digit zero1 awards

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ದುಬಾರಿ ಬೆಲೆಯ ಲ್ಯಾಪ್‌ಟಾಪ್‌ಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿ

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ದುಬಾರಿ ಬೆಲೆಯ ಲ್ಯಾಪ್‌ಟಾಪ್‌ಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿ
HIGHLIGHTS

ಅಮೆಜಾನ್‌ನಲ್ಲಿ ಪ್ರಾರಂಭವಾದ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಡೀಲ್ಗಳು ಇಲ್ಲಿವೆ

ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ದುಬಾರಿ ಬೆಲೆಯ ಲ್ಯಾಪ್‌ಟಾಪ್‌ಗಳನ್ನು ಉತ್ತಮ ರಿಯಾಯಿತಿಯೊಂದಿಗೆ ಖರೀದಿ

ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಇಎಂಐಗಳಲ್ಲಿ ಶೇಕಡಾ 10% ರಷ್ಟು ತ್ವರಿತ ರಿಯಾಯಿತಿ ಲಭ್ಯ

ಭಾರತದಲ್ಲಿ ಈಗ ನಡೆಯುತ್ತಿರುವ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಪ್ರಾರಂಭವಾಗಿದೆ. ಮತ್ತು ಜನವರಿ 23 ರವರೆಗೆ ನಡೆಯುತ್ತದೆ. ಈ ಸೇಲ್ ಜನವರಿ 20 ರಿಂದ ಪ್ರಾರಂಭವಾಗಿದ್ದು 23ನೇ ಜನವರಿ ವರೆಗೆ ನಡೆಯಲಿದೆ. ನೀವೊಂದು ಲ್ಯಾಪ್‌ಟಾಪ್ ಅನ್ನು ಖರೀದಿಸಲು ಇಷ್ಟಪಡುತ್ತಿದ್ದರೆ ನೀವು ಖಂಡಿತವಾಗಿಯೂ ಈ ಲ್ಯಾಪ್‌ಟಾಪ್ ಮತ್ತು ಅದರಲ್ಲಿ ಲಭ್ಯವಿರುವ ರಿಯಾಯಿತಿಗಳನ್ನು ಇಷ್ಟಪಡುತ್ತೀರಿ. ಅಲ್ಲದೆ ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ ನೀವು 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು ಮತ್ತು ಇದು ನಿಮ್ಮ ಅಮೆಜಾನ್ ಖಾತೆಯಿಂದ ಮೊದಲ ಆದೇಶವಾಗಿದ್ದರೆ ನೀವು ಉಚಿತ ವಿತರಣೆಯ ಸೌಲಭ್ಯವನ್ನೂ ಸಹ ಪಡೆಯುತ್ತೀರಿ.

HP 15 Entry Level 15.6-inch HD Laptop:

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಅಲ್ಲಿ ಈ ಲ್ಯಾಪ್‌ಟಾಪ್‌ನ ಬೆಲೆ 27,784 ರೂಗಳಾಗಿದ್ದರೂ ಅಮೆಜಾನ್ ಮಾರಾಟದಲ್ಲಿ ನೀವು ಅದನ್ನು ಕೇವಲ 23,990 ರೂಗಳಿಗೆ ತೆಗೆದುಕೊಳ್ಳಬಹುದು. ಅಲ್ಲದೆ ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ ನೀವು 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು ಮತ್ತು ಇದು ನಿಮ್ಮ ಅಮೆಜಾನ್ ಖಾತೆಯಿಂದ ಮೊದಲ ಆದೇಶವಾಗಿದ್ದರೆ ನೀವು ಉಚಿತ ವಿತರಣೆಯ ಸೌಲಭ್ಯವನ್ನೂ ಸಹ ಪಡೆಯುತ್ತೀರಿ. ಭಾರಿ ಡಿಸ್ಕೌಂಟ್ ಜೊತೆಗೆ ಖರೀದಿಸಲು BUY ಮೇಲೆ ಕ್ಲಿಕ್ ಮಾಡಿ.

ASUS VivoBook 14 (2020) AMD Dual Core 14-inch Laptop:

ಅಮೆಜಾನ್ ಸೇಲ್ ಅಲ್ಲಿ ಈ ಲ್ಯಾಪ್‌ಟಾಪ್‌ನ ಬೆಲೆ 33,990 ರೂಗಳಾಗಿದ್ದರೂ ಅಮೆಜಾನ್ ಮಾರಾಟದಲ್ಲಿ ನೀವು ಅದನ್ನು ಕೇವಲ 25,990 ರೂಗಳಿಗೆ ತೆಗೆದುಕೊಳ್ಳಬಹುದು. ಅಲ್ಲದೆ ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ ನೀವು 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು ಮತ್ತು ಇದು ನಿಮ್ಮ ಅಮೆಜಾನ್ ಖಾತೆಯಿಂದ ಮೊದಲ ಆದೇಶವಾಗಿದ್ದರೆ ನೀವು ಉಚಿತ ವಿತರಣೆಯ ಸೌಲಭ್ಯವನ್ನೂ ಸಹ ಪಡೆಯುತ್ತೀರಿ. ಭಾರಿ ಡಿಸ್ಕೌಂಟ್ ಜೊತೆಗೆ ಖರೀದಿಸಲು BUY ಮೇಲೆ ಕ್ಲಿಕ್ ಮಾಡಿ.

Lenovo V15 AMD RYZEN 3 3250U 15.6-inch HD Laptop:

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಅಲ್ಲಿ ಈ ಲ್ಯಾಪ್‌ಟಾಪ್‌ನ ಬೆಲೆ 34,202 ರೂಗಳಾಗಿದ್ದರೂ ಅಮೆಜಾನ್ ಮಾರಾಟದಲ್ಲಿ ನೀವು ಅದನ್ನು ಕೇವಲ 27,699 ರೂಗಳಿಗೆ ತೆಗೆದುಕೊಳ್ಳಬಹುದು. ಅಲ್ಲದೆ ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ ನೀವು 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು ಮತ್ತು ಇದು ನಿಮ್ಮ ಅಮೆಜಾನ್ ಖಾತೆಯಿಂದ ಮೊದಲ ಆದೇಶವಾಗಿದ್ದರೆ ನೀವು ಉಚಿತ ವಿತರಣೆಯ ಸೌಲಭ್ಯವನ್ನೂ ಸಹ ಪಡೆಯುತ್ತೀರಿ. ಭಾರಿ ಡಿಸ್ಕೌಂಟ್ ಜೊತೆಗೆ ಖರೀದಿಸಲು BUY ಮೇಲೆ ಕ್ಲಿಕ್ ಮಾಡಿ.

Mi Notebook 14 Intel Core i5-10210U 10th Gen Laptop:

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಅಲ್ಲಿ ಈ ಲ್ಯಾಪ್‌ಟಾಪ್‌ನ ಬೆಲೆ 41,999 ರೂಗಳಾಗಿದ್ದರೂ ಅಮೆಜಾನ್ ಮಾರಾಟದಲ್ಲಿ ನೀವು ಅದನ್ನು ಕೇವಲ 40,999 ರೂಗಳಿಗೆ ತೆಗೆದುಕೊಳ್ಳಬಹುದು. ಅಲ್ಲದೆ ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ ನೀವು 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು ಮತ್ತು ಇದು ನಿಮ್ಮ ಅಮೆಜಾನ್ ಖಾತೆಯಿಂದ ಮೊದಲ ಆದೇಶವಾಗಿದ್ದರೆ ನೀವು ಉಚಿತ ವಿತರಣೆಯ ಸೌಲಭ್ಯವನ್ನೂ ಸಹ ಪಡೆಯುತ್ತೀರಿ. ಭಾರಿ ಡಿಸ್ಕೌಂಟ್ ಜೊತೆಗೆ ಖರೀದಿಸಲು BUY ಮೇಲೆ ಕ್ಲಿಕ್ ಮಾಡಿ.

Acer Aspire 3 AMD Ryzen 3 15.6-inch Full HD Laptop:

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಅಲ್ಲಿ ಈ ಲ್ಯಾಪ್‌ಟಾಪ್‌ನ ಬೆಲೆ 39,999 ರೂಗಳಾಗಿದ್ದರೂ ಅಮೆಜಾನ್ ಮಾರಾಟದಲ್ಲಿ ನೀವು ಅದನ್ನು ಕೇವಲ 29,200 ರೂಗಳಿಗೆ ತೆಗೆದುಕೊಳ್ಳಬಹುದು. ಅಲ್ಲದೆ ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ ನೀವು 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು ಮತ್ತು ಇದು ನಿಮ್ಮ ಅಮೆಜಾನ್ ಖಾತೆಯಿಂದ ಮೊದಲ ಆದೇಶವಾಗಿದ್ದರೆ ನೀವು ಉಚಿತ ವಿತರಣೆಯ ಸೌಲಭ್ಯವನ್ನೂ ಸಹ ಪಡೆಯುತ್ತೀರಿ. ಭಾರಿ ಡಿಸ್ಕೌಂಟ್ ಜೊತೆಗೆ ಖರೀದಿಸಲು BUY ಮೇಲೆ ಕ್ಲಿಕ್ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo