digit zero1 awards

BIG SHOPPING DAYS: ಇಲ್ಲಿ ನಿಮ್ಮದೇಯಾದ ಬಜೆಟಲ್ಲಿ ಖರೀದಿಸಬವುದಾದ ಬೆಸ್ಟ್ ಲ್ಯಾಪ್ಟಾಪ್ ಸೇಲ್ ನಡೆಯುತ್ತಿದೆ.

BIG SHOPPING DAYS: ಇಲ್ಲಿ ನಿಮ್ಮದೇಯಾದ ಬಜೆಟಲ್ಲಿ ಖರೀದಿಸಬವುದಾದ ಬೆಸ್ಟ್ ಲ್ಯಾಪ್ಟಾಪ್ ಸೇಲ್ ನಡೆಯುತ್ತಿದೆ.
HIGHLIGHTS

ಹೊಸ ಲ್ಯಾಪ್‌ಟಾಪ್ ಖರೀದಿಸಲು ಅರ್ಥೈಸಿಕೊಂಡವರಿಗೆ ಈಗ ತಮ್ಮ ಆಯ್ಕೆಯ ಮಾದರಿಯನ್ನು ಕಡಿಮೆ ದರದಲ್ಲಿ ಪಡೆಯಲು ಅವಕಾಶವಿದೆ.

ಈ ವರ್ಷದ ಪ್ರತಿಯೊಂದು ಕೊಡುಗೆಗಳು ಹೆಚ್ಚು ಆಕರ್ಷಿಸುವಂತೆ ತೋರುತ್ತದೆಯಾದರೂ ಕಳಪೆ ಮತ್ತು ಅತ್ಯುತ್ತಮವಾಗಿ ವಿಂಗಡಿಸುವುದು ಬಹು ಮುಖ್ಯವಾಗಿದೆ.

ಇಂದು ಜಗತ್ತು ಡಿಜಿಟಲೀಕರಣದಲ್ಲಿ ಮುಳುಗಿದ್ದು ಅಧಿಕ ಜನರು ಒಂದು ಫುಲ್ ಲೋಡೆಡ್ ಅಥವಾ ನಮ್ಮ ನಮ್ಮ ಅವಶ್ಯಕತೆಗಳಿಗೆ ತಕ್ಕ  ಲ್ಯಾಪ್‌ಟಾಪ್‌ಗಳನ್ನು ಎಲ್ಲಾ ಹಂತ ಅಥವಾ ಎಲ್ಲಾ ಪ್ರದೇಶಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅವುಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಖರೀದಿಸಬಹುದು. ಆದರೆ ಆನ್‌ಲೈನ್ ಖರೀದಿಯ ಹೆಚ್ಚುವರಿ ಪ್ರಯೋಜನವೆಂದರೆ ನೀವು ಹೆಚ್ಚು ವೈವಿಧ್ಯತೆಯೊಂದಿಗೆ ಎಲ್ಲಾ ಬ್ರಾಂಡ್‌ಗಳನ್ನು ಏಕಕಾಲದಲ್ಲಿ ಪಡೆಯುತ್ತೀರಿ. ಫ್ಲಿಪ್ಕಾರ್ಟ್ ಇಂದು ನಿಮಗೆ Asus, Acer, Dell, HP, Lenovo ಮತ್ತು ಕಾಂಪ್ಯಾಕ್ ಮುಂತಾದ ಕೆಲವು ಪ್ರಸಿದ್ಧ ಬ್ರ್ಯಾಂಡ್‌ಗಳನ್ನು ಫ್ಲಿಪ್‌ಕಾರ್ಟ್ ನಂತಹ ಹೆಚ್ಚಿನ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಲ್ಲಿ ನೀವು ಈ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬವುದು. ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇ ಸೇಲ್ 2019 ಈಗ ಲೈವ್ ಆಗಿದೆ. ಅಂದರೆ ಹೊಸ ಲ್ಯಾಪ್‌ಟಾಪ್ ಖರೀದಿಸಲು ಅರ್ಥೈಸಿಕೊಂಡವರಿಗೆ ಈಗ ತಮ್ಮ ಆಯ್ಕೆಯ ಮಾದರಿಯನ್ನು ಕಡಿಮೆ ದರದಲ್ಲಿ ಪಡೆಯಲು ಅವಕಾಶವಿದೆ. ಈ ವರ್ಷದ ಪ್ರತಿಯೊಂದು ಕೊಡುಗೆಗಳು ಹೆಚ್ಚು ಆಕರ್ಷಿಸುವಂತೆ ತೋರುತ್ತದೆಯಾದರೂ ಕಳಪೆ ಮತ್ತು ಅತ್ಯುತ್ತಮವಾಗಿ ವಿಂಗಡಿಸುವುದು ಬಹು ಮುಖ್ಯವಾಗಿದೆ.

Asus Vivobook Core i3 7th Gen Laptop

ಇಂದು ಇದರ ಡೀಲ್ ಬೆಲೆ: ₹25,990

https://rukminim1.flixcart.com/image/416/416/jvgzl3k0/computer/9/s/h/asus-x507ua-ej836t-x507u-thin-and-light-laptop-original-imaffxvbwcuq4zzh.jpeg?q=70

ಇದು ಅಸೂಸ್ ಕಂಪನಿಯ Asus Vivobook Core i3 7th Gen ಲ್ಯಾಪ್ಟಾಪ್. ಇದು 64 ಬಿಟ್ ಜೊತೆಗೆ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಜೊತೆಯಲ್ಲಿ ಇದು 15.6 ಇಂಚಿನ ಡಿಸ್ಪ್ಲೇಯೊಂದಿಗೆ ತೆಳುವಾದ ಮತ್ತು ಹಗುರವಾಗ Intel Core i3 ಪ್ರೊಸೆಸರ್ ಟೆಕ್ನಾಲಜಿಯೊಂದಿಗೆ ಬರುತ್ತದೆ. ಇದರಲ್ಲಿ ನಿಮಗೆ 4GB ಯ DDR4 RAM ಮತ್ತು 1TB ಯ HDD ಕೆಪ್ಯಾಸಿಟಿಯನ್ನು ಹೊಂದಿದೆ. ಇಂದು ಈ ಲ್ಯಾಪ್ಟಾಪ್ SBI ಮತ್ತು ಆಕ್ಸಿಸ್ ಬ್ಯಾಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿ ಇದರ ಡೀಲ್ ಬೆಲೆಯಲ್ಲಿ ತ್ವರಿತ 10% ಮತ್ತು 5% ಕ್ಯಾಶ್ ಬ್ಯಾಕ್ ಪಡೆಯಬವುದು. ಈ ಸೇಲ್ 15ನೇ ಜೂಲೈ 2019 ರಿಂದ 18ನೇ ಜೂಲೈ 2019 ವರೆಗೆ ನಡೆಯಲಿದ್ದು ಈ ಆಫರ್ ನಿಮ್ಮ ಕೈ ಜಾರುವ ಮುನ್ನವೇ ಇದನ್ನು ಇಂದೇ ಇಲ್ಲಿಂದ ಕ್ಲಿಕ್ ಮಾಡಿ ಖರೀದಿಸಿ.

HP 14q Core i3 7th Gen Laptop

ಇಂದು ಇದರ ಡೀಲ್ ಬೆಲೆ: ₹27,990

https://rukminim1.flixcart.com/image/416/416/joynde80/computer/x/s/r/hp-na-thin-and-light-laptop-original-imafbb67nffzdgux.jpeg?q=70

ಇದು ಎಚ್ಪಿ ಕಂಪನಿಯ HP 14q Core i3 7th Gen ಲ್ಯಾಪ್ಟಾಪ್. ಇದು 64 ಬಿಟ್ ಜೊತೆಗೆ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಜೊತೆಯಲ್ಲಿ ಇದು 14 ಇಂಚಿನ HD LED ಲೈಟ್ ಡಿಸ್ಪ್ಲೇಯೊಂದಿಗೆ ತೆಳುವಾದ ಮತ್ತು ಹಗುರವಾಗ Intel Core i3 ಪ್ರೊಸೆಸರ್ ಟೆಕ್ನಾಲಜಿಯೊಂದಿಗೆ ಬರುತ್ತದೆ. ಇದರಲ್ಲಿ ನಿಮಗೆ 4GB ಯ DDR4 RAM ಮತ್ತು 1TB ಯ HDD ಕೆಪ್ಯಾಸಿಟಿಯನ್ನು ಹೊಂದಿದೆ. ಇಂದು ಈ ಲ್ಯಾಪ್ಟಾಪ್ SBI ಬ್ಯಾಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿ ಇದರ ಡೀಲ್ ಬೆಲೆಯಲ್ಲಿ ತ್ವರಿತ 10% ಮತ್ತು ಕ್ಯಾಶ್ ಬ್ಯಾಕ್ ಪಡೆಯಬವುದು. ಈ ಸೇಲ್ 15ನೇ ಜೂಲೈ 2019 ರಿಂದ 18ನೇ ಜೂಲೈ 2019 ವರೆಗೆ ನಡೆಯಲಿದ್ದು ಈ ಆಫರ್ ನಿಮ್ಮ ಕೈ ಜಾರುವ ಮುನ್ನವೇ ಇದನ್ನು ಇಂದೇ ಇಲ್ಲಿಂದ ಕ್ಲಿಕ್ ಮಾಡಿ ಖರೀದಿಸಿ. 

Acer Aspire 3 Ryzen 5 Quad Core Laptop

ಇಂದು ಇದರ ಡೀಲ್ ಬೆಲೆ: ₹27,990 

https://rukminim1.flixcart.com/image/416/416/jsoyrgw0/computer/h/x/s/acer-na-laptop-original-imafe7prmguzzgzf.jpeg?q=70

ಇದು ಏಸರ್ ಕಂಪನಿಯ Acer Aspire 3 Ryzen 5 Quad Core ಲ್ಯಾಪ್ಟಾಪ್. ಇದು 64 ಬಿಟ್ ಜೊತೆಗೆ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಜೊತೆಯಲ್ಲಿ ಇದು 15.6  ಇಂಚಿನ HD LED ಲೈಟ್ ಡಿಸ್ಪ್ಲೇಯೊಂದಿಗೆ ತೆಳುವಾದ ಮತ್ತು ಹಗುರವಾಗ Ryzen 5 Quad Core ಪ್ರೊಸೆಸರ್  ಟೆಕ್ನಾಲಜಿಯೊಂದಿಗೆ ಬರುತ್ತದೆ. ಇದರಲ್ಲಿ ನಿಮಗೆ 4GB ಯ DDR4 RAM ಮತ್ತು 1TB ಯ HDD ಕೆಪ್ಯಾಸಿಟಿಯನ್ನು ಹೊಂದಿದೆ. ಇಂದು ಈ ಲ್ಯಾಪ್ಟಾಪ್ SBI ಬ್ಯಾಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿ ಇದರ ಡೀಲ್ ಬೆಲೆಯಲ್ಲಿ ತ್ವರಿತ 10% ಮತ್ತು ಕ್ಯಾಶ್ ಬ್ಯಾಕ್ ಪಡೆಯಬವುದು. ಈ ಸೇಲ್ 15ನೇ ಜೂಲೈ 2019 ರಿಂದ 18ನೇ ಜೂಲೈ 2019 ವರೆಗೆ ನಡೆಯಲಿದ್ದು ಈ ಆಫರ್ ನಿಮ್ಮ ಕೈ ಜಾರುವ ಮುನ್ನವೇ ಇದನ್ನು ಇಂದೇ ಇಲ್ಲಿಂದ ಕ್ಲಿಕ್ ಮಾಡಿ ಖರೀದಿಸಿ. 

Lenovo Ideapad 330 Core i5 8th Gen Laptop

ಇಂದು ಇದರ ಡೀಲ್ ಬೆಲೆ: ₹37,990

https://rukminim1.flixcart.com/image/416/416/jms25jk0/computer/w/v/f/lenovo-na-laptop-original-imaf9hu7xk3wgzyv.jpeg?q=70

ಇದು ಲೆನೊವೊ ಕಂಪನಿಯ Lenovo Ideapad 330 Core i5 8th Gen ಲ್ಯಾಪ್ಟಾಪ್. ಇದು DOS ಆಪರೇಟಿಂಗ್ ಸಿಸ್ಟಮ್ ಜೊತೆಯಲ್ಲಿ ಇದು 15.6  ಇಂಚಿನ HD LED ಲೈಟ್ ಡಿಸ್ಪ್ಲೇಯೊಂದಿಗೆ ತೆಳುವಾದ ಮತ್ತು ಹಗುರವಾಗ Intel Core i5-8250U ಪ್ರೊಸೆಸರ್ ಮತ್ತು NVIDIA GEFORCE MX150 (2G GDDR5 ಪ್ರೊಸೆಸರ್ ಟೆಕ್ನಾಲಜಿಯೊಂದಿಗೆ ಬರುತ್ತದೆ. ಇದರಲ್ಲಿ ನಿಮಗೆ 8GB ಯ DDR4 RAM ಮತ್ತು 1TB ಯ HDD ಕೆಪ್ಯಾಸಿಟಿಯನ್ನು ಹೊಂದಿದೆ. ಇಂದು ಈ ಲ್ಯಾಪ್ಟಾಪ್ SBI ಬ್ಯಾಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿ ಇದರ ಡೀಲ್ ಬೆಲೆಯಲ್ಲಿ ತ್ವರಿತ 10% ಮತ್ತು ಕ್ಯಾಶ್ ಬ್ಯಾಕ್ ಪಡೆಯಬವುದು. ಈ ಸೇಲ್ 15ನೇ ಜೂಲೈ 2019 ರಿಂದ 18ನೇ ಜೂಲೈ 2019 ವರೆಗೆ ನಡೆಯಲಿದ್ದು ಈ ಆಫರ್ ನಿಮ್ಮ ಕೈ ಜಾರುವ ಮುನ್ನವೇ ಇದನ್ನು ಇಂದೇ ಇಲ್ಲಿಂದ ಕ್ಲಿಕ್ ಮಾಡಿ ಖರೀದಿಸಿ. 

Asus Core i5 8th Gen Laptop

ಇಂದು ಇದರ ಡೀಲ್ ಬೆಲೆ: ₹38,990

https://rukminim1.flixcart.com/image/416/416/jqb8ccw0/computer/7/e/a/asus-na-laptop-original-imafccy62gz8vhsq.jpeg?q=70

ಇದು ಅಸೂಸ್ ಕಂಪನಿಯ Asus Core i5 8th Gen ಲ್ಯಾಪ್ಟಾಪ್. ಇದು 64 ಬಿಟ್ ಜೊತೆಗೆ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಜೊತೆಯಲ್ಲಿ ಇದು 15.6 ಇಂಚಿನ Full HD LCD ಆಂಟಿ ಗ್ಲೇರ್ ಡಿಸ್ಪ್ಲೇಯೊಂದಿಗೆ ತೆಳುವಾದ ಮತ್ತು ಹಗುರವಾಗ Intel Core i5 8th Gen ಪ್ರೊಸೆಸರ್  ಟೆಕ್ನಾಲಜಿಯೊಂದಿಗೆ ಬರುತ್ತದೆ. ಇದರಲ್ಲಿ ನಿಮಗೆ 8GB ಯ DDR4 RAM ಮತ್ತು 1TB ಯ HDD ಕೆಪ್ಯಾಸಿಟಿಯನ್ನು ಹೊಂದಿದೆ. ಇಂದು ಈ ಲ್ಯಾಪ್ಟಾಪ್ SBI ಬ್ಯಾಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿ ಇದರ ಡೀಲ್ ಬೆಲೆಯಲ್ಲಿ ತ್ವರಿತ 10% ಮತ್ತು ಕ್ಯಾಶ್ ಬ್ಯಾಕ್ ಪಡೆಯಬವುದು. ಈ ಸೇಲ್ 15ನೇ ಜೂಲೈ 2019 ರಿಂದ 18ನೇ ಜೂಲೈ 2019 ವರೆಗೆ ನಡೆಯಲಿದ್ದು ಈ ಆಫರ್ ನಿಮ್ಮ ಕೈ ಜಾರುವ ಮುನ್ನವೇ ಇದನ್ನು ಇಂದೇ ಇಲ್ಲಿಂದ ಕ್ಲಿಕ್ ಮಾಡಿ ಖರೀದಿಸಿ. 

Acer Aspire 3 Core i5 8th Gen Laptop

ಇಂದು ಇದರ ಡೀಲ್ ಬೆಲೆ: ₹39,990

https://rukminim1.flixcart.com/image/416/416/jx502vk0/computer/3/j/h/acer-na-laptop-original-imafhnvjaxkc36qt.jpeg?q=70

ಇದು ಏಸರ್ ಕಂಪನಿಯ Acer Aspire 3 Core i5 8th Gen ಲ್ಯಾಪ್ಟಾಪ್. ಇದು 64 ಬಿಟ್ ಜೊತೆಗೆ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಜೊತೆಯಲ್ಲಿ ಇದು 15.6 ಇಂಚಿನ Full HD LCD ಆಂಟಿ ಗ್ಲೇರ್ ಡಿಸ್ಪ್ಲೇಯೊಂದಿಗೆ ತೆಳುವಾದ ಮತ್ತು ಹಗುರವಾಗ Intel Core i5 8th Gen ಪ್ರೊಸೆಸರ್ ಟೆಕ್ನಾಲಜಿಯೊಂದಿಗೆ ಬರುತ್ತದೆ. ಇದರಲ್ಲಿ ನಿಮಗೆ 8GB ಯ DDR4 RAM ಮತ್ತು 1TB ಯ HDD ಕೆಪ್ಯಾಸಿಟಿಯನ್ನು ಹೊಂದಿದೆ. ಇಂದು ಈ ಲ್ಯಾಪ್ಟಾಪ್ SBI ಬ್ಯಾಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿ ಇದರ ಡೀಲ್ ಬೆಲೆಯಲ್ಲಿ ತ್ವರಿತ 10% ಮತ್ತು ಕ್ಯಾಶ್ ಬ್ಯಾಕ್ ಪಡೆಯಬವುದು. ಈ ಸೇಲ್ 15ನೇ ಜೂಲೈ 2019 ರಿಂದ 18ನೇ ಜೂಲೈ 2019 ವರೆಗೆ ನಡೆಯಲಿದ್ದು ಈ ಆಫರ್ ನಿಮ್ಮ ಕೈ ಜಾರುವ ಮುನ್ನವೇ ಇದನ್ನು ಇಂದೇ ಇಲ್ಲಿಂದ ಕ್ಲಿಕ್ ಮಾಡಿ ಖರೀದಿಸಿ. 

HP 15q Core i5 8th Gen Laptop

ಇಂದು ಇದರ ಡೀಲ್ ಬೆಲೆ: ₹42,990

https://rukminim1.flixcart.com/image/416/416/jms25jk0/computer/d/d/8/hp-na-laptop-original-imaf9hu7jgv9zdjx.jpeg?q=70

ಇದು ಎಚ್ಪಿ ಕಂಪನಿಯ HP 15q Core i5 8th Gen ಲ್ಯಾಪ್ಟಾಪ್. ಇದು 64 ಬಿಟ್ ಜೊತೆಗೆ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಜೊತೆಯಲ್ಲಿ ಇದು 15.6 ಇಂಚಿನ Full HD LCD ಆಂಟಿ ಗ್ಲೇರ್ ಡಿಸ್ಪ್ಲೇಯೊಂದಿಗೆ ತೆಳುವಾದ ಮತ್ತು ಹಗುರವಾಗ Intel Core i5 8th Gen ಪ್ರೊಸೆಸರ್ ಟೆಕ್ನಾಲಜಿಯೊಂದಿಗೆ ಬರುತ್ತದೆ. ಇದರಲ್ಲಿ ನಿಮಗೆ 8GB ಯ DDR4 RAM ಮತ್ತು 1TB ಯ HDD ಕೆಪ್ಯಾಸಿಟಿಯನ್ನು ಹೊಂದಿದೆ. ಇಂದು ಈ ಲ್ಯಾಪ್ಟಾಪ್ SBI ಬ್ಯಾಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿ ಇದರ ಡೀಲ್ ಬೆಲೆಯಲ್ಲಿ ತ್ವರಿತ 10% ಮತ್ತು ಕ್ಯಾಶ್ ಬ್ಯಾಕ್ ಪಡೆಯಬವುದು. ಈ ಸೇಲ್ 15ನೇ ಜೂಲೈ 2019 ರಿಂದ 18ನೇ ಜೂಲೈ 2019 ವರೆಗೆ ನಡೆಯಲಿದ್ದು ಈ ಆಫರ್ ನಿಮ್ಮ ಕೈ ಜಾರುವ ಮುನ್ನವೇ ಇದನ್ನು ಇಂದೇ ಇಲ್ಲಿಂದ ಕ್ಲಿಕ್ ಮಾಡಿ ಖರೀದಿಸಿ. 

Asus VivoBook 14 Core i5 8th Gen Laptop

ಇಂದು ಇದರ ಡೀಲ್ ಬೆಲೆ: ₹46,990

https://rukminim1.flixcart.com/image/416/416/jvv9zm80/computer/e/h/4/asus-na-thin-and-light-laptop-original-imafgk48qxdgvywq.jpeg?q=70

ಇದು ಅಸೂಸ್ ಕಂಪನಿಯ Asus VivoBook 14 Core i5 8th Gen ಲ್ಯಾಪ್ಟಾಪ್. ಇದು 64 ಬಿಟ್ ಜೊತೆಗೆ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಜೊತೆಯಲ್ಲಿ ಇದು 14 ಇಂಚಿನ Full HD LCD ಆಂಟಿ ಗ್ಲೇರ್ ಡಿಸ್ಪ್ಲೇಯೊಂದಿಗೆ ತೆಳುವಾದ ಮತ್ತು ಹಗುರವಾಗ Core i5 8th Gen ಪ್ರೊಸೆಸರ್ ಟೆಕ್ನಾಲಜಿಯೊಂದಿಗೆ ಬರುತ್ತದೆ. ಇದರಲ್ಲಿ ನಿಮಗೆ 8GB ಯ DDR4 RAM ಮತ್ತು 512GB ಯ SDD ಕೆಪ್ಯಾಸಿಟಿಯನ್ನು ಹೊಂದಿದೆ. ಇಂದು ಈ ಲ್ಯಾಪ್ಟಾಪ್ SBI ಬ್ಯಾಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿ ಇದರ ಡೀಲ್ ಬೆಲೆಯಲ್ಲಿ ತ್ವರಿತ 10% ಮತ್ತು ಕ್ಯಾಶ್ ಬ್ಯಾಕ್ ಪಡೆಯಬವುದು. ಈ ಸೇಲ್ 15ನೇ ಜೂಲೈ 2019 ರಿಂದ 18ನೇ ಜೂಲೈ 2019 ವರೆಗೆ ನಡೆಯಲಿದ್ದು ಈ ಆಫರ್ ನಿಮ್ಮ ಕೈ ಜಾರುವ ಮುನ್ನವೇ ಇದನ್ನು ಇಂದೇ ಇಲ್ಲಿಂದ ಕ್ಲಿಕ್ ಮಾಡಿ ಖರೀದಿಸಿ. 

Acer Nitro 5 Ryzen 5 Quad Core Laptop

ಇಂದು ಇದರ ಡೀಲ್ ಬೆಲೆ: ₹₹46,990

https://rukminim1.flixcart.com/image/416/416/jixgfww0/computer/f/z/6/acer-na-gaming-laptop-original-imaf6md4ertzhnsu.jpeg?q=70

ಇದು ಏಸರ್ ಕಂಪನಿಯ Acer Nitro 5 Ryzen 5 Quad Core ಲ್ಯಾಪ್ಟಾಪ್. ಇದು 64 ಬಿಟ್ ಜೊತೆಗೆ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಜೊತೆಯಲ್ಲಿ ಇದು 15.6 ಇಂಚಿನ Full HD LCD ಬ್ಯಾಕ್ಲೈಟ್ IPS ಡಿಸ್ಪ್ಲೇಯೊಂದಿಗೆ ತೆಳುವಾದ ಮತ್ತು ಹಗುರವಾಗ Ryzen 5 Quad Core ಪ್ರೊಸೆಸರ್ ಟೆಕ್ನಾಲಜಿಯೊಂದಿಗೆ ಬರುತ್ತದೆ. ಇದರಲ್ಲಿ ನಿಮಗೆ 8GB ಯ DDR4 RAM ಮತ್ತು 1TB ಯ HDD ಕೆಪ್ಯಾಸಿಟಿಯನ್ನು ಹೊಂದಿದೆ. ಇಂದು ಈ ಲ್ಯಾಪ್ಟಾಪ್ SBI ಬ್ಯಾಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿ ಇದರ ಡೀಲ್ ಬೆಲೆಯಲ್ಲಿ ತ್ವರಿತ 10% ಮತ್ತು ಕ್ಯಾಶ್ ಬ್ಯಾಕ್ ಪಡೆಯಬವುದು. ಈ ಸೇಲ್ 15ನೇ ಜೂಲೈ 2019 ರಿಂದ 18ನೇ ಜೂಲೈ 2019 ವರೆಗೆ ನಡೆಯಲಿದ್ದು ಈ ಆಫರ್ ನಿಮ್ಮ ಕೈ ಜಾರುವ ಮುನ್ನವೇ ಇದನ್ನು ಇಂದೇ ಇಲ್ಲಿಂದ ಕ್ಲಿಕ್ ಮಾಡಿ ಖರೀದಿಸಿ. 

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo