digit zero1 awards

ಅಮೆಜಾನ್ ಗೇಮಿಂಗ್ ಲ್ಯಾಪ್‌ಟಾಪ್‌ಗಳಲ್ಲಿ ಭರ್ಜರಿ ಡೀಲ್‌ಗಳನ್ನು ನೀಡುತ್ತದೆ

ಅಮೆಜಾನ್ ಗೇಮಿಂಗ್ ಲ್ಯಾಪ್‌ಟಾಪ್‌ಗಳಲ್ಲಿ ಭರ್ಜರಿ ಡೀಲ್‌ಗಳನ್ನು ನೀಡುತ್ತದೆ
HIGHLIGHTS

ಈ ಲ್ಯಾಪ್‌ಟಾಪ್‌ಗಳು ಅತ್ಯುತ್ತಮ ಡೀಲ್‌ಗಳೊಂದಿಗೆ ಲಭ್ಯವಿವೆ

ಭಾರತದಲ್ಲಿ HP, Lenovo ಮತ್ತು Dell ಗೇಮಿಂಗ್ ಲ್ಯಾಪ್‌ಟಾಪ್‌ಗಳು Amazon ನಲ್ಲಿ ಲಭ್ಯವಿದೆ

ನೀವೊಂದು ಹೊಸ ಲ್ಯಾಪ್‌ಟಾಪ್ ಖರೀದಿಸಲು ಬಯಸುತ್ತಿದ್ದರೆ ಮತ್ತು ಬಜೆಟ್ ಕೂಡ ಉತ್ತಮವಾಗಿದ್ದರೆ Amazon ನಲ್ಲಿ ಗೇಮಿಂಗ್ ಲ್ಯಾಪ್‌ಟಾಪ್‌ಗಳ ಮೇಲೆ ಉತ್ತಮ ರಿಯಾಯಿತಿ ಇದೆ. ಇಂದು ನಾವು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಪಟ್ಟಿಯಲ್ಲಿ HP, Lenovo, Dell ಇತ್ಯಾದಿ ಲ್ಯಾಪ್‌ಟಾಪ್‌ಗಳ ಬಗ್ಗೆ ಮಾತನಾಡುತ್ತಿದ್ದೇವೆ. ಅಮೆಜಾನ್ ಗೇಮಿಂಗ್ ಲ್ಯಾಪ್‌ಟಾಪ್‌ಗಳಲ್ಲಿ ಭರ್ಜರಿ ಡೀಲ್‌ಗಳನ್ನು ನೀಡುತ್ತಿದೆ. 

Lenovo Legion 5 AMD Ryzen 5 4600H Gaming Laptop

ಈ Lenovo ಲ್ಯಾಪ್‌ಟಾಪ್ ರೂ.60,990ಕ್ಕೆ ಲಭ್ಯವಿದೆ. ಇದು 15.6 ಇಂಚಿನ ಪೂರ್ಣ HD ಡಿಸ್ಪ್ಲೇಯನ್ನು ಹೊಂದಿದೆ. ಮತ್ತು ಫೋನ್ 8GB/1TB HDD, 256GB SSD ಮತ್ತು Windows 10 ಅನ್ನು ಒಳಗೊಂಡಿದೆ. ಕೊಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಖರೀದಿಸಿದರೆ 10% ತ್ವರಿತ ರಿಯಾಯಿತಿ ಲಭ್ಯವಿದೆ. buy from here

HP Pavilion Gaming 5th Gen AMD Ryzen 5 Gaming Laptop

ಈ HP ಲ್ಯಾಪ್‌ಟಾಪ್ 15.6-ಇಂಚಿನ ಸ್ಕ್ರೀನ್ ಅನ್ನು ಹೊಂದಿದೆ. ನೀವು 64,590 ರೂ.ಗೆ ಖರೀದಿಸಬಹುದು. ಲ್ಯಾಪ್‌ಟಾಪ್ 8GB/512GB SSD, Windows 10, MS Office ಅನ್ನು ಉಚಿತವಾಗಿ ಪಡೆಯುತ್ತದೆ. buy from here

HP Victus Latest AMD Ryzen 5 5600H Processor Gaming Laptop

HP Victus ಈ ಲ್ಯಾಪ್‌ಟಾಪ್ ರೂ.64,220ಕ್ಕೆ ಲಭ್ಯವಿದೆ. ಈ FHD ಗೇಮಿಂಗ್ ಲ್ಯಾಪ್‌ಟಾಪ್ 8GB RAM, 512GB SSD, 4GB GTX 1650 ಗ್ರಾಫಿಕ್ಸ್‌ನೊಂದಿಗೆ ಸಜ್ಜುಗೊಂಡಿದೆ. ಎಕ್ಸ್ ಚೇಂಜ್ ಆಫರ್ ನಲ್ಲಿ ಖರೀದಿಸಿದರೆ 18,000 ರೂ.ಗಳ ರಿಯಾಯಿತಿ ಇದೆ. buy from here

Lenovo Ideapad Gaming 3 AMD Ryzen 7 5800H Gaming Laptop

ಈಗ ಲೆನೊವೊ ಐಡಿಯಾಪ್ಯಾಡ್ ಬಗ್ಗೆ ಮಾತನಾಡುವುದಾದರೆ ಇದು 72,990 ರೂಗಳಲ್ಲಿ ಲಭ್ಯವಿದೆ. ಈ ಲ್ಯಾಪ್‌ಟಾಪ್ 16GB, 512GB SSD, Windows 11, Nvidia GTX 1650 4GB ಅನ್ನು ಹೊಂದಿದ್ದು ಶಾಡೋ ಬ್ಲ್ಯಾಕ್ ಬಣ್ಣದಲ್ಲಿ ಪರಿಚಯಿಸಲಾಗಿದೆ. buy from here

ASUS TUF Gaming A15 (2021) Gaming Laptop

ಈ Asus ಲ್ಯಾಪ್‌ಟಾಪ್ 15.6-ಇಂಚಿನ  ಸ್ಕ್ರೀನ್ ಅನ್ನು ಹೊಂದಿದೆ. ಮತ್ತು 144Hz FHD ಸ್ಕ್ರೀನ್, AMD Ryzen 7 4800H, 4GB NVIDIA GeForce RTX 3050 ಗ್ರಾಫಿಕ್ಸ್‌ನೊಂದಿಗೆ ಬರುತ್ತದೆ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದೆ. buy from here

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo