ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ (Amazon Great Freedom Festival Sale 2024) ಅದ್ದೂರಿಯಾಗಿ ನಡೆಯುತ್ತಿದೆ.
MSI 8GB Intel Core i5 Laptop ಅತಿ ಕಡಿಮೆ ₹46,990 ರೂಗಳ ಬೆಲೆಗೆ ಅಮೆಜಾನ್‌ನಲ್ಲಿ ಮಾರಾಟವಾಗುತ್ತಿದೆ.
ಮತ್ತಷ್ಟು ಬೆಲೆ ಕಡಿಮೆಗೊಳಿಸಲು SBI Card ಬಳಸಿ ಖರೀದಿಸುವ ಬಳಕೆದಾರರಿಗೆ 10% ತ್ವರಿತ ಡಿಸ್ಕೌಂಟ್ ನೀಡುತ್ತಿದೆ.
ಭಾರತದಲ್ಲಿ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ (Amazon Great Freedom Festival Sale 2024) ಅದ್ದೂರಿಯಾಗಿ ನಡೆಯುತ್ತಿದೆ. ಇದರ ಹಿನ್ನಲೆಯಲ್ಲಿ ಅಮೆಜಾನ್ ಲೇಟೆಸ್ಟ್ ಮತ್ತು ಅತಿ ಹೆಚ್ಚು ಮಾರಾಟವಾಗುತ್ತಿರುವ ಈ ಲ್ಯಾಪ್‌ಟಾಪ್‌ಗಳ (Laptop 2024) ಮೇಲೆ ನಂಬಲಾಗದ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ. ನೀವೊಂದು ಹೊಸ ಲ್ಯಾಪ್ಟಾಪ್ ಖರೀದಿಸಲು ಯೋಚಿಸುತ್ತಿದ್ದರೆ ಮನೆಯಿಂದ, ಆಫೀಸ್ ಅಥವಾ ಯಾವುದೇ ಮಲ್ಟಿ ಟಾಸ್ಕಿಂಗ್ ಕೆಲಸ ಮಾಡಲು ಅಥವಾ ಗೇಮಿಂಗ್ ಸಲುವಾಗಿ ಲ್ಯಾಪ್ಟಾಪ್ ಬೇಕಿದ್ದರೆ ಈ ಮಾರಾಟದಲ್ಲಿ ಬೆಸ್ಟ್ ಆಯ್ಕೆಯಾಗಿದ್ದು ಸೇಲ್ ಮುಗಿದ ನಂತರ ಬೆಲೆ ಮತ್ತೆ ಹೆಚ್ಚಾಗಲಿದೆ.
Aslo Read: ನಿಮ್ಮ ಮೊಬೈಲ್ SIM Card ಬೇರೆ ಯಾರೂ ಬಳಸಲು ಸಾಧ್ಯವಿಲ್ಲ! ಸ್ಮಾರ್ಟ್‌ಫೋನ್‌ನಲ್ಲಿ ಈ ಸೆಟ್ಟಿಂಗ್ ಮಾಡ್ಕೊಳ್ಳಿ ಸಾಕು!
ಇದರಲ್ಲಿ ನಿಮಗೆ ಈ 16GB RAM ಮತ್ತು Intel Core i7 ಪ್ರೊಸೆಸರ್‌ನ ಈ MSI Laptop ಇದೆಷ್ಟು ಸೂಪರ್ ಲ್ಯಾಪ್ಟಾಪ್ ಎಂದು ನೋಡುವುದಾದರೆ ಸುಮಾರು 4.4GHz ಸ್ಪೀಡ್ ನೀಡುತ್ತದೆ ಅಂದ್ರೆ ಲೆಕ್ಕ ಹಾಕಬಹುದು. ಪ್ರಸ್ತುತ ಅತಿ ಕಡಿಮೆ ಬೆಲೆಗೆ ಅಮೆಜಾನ್ ಫ್ರೀಡಂ ಸೇಲ್‌ನಲ್ಲಿ ಮಾರಾಟವಾಗುತ್ತಿದೆ. ಇದರ ಮೇಲೆ ಬರೋಬ್ಬರಿ 25% ರಿಂದ 31% ವರೆಗೆ ಬಿ ಬೆಲೆ ಕಡಿಮೆಯಾಗಿದ್ದು ಮತ್ತಷ್ಟು ಬೆಲೆ ಕಡಿಮೆಗೊಳಿಸಲು SBI Card ಬಳಸಿ ಖರೀದಿಸುವ ಬಳಕೆದಾರರಿಗೆ 10% ತ್ವರಿತ ಡಿಸ್ಕೌಂಟ್ ನೀಡುತ್ತಿದೆ.
MSI Laptop ಅತಿ ಕಡಿಮೆ ಬೆಲೆಗೆ ಅಮೆಜಾನ್‌ನಲ್ಲಿ ಮಾರಾಟ:
ಈ ಕಂಪನಿಯ ಲ್ಯಾಪ್‌ಟಾಪ್‌ಗಳ ಮೇಲೆ ಅದ್ದೂರಿಯಾಗಿ ಡಿಸ್ಕೌಂಟ್ ನೀಡುತ್ತಿರುವ ಅಮೆಜಾನ್ ನಿಮಗೆ ಕೈಗೆಟಕುವ ಬೆಲೆಗೆ ಲೇಟೆಸ್ಟ್ ಫೀಚರ್ ಹೊಂದಿರುವ ಲ್ಯಾಪ್‌ಟಾಪ್‌ಗಳನ್ನು ಮಾರಾಟ ಮಾಡುತ್ತಿದೆ. MSI Thin 15, Intel Core i7-12650H ಲ್ಯಾಪ್‌ಟಾಪ್ ಮತ್ತು ಲಭ್ಯತೆಯ ಬಗ್ಗೆ ಮಾತಾನಾಡುವುದಾದರೆ ಇದನ್ನು 8GB RAM ಮತ್ತು 16GB RAM ರೂಪಾಂತರದಲ್ಲಿ ಖರೀದಿಸಬಹುದು ಆದರೆ ಇವೆರಡರ ನಡುವೆ ಸುಮಾರು 13,000 ರೂಗಳ ಅಂತರವಿದೆ. ಯಾಕೆಂದರೆ RAM ಜೊತೆಗೆ ಪ್ರೊಸೆಸರ್ ಸಹ ಬಡಕಾಗುವ ಕರಣ ಈ ಬೆಲೆಯ ಭಾರಿ ವ್ಯತ್ಯಾಸವನ್ನು ಕಾಣಬಹುದು. ಇವುಗಳ ಬೆಲೆಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದ್ದು ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ (Amazon Great Freedom Festival Sale 2024) ಮೂಲಕ ಭಾರಿ ರಿಯಾಯಿತಿಯೊಂದಿಗೆ ಖರೀದಿಸಬಹುದು.
MSI Thin 15, Intel Core i5-12450H – 8GB RAM ₹46,990
MSI Thin 15, Intel Core i7-12450H – 16GB RAM ₹59,990
MSI Thin 15, Intel Core i7-12650H ಫೀಚರ್ಗಳೇನು?
ಕೊನೆಯದಾಗಿ ಇದರ ಫೀಚರ್ ಮತ್ತು ವಿಶೇಷತೆಗಳನ್ನು ನೋಡುವುದಾದರೆ ಇದರಲ್ಲಿ ಈಗಾಗಲೇ ನಿಮಗೆ ತಿಳಿಸಿರುವಂತೆ 8GB RAM ಮತ್ತು 16GB RAM ರೂಪಾಂತರದಲ್ಲಿ ಖರೀದಿಸಬಹುದು. ಅಲ್ಲದೆ ಈ ಎರಡು ರೂಪಾಂತರಗಳಲ್ಲಿ ನಿಮಗೆ 512GB ಸ್ಟೋರೇಜ್ ಅನ್ನು ನೀಡುತ್ತಿದೆ. ಇದರ ಅನುಗುಣವಾಗಿ ನಿಮಗೆ ಎರಡು ಮಾದರಿಯ Intel Core i5 ಮತ್ತು Intel Core i7 ಪ್ರೊಸೆಸರ್ ಅನ್ನು ಸಹ ಕಾಣಬಹುದು. ಈ ಲ್ಯಾಪ್‌ಟಾಪ್ 15 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು 1920×1080 ಪಿಕ್ಸೆಲ್ ರೆಸಲ್ಯೂಷನ್ ಅನ್ನು ಸಪೋರ್ಟ್ ಮಾಡುತ್ತದೆ.
ಇದರೊಂದಿಗೆ ಈ ಲ್ಯಾಪ್‌ಟಾಪ್‌ಗಳಲ್ಲಿ ನಿಮಗೆ ಪೂರ್ವ ನಿರ್ಮಿತ ಲೈಫ್ ಟೈಮ್ ವ್ಯಾಲಿಡಿಟಿಯ Windows 11 Home ಅನ್ನು ಪಡೆಯುವಿರಿ. ಅಲ್ಲದೆ ಗೇಮಿಂಗ್ ಅನ್ನು ಉತ್ತೇಜಿಸಲು ಎರಡಲ್ಲೂ ಬರೋಬ್ಬರಿ 4GB ಅಷ್ಟು NVIDIA GeForce RTX 2050 ಗ್ರಾಫಿಕ್ ಕಾರ್ಡ್ ಅನ್ನು ಸಹ ಒಳಗೊಂಡಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಮತ್ತು ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ಇಂದೇ ಖರೀದಿಸಿಕೊಳ್ಳಿ. ನಿಮ್ಮ ಮನೆಯಲ್ಲಿ ಬೇರೆಯವರಉ ಅಥವಾ ಸ್ನೇಹಿತರಲ್ಲಿ ಯಾರಾದರೂ ಹೊಸ ಲ್ಯಾಪ್ಟಾಪ್ ಖರೀದಿಸಲು ಯೋಚಿಸುತ್ತಿದ್ದರೆ ಈ ಅಮೆಜಾನ್ ಡೀಲ್ ಅನ್ನು ಅವರೊಂದಿಗೆ ಶೇರ್ ಮಾಡಿಕೊಳ್ಳಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile