digit zero1 awards

PAYTM REPUBLIC DAY SALE: ಪೆಟಿಎಂ ಇಂದು ಈ ಬೆಸ್ಟ್ ಬ್ರಾಂಡೆಡ್ ಲ್ಯಾಪ್ಟಾಪ್ಗಳ ಮೇಲೆ ಅದ್ದೂರಿಯ ಡೀಲ್ಗಳನ್ನು ನೀಡುತ್ತಿದೆ.

PAYTM REPUBLIC DAY SALE: ಪೆಟಿಎಂ ಇಂದು ಈ ಬೆಸ್ಟ್ ಬ್ರಾಂಡೆಡ್ ಲ್ಯಾಪ್ಟಾಪ್ಗಳ ಮೇಲೆ ಅದ್ದೂರಿಯ ಡೀಲ್ಗಳನ್ನು ನೀಡುತ್ತಿದೆ.
HIGHLIGHTS

ಪೆಟಿಎಂ ಮಾಲ್ ಸಹ ಟಿವಿ ವರ್ಗಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿ ಅದ್ದೂರಿಯ ಆಫರ್ಗಳನ್ನು ನೀಡುತ್ತಿದೆ.

ಭಾರತದಲ್ಲಿ ಪೆಟಿಎಂ ಮಾಲ್ ಈ ಬೆಸ್ಟ್ ಬ್ರಾಂಡ್ ಲ್ಯಾಪ್ಟಾಪ್ಗಳ ಮೇಲೆ ನಂಬಲಾದ ಡೀಲ್ ಡಿಸ್ಕೌಂಟ್ಗಳನ್ನು ನೀಡುತ್ತಿದೆ. ಈಗಾಗಲೇ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ತಮ್ಮ ತಮ್ಮ ಸೇಲ್ ಶುರು ಮಾಡಿದ್ದೂ ಹಲವಾರು ಎಲೆಕ್ಟ್ರಾನಿಕ್ ಪ್ರಾಡಕ್ಟ್ಗಳ ಮೇಲೆ ಆಫರ್ಗಳನ್ನು ನೀಡುತ್ತಿವೆ. ಅದೇ ರೀತಿಯಲ್ಲಿ ಪೆಟಿಎಂ ಮಾಲ್ ಸಹ ಟಿವಿ ವರ್ಗಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿ ಅದ್ದೂರಿಯ ಆಫರ್ಗಳನ್ನು ನೀಡುತ್ತಿದೆ. ಒಂದು ವೇಳೆ ನೀವು ಈ ಲ್ಯಾಪ್ಟಾಪ್ಗಳನ್ನು ಖರೀಸಿಸಲು ಯೋಚಿಸುತ್ತಿದ್ದರೆ ಪ್ರತಿ ಪ್ರಾಡಕ್ಟ್ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಮರೆಯದೆ ಆಯ್ಕೆ ಮಾಡಿಕೊಂಡು ಖರೀದಿಸಿ.

Dell Inspiron 3000 (Core i3 – 7th Gen/4 GB RAM/1 TB HDD Laptop
ಜನಪ್ರಿಯ Dell ಕಂಪನಿ ತನ್ನ ಹೊಸ ಸರಣಿಯ Inspiron 3000 ಅನ್ನು ಪೆಟಿಎಂ ಮಾಲ್ ಇಂದು ಮಹಾ ಕ್ಯಾಶ್ ಬ್ಯಾಕ್ ಸೇಲಲ್ಲಿ ಈ ಲ್ಯಾಪ್ಟಾಪನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ 7th Gen / 4 GB / 1 TB ಲ್ಯಾಪ್ಟಾಪಿನ ವಾಸ್ತವಿಕ MRP ಬೆಲೆ 30,750 ರೂಗಳು ಇಲ್ಲಿ ಪೂರ್ತಿ 19% ಆಫ್ ಮಾಡಿ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು LAPTOP2000 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 28,750 ರೂಪಾಯಿಗಳಲ್ಲಿ ಪಡೆಯಬವುದು. ಈ ಲ್ಯಾಪ್ಟಾಪ್ ಇಂದೇ ಇಲ್ಲಿಂದ ಖರೀದಿಸಿರಿ.. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

Dell Vostro 3000 (Core i3 – 6th Gen/4 GB RAM/1 TB HDD Laptop
ಜನಪ್ರಿಯ Dell ಕಂಪನಿ ತನ್ನ ಹೊಸ ಸರಣಿಯ Vostro 3000 ಅನ್ನು ಪೆಟಿಎಂ ಮಾಲ್ ಇಂದು ಮಹಾ ಕ್ಯಾಶ್ ಬ್ಯಾಕ್ ಸೇಲಲ್ಲಿ ಈ ಲ್ಯಾಪ್ಟಾಪನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ 6th Gen/4 GB RAM/1 TB ಲ್ಯಾಪ್ಟಾಪಿನ ವಾಸ್ತವಿಕ MRP ಬೆಲೆ 28,990 ರೂಗಳು ಇಲ್ಲಿ ಪೂರ್ತಿ 12% ಆಫ್ ಮಾಡಿ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು ADDLAP4800 ಪ್ರೊಮೊ ಕೋಡ್ ಬಳಸಿಕೊಂಡು ಅದೇ 28,990 ರೂಪಾಯಿಗಳಲ್ಲಿ ಪಡೆಯಬವುದು. ಈ ಲ್ಯಾಪ್ಟಾಪ್ ಇಂದೇ ಇಲ್ಲಿಂದ ಖರೀದಿಸಿರಿ.. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

Asus Vivobook X507 (Core i3-7th Gen /4 GB/1 TB Laptop
ಜನಪ್ರಿಯ ಅಸೂಸ್ ಕಂಪನಿ ತನ್ನ ಹೊಸ ಸರಣಿಯ Vivobook X507 ಅನ್ನು ಪೆಟಿಎಂ ಮಾಲ್ ಇಂದು ಮಹಾ ಕ್ಯಾಶ್ ಬ್ಯಾಕ್ ಸೇಲಲ್ಲಿ ಈ ಲ್ಯಾಪ್ಟಾಪನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ Core i3-7th Gen ಲ್ಯಾಪ್ಟಾಪಿನ ವಾಸ್ತವಿಕ MRP ಬೆಲೆ 31,290 ರೂಗಳು ಇಲ್ಲಿ ಪೂರ್ತಿ 18% ಆಫ್ ಮಾಡಿ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು LAPTOP3000 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 28,290 ರೂಪಾಯಿಗಳಲ್ಲಿ ಪಡೆಯಬವುದು. ಈ ಲ್ಯಾಪ್ಟಾಪ್ ಇಂದೇ ಇಲ್ಲಿಂದ ಖರೀದಿಸಿರಿ.. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

Dell G3 3000 Gaming (Core i5 – 8300H 8th Gen/8 GB RAM/1 TB HDD + 128 SSD Laptop
ಜನಪ್ರಿಯ ಡೆಲ್ ಕಂಪನಿ ತನ್ನ ಹೊಸ ಸರಣಿಯG3 3000 ಅನ್ನು ಪೆಟಿಎಂ ಮಾಲ್ ಇಂದು ಮಹಾ ಕ್ಯಾಶ್ ಬ್ಯಾಕ್ ಸೇಲಲ್ಲಿ ಈ ಲ್ಯಾಪ್ಟಾಪನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ Core i5 – 8300H 8th Gen/8 GB RAM ಲ್ಯಾಪ್ಟಾಪಿನ ವಾಸ್ತವಿಕ MRP ಬೆಲೆ 77,400 ರೂಗಳು ಇಲ್ಲಿ ಪೂರ್ತಿ 14% ಆಫ್ ಮಾಡಿ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು LAP4000 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 73,400 ರೂಪಾಯಿಗಳಲ್ಲಿ ಪಡೆಯಬವುದು. ಈ ಲ್ಯಾಪ್ಟಾಪ್ ಇಂದೇ ಇಲ್ಲಿಂದ ಖರೀದಿಸಿರಿ.. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

Asus TUF FX504 (Core i5 – 8th Gen/8 GB/1 TB +128 GB SSD Laptop
ಜನಪ್ರಿಯ ಅಸೂಸ್ ಕಂಪನಿ ತನ್ನ ಹೊಸ ಸರಣಿಯ TUF FX504 ಅನ್ನು ಪೆಟಿಎಂ ಮಾಲ್ ಇಂದು ಮಹಾ ಕ್ಯಾಶ್ ಬ್ಯಾಕ್ ಸೇಲಲ್ಲಿ ಈ ಲ್ಯಾಪ್ಟಾಪನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ Core i5 – 8th Gen/8 GB/1 TB ಲ್ಯಾಪ್ಟಾಪಿನ ವಾಸ್ತವಿಕ MRP ಬೆಲೆ 68,490 ರೂಗಳು ಇಲ್ಲಿ ಪೂರ್ತಿ 12% ಆಫ್ ಮಾಡಿ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು LAPTOP3500 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 64,990 ರೂಪಾಯಿಗಳಲ್ಲಿ ಪಡೆಯಬವುದು. ಈ ಲ್ಯಾಪ್ಟಾಪ್ ಇಂದೇ ಇಲ್ಲಿಂದ ಖರೀದಿಸಿರಿ.. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo