Amazon Sale 2025 ಮಾರಾಟದಲ್ಲಿ HP, Dell, ACER ಮತ್ತು LENOVO ಲ್ಯಾಪ್‌ಟಾಪ್‌ಗಳ ಮೇಲೆ ಬೆಸ್ಟ್ ಡೀಲ್ ಮತ್ತು ಆಫರ್‌ಗಳು!

Updated on 15-Jan-2025
HIGHLIGHTS

ಅಮೆಜಾನ್ ರಿಪಬ್ಲಿಕ್ ಮಾರಾಟದಲ್ಲಿ HP, Dell, ACER ಮತ್ತು LENOVO ಲ್ಯಾಪ್‌ಟಾಪ್‌ಗಳನ್ನು ಪಟ್ಟಿ ಮಾಡಲಾಗಿದೆ.

ಬಜೆಟ್ ಸ್ನೇಹಿ ಹೊಸ ಮತ್ತು ಲೇಟೆಸ್ಟ್ ಫೀಚರ್ಗಳಿಂದ ತುಂಬಿರುವ ಈ ಲ್ಯಾಪ್‌ಟಾಪ್‌ಗಳನ್ನು 40,000 ರೂಗಳೊಳಗೆ ಬರುತ್ತದೆ.

Amazon Great Republic Day Sale ಲೇಟೆಸ್ಟ್ ಲ್ಯಾಪ್‌ಟಾಪ್‌ಗಳ ಮೇಲೆ ಅತ್ಯುತ್ತಮ ಡೀಲ್ ಮತ್ತು ಆಫರ್‌ಗಳನೊಮ್ಮೆ ಪರಿಶೀಲಿಸಿಕೊಳ್ಳಿ.

Amazon Sale 2025: ನಿಮಗೆ ಬಜೆಟ್ ಸ್ನೇಹಿ ಹೊಸ ಮತ್ತು ಲೇಟೆಸ್ಟ್ ಫೀಚರ್ಗಳಿಂದ ತುಂಬಿರುವ HP, ASUS, Dell, ACER ಮತ್ತು LENOVO ಲ್ಯಾಪ್‌ಟಾಪ್‌ಗಳ ಮೇಲೆ ಬೆಸ್ಟ್ ಡೀಲ್ ಮತ್ತು ಆಫರ್‌ಗಳೊಂದಿಗೆ 40,000 ರೂಗಳೊಳಗೆ ಬೇಕಿದ್ದರೆ ಅಮೆಜಾನ್ ರಿಪಬ್ಲಿಕ್ ಸೇಲ್‌ನಲ್ಲಿ (Amazon Republic Day Sale 2025) ಲಭ್ಯವಿರುವ ಈ ಅತ್ಯುತ್ತಮ ಡೀಲ್ ಮತ್ತು ಆಫರ್‌ಗಳನ್ನು ಒಮ್ಮೆ ಪರಿಶೀಲಿಸಬಹುದು.

ಹೊಸ ಲ್ಯಾಪ್ಟಾಪ್ (Laptops) ಹುಡುಕುತ್ತಿದ್ದರೆ ಜನಪ್ರಿಯ ಬ್ರಾಂಡ್‌ಗಳಾದ HP, ASUS, Dell, ACER ಮತ್ತು LENOVO ಸೇರಿದಂತೆ ಜನಪ್ರಿಯ ಬ್ರ್ಯಾಂಡ್‌ಗಳಿಂದ ಗೇಮಿಂಗ್, ಮಲ್ಟಿಮೀಡಿಯಾ ಮತ್ತು ಪ್ರೊಫೆಷನಲ್ ಲ್ಯಾಪ್‌ಟಾಪ್ ಡೀಲ್‌ಗಳು ಇಲ್ಲಿವೆ. ಅಲ್ಲದೆ ಈ ಮಾರಾಟದಲ್ಲಿ ಬಳಕೆದಾರರು SBI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು.

Also Read: Samsung Galaxy M35 5G ಸ್ಮಾರ್ಟ್ ಫೋನ್ ಭಾರಿ ಡಿಸ್ಕೌಂಟ್‌ಗಳೊಂದಿಗೆ ಕೇವಲ 13,999 ರೂಗಳಿಗೆ ಲಭ್ಯ! ಇದರ ಫೀಚರ್ಗಳೇನು?

ASUS Vivobook 15, Intel Core i5-1235U 12th Gen Laptop

ಈ ಅಸುಸ್ ಲ್ಯಾಪ್ಟಾಪ್‌ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಕೈಗೆಟಕುವ ಬೆಲೆಗೆ ಅತ್ಯುತ್ತಮ ಫೀಚರ್ಗಳೊಂದಿಗೆ ಈ AASUS Vivobook 15, Intel Core i5-1235U 12th Gen Laptop ಲಭ್ಯವಿದೆ. ಇದರ ಹೈಲೈಟ್ ನೋಡುವುದಾದರೆ ಫಿಂಗರ್ ಪ್ರಿಂಟ್ ಲಾಕ್ ಜೊತೆಗೆ ಬರುವ ಇದು 8GB RAM ಜೊತೆಗೆ ಲೈಫ್ ಟೈಮ್ Windows 11 Home ವ್ಯಾಲಿಡಿಟಿಯನ್ನು ಒಳಗೊಂಡಿದೆ.

ಇದರ ಸಾಮಾನ್ಯ ಬೆಲೆ ₹69,990 ರೂಗಳಾಗಿದೆ ಆದರೆ ಅಮೆಜಾನ್ ಮಾರಾಟದಲ್ಲಿ ₹41,989 ರೂಗಳಿಗೆ ಲಭ್ಯವಿದ್ದು ಬಳಕೆದಾರರು SBI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

HP Laptop 15s, 12th Gen Intel Core i3 Laptops

ಈ HP ಲ್ಯಾಪ್ಟಾಪ್‌ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಕೈಗೆಟಕುವ ಬೆಲೆಗೆ ಅತ್ಯುತ್ತಮ ಫೀಚರ್ಗಳೊಂದಿಗೆ ಈ HP Laptop 15s, 12th Gen Intel Core i3 ಲ್ಯಾಪ್ಟಾಪ್ ಲಭ್ಯವಿದೆ. ಇದರಲ್ಲಿ 8GB DDR4 RAM ಜೊತೆಗೆ ಲೈಫ್ ಟೈಮ್ Windows 11 Home ವ್ಯಾಲಿಡಿಟಿಯನ್ನು ಒಳಗೊಂಡಿದೆ. ಇದರ ಸಾಮಾನ್ಯ ಬೆಲೆ ₹51,134 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ₹35,990 ರೂಗಳಿಗೆ ಲಭ್ಯವಿದ್ದು ಬಳಕೆದಾರರು SBI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Lenovo Ideapad 1 AMD Ryzen 5 Latest Laptops

ಈ Lenovo ಲ್ಯಾಪ್ಟಾಪ್‌ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಕೈಗೆಟಕುವ ಬೆಲೆಗೆ ಅತ್ಯುತ್ತಮ ಫೀಚರ್ಗಳೊಂದಿಗೆ ಈ Lenovo Ideapad 1 AMD Ryzen 5 ಲ್ಯಾಪ್ಟಾಪ್ ಲಭ್ಯವಿದೆ. ಇದರ ಹೈಲೈಟ್ ನೋಡುವುದಾದರೆ 8GB DDR4 RAM ಜೊತೆಗೆ ಲೈಫ್ ಟೈಮ್ Windows 11 Home ವ್ಯಾಲಿಡಿಟಿಯನ್ನು ಒಳಗೊಂಡಿದೆ. ಇದರ ಸಾಮಾನ್ಯ ಬೆಲೆ ₹55,090 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ₹33,990 ರೂಗಳಿಗೆ ಲಭ್ಯವಿದ್ದು ಬಳಕೆದಾರರು SBI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Acer Aspire Lite 11th Gen Intel Core i5 Laptops

ಈ ಲ್ಯಾಪ್ಟಾಪ್ ಕೈಗೆಟಕುವ ಬೆಲೆಗೆ ಅತ್ಯುತ್ತಮ ಫೀಚರ್ಗಳೊಂದಿಗೆ ಈ Acer Aspire Lite 11th Gen Intel Core i5 ಲ್ಯಾಪ್ಟಾಪ್ ಲಭ್ಯವಿದೆ. ಇದರ ಹೈಲೈಟ್ ನೋಡುವುದಾದರೆ Intel Iris Xe Graphics ಜೊತೆಗೆ ಬರುವ ಇದು 16GB RAM ಜೊತೆಗೆ ಲೈಫ್ ಟೈಮ್ Windows 11 Home ವ್ಯಾಲಿಡಿಟಿಯನ್ನು ಒಳಗೊಂಡಿದೆ. ಇದರ ಸಾಮಾನ್ಯ ಬೆಲೆ ₹59,999 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ₹44,900 ರೂಗಳಿಗೆ ಲಭ್ಯವಿದ್ದು ಬಳಕೆದಾರರು SBI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :