Valentine’s Day Gifts: ವ್ಯಾಲೆಂಟೈನ್ಸ್​ ಡೇ ದಿನದಂದು ಪೋಷಕರಿಗೆ ಅಥವಾ ಪ್ರೇಯಸಿಗೆ ನೀಡುವ ಬೆಸ್ಟ್ ಟೆಕ್ ಗಿಫ್ಟ್‌ಗಳು!

Updated on 08-Feb-2024
HIGHLIGHTS

ಪ್ರೇಮಿಗಳ ದಿನ (Valentine's Day 2024) ಇಂದಿನಿಂದ ಶುರುವಾಗಿದ್ದು ಇದನ್ನು ಆಚರಿಸುವವರು ಹೆಚ್ಚಾಗಿ ಪ್ರೀಮಿಗಳಾಗಿರುತ್ತಾರೆ.

ಹೊಸ ಗಿಫ್ಟ್‌ಗಳನ್ನು (Valentine's Day Gifts) ನೀಡುವುದರೊಂದಿಗೆ ತಮ್ಮ ಪ್ರೀತಿ ಭರವಸೆಯನ್ನು ಹೆಚ್ಚಿಸುವ ಅವಕಾಶ

ನೀವು Smart Watch, Smartphone, LED photo frame ಮತ್ತು 5G hotspot ಅನ್ನು ಆಯ್ಕೆ ಮಾಡಬಹುದು.

ಈ ವರ್ಷದ ಜನಪ್ರಿಯ ಆಚರಣೆಗಳಲೊಂದಾದ ಪ್ರೇಮಿಗಳ ದಿನ (Valentine’s Day 2024) ಇಂದಿನಿಂದ ಶುರುವಾಗಿದ್ದು ಇದನ್ನು ಆಚರಿಸುವವರು ಹೆಚ್ಚಾಗಿ ಪ್ರೀಮಿಗಳಾಗಿರುತ್ತಾರೆ. ಇದನ್ನು 7ನೇ ಫೆಬ್ರವರಿಯಿಂದ 14ನೇ ಫೆಬ್ರವರಿವರೆಗೆ ಪ್ರತಿದಿನ ಒಂದೊಂದು ವಿಶೇಷ ದಿನವಾಗಿ ಆಚರಿಸುವವರು ಇದ್ದಾರೆ. ಆದ್ದರಿಂದ ಗಂಡಲಾಗಲಿ ಗಂಡಾಗಲಿ ಹೆಣ್ಣಾಗಲಿ ಈ ಸಂದರ್ಭದಲ್ಲಿ ಹೊಸ ಗಿಫ್ಟ್‌ಗಳನ್ನು (Valentine’s Day Gifts) ನೀಡುವುದರೊಂದಿಗೆ ತಮ್ಮ ಪ್ರೀತಿ ಭರವಸೆಯನ್ನು ಮತ್ತೊಂದು ಹೆಜ್ಜೆ ಮುಂದೆ ಸಾಗಲು ಅನುವು ಮಾಡಿಕೊಡುತ್ತದೆ.

ಏಕೆಂದರೆ ಟೆಕ್ನಾಲಜಿ ಇಲ್ಲದೆ ಇಂದಿನ ಜಗತ್ತು ಅರ್ಥಹೀನವಾಗಿದೆ. ಆದ್ದರಿಂದ ಅವರ ಆರೋಗ್ಯದ ಕಾಳಜಿಯೊಂದಿಗೆ ಸದಾ ಅವರ ಕಣ್ಣೆದುರಲ್ಲಿ ಇರುವ ಅವರಿಗೆ ಹೆಚ್ಚು ಅನುಕೂಲವಾಗುವ ಕೆಲವೊಂದು ಉತ್ತಮ ಗಿಫ್ಟ್‌ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ನಿಮಗೆ ಇಷ್ಟವಾದ ಗಿಫ್ಟ್ ಕುರಿತು ಕಾಮೆಂಟ್ ಮಾಡಿ ಮತ್ತು ತಿಳಿಯದವರೊಂದಿಗೆ ಶೇರ್ ಮಾಡಿಕೊಳ್ಳಿ.

Also Read: BSNL Plan: 30 ದಿನಗಳ ವ್ಯಾಲಿಡಿಟಿಯೊಂದಿಗೆ 10GB ಡೇಟಾ ಮತ್ತು Unlimited ಕರೆಗಳ ಬೆಸ್ಟ್ ಪ್ಲಾನ್ ಬೆಲೆ ಎಷ್ಟು?

ನಿಮ್ಮ ಪ್ರೀತಿಪಾತ್ರರಿಗೆ ನೀಡಬಹುದಾದ Valentine’s Day Gifts!

ಈ ವಿಶೇಷ ದಿನದಂದು ನಿಮ್ಮ ಸಂಗಾತಿಗೆ ಚಿಕಿತ್ಸೆ ನೀಡಲು ಸ್ಮಾರ್ಟ್‌ವಾಚ್‌ಗಳಿಂದ ಹಿಡಿದು ಸ್ಮಾರ್ಟ್ ಸ್ಪೀಕರ್‌ಗಳವರೆಗೆ ಎಲ್ಲಾ ರೀತಿಯ ಗ್ಯಾಜೆಟ್‌ಗಳನ್ನು ಈ ಮಾರ್ಗದರ್ಶಿ ಒಳಗೊಂಡಿದೆ. ನಿಮ್ಮ ಅಥವಾ ನಿಮ್ಮ ಪಾಲುದಾರರ ಅಗತ್ಯತೆಗಳಿಗೆ ಮತ್ತು ಅದಕ್ಕೆ ಅನುಗುಣವಾಗಿ ಬಜೆಟ್‌ಗೆ ಸರಿಹೊಂದುವ ಗ್ಯಾಜೆಟ್ ಅನ್ನು ನೀವು ಸುಲಭವಾಗಿ ಆಯ್ಕೆ ಮಾಡಬಹುದು. ಉನ್ನತ ಬ್ರಾಂಡ್‌ಗಳಿಂದ ನೀವು Smart Watch, Smartphone, LED photo frame ಮತ್ತು 5G hotspot ಅನ್ನು ಆಯ್ಕೆ ಮಾಡಬಹುದು. ಈ ಪ್ರೇಮಿಗಳ ದಿನವನ್ನು ಆಚರಿಸಲು ಮತ್ತು ಅದನ್ನು ವಿಶೇಷವಾಗಿಸಲು ಹತ್ತು ಅತ್ಯುತ್ತಮ ಸ್ಮಾರ್ಟ್ ಗ್ಯಾಜೆಟ್‌ಗಳನ್ನು ಪರಿಶೀಲಿಸಬಹುದು.

boAt Lunar Connect Plus Smart Watch

ಈ ಸ್ಮಾರ್ಟ್‌ವಾಚ್‌ ನಿಮ್ಮ ಪೋಷಕರಿಗೆ ಅಥವಾ ಪ್ರೇಯಸಿಗೆ ಬೆಸ್ಟ್ ಗಿಫ್ಟ್‌ಗಳ ಪಟ್ಟಿಯಲ್ಲಿ ಮೊದಲನೆಯಾದಾಗಲಿದೆ. ಏಕೆಂದರೆ ಈ ವಾಚ್ ಯುನಿಸೆಕ್ಸ್ ಆಗಿದ್ದು ಬಾಯ್ಸ್ ಅಥವಾ ಗರ್ಲ್ಸ್ ಬಳಸಬಹುದು. ಈ ಸ್ಮಾರ್ಟ್ ವಾಚ್ ಅವರ ಆರೋಗ್ಯದ ಬಗ್ಗೆ ನಿಮಗಿರುವ ಹೆಚ್ಚು ಕಾಳಜಿಯ ಯೋಚನೆಯನ್ನು ಎತ್ತಿ ತೋರುತ್ತದೆ. ಇದರ ವೀಶೇಷತೆ ಅಂದ್ರೆ 1.43 ಇಂಚಿನ AMOLED ಡಿಸ್ಪ್ಲೇ ಮತ್ತು Always on Display, 100+ Watch Faces,Voice Assistant, IP68, SpO2 ಹೊಂದಿದೆ. ಇದನ್ನು ಅಮೆಜಾನ್ ಮೂಲಕ ನೀವು ಕೇವಲ ₹3,299 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Echo Dot 4th Gen with Clock

ಈ ಬೆಸ್ಟ್ ಎಕೋ ಡಾಟ್ ಮತ್ತೊಂದು ಉತ್ತಮ ಸ್ಮಾರ್ಟ್ ಗಿಫ್ಟ್ ಪಟ್ಟಿಗೆ ಸೇರಿದೆ. ಏಕೆಂದರೆ ಇದರಲ್ಲಿಂದ ಮನೆಯ ಸುಮಾರು ಇಲೆಕ್ಟ್ರಾನಿಕ್ ವಸ್ತುಗಳಾದ ಸ್ಮಾರ್ಟ್ ಫೋನ್, ಸ್ಮಾರ್ಟ್ ಟಿವಿ, ಲೈಟ್, ಫ್ಯಾನ್, ಎಸಿ ಮತ್ತು ಏರ್ ಕೂಲರ್ಗಳನ್ನು ಕನೆಕ್ಟ್ ಮಾಡಿ ಕಂಟ್ರೋಲ್ ಮಾಡಬಹುದು.ಇದು ಮನೆಯಲ್ಲಿದ್ದರೆ ನಿಮದೊಂದು ಗುರುತು ಸದಾ ಬಳಕೆಯಲ್ಲಿರುತ್ತದೆ. ಇದರಲ್ಲಿ ಸ್ಮಾರ್ಟ್ ಫೀಚರ್ಗಳೊಂದಿಗೆ ಡಿಸ್ಪ್ಲೇ ಮತ್ತು ಟೈಮ್ ಸಹ ನೋಡಬಹುದು. ಇದನ್ನು ಅಮೆಜಾನ್ ಮೂಲಕ ನೀವು ಕೇವಲ ₹5,499 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Valentine’s Day Personalized LED Photo Frame

ನೀವು ಕೊಂಚ ಕ್ರಿಯೇಟಿವ್ ಆಗಿ ಯೋಚಿಸುತ್ತಿದ್ದರೆ ನಿಮಗೆ ಈ ಗಿಫ್ಟ್ ಪಕ್ಕ ಪಸಂದ್ ಆಗುತ್ತೆ ಏಕೆಂದರೆ ಈ ರೀತಿಯ ಟೆಕ್ ಗಿಫ್ಟ್ ಐಡಿಯಾ ಎಲ್ಲರಿಗೂ ಬರೋದಿಲ್ಲ. ನೀವು ಅತ್ಯಂತ ಆಕರ್ಷವಾಗಿ ಕಾಣುವ ಈ ಪೆರ್ಸನಲೈಜ್ಡ್ LED ಫೋಟೋ ಫ್ರೇಮ್ ಅನ್ನು ನೀಡಬಹುದು. ಇದರಲ್ಲಿನ ಲೈಟ್ ಯಾವುದೇ ಫೋಟೋವನ್ನು ಸಾಮಾನ್ಯಗಿಂತ ಅತಿ ಹೆಚ್ಚಾಗಿ ಮತ್ತು ನೋಡುಗರ ಗಮನ ಸೆಳೆಯುವ ಫೀಚರ್ ಹೊಂದಿದ್ದು ಇದರಲ್ಲಿ ರಿಚಾರ್ಜ್ ಮಾಡಬಹುದಾದ ಬ್ಯಾಟರಿಗಳನ್ನು ಅಥವಾ ನೇರವಾಗಿ ಪ್ಲಗ್ ಮಾಡುವ ಆಯ್ಕೆಯನ್ನು ಹೊಂದಿದೆ. ಇದನ್ನು ಅಮೆಜಾನ್ ಮೂಲಕ ನೀವು ಕೇವಲ ₹1,147 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Xiaomi Redmi Note 13 5G

ಸ್ಮಾರ್ಟ್‌ಫೋನ್ ಕ್ಯಾಮೆರಾಗಳ ವಿಷಯದಲ್ಲಿ ಪ್ರಮುಖ ಅಪ್‌ಗ್ರೇಡ್ ಅನ್ನು ಪಡೆಯುತ್ತ 108MP ಪ್ರೈಮರಿ ಸೆನ್ಸರ್ ಅನ್ನು f/1.7 ಅಪರ್ಚರ್ ಜೊತೆಗೆ ಮತ್ತು 2MP ಡೆಪ್ತ್ ಸೆನ್ಸಾರ್‌ನೊಂದಿಗೆ ಬರುತ್ತದೆ. ಅಲ್ಲದೆ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಹ್ಯಾಂಡ್‌ಸೆಟ್‌ನ ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ಇದೆ. ಈ ಸ್ಮಾರ್ಟ್ಫೋನ್ MediaTek ಡೈಮೆನ್ಸಿಟಿ 6080 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದರ 6GB RAM ಮತ್ತು 128GB ಸ್ಟೋರೇಜ್ ಅನ್ನು ಅಮೆಜಾನ್ ಮೂಲಕ ನೀವು ಕೇವಲ ₹17,999 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Airtel WiFi 4G/5G Hotspot

ಇದನ್ನು ಸಾಮಾನ್ಯವಾಗಿ ಹೆಚ್ಚು ಜನರು ಯೋಚಿಸದ ಯೂನಿಕ್ ಕೊಡುಗೆಗಳಲ್ಲಿ ಒಂದಾಗಿದೆ. ಏಕೆಂದರೆ ಸದಾ ಇಂಟರ್ನೆಟ್ ಬಳಕೆಯಲ್ಲಿನ ಇಂದಿನ ಜಗತ್ತು ಅನೇಕ ಕಡೆಗಳಲ್ಲಿ ಇನ್ನು ಸರಿಯಾದ ಡೇಟಾ ನಮಗೆ ಸಿಗುತ್ತಿಲ್ಲ. ಅದರಲ್ಲೂ ಹೆಚ್ಚಾಗಿ ಓದುವ ಅಥವಾ ಯಾವುದೇ ವ್ಯಾಸಂಗ ಮಾಡುತ್ತಿರುವ ತವ ಆಫೀಸ್ ವಲಯಗಳಲ್ಲಿ ಸದಾ ಇಂಟರ್ನೆಟ್ ಸೇವೆಯನ್ನು ನೀಡುವ ಮತ್ತೊಂದು ಡಿವೈಸ್ ಅಂದ್ರೆ ಈ Airtel WiFi 4G/5G Hotspot ಇದು ನಿಜಕ್ಕೂ ಹೆಚ್ಚು ಅಗತ್ಯಗಳನ್ನು ಪೂರೈಸಲಿದ್ದು ಸದಾ ಅವರೊಂದಿಗೆ ಇರುವುದರಿಂದ ನಿಮ್ಮ ನೆನಪು ದ್ವಿಗುಣವಾಗುವ ಒಂದು ಪ್ರಯತ್ನವಾಗಿದೆ. ಇದನ್ನು ಅಮೆಜಾನ್ ಮೂಲಕ ನೀವು ಕೇವಲ ₹2,799 ರೂಗಳಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :