digit zero1 awards

ಸ್ಟೂಡೆಂಟ್ಗಳಿಗಾಗಿ ಅಮೆಜಾನ್ ಕೇವಲ 25,000 ರೂಗಳಲ್ಲಿ ಈ ಬ್ರಾಂಡೆಡ್ ಲ್ಯಾಪ್ಟಾಪ್ಗಳನ್ನು ಭಾರಿ ಡಿಸ್ಕೌಂಟ್ಗಳೊಂದಿಗೆ ನೀಡುತ್ತಿದೆ.

ಸ್ಟೂಡೆಂಟ್ಗಳಿಗಾಗಿ ಅಮೆಜಾನ್ ಕೇವಲ 25,000 ರೂಗಳಲ್ಲಿ ಈ ಬ್ರಾಂಡೆಡ್ ಲ್ಯಾಪ್ಟಾಪ್ಗಳನ್ನು ಭಾರಿ ಡಿಸ್ಕೌಂಟ್ಗಳೊಂದಿಗೆ ನೀಡುತ್ತಿದೆ.
HIGHLIGHTS

ಹಣಕ್ಕೆ ತಕ್ಕಂತೆ ಬೇಕಾಗುವ ಫೀಚರ್ಗಳನ್ನು ಹೊಂದಿರುವ ಲ್ಯಾಪ್ಟಾಪ್ಗಳ ಮೇಲೆ ಇಂದು ಅಮೆಜಾನ್ ಭಾರಿ ಮಾತ್ರದ ಡಿಸ್ಕೌಂಟ್ಗಳನ್ನು ನೀಡುತ್ತಿದೆ.

ಭಾರತದಲ್ಲಿ ದಿನದಿಂದ ದಿನಕ್ಕೆ ಮಕ್ಕಳು ಹೆಚ್ಚು ಡಿಜಿಟಲ್ ಕಡೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಅವರು ಕಲಿಯುವ ಪ್ರತಿಯೊಂದು ವಿಷಯ ಹೆಚ್ಚು ಆಸಕ್ತಿಯುಕ್ತ ಮತ್ತು ಸರಳ ಹಾಗು ಸುಲಭವಾಗಿ ಅರ್ಥಯಿಸುತ್ತದೆ. ಆದ್ದರಿಂದ ವರಿಗೆ ತಕ್ಕಂತ ಒಂದು ಒಳ್ಳೆ ಬ್ರಾಂಡಿನ ಮತ್ತು ನೀವು ನೀಡುವ ಹಣಕ್ಕೆ ತಕ್ಕಂತೆ ಬೇಕಾಗುವ ಫೀಚರ್ಗಳನ್ನು ಹೊಂದಿರುವ ಲ್ಯಾಪ್ಟಾಪ್ಗಳ ಮೇಲೆ ಇಂದು ಅಮೆಜಾನ್ ಭಾರಿ ಮಾತ್ರದ ಡಿಸ್ಕೌಂಟ್ಗಳನ್ನು ನೀಡುತ್ತಿದೆ. ಒಮ್ಮೆ ಈ ಪಟ್ಟಿಯನ್ನು ನೋಡಿ ನಿಮ್ಮ ಬಜೆಟಲ್ಲಿ ಬರುವ ಅತ್ಯುತ್ತಮವಾದ ಲ್ಯಾಪ್ಟಾಪ್ ಪಡೆದುಕೊಳ್ಳಿ…ಒಂದು ವೇಳೆ ಈ ಪಟ್ಟಿಯಲ್ಲಿ ನಿಮಗಿಷ್ಟವಾದ ಲ್ಯಾಪ್ಟಾಪ್ ಇಲ್ಲವಾದರೆ ಡಿಜಿಟ್ ಕನ್ನಡ ಫೇಸ್ಬುಕಲ್ಲಿ ಕಾಮೆಂಟ್ ಮಾಡಿ ನಮಗೆ ತಿಳಿಸಬವುದು.

Asus-X507MA-BR072T Intel Celeron Dual Core Laptop
ಈ ಲ್ಯಾಪ್ಟಾಪ್ ನಿಮಗೆ ಅಮೆಜಾನಲ್ಲಿ ಇಂದು ಭಾರಿ ಡಿಸ್ಕೌಂಟ್ನೊಂದಿಗೆ ಬರುತ್ತಿದೆ. ಏಕೆಂದರೆ ಈ ಲ್ಯಾಪ್ಟಾಪ್ನ MRP ನೈಜ ಬೆಲೆ 22,990 ರೂಗಳಾಗಿವೆ ಆದರೆ ಇಂದು ಕೇವಲ 20,186 ರೂಗಳಲ್ಲಿ ಲಭ್ಯ. ಅಂದ್ರೆ ನಿಮಗೆ ಪೂರ್ತಿ 2,804 ರೂಗಳ ಭಾರಿ ಉಳಿತಾಯವನ್ನು ನಿಮಗೆ ನೀಡುತ್ತದೆ. ಇದರ ಫೀಚರ್ಗಳು ಒಬ್ಬ ಸ್ಟೂಡೆಂಟ್ಗಾಗಿ ಅತ್ಯುತ್ತಮವಾದ ಲ್ಯಾಪ್ಟಾಪ್ ಆಗಿದೆ. ನಿಮಗೆ ಇದು ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

Lenovo Ideapad 330 Intel Celeron 15.6-inch Laptop
ಈ ಲ್ಯಾಪ್ಟಾಪ್ ನಿಮಗೆ ಅಮೆಜಾನಲ್ಲಿ ಇಂದು ಭಾರಿ ಡಿಸ್ಕೌಂಟ್ನೊಂದಿಗೆ ಬರುತ್ತಿದೆ. ಏಕೆಂದರೆ ಈ ಲ್ಯಾಪ್ಟಾಪ್ನ MRP ನೈಜ ಬೆಲೆ 20,190 ರೂಗಳಾಗಿವೆ ಆದರೆ ಇಂದು ಕೇವಲ 28,690 ರೂಗಳಲ್ಲಿ ಲಭ್ಯ. ಅಂದ್ರೆ ನಿಮಗೆ ಪೂರ್ತಿ 8,500 ರೂಗಳ ಭಾರಿ ಉಳಿತಾಯವನ್ನು ನಿಮಗೆ ನೀಡುತ್ತದೆ. ಇದರ ಫೀಚರ್ಗಳು ಒಬ್ಬ ಸ್ಟೂಡೆಂಟ್ಗಾಗಿ ಅತ್ಯುತ್ತಮವಾದ ಲ್ಯಾಪ್ಟಾಪ್ ಆಗಿದೆ. ನಿಮಗೆ ಇದು ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

Asus Vivobook X507MA-BR064T Laptop 
ಈ ಲ್ಯಾಪ್ಟಾಪ್ ನಿಮಗೆ ಅಮೆಜಾನಲ್ಲಿ ಇಂದು ಭಾರಿ ಡಿಸ್ಕೌಂಟ್ನೊಂದಿಗೆ ಬರುತ್ತಿದೆ. ಏಕೆಂದರೆ ಈ ಲ್ಯಾಪ್ಟಾಪ್ನ MRP ನೈಜ ಬೆಲೆ 25,990 ರೂಗಳಾಗಿವೆ ಆದರೆ ಇಂದು ಕೇವಲ 21,615 ರೂಗಳಲ್ಲಿ ಲಭ್ಯ. ಅಂದ್ರೆ ನಿಮಗೆ ಪೂರ್ತಿ 4,375 ರೂಗಳ ಭಾರಿ ಉಳಿತಾಯವನ್ನು ನಿಮಗೆ ನೀಡುತ್ತದೆ. ಇದರ ಫೀಚರ್ಗಳು ಒಬ್ಬ ಸ್ಟೂಡೆಂಟ್ಗಾಗಿ ಅತ್ಯುತ್ತಮವಾದ ಲ್ಯಾಪ್ಟಾಪ್ ಆಗಿದೆ. ನಿಮಗೆ ಇದು ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.            

HP 15 AMD A6 15.6-inch Laptop
ಈ ಲ್ಯಾಪ್ಟಾಪ್ ನಿಮಗೆ ಅಮೆಜಾನಲ್ಲಿ ಇಂದು ಭಾರಿ ಡಿಸ್ಕೌಂಟ್ನೊಂದಿಗೆ ಬರುತ್ತಿದೆ. ಏಕೆಂದರೆ ಈ ಲ್ಯಾಪ್ಟಾಪ್ನ MRP ನೈಜ ಬೆಲೆ 26,979 ರೂಗಳಾಗಿವೆ ಆದರೆ ಇಂದು ಕೇವಲ 22,990 ರೂಗಳಲ್ಲಿ ಲಭ್ಯ. ಅಂದ್ರೆ ನಿಮಗೆ ಪೂರ್ತಿ 3,989 ರೂಗಳ ಭಾರಿ ಉಳಿತಾಯವನ್ನು ನಿಮಗೆ ನೀಡುತ್ತದೆ. ಇದರ ಫೀಚರ್ಗಳು ಒಬ್ಬ ಸ್ಟೂಡೆಂಟ್ಗಾಗಿ ಅತ್ಯುತ್ತಮವಾದ ಲ್ಯಾಪ್ಟಾಪ್ ಆಗಿದೆ. ನಿಮಗೆ ಇದು ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

Asus Vivobook X540BA-GQ120T 15.6-inch Laptop 
ಈ ಲ್ಯಾಪ್ಟಾಪ್ ನಿಮಗೆ ಅಮೆಜಾನಲ್ಲಿ ಇಂದು ಭಾರಿ ಡಿಸ್ಕೌಂಟ್ನೊಂದಿಗೆ ಬರುತ್ತಿದೆ. ಏಕೆಂದರೆ ಈ ಲ್ಯಾಪ್ಟಾಪ್ನ MRP ನೈಜ ಬೆಲೆ 27,990 ರೂಗಳಾಗಿವೆ ಆದರೆ ಇಂದು ಕೇವಲ 23,990 ರೂಗಳಲ್ಲಿ ಲಭ್ಯ. ಅಂದ್ರೆ ನಿಮಗೆ ಪೂರ್ತಿ 4,000 ರೂಗಳ ಭಾರಿ ಉಳಿತಾಯವನ್ನು ನಿಮಗೆ ನೀಡುತ್ತದೆ. ಇದರ ಫೀಚರ್ಗಳು ಒಬ್ಬ ಸ್ಟೂಡೆಂಟ್ಗಾಗಿ ಅತ್ಯುತ್ತಮವಾದ ಲ್ಯಾಪ್ಟಾಪ್ ಆಗಿದೆ. ನಿಮಗೆ ಇದು ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

Dell Inspiron 3565 AMD E2 7th Gen 15.6-inch Laptop 
ಈ ಲ್ಯಾಪ್ಟಾಪ್ ನಿಮಗೆ ಅಮೆಜಾನಲ್ಲಿ ಇಂದು ಭಾರಿ ಡಿಸ್ಕೌಂಟ್ನೊಂದಿಗೆ ಬರುತ್ತಿದೆ. ಏಕೆಂದರೆ ಈ ಲ್ಯಾಪ್ಟಾಪ್ನ MRP ನೈಜ ಬೆಲೆ 27,568 ರೂಗಳಾಗಿವೆ ಆದರೆ ಇಂದು ಕೇವಲ 21,965 ರೂಗಳಲ್ಲಿ ಲಭ್ಯ. ಅಂದ್ರೆ ನಿಮಗೆ ಪೂರ್ತಿ 5,603 ರೂಗಳ ಭಾರಿ ಉಳಿತಾಯವನ್ನು ನಿಮಗೆ ನೀಡುತ್ತದೆ. ಇದರ ಫೀಚರ್ಗಳು ಒಬ್ಬ ಸ್ಟೂಡೆಂಟ್ಗಾಗಿ ಅತ್ಯುತ್ತಮವಾದ ಲ್ಯಾಪ್ಟಾಪ್ ಆಗಿದೆ. ನಿಮಗೆ ಇದು ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo