ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್: ಇಂದು ಕೊನೆಯ ದಿನದಂದು ಬೆಸ್ಟ್ ಬ್ರಾಂಡೆಡ್ ಲಭ್ಯವಿರುವ ಬೆಸ್ಟ್ ಬ್ರಾಂಡೆಡ್ ಲ್ಯಾಪ್ಟಾಪ್ಗಳ ಮೇಲಿದೆ ಡಿಸ್ಕೌಂಟ್ & ಆಫರ್ಗಳು

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್: ಇಂದು ಕೊನೆಯ ದಿನದಂದು ಬೆಸ್ಟ್ ಬ್ರಾಂಡೆಡ್ ಲಭ್ಯವಿರುವ ಬೆಸ್ಟ್ ಬ್ರಾಂಡೆಡ್ ಲ್ಯಾಪ್ಟಾಪ್ಗಳ ಮೇಲಿದೆ ಡಿಸ್ಕೌಂಟ್ & ಆಫರ್ಗಳು
HIGHLIGHTS

ಇಂದು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಬೆಸ್ಟ್ ಬ್ರಾಂಡೆಡ್ ಲ್ಯಾಪ್ಟಾಪ್ಗಳ ಮೇಲೆ ನಂಬಲಾಗದ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡುತ್ತಿದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಿಮಗೆ ಇಂದು ಅದ್ದೂರಿಯ ಸೇಲ್ ಆಫರನ್ನು ನೀಡುತ್ತಿದೆ. ಅಂದ್ರೆ ಅಮೆಜಾನ್ 10ನೇ ಅಕ್ಟೋಬರ್ ರಿಂದ 15ನೇ ಅಕ್ಟೋಬರ್ 2018 ವರೆಗೆ ನಡೆಯಲಿದ್ದು ಇಂದು ಈ ಸೇಲ್ನ ಕೊನೆಯ ದಿನವಾಗಿದೆ. ಆದ್ದರಿಂದ ಇಂದು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಬೆಸ್ಟ್ ಬ್ರಾಂಡೆಡ್ ಲ್ಯಾಪ್ಟಾಪ್ಗಳ ಮೇಲೆ ನಂಬಲಾಗದ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡುತ್ತಿದೆ. ನೀವು ಈ ತಿಂಗಳ ಕೊನೆಯ ಸೇಲ್ಗಾಗಿ ಕಾಯುತ್ತಿದ್ದಾರೆ ನಿಮ್ಮದೆಯಾದ ಬಜೆಟಲ್ಲಿ ಅತ್ಯುತ್ತಮವಾದ ಲ್ಯಾಪ್ಟಾಪ್ಗಳನ್ನು ಪಡೆಯಲು ಇಂದು ನಿಮಗಿದೆ ಸುವರ್ಣಾವಕಾಶ.

HP 15 AMD E2 15.6-inch Laptop
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಕೊನೆಯ ದಿನವಾದ ಇಂದು HP 15 AMD E2 ಲ್ಯಾಪ್ಟಾಪಿನ ಮೇಲೆ ಭರ್ಜರಿ ಡಿಸ್ಕೌಂಟ್ ಆಫರನ್ನು ನೀಡುತ್ತಿದೆ. ಇದರಲ್ಲಿ 4GB ಯ RAM ಮತ್ತು 1TB ಯ HDD ಹಾಗು Windows 10 Home ಇದರಲ್ಲಿದೆ. ಅಂದ್ರೆ ಈ ಹೊಸ ಲ್ಯಾಪ್ಟಾಪಿನ ವಾಸ್ತವ ಬೆಲೆ 25,808 ರೂಗಳು ಆದರೆ ಇಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಕೇವಲ 18,990 ರೂಗಳಲ್ಲಿ ನೀಡುತ್ತಿದೆ. ಈಗ ಹೇಳಿ ಇದು ನಿಜಕ್ಕೂ ಸೂಪರ್ ಕ್ಯಾಶ್ ಬ್ಯಾಕ್ ಸೇಲ್ ಅಲ್ಲವೇ…ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಬವುದು.

Lenovo Ideapad 320 Intel Core i3 6th Gen Laptop
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಕೊನೆಯ ದಿನವಾದ ಇಂದು Lenovo Ideapad 320 Intel Core i3 ಲ್ಯಾಪ್ಟಾಪಿನ ಮೇಲೆ ಭರ್ಜರಿ ಡಿಸ್ಕೌಂಟ್ ಆಫರನ್ನು ನೀಡುತ್ತಿದೆ. ಇದರಲ್ಲಿ 4GB ಯ RAM ಮತ್ತು 1TB ಯ HDD ಹಾಗು DOS ಇದರಲ್ಲಿದೆ. ಅಂದ್ರೆ ಈ ಹೊಸ ಲ್ಯಾಪ್ಟಾಪಿನ ವಾಸ್ತವ ಬೆಲೆ 34,690 ರೂಗಳು ಆದರೆ ಇಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಕೇವಲ 21,490 ರೂಗಳಲ್ಲಿ ನೀಡುತ್ತಿದೆ. ಈಗ ಹೇಳಿ ಇದು ನಿಜಕ್ಕೂ ಸೂಪರ್ ಕ್ಯಾಶ್ ಬ್ಯಾಕ್ ಸೇಲ್ ಅಲ್ಲವೇ…ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಬವುದು.

Asus Vivobook X540MA-GQ024T Laptop
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಕೊನೆಯ ದಿನವಾದ ಇಂದು Asus Vivobook X540MA ಲ್ಯಾಪ್ಟಾಪಿನ ಮೇಲೆ ಭರ್ಜರಿ ಡಿಸ್ಕೌಂಟ್ ಆಫರನ್ನು ನೀಡುತ್ತಿದೆ. ಇದರಲ್ಲಿ 4GB ಯ RAM ಮತ್ತು 500GB ಯ HDD ಹಾಗು Windows 10 Home ಇದರಲ್ಲಿದೆ. ಅಂದ್ರೆ ಈ ಹೊಸ ಲ್ಯಾಪ್ಟಾಪಿನ ವಾಸ್ತವ ಬೆಲೆ 25,990 ರೂಗಳು ಆದರೆ ಇಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಕೇವಲ 16,990 ರೂಗಳಲ್ಲಿ ನೀಡುತ್ತಿದೆ. ಈಗ ಹೇಳಿ ಇದು ನಿಜಕ್ಕೂ ಸೂಪರ್ ಕ್ಯಾಶ್ ಬ್ಯಾಕ್ ಸೇಲ್ ಅಲ್ಲವೇ…ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಬವುದು.

Acer Nitro Ryzen 5 Gaming FHD Laptop
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಕೊನೆಯ ದಿನವಾದ ಇಂದು Acer Nitro Ryzen 5 ಲ್ಯಾಪ್ಟಾಪಿನ ಮೇಲೆ ಭರ್ಜರಿ ಡಿಸ್ಕೌಂಟ್ ಆಫರನ್ನು ನೀಡುತ್ತಿದೆ. ಇದರಲ್ಲಿ 8GB ಯ RAM ಮತ್ತು 1TB ಯ HDD ಹಾಗು Windows 10 Home ಇದರಲ್ಲಿದೆ. ಅಂದ್ರೆ ಈ ಹೊಸ ಲ್ಯಾಪ್ಟಾಪಿನ ವಾಸ್ತವ ಬೆಲೆ 79,999 ರೂಗಳು ಆದರೆ ಇಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಕೇವಲ 51,990 ರೂಗಳಲ್ಲಿ ನೀಡುತ್ತಿದೆ. ಈಗ ಹೇಳಿ ಇದು ನಿಜಕ್ಕೂ ಸೂಪರ್ ಕ್ಯಾಶ್ ಬ್ಯಾಕ್ ಸೇಲ್ ಅಲ್ಲವೇ…ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಬವುದು.

Asus TUF Gaming FX504GD-E4021T Laptop
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಕೊನೆಯ ದಿನವಾದ ಇಂದು Asus TUF Gaming FX504GD ಲ್ಯಾಪ್ಟಾಪಿನ ಮೇಲೆ ಭರ್ಜರಿ ಡಿಸ್ಕೌಂಟ್ ಆಫರನ್ನು ನೀಡುತ್ತಿದೆ. ಇದರಲ್ಲಿ 8GB ಯ RAM ಮತ್ತು 1TB ಯ HDD ಹಾಗು Windows 10 Home ಇದರಲ್ಲಿದೆ. ಅಂದ್ರೆ ಈ ಹೊಸ ಲ್ಯಾಪ್ಟಾಪಿನ ವಾಸ್ತವ ಬೆಲೆ 66,990 ರೂಗಳು ಆದರೆ ಇಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಕೇವಲ 63,490 ರೂಗಳಲ್ಲಿ ನೀಡುತ್ತಿದೆ. ಈಗ ಹೇಳಿ ಇದು ನಿಜಕ್ಕೂ ಸೂಪರ್ ಕ್ಯಾಶ್ ಬ್ಯಾಕ್ ಸೇಲ್ ಅಲ್ಲವೇ…ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಬವುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo