ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2018: ಇಲ್ಲಿ ನೀವು ನಿಮ್ಮದೆಯಾದ ಬಜೆಟ್ಗೆ ತಕ್ಕಂತಹ ಹೊಚ್ಚ ಹೊಸ ಬ್ರಾಂಡೆಡ್ ಲ್ಯಾಪ್ಟಾಪ್ಗಳನ್ನು ಪಡೆಯಬವುದು.

Updated on 11-Oct-2018
HIGHLIGHTS

ಈ ಲ್ಯಾಪ್ಟಾಪ್ಗಳ ಮೇಲೆ SBI ಮತ್ತು HDFC ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಡೆದರೆ ಇದರ ಮೇಲೆ 10% instant ಡಿಸ್ಕೌಂಟ್ ಕ್ಯಾಶ್ ಬ್ಯಾಕ್ ಸಹ ಲಭ್ಯವಾಗಲಿದೆ.

ನಿಮಗ್ಗಿಗಲೇ ತಿಳಿದಿರುವಂತೆ ಭಾರತದಲ್ಲಿ ಅಮೆಝೋನ್, ಪೆಟಿಎಂ ಮತ್ತು ಫ್ಲಿಪ್ಕಾರ್ಟ್ ಭಾರಿ ಮಾತ್ರದ ಸೇಲನ್ನು ನೀಡುತ್ತಿದೆ. ಅದೇ ರೀತಿಯಲ್ಲಿ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2018 ಇದರ ಮೂಲಕ ಹಲವಾರು ದಿನಗಳಿಂದ ಕಾಯುತ್ತಿದ್ದ ಲ್ಯಾಪ್ಟಾಪ್ ಪ್ರಿಯರಿಗೆ ಮನ ಮೆಚ್ಚುವ ಬೆಲೆಯಲ್ಲಿ ಹೆಚ್ಚು ಮಾರಾಟದವಾಗುತ್ತಿರುವ ಲ್ಯಾಪ್ಟಾಪ್ಗಳನ್ನು ಖರೀದಿದಾರರ ಕಣ್ಮನ ಸೆಳೆಯುವ ಸೇಲ್ ನೀಡುತ್ತಿದೆ. ನಿಮಗೆ ಈ ಲ್ಯಾಪ್ಟಾಪ್ಗಳ ಮೇಲೆ SBI ಮತ್ತು HDFC ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಡೆದರೆ ಇದರ ಮೇಲೆ 10% instant ಡಿಸ್ಕೌಂಟ್ ಕ್ಯಾಶ್ ಬ್ಯಾಕ್ ಸಹ ಲಭ್ಯವಾಗಲಿದೆ. ಇದರಲ್ಲಿ ನಿಮ್ಮ ಬೆಲೆಗೆ ತಕ್ಕಂತೆ ಸ್ಪೆಸಿಫಿಕೇಷನ್ ಮತ್ತು ಫೀಚರ್ಗಳನ್ನು ಹೊಂದಿರುವ ಲ್ಯಾಪ್ಟಾಪ್ಗಳು ಈ ಪಟ್ಟಿಯನ್ನು ಸೇರಿಕೊಂಡಿವೆ.

Lenovo Ideapad 130 Core i5 8th Gen

ಇದು ಲೆನೊವೊ ಕಂಪೆನಿಯ ಹೊಚ್ಚ ಹೊಸ ಲ್ಯಾಪ್ಟಾಪ್. ಇದನ್ನು ನೀವು No Cost EMI ಸೌಲಭ್ಯದೊಂದಿಗೆ ಪಡೆಯಬವುದು. ಹೆಚ್ಚಿನ ತಿಂಗಳಿಗಾಗಿ ಸ್ಟ್ಯಾಂಡರ್ಡ್ EMI ಸಹ ಇದೆ. ಇದರಲ್ಲಿ 4GB ಯ RAM ಮತ್ತು 8th ಜನರೇಷನ್ Core i5 ಪ್ರೊಸೆಸರ್ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 46,690 ಆದರೆ ಇಂದು ಫ್ಲಿಪ್ಕಾಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2018 ಸಲುವಾಗಿ ನಿಮಗೆ ಕೇವಲ 29,990 ರೂಗಳಲ್ಲಿ ಲಭ್ಯವಾಗಲಿದೆ. ಈ ಲ್ಯಾಪ್ಟಾಪ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಇಲ್ಲಿಂದ ಖರೀದಿಸಿಕೊಳ್ಳಿರಿ.

Dell Inspiron 15 3000 Core i3 6th Gen

ಇದು ಡೆಲ್ ಕಂಪೆನಿಯ ಹೊಚ್ಚ ಹೊಸ ಲ್ಯಾಪ್ಟಾಪ್. ಇದನ್ನು ನೀವು No Cost EMI ಸೌಲಭ್ಯದೊಂದಿಗೆ ಪಡೆಯಬವುದು. ಹೆಚ್ಚಿನ ತಿಂಗಳಿಗಾಗಿ ಸ್ಟ್ಯಾಂಡರ್ಡ್ EMI ಸಹ ಇದೆ. ಇದರಲ್ಲಿ 4GB ಯ RAM ಮತ್ತು 6th ಜನರೇಷನ್ Core i3 ಪ್ರೊಸೆಸರ್ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 38,887 ಆದರೆ ಇಂದು ಫ್ಲಿಪ್ಕಾಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2018 ಸಲುವಾಗಿ ನಿಮಗೆ ಕೇವಲ 23,990 ರೂಗಳಲ್ಲಿ ಲಭ್ಯವಾಗಲಿದೆ. ಈ ಲ್ಯಾಪ್ಟಾಪ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಇಲ್ಲಿಂದ ಖರೀದಿಸಿಕೊಳ್ಳಿರಿ.

HP 14q Core i3 7th Gen

ಇದು HP ಕಂಪೆನಿಯ ಹೊಚ್ಚ ಹೊಸ ಲ್ಯಾಪ್ಟಾಪ್. ಇದನ್ನು ನೀವು No Cost EMI ಸೌಲಭ್ಯದೊಂದಿಗೆ ಪಡೆಯಬವುದು. ಹೆಚ್ಚಿನ ತಿಂಗಳಿಗಾಗಿ ಸ್ಟ್ಯಾಂಡರ್ಡ್ EMI ಸಹ ಇದೆ. ಇದರಲ್ಲಿ 4GB ಯ RAM ಮತ್ತು 7th ಜನರೇಷನ್ Core i3 ಪ್ರೊಸೆಸರ್ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 31,572 ಆದರೆ ಇಂದು ಫ್ಲಿಪ್ಕಾಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2018 ಸಲುವಾಗಿ ನಿಮಗೆ ಕೇವಲ 21,990 ರೂಗಳಲ್ಲಿ ಲಭ್ಯವಾಗಲಿದೆ. ಈ ಲ್ಯಾಪ್ಟಾಪ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಇಲ್ಲಿಂದ ಖರೀದಿಸಿಕೊಳ್ಳಿರಿ.

Asus Core i3 6th Gen

ಇದು ಅಸೂಸ್ ಕಂಪೆನಿಯ ಹೊಚ್ಚ ಹೊಸ ಲ್ಯಾಪ್ಟಾಪ್. ಇದನ್ನು ನೀವು No Cost EMI ಸೌಲಭ್ಯದೊಂದಿಗೆ ಪಡೆಯಬವುದು. ಹೆಚ್ಚಿನ ತಿಂಗಳಿಗಾಗಿ ಸ್ಟ್ಯಾಂಡರ್ಡ್ EMI ಸಹ ಇದೆ. ಇದರಲ್ಲಿ 4GB ಯ RAM ಮತ್ತು 6th ಜನರೇಷನ್ Core i3 ಪ್ರೊಸೆಸರ್ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 34,990 ಆದರೆ ಇಂದು ಫ್ಲಿಪ್ಕಾಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2018 ಸಲುವಾಗಿ ನಿಮಗೆ ಕೇವಲ 22,990 ರೂಗಳಲ್ಲಿ ಲಭ್ಯವಾಗಲಿದೆ. ಈ ಲ್ಯಾಪ್ಟಾಪ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಇಲ್ಲಿಂದ ಖರೀದಿಸಿಕೊಳ್ಳಿರಿ.

HP 15q Pentium Quad Core -Windows 10 Home    

ಇದು HP ಕಂಪೆನಿಯ ಹೊಚ್ಚ ಹೊಸ ಲ್ಯಾಪ್ಟಾಪ್. ಇದನ್ನು ನೀವು No Cost EMI ಸೌಲಭ್ಯದೊಂದಿಗೆ ಪಡೆಯಬವುದು. ಹೆಚ್ಚಿನ ತಿಂಗಳಿಗಾಗಿ ಸ್ಟ್ಯಾಂಡರ್ಡ್ EMI ಸಹ ಇದೆ. ಇದರಲ್ಲಿ 4GB ಯ RAM ಮತ್ತು Windows 10 Home ಪ್ರೊಸೆಸರ್ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 27,825 ಆದರೆ ಇಂದು ಫ್ಲಿಪ್ಕಾಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2018 ಸಲುವಾಗಿ ನಿಮಗೆ ಕೇವಲ 21,990 ರೂಗಳಲ್ಲಿ ಲಭ್ಯವಾಗಲಿದೆ. ಈ ಲ್ಯಾಪ್ಟಾಪ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಇಲ್ಲಿಂದ ಖರೀದಿಸಿಕೊಳ್ಳಿರಿ.

Lenovo Ideapad 320 APU Dual Core A6

ಇದು ಲೆನೊವೊ ಕಂಪೆನಿಯ ಹೊಚ್ಚ ಹೊಸ ಲ್ಯಾಪ್ಟಾಪ್. ಇದನ್ನು ನೀವು No Cost EMI ಸೌಲಭ್ಯದೊಂದಿಗೆ ಪಡೆಯಬವುದು. ಹೆಚ್ಚಿನ ತಿಂಗಳಿಗಾಗಿ ಸ್ಟ್ಯಾಂಡರ್ಡ್ EMI ಸಹ ಇದೆ. ಇದರಲ್ಲಿ 4GB ಯ RAM ಮತ್ತು DOS ಪ್ರೊಸೆಸರ್ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 24,862 ಆದರೆ ಇಂದು ಫ್ಲಿಪ್ಕಾಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2018 ಸಲುವಾಗಿ ನಿಮಗೆ ಕೇವಲ 23,490 ರೂಗಳಲ್ಲಿ ಲಭ್ಯವಾಗಲಿದೆ. ಈ ಲ್ಯಾಪ್ಟಾಪ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಇಲ್ಲಿಂದ ಖರೀದಿಸಿಕೊಳ್ಳಿರಿ.

Asus VivoBook S14 Core i5 8th Gen-Windows 10 Home

ಇದು ಅಸೂಸ್ ಕಂಪೆನಿಯ ಹೊಚ್ಚ ಹೊಸ ಲ್ಯಾಪ್ಟಾಪ್. ಇದನ್ನು ನೀವು No Cost EMI ಸೌಲಭ್ಯದೊಂದಿಗೆ ಪಡೆಯಬವುದು. ಹೆಚ್ಚಿನ ತಿಂಗಳಿಗಾಗಿ ಸ್ಟ್ಯಾಂಡರ್ಡ್ EMI ಸಹ ಇದೆ. ಇದರಲ್ಲಿ 8GB ಯ RAM ಮತ್ತು 8th ಜನರೇಷನ್ Core i5 ಪ್ರೊಸೆಸರ್ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 68,990 ಆದರೆ ಇಂದು ಫ್ಲಿಪ್ಕಾಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2018 ಸಲುವಾಗಿ ನಿಮಗೆ ಕೇವಲ 47,990 ರೂಗಳಲ್ಲಿ ಲಭ್ಯವಾಗಲಿದೆ. ಈ ಲ್ಯಾಪ್ಟಾಪ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಇಲ್ಲಿಂದ ಖರೀದಿಸಿಕೊಳ್ಳಿರಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :