Laptop Sale 2024: ಅಮೆಜಾನ್ ಪ್ರೈಮ್ ಸೇಲ್‌ನಲ್ಲಿ ಈ ಲ್ಯಾಪ್‌ಟಾಪ್‌ಗಳ ಮೇಲೆ ಭಾರಿ ಡೀಲ್‌ಗಳು ಇಲ್ಲಿವೆ

Laptop Sale 2024: ಅಮೆಜಾನ್ ಪ್ರೈಮ್ ಸೇಲ್‌ನಲ್ಲಿ ಈ ಲ್ಯಾಪ್‌ಟಾಪ್‌ಗಳ ಮೇಲೆ ಭಾರಿ ಡೀಲ್‌ಗಳು ಇಲ್ಲಿವೆ
HIGHLIGHTS

ಅಮೆಜಾನ್ ತನ್ನ ಅತಿದೊಡ್ಡ ಪ್ರೈಮ್ ಮಾರಾಟವನ್ನು (Amazon Prime Day Sale 2024) ಅನ್ನು ನಡೆಸುತ್ತಿದೆ.

Amazon ಲೇಟೆಸ್ಟ್ ಲ್ಯಾಪ್‌ಟಾಪ್‌ಗಳ (Laptop Sale 2024) ಮೇಲೆ ಎಲ್ಲಿಲ್ಲದ ರಿಯಾಯಿತಿಗಳನ್ನು ನೀಡುತ್ತಿದೆ.

ಅಮೆಜಾನ್ ಬಳಕೆದಾರರಿಗೆ ICICI ಮತ್ತು SBI ಬ್ಯಾಂಕ್ ಕಾರ್ಡ್‌‌ಗಳ ಮೇಲೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.

ಅಮೆಜಾನ್ ಭಾರತದಲ್ಲಿ ತನ್ನ ಅತಿದೊಡ್ಡ ಪ್ರೈಮ್ ಮಾರಾಟವನ್ನು (Amazon Prime Day Sale 2024) ಅನ್ನು ನಡೆಸುತ್ತಿದ್ದು ಭರ್ಜರಿಯ ಡೀಲ್ ಮತ್ತು ಆಫರ್‌ಗಳನ್ನು ನೀಡುತ್ತಿದೆ. ಅದರಲ್ಲೂ ಮುಖ್ಯವಾಗಿ ಲೇಟೆಸ್ಟ್ ಲ್ಯಾಪ್‌ಟಾಪ್‌ಗಳ (Laptop Sale 2024) ಮೇಲೆ ಎಲ್ಲಿಲ್ಲದ ರಿಯಾಯಿತಿಗಳನ್ನು ನೀಡುತ್ತಿದೆ. ನಿಮಗೊಂದು ಮಲ್ಟಿ ಟಾಸ್ಕಿಂಗ್ ಲ್ಯಾಪ್ಟಾಪ್ ಬೇಕಿದ್ದರೆ ನಿಮ್ಮ ಬಜೆಟ್‌‌ನೊಳಗೆ ಈ Lenovo, Dell, Asus, Acer ಮತ್ತು HP ಬ್ರಾಂಡ್ ಲ್ಯಾಪ್ಟಾಪ್ ಖರೀದಿಸಲು ಉತ್ತಮ ಅವಕಾಶವಿದೆ. ಏಕೆಂದರೆ ಈ ಲೇಟೆಸ್ಟ್ ಲ್ಯಾಪ್‌ಟಾಪ್‌ಗಳು ಲೈಫ್‌ಟೈಮ್ ವಿಂಡೋಸ್, MS ಆಫೀಸ್ ಮತ್ತು ಆಕರ್ಷಕ ಫೀಚರ್ಗಳನ್ನು ಹೊಂದಿವೆ. ಅಮೆಜಾನ್ ಬಳಕೆದಾರರಿಗೆ ICICI ಮತ್ತು SBI ಬ್ಯಾಂಕ್ ಕಾರ್ಡ್‌‌ಗಳ ಮೇಲೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.

Also Read: Amazon Prime Day Sale: ಅಮೆಜಾನ್ ಈ 43 ಇಂಚಿನ ಲೇಟೆಸ್ಟ್ Smart TV ಮೇಲೆ ಭರ್ಜರಿ ಡೀಲ್‌ಗಳನ್ನು ನೀಡುತ್ತಿದೆ

Lenovo Ideapad 1 AMD Ryzen 5 5500U

ಈ ಅಮೆಜಾನ್ ಮಾರಾಟದಲ್ಲಿ ಲೆನೊವೊ ತನ್ನ ಲೇಟೆಸ್ಟ್ ಲ್ಯಾಪ್ಟಾಪ್ ಅನ್ನು ಅತ್ಯತ್ತಮ ಬೆಲೆಗೆ ಮಾರಾಟ ಮಾಡುತ್ತಿದೆ. ಈ ಲ್ಯಾಪ್‌ಟಾಪ್‌‌ನಲ್ಲಿ ನಿಮಗೆ 16GB RAM ಮತ್ತು 512GB SSD ಸ್ಟೋರೇಜ್ ಲಭ್ಯವಿರುತ್ತದೆ. ಅಲ್ಲದೆ ‎Windows 11 Home ಮತ್ತು MS ಆಫೀಸ್‌ನೊಂದಿಗೆ ಆಕರ್ಷಕ ಫೀಚರ್ಗಳು ಮೊದಲೇ ಇದರಲ್ಲಿ ನೀಡಲಾಗಿದೆ. ಇದರ ಸಾಮಾನ್ಯ ಬೆಲೆ ₹58,390 ರೂಗಳಾಗಿದ್ದು ಅಮೆಜಾನ್ ಫಿನಾಲೆ ಮಾರಾಟದಲ್ಲಿ ಕೇವಲ ₹36,990 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ಅಲ್ಲದೆ ಅಮೆಜಾನ್ ಬಳಕೆದಾರರಿಗೆ ICICI ಮತ್ತು SBI ಬ್ಯಾಂಕ್ ಕಾರ್ಡ್‌‌ಗಳ ಮೇಲೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.

Best deal on latest laptops on amazon prime day sale 2024
Best deal on latest laptops on amazon prime day sale 2024

Dell 14 Thin & Light Laptop, 12th Gen Intel Core i3-1215U

ಅಮೆಜಾನ್ ಸೇಲ್‌ನಲ್ಲಿ ಡೆಲ್ ತನ್ನ ಈ ಲ್ಯಾಪ್‌ಟಾಪ್‌‌ನಲ್ಲಿ ನಿಮಗೆ 8GB DDR4 RAM ಮತ್ತು 512GB SSD ಸ್ಟೋರೇಜ್ ಲಭ್ಯವಿರುತ್ತದೆ. ಅಲ್ಲದೆ ‎Windows 11 Home ಮತ್ತು MS ಆಫೀಸ್‌ನೊಂದಿಗೆ ಆಕರ್ಷಕ ಫೀಚರ್ಗಳು ಮೊದಲೇ ಇದರಲ್ಲಿ ನೀಡಲಾಗಿದೆ. ಇದರ ಸಾಮಾನ್ಯ ಬೆಲೆ ₹57,778 ರೂಗಳಾಗಿದ್ದು ಅಮೆಜಾನ್ ಫಿನಾಲೆ ಮಾರಾಟದಲ್ಲಿ ಕೇವಲ ₹33,990 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ಅಲ್ಲದೆ ಅಮೆಜಾನ್ ಬಳಕೆದಾರರಿಗೆ ICICI ಮತ್ತು SBI ಬ್ಯಾಂಕ್ ಕಾರ್ಡ್‌‌ಗಳ ಮೇಲೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.

Acer Aspire Lite 12th Gen Intel Core i3-1215U Premium Metal Laptop

ಅಮೆಜಾನ್ ಸೇಲ್‌ನಲ್ಲಿ ಏಸರ್ ತನ್ನ ಈ ಲ್ಯಾಪ್‌ಟಾಪ್‌‌ನಲ್ಲಿ ನಿಮಗೆ 8GB RAM ಮತ್ತು 512GB SSD ಸ್ಟೋರೇಜ್ ಲಭ್ಯವಿರುತ್ತದೆ. ಅಲ್ಲದೆ ‎Windows 11 Home ಮತ್ತು MS ಆಫೀಸ್‌ನೊಂದಿಗೆ ಆಕರ್ಷಕ ಫೀಚರ್ಗಳು ಮೊದಲೇ ಇದರಲ್ಲಿ ನೀಡಲಾಗಿದೆ. ಇದರ ಸಾಮಾನ್ಯ ಬೆಲೆ ₹52,990 ರೂಗಳಾಗಿದ್ದು ಅಮೆಜಾನ್ ಫಿನಾಲೆ ಮಾರಾಟದಲ್ಲಿ ಕೇವಲ ₹29,990 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ಅಲ್ಲದೆ ಅಮೆಜಾನ್ ಬಳಕೆದಾರರಿಗೆ ICICI ಮತ್ತು SBI ಬ್ಯಾಂಕ್ ಕಾರ್ಡ್‌‌ಗಳ ಮೇಲೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.

Best deal on latest laptops on amazon prime day sale 2024
Best deal on latest laptops on amazon prime day sale 2024

ASUS Vivobook Go 15 (2023), Intel Core i3-N305

ಈ ಅಮೆಜಾನ್ ಮಾರಾಟದಲ್ಲಿ ಅಸೂಸ್ ತನ್ನ ಲೇಟೆಸ್ಟ್ ಲ್ಯಾಪ್ಟಾಪ್ ಅನ್ನು ಅತ್ಯತ್ತಮ ಬೆಲೆಗೆ ಮಾರಾಟ ಮಾಡುತ್ತಿದೆ. ಈ ಲ್ಯಾಪ್‌ಟಾಪ್‌‌ನಲ್ಲಿ ನಿಮಗೆ 8GB RAM ಮತ್ತು 512GB SSD ಸ್ಟೋರೇಜ್ ಲಭ್ಯವಿರುತ್ತದೆ. ಅಲ್ಲದೆ ‎Windows 11 Home ಮತ್ತು MS ಆಫೀಸ್‌ನೊಂದಿಗೆ ಆಕರ್ಷಕ ಫೀಚರ್ಗಳು ಮೊದಲೇ ಇದರಲ್ಲಿ ನೀಡಲಾಗಿದೆ. ಇದರ ಸಾಮಾನ್ಯ ಬೆಲೆ ₹49,990 ರೂಗಳಾಗಿದ್ದು ಅಮೆಜಾನ್ ಫಿನಾಲೆ ಮಾರಾಟದಲ್ಲಿ ಕೇವಲ ₹33,990 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ಅಲ್ಲದೆ ಅಮೆಜಾನ್ ಬಳಕೆದಾರರಿಗೆ ICICI ಮತ್ತು SBI ಬ್ಯಾಂಕ್ ಕಾರ್ಡ್‌‌ಗಳ ಮೇಲೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.

HP Laptop 15, AMD Ryzen™ 5 5500U: Laptop Sale 2024

ಅಮೆಜಾನ್ ಸೇಲ್‌ನಲ್ಲಿ HP ತನ್ನ ಈ ಲ್ಯಾಪ್‌ಟಾಪ್‌‌ನಲ್ಲಿ ನಿಮಗೆ 16GB RAM ಮತ್ತು 512GB SSD ಸ್ಟೋರೇಜ್ ಲಭ್ಯವಿರುತ್ತದೆ. ಅಲ್ಲದೆ ‎Windows 11 Home ಮತ್ತು MS ಆಫೀಸ್‌ನೊಂದಿಗೆ ಆಕರ್ಷಕ ಫೀಚರ್ಗಳು ಮೊದಲೇ ಇದರಲ್ಲಿ ನೀಡಲಾಗಿದೆ. ಇದರ ಸಾಮಾನ್ಯ ಬೆಲೆ ₹52,055 ರೂಗಳಾಗಿದ್ದು ಅಮೆಜಾನ್ ಫಿನಾಲೆ ಮಾರಾಟದಲ್ಲಿ ಕೇವಲ ₹40,999 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ಅಲ್ಲದೆ ಅಮೆಜಾನ್ ಬಳಕೆದಾರರಿಗೆ ICICI ಮತ್ತು SBI ಬ್ಯಾಂಕ್ ಕಾರ್ಡ್‌‌ಗಳ ಮೇಲೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo