Amazon ಸೇಲ್‌ನ ಈ ಲ್ಯಾಪ್ಟಾಪ್‌ಗಳ Attractive ಡಿಸ್ಕೌಂಟ್ ನಿಮ್ಮ ಕೈ ಜಾರುವ ಮುಂಚೆ ಖರೀದಿಸಿ | Best Offer

Amazon ಸೇಲ್‌ನ ಈ ಲ್ಯಾಪ್ಟಾಪ್‌ಗಳ Attractive ಡಿಸ್ಕೌಂಟ್ ನಿಮ್ಮ ಕೈ ಜಾರುವ ಮುಂಚೆ ಖರೀದಿಸಿ | Best Offer
HIGHLIGHTS

Amazon ಸೇಲ್‌ನಲ್ಲಿ 40,000 ಒಳಗೆ ಲಭ್ಯವಿರುವ ಜನಪ್ರಿಯ ಮತ್ತು ಹೆಚ್ಚು ಮಾರಾಟವಾಗುತ್ತಿರುವ Laptops ಲಿಸ್ಟ್ ಇಲ್ಲಿದೆ

ಅಮೆಜಾನ್ ಸೇಲ್‌ನಲ್ಲಿ ನಿಮಗೊಂದು ಹೊಸ ಲ್ಯಾಪ್ಟಾಪ್ ಹುಡುಕುತ್ತಿದ್ದರೆ ಡೀಲ್‌ ಮತ್ತು ಡಿಸ್ಕೌಂಟ್ಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇನೆ.

ಬಳಕೆದಾರರು SBI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು.

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon GIF 2023) ಸಮಯದಲ್ಲಿ ನಿಮಗೊಂದು ಹೊಸ ಲ್ಯಾಪ್ಟಾಪ್ ಹುಡುಕುತ್ತಿದ್ದರೆ ಜನಪ್ರಿಯ ಬ್ರಾಂಡ್‌ಗಳಾದ Acer, Dell, HP, Lenovo, MSI ಮತ್ತು Asus ಸೇರಿದಂತೆ ಜನಪ್ರಿಯ ಬ್ರ್ಯಾಂಡ್‌ಗಳಿಂದ ಗೇಮಿಂಗ್, ಮಲ್ಟಿಮೀಡಿಯಾ ಮತ್ತು ಪ್ರೊಫೆಷನಲ್ ಲ್ಯಾಪ್‌ಟಾಪ್ ಡೀಲ್‌ಗಳು ಇಲ್ಲಿವೆ. ಈ ಅಮೆಜಾನ್ ಸೇಲ್‌ನಲ್ಲಿ ಬಳಕೆದಾರರು SBI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು. ಇಲ್ಲಿ ನಾವು ಲೇಟೆಸ್ಟ್ ಲ್ಯಾಪ್ಟಾಪ್‌ಗಳಲ್ಲಿ (Latest Laptops 2023) ಲಭ್ಯವಿರುವ ಡೀಲ್‌ ಮತ್ತು ಡಿಸ್ಕೌಂಟ್ಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇನೆ. ಏಕೆಂದರೆ ಈ ಪಟ್ಟಿಯಲ್ಲಿ ನಿಮಗಾಗಿ 40,000 ಒಳಗೆ ಲಭ್ಯವಿರುವ ಜನಪ್ರಿಯ ಮತ್ತು ಹೆಚ್ಚು ಮಾರಾಟವಾಗುತ್ತಿರುವ ಲ್ಯಾಪ್ಟಾಪ್‌ಗಳ ಲಿಸ್ಟ್ ಇಲ್ಲಿದೆ.

ASUS Vivobook 15, Intel Core i3 12th Gen

ಈ ಅಸುಸ್ ಲ್ಯಾಪ್ಟಾಪ್‌ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಕೈಗೆಟಕುವ ಬೆಲೆಗೆ ಅತ್ಯುತ್ತಮ ಫೀಚರ್ಗಳೊಂದಿಗೆ ಈ ASUS Vivobook 15, Intel Core i3 12th Gen ಲ್ಯಾಪ್ಟಾಪ್ ಲಭ್ಯವಿದೆ. ಇದರ ಹೈಲೈಟ್ ನೋಡುವುದಾದರೆ Alexa Built-in ಜೊತೆಗೆ ಬರುವ ಇದು 8GB RAM ಜೊತೆಗೆ ಲೈಫ್ ಟೈಮ್ Windows 11 Home ವ್ಯಾಲಿಡಿಟಿಯನ್ನು ಒಳಗೊಂಡಿದೆ. ಇದರ ಸಾಮಾನ್ಯ ಬೆಲೆ ₹60,990 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ₹39,990 ರೂಗಳಿಗೆ ಲಭ್ಯವಿದ್ದು ಬಳಕೆದಾರರು SBI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಕೇವಲ ₹35,991 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

HP Laptop 15s, 12th Gen Intel Core i3

ಈ HP ಲ್ಯಾಪ್ಟಾಪ್‌ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಕೈಗೆಟಕುವ ಬೆಲೆಗೆ ಅತ್ಯುತ್ತಮ ಫೀಚರ್ಗಳೊಂದಿಗೆ ಈ HP Laptop 15s, 12th Gen Intel Core i3 ಲ್ಯಾಪ್ಟಾಪ್ ಲಭ್ಯವಿದೆ. ಇದರಲ್ಲಿ 8GB DDR4 RAM ಜೊತೆಗೆ ಲೈಫ್ ಟೈಮ್ Windows 11 Home ವ್ಯಾಲಿಡಿಟಿಯನ್ನು ಒಳಗೊಂಡಿದೆ. ಇದರ ಸಾಮಾನ್ಯ ಬೆಲೆ ₹57,970 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ₹39,990 ರೂಗಳಿಗೆ ಲಭ್ಯವಿದ್ದು ಬಳಕೆದಾರರು SBI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಕೇವಲ ₹35,991 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Lenovo Ideapad 1 AMD Ryzen 5

ಈ Lenovo ಲ್ಯಾಪ್ಟಾಪ್‌ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಕೈಗೆಟಕುವ ಬೆಲೆಗೆ ಅತ್ಯುತ್ತಮ ಫೀಚರ್ಗಳೊಂದಿಗೆ ಈ Lenovo Ideapad 1 AMD Ryzen 5 ಲ್ಯಾಪ್ಟಾಪ್ ಲಭ್ಯವಿದೆ. ಇದರ ಹೈಲೈಟ್ ನೋಡುವುದಾದರೆ 8GB DDR4 RAM ಜೊತೆಗೆ ಲೈಫ್ ಟೈಮ್ Windows 11 Home ವ್ಯಾಲಿಡಿಟಿಯನ್ನು ಒಳಗೊಂಡಿದೆ. ಇದರ ಸಾಮಾನ್ಯ ಬೆಲೆ ₹68,490 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ₹37,990 ರೂಗಳಿಗೆ ಲಭ್ಯವಿದ್ದು ಬಳಕೆದಾರರು SBI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಕೇವಲ ₹34,191 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Dell Vostro 3520 Intel i3 Laptop

ಈ Dell ಲ್ಯಾಪ್ಟಾಪ್‌ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಕೈಗೆಟಕುವ ಬೆಲೆಗೆ ಅತ್ಯುತ್ತಮ ಫೀಚರ್ಗಳೊಂದಿಗೆ ಈ Dell Vostro 3520 Intel i3 Laptop ಲ್ಯಾಪ್ಟಾಪ್ ಲಭ್ಯವಿದೆ. ಇದರ ಹೈಲೈಟ್ ನೋಡುವುದಾದರೆ ಇದರಲ್ಲಿ ನಿಮಗೆ 15 ತಿಂಗಳ ಉಚಿತ McAfee ಅನ್ನು ಒಳಗೊಂಡಿದೆ. 8GB RAM ಜೊತೆಗೆ ಲೈಫ್ ಟೈಮ್ Windows 11 Home ವ್ಯಾಲಿಡಿಟಿಯನ್ನು ಒಳಗೊಂಡಿದೆ. ಇದರ ಸಾಮಾನ್ಯ ಬೆಲೆ ₹44,524 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ₹35,990 ರೂಗಳಿಗೆ ಲಭ್ಯವಿದ್ದು ಬಳಕೆದಾರರು SBI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಕೇವಲ ₹32,391 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Acer Aspire Lite 11th Gen Intel Core i5

ಈ ಲ್ಯಾಪ್ಟಾಪ್ ಕೈಗೆಟಕುವ ಬೆಲೆಗೆ ಅತ್ಯುತ್ತಮ ಫೀಚರ್ಗಳೊಂದಿಗೆ ಈ Acer Aspire Lite 11th Gen Intel Core i5 ಲ್ಯಾಪ್ಟಾಪ್ ಲಭ್ಯವಿದೆ. ಇದರ ಹೈಲೈಟ್ ನೋಡುವುದಾದರೆ Intel Iris Xe Graphics ಜೊತೆಗೆ ಬರುವ ಇದು 16GB RAM ಜೊತೆಗೆ ಲೈಫ್ ಟೈಮ್ Windows 11 Home ವ್ಯಾಲಿಡಿಟಿಯನ್ನು ಒಳಗೊಂಡಿದೆ. ಇದರ ಸಾಮಾನ್ಯ ಬೆಲೆ ₹61,990 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ₹36,990 ರೂಗಳಿಗೆ ಲಭ್ಯವಿದ್ದು ಬಳಕೆದಾರರು SBI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಕೇವಲ ₹33,291 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo