digit zero1 awards

ಲ್ಯಾಪ್ಟಾಪ್ ಸೇಲ್: ಈ ಎಲ್ಲ ಲ್ಯಾಪ್ಟಾಪ್ಗಳ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಆಫರ್ಗಳು ಪಡೆಯಿರಿ

ಲ್ಯಾಪ್ಟಾಪ್ ಸೇಲ್: ಈ ಎಲ್ಲ ಲ್ಯಾಪ್ಟಾಪ್ಗಳ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಆಫರ್ಗಳು ಪಡೆಯಿರಿ
HIGHLIGHTS

ಇಲ್ಲಿ ಪೆಟಿಎಂ ಮಾಲ್ನಲ್ಲಿ ಕಂಡುಬರುವ ಕೆಲವು ಉತ್ತಮ ಲ್ಯಾಪ್ಟಾಪ್ಗಳನ್ನು ನಿಮ್ಮ ಕೈಗೆಟುಕುವ ಬೆಲೆಯಲ್ಲಿ ಇಟ್ಟಿದ್ದೇವೆ.

ಇಂದಿನ ದಿನಗಳಲ್ಲಿ ಸರಿಯಾದ ಮತ್ತು ಉತ್ತಮವಾದ ಲ್ಯಾಪ್ಟಾಪ್ಗಳನ್ನು ಕಂಡುಹಿಡಿಯುವುದು ಒಂದು ದೊಡ್ಡ ಕೆಲಸವಾಗಿದೆ. ಆದ್ದರಿಂದ ನೀವು ಬಳಸುವುದರೊಂದಿಗೆ ಅದರ ಸ್ಪೆಸಿಫಿಕೇಷನ್ ಅಲಂಕಾರಿಕತೆಯನ್ನು ತೆಗೆದುಕೊಳ್ಳುವಂತಹ ಲ್ಯಾಪ್ಟಾಪ್ಗಳನ್ನು ನೀವು ಆಯ್ಕೆಮಾಡುವ ಮೊದಲು ಅದರಿಂದ ನೀವು ನಿಜವಾಗಿ ಏನನ್ನು ಬಯಸುತ್ತೀರಿ ಎಂಬುದನ್ನು ಪರಿಗಣಿಸುವುದು ಅತಿ ಮುಖ್ಯವಾಗಿದೆ. ಪೆಟಿಎಂ ಮಾಲ್ ಇವುಗಳ ಮೇಲೆ ವಿಶೇಷ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದ್ದು ಉತ್ತಮ ಬೆಲೆಗೆ ಖರೀದಿಸಬಹುದಾಗಿದೆ. ನಾವು ಇಲ್ಲಿ ಪೆಟಿಎಂ ಮಾಲ್ನಲ್ಲಿ ಕಂಡುಬರುವ ಕೆಲವು ಉತ್ತಮ ಲ್ಯಾಪ್ಟಾಪ್ಗಳನ್ನು ನಿಮ್ಮ ಕೈಗೆಟುಕುವ ಬೆಲೆಯಲ್ಲಿ ಇಟ್ಟಿದ್ದೇವೆ. ಪೆಟಿಎಂ ಈ ಪ್ರಾಡಕ್ಟ್ಗಳ ಮೇಲೆ ಹೆಚ್ಚಿನ ರಿಯಾಯಿತಿಗಳು ಮತ್ತು ಕ್ಯಾಶ್ಬ್ಯಾಕ್ ಅನ್ನು ಒದಗಿಸುತ್ತಿದೆ.

Lenovo Ideapad 330

ಇದು 15.6 ಇಂಚಿನ HD ಡಿಸ್ಪ್ಲೇಯನ್ನು ಹೊಂದಿದ್ದು 4GB ಯ RAM ಮತ್ತು 500GB HDD ನೀಡಲಾಗಿದೆ. ಅಲ್ಲದೆ ಇದರಲ್ಲಿ AMD E2 9000 ಪ್ರೊಸೆಸರ್ ನೀಡಲಾಗಿದೆ. ಈ ಲ್ಯಾಪ್ಟಾಪ್ ವಾಸ್ತವಿಕ MRP ಬೆಲೆ 23,890 ರೂಗಳು ಇಲ್ಲಿ ಪೂರ್ತಿ 31% ಆಫ್ ಮಾಡಿ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು BUY10 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಕೇವಲ 14,839 ರೂಪಾಯಿಗಳಲ್ಲಿ ಪಡೆಯಬವುದು. ಈ ಲ್ಯಾಪ್ಟಾಪನ್ನು ಇಂದೇ ಇಲ್ಲಿಂದ ಖರೀದಿಸಿರಿ.

iBall CompBook Aer3

ಈ ಐಬಾಲ್ ಕಂಪೂಬುಕ್ ಎಆರ್ 3 ಬೆರಗುಗೊಳಿಸುತ್ತದೆ ಪೂರ್ಣ ಲೋಹೀಯ ದೇಹದಿಂದ ಸುತ್ತುವರಿಯಲ್ಪಟ್ಟಿದೆ. ಮತ್ತು ಐಷಾರಾಮಿ ಗೋಲ್ಡ್ನೊಂದಿಗೆ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಲ್ಯಾಪ್ಟಾಪ್ ವಾಸ್ತವಿಕ MRP ಬೆಲೆ 34,999 ರೂಗಳು ಇಲ್ಲಿ ಪೂರ್ತಿ 51% ಆಫ್ ಮಾಡಿ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು BUY10 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಕೇವಲ 15,291 ರೂಪಾಯಿಗಳಲ್ಲಿ ಪಡೆಯಬವುದು. ಈ ಲ್ಯಾಪ್ಟಾಪನ್ನು ಇಂದೇ ಇಲ್ಲಿಂದ ಖರೀದಿಸಿರಿ.

Lenovo Ideapad (Core i3 – 6th Gen)

ಇದು 8ನೇ ಜನ್ ಇಂಟೆಲ್ ಕೋರ್ ಕಟಿಂಗ್ ಎಡ್ಜ್ ಪ್ರೊಸೆಸರ್ಗಳು 8GB ಮೆಮೊರಿವರೆಗೆ ಮತ್ತು ಸ್ಟೋರೇಜ್ ಆಯ್ಕೆಗಳ ವ್ಯಾಪ್ತಿಯೊಂದಿಗೆ ಭವಿಷ್ಯದಲ್ಲಿ ನಿಮ್ಮನ್ನು ಬೆಂಬಲಿಸಲು ನಿಮಗೆ ತಂತ್ರಜ್ಞಾನವಿದೆ. ವಿಂಡೋಸ್ 10 ಹೋಮ್ ಓಎಸ್ ಸಹ ಉಪಯುಕ್ತವಾದ ನವೀಕರಣಗಳೊಂದಿಗೆ ಸುಪರಿಚಿತ ಇಂಟರ್ಫೇಸ್ ಜೊತೆಗೆ ನಿಮ್ಮ ಲ್ಯಾಪ್ಟಾಪ್ ಅನ್ನು ಸುರಕ್ಷಿತವಾಗಿರಿಸುತ್ತದೆ. ಈ ಲ್ಯಾಪ್ಟಾಪ್ ವಾಸ್ತವಿಕ MRP ಬೆಲೆ 40,490 ರೂಗಳು ಇಲ್ಲಿ ಪೂರ್ತಿ 41% ಆಫ್ ಮಾಡಿ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು BUY10 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಕೇವಲ 21,582 ರೂಪಾಯಿಗಳಲ್ಲಿ ಪಡೆಯಬವುದು. ಈ ಲ್ಯಾಪ್ಟಾಪನ್ನು ಇಂದೇ ಇಲ್ಲಿಂದ ಖರೀದಿಸಿರಿ.

HP 240 G6 (Intel Core i3 -7th Gen)

ಇದು ಲೈಟ್ ವರ್ಕ್ ಮತ್ತು ಮನರಂಜನೆಗಗನ್ ಸರಿಯಾಗಿದೆ. ಅಲ್ಲದೆ ದೈನಂದಿನ ಬಳಕೆಯಲ್ಲೂ ಸಹ ಇದು ಬಳಸಬವುದುದಾದ ಬುಸಿನೆಸ್  ಲ್ಯಾಪ್ಟಾಪ್ ಆಗಿದೆ. ಈ ಲ್ಯಾಪ್ಟಾಪ್ ವಾಸ್ತವಿಕ MRP ಬೆಲೆ 31,419 ರೂಗಳು ಇಲ್ಲಿ ಪೂರ್ತಿ 13% ಆಫ್ ಮಾಡಿ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು BUY10 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಕೇವಲ 24,561 ರೂಪಾಯಿಗಳಲ್ಲಿ ಪಡೆಯಬವುದು. ಈ ಲ್ಯಾಪ್ಟಾಪನ್ನು ಇಂದೇ ಇಲ್ಲಿಂದ ಖರೀದಿಸಿರಿ. 

Asus Vivobook X507 (Core i3-7th Gen)

ಇದು ಇತ್ತೀಚಿನ ಇಂಟೆಲ್ ಪೆಂಟಿಯಮ್ i3-7 ನೇ ಜನ್ ಪ್ರೊಸೆಸರ್ನಿಂದ ಚಾಲಿತವಾಗಿದೆ. ಪ್ರೀ ಲೋಡೆಡ್ ವಿಂಡೋಸ್ 10 OS ನೀಡಲಾಗಿದ್ದು ಈ ಲ್ಯಾಪ್ಟಾಪ್ ವಾಸ್ತವಿಕ MRP ಬೆಲೆ 37,990 ರೂಗಳು ಇಲ್ಲಿ ಪೂರ್ತಿ 26% ಆಫ್ ಮಾಡಿ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು BUY10 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಕೇವಲ 25,173 ರೂಪಾಯಿಗಳಲ್ಲಿ ಪಡೆಯಬವುದು. ಈ ಲ್ಯಾಪ್ಟಾಪನ್ನು ಇಂದೇ ಇಲ್ಲಿಂದ ಖರೀದಿಸಿರಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo