ಭಾರತದಲ್ಲಿ ಇಂದು ಅಮೆಜಾನ್ ನೀಡುತ್ತಿರುವ ಟಾಪ್ 5 ಬೆಸ್ಟ್ ಬ್ರಾಂಡೆಡ್ ಏರ್ ಪ್ಯೂರಿಫೈಯರ್ಗಳು ನಿಮ್ಮದೆಯಾದ ಬಜೆಟ್ ಬೆಲೆಯಲ್ಲಿ ಲಭ್ಯವಿವೆ.

ಭಾರತದಲ್ಲಿ ಇಂದು ಅಮೆಜಾನ್ ನೀಡುತ್ತಿರುವ ಟಾಪ್ 5 ಬೆಸ್ಟ್ ಬ್ರಾಂಡೆಡ್ ಏರ್ ಪ್ಯೂರಿಫೈಯರ್ಗಳು ನಿಮ್ಮದೆಯಾದ ಬಜೆಟ್ ಬೆಲೆಯಲ್ಲಿ ಲಭ್ಯವಿವೆ.
HIGHLIGHTS

ಈ ದಿನಗಳಲ್ಲಿ ನಮ್ಮ ದೇಶದ ಹಲವಾರು ನಗರ ಮತ್ತು ಹಳ್ಳಿ ಪ್ರದೇಶದಲ್ಲಿ ವಾಯುಮಾಲಿನ್ಯದ ಮಟ್ಟ ಹೆಚ್ಚು ಕೆಟ್ಟದಾಗಿದೆ.

ಭಾರತದಲ್ಲಿ ಈ ಟಾಪ್ 5 ಬಜೆಟಲ್ಲಿರುವ ಬೆಸ್ಟ್ ಬ್ರಾಂಡೆಡ್ ಏರ್ ಪ್ಯೂರಿಫೈಯರ್ಗಳು ನಿಮ್ಮದೆಯಾದ ಬಜೆಟಲ್ಲಿ ಲಭ್ಯವಿವೆ. ಈಗಾಗಲೇ ನಿಮಗೆ ತಿಳಿದಿರುವಂತೆ ದೆಹಲಿಯ ವಾಯು ಮಾಲಿನ್ಯ. ಈ ಸಮಸ್ಯೆ ಚಳಿಗಾಲದಲ್ಲಿ ಸೀಮಿತವಾಗಿದೆ ಎಂದು ಭಾವಿಸುವುದು ತಪ್ಪು ನಮ್ಮ ಕರ್ನಾಟಕ ರಾಜ್ಯ ಮತ್ತು ನಮ್ಮ ದೇಶದ ಹಲವಾರು ಭಾಗಗಳು ಇತ್ತೀಚಿನ ಧೂಳಿನ ಚಂಡಮಾರುತದ ಪ್ರಕಾರ ಉತ್ತರ ಭಾರತದಲ್ಲಿನ ವಾಯುಮಾಲಿನ್ಯದ ಮಟ್ಟ ಹೆಚ್ಚು ಕೆಟ್ಟದಾಗಿ ಮಾಡಿವೆ. ಆದ್ದರಿಂದ ನಿಮ್ಮ ಮನೆಯಲ್ಲಿ ಒಂದು ಯೋಗ್ಯ ವಾಯು ಶುದ್ದೀಕರಣ ಅವಶ್ಯವಿದೆ. ನಿಮ್ಮ ಹುಡಕಾಟ ನಮ್ಮ ಮನಸ್ಸಿನಲ್ಲಿರುವುದರಿಂದ ಭಾರತದಲ್ಲಿ ನೀವು ಖರೀದಿಸಬಹುದಾದ ಮತ್ತು ಜನಸಾಮಾನ್ಯರ ಭರವಸೆ ಮತ್ತು ಅನುಭವಗಳನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕೆಲವು ಬಜೆಟ್ ಏರ್ ಪ್ಯೂರಿಫೈಯರ್ಗಳ ಪಟ್ಟಿ ಈ ಕೆಳಗಿವೆ.

https://www.bestairpurifier.in/wp-content/uploads/2017/11/how-air-purifier-works.jpg

Ooze H3O Ve1 7-Stage Purification 370 Sq. Ft., 235M3/Hr. Air Flow Hepa Cluster Indoor Air Purifier With Remote Control

ಈ ಹೊಚ್ಚ ಹೊಸ ಏರ್ ಪ್ಯೂರಿಫೈಯರ್ ನಿಮ್ಮ ಮನೆ ಅಥವಾ ಆಫೀಸಿನ ಪ್ರತಿಯೊಂದು ಕೋನವನ್ನು ಶುದ್ಧೀಕರಿಸುತ್ತದೆ. ಈ ಪ್ಯೂರಿಫೈಯರ್ ಕಂಪನಿಯ ಪೂರ್ತಿ ಒಂದು ವರ್ಷದ ವಾರಂಟಿಯನ್ನು ಈ ಪ್ಯೂರಿಫೈಯರ್ ನೀಡುತ್ತದೆ. ಇಂದು ಅಮೆಝೋನ್ ಈ ಏರ್ ಪ್ಯೂರಿಫೈಯರ್ ಮೇಲೆ ಅದ್ದೂರಿಯ ಸೆಲ್ ನೀಡುತ್ತಿದೆ. ಇದರ ವಾಸ್ತವಿಕ ಬೆಲೆ 16,999 ಆದರೆ ಇಂದು ನಿಮಗೆ 9,100 ರೂಗಳ ಡಿಸ್ಕೌಂಟ್ ನೀಡಿ ಕೇವಲ 7,899 ರೂಗಳಲ್ಲಿ ನೀಡುತ್ತಿದೆ.

JSB HF121 Dust Proof Home Air Purifier, Ionizer and UV Sterilizer with HEPA Filter

ಈ ಹೊಚ್ಚ ಹೊಸ ಏರ್ ಪ್ಯೂರಿಫೈಯರ್ ನಿಮ್ಮ ಮನೆ ಅಥವಾ ಆಫೀಸಿನ ಪ್ರತಿಯೊಂದು ಕೋನವನ್ನು ಶುದ್ಧೀಕರಿಸುತ್ತದೆ. ಈ ಪ್ಯೂರಿಫೈಯರ್ ಕಂಪನಿಯ ಪೂರ್ತಿ ಒಂದು ವರ್ಷದ ವಾರಂಟಿಯನ್ನು ಈ ಪ್ಯೂರಿಫೈಯರ್ ನೀಡುತ್ತದೆ. ಇಂದು ಅಮೆಝೋನ್ ಈ ಏರ್ ಪ್ಯೂರಿಫೈಯರ್ ಮೇಲೆ ಅದ್ದೂರಿಯ ಸೆಲ್ ನೀಡುತ್ತಿದೆ. ಇದರ ವಾಸ್ತವಿಕ ಬೆಲೆ 19,500 ಆದರೆ ಇಂದು ನಿಮಗೆ 10,501 ರೂಗಳ ಡಿಸ್ಕೌಂಟ್ ನೀಡಿ ಕೇವಲ 8,999 ರೂಗಳಲ್ಲಿ ನೀಡುತ್ತಿದೆ.

KENT Aura Room Air Purifier 45-Watt with HEPA Technology (White)

ಈ ಹೊಚ್ಚ ಹೊಸ ಏರ್ ಪ್ಯೂರಿಫೈಯರ್ ನಿಮ್ಮ ಮನೆ ಅಥವಾ ಆಫೀಸಿನ ಪ್ರತಿಯೊಂದು ಕೋನವನ್ನು ಶುದ್ಧೀಕರಿಸುತ್ತದೆ. ಈ ಪ್ಯೂರಿಫೈಯರ್ ಕಂಪನಿಯ ಪೂರ್ತಿ ಒಂದು ವರ್ಷದ ವಾರಂಟಿಯನ್ನು ಈ ಪ್ಯೂರಿಫೈಯರ್ ನೀಡುತ್ತದೆ. ಇಂದು ಅಮೆಝೋನ್ ಈ ಏರ್ ಪ್ಯೂರಿಫೈಯರ್ ಮೇಲೆ ಅದ್ದೂರಿಯ ಸೆಲ್ ನೀಡುತ್ತಿದೆ. ಇದರ ವಾಸ್ತವಿಕ ಬೆಲೆ 15,990 ಆದರೆ ಇಂದು ನಿಮಗೆ 7,691 ರೂಗಳ ಡಿಸ್ಕೌಂಟ್ ನೀಡಿ ಕೇವಲ 8,299 ರೂಗಳಲ್ಲಿ ನೀಡುತ್ತಿದೆ. 

Dr. Morepen 49W Room Air Purifier APF-01 with HEPA Filter, Effective Area 400Sq.Ft   

ಈ ಹೊಚ್ಚ ಹೊಸ ಏರ್ ಪ್ಯೂರಿಫೈಯರ್ ನಿಮ್ಮ ಮನೆ ಅಥವಾ ಆಫೀಸಿನ ಪ್ರತಿಯೊಂದು ಕೋನವನ್ನು ಶುದ್ಧೀಕರಿಸುತ್ತದೆ. ಈ ಪ್ಯೂರಿಫೈಯರ್ ಕಂಪನಿಯ ಪೂರ್ತಿ ಒಂದು ವರ್ಷದ ವಾರಂಟಿಯನ್ನು ಈ ಪ್ಯೂರಿಫೈಯರ್ ನೀಡುತ್ತದೆ. ಇಂದು ಅಮೆಝೋನ್ ಈ ಏರ್ ಪ್ಯೂರಿಫೈಯರ್ ಮೇಲೆ ಅದ್ದೂರಿಯ ಸೆಲ್ ನೀಡುತ್ತಿದೆ. ಇದರ ವಾಸ್ತವಿಕ ಬೆಲೆ 15,000 ಆದರೆ ಇಂದು ನಿಮಗೆ 6,701 ರೂಗಳ ಡಿಸ್ಕೌಂಟ್ ನೀಡಿ ಕೇವಲ 8,299 ರೂಗಳಲ್ಲಿ ನೀಡುತ್ತಿದೆ.

Honeywell HAC25M1201W 53-Watt Room Air Purifier  

ಈ ಹೊಚ್ಚ ಹೊಸ ಏರ್ ಪ್ಯೂರಿಫೈಯರ್ ನಿಮ್ಮ ಮನೆ ಅಥವಾ ಆಫೀಸಿನ ಪ್ರತಿಯೊಂದು ಕೋನವನ್ನು ಶುದ್ಧೀಕರಿಸುತ್ತದೆ. ಈ ಪ್ಯೂರಿಫೈಯರ್ ಕಂಪನಿಯ ಪೂರ್ತಿ ಒಂದು ವರ್ಷದ ವಾರಂಟಿಯನ್ನು ಈ ಪ್ಯೂರಿಫೈಯರ್ ನೀಡುತ್ತದೆ. ಇಂದು ಅಮೆಝೋನ್ ಈ ಏರ್ ಪ್ಯೂರಿಫೈಯರ್ ಮೇಲೆ ಅದ್ದೂರಿಯ ಸೆಲ್ ನೀಡುತ್ತಿದೆ. ಇದರ ವಾಸ್ತವಿಕ ಬೆಲೆ 11,490 ಆದರೆ ಇಂದು ನಿಮಗೆ 1,491 ರೂಗಳ ಡಿಸ್ಕೌಂಟ್ ನೀಡಿ ಕೇವಲ 9,999 ರೂಗಳಲ್ಲಿ ನೀಡುತ್ತಿದೆ.

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo