ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಸೇಲ್ ದಿನ 2: ಇಂದು ಫ್ಲಿಪ್ಕಾರ್ಟ್ ನಿಮಗೆ ಬೆಸ್ಟ್ ಬ್ರಾಂಡೆಡ್ ಪವರ್ ಬ್ಯಾಂಕ್ಗಳ ಮೇಲೆ ನಂಬಲಾಗದ ಡಿಸ್ಕೌಂಟ್ಗಳನ್ನು ನೀಡುತ್ತಿದೆ.

ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಸೇಲ್ ದಿನ 2: ಇಂದು ಫ್ಲಿಪ್ಕಾರ್ಟ್ ನಿಮಗೆ ಬೆಸ್ಟ್ ಬ್ರಾಂಡೆಡ್ ಪವರ್ ಬ್ಯಾಂಕ್ಗಳ ಮೇಲೆ ನಂಬಲಾಗದ ಡಿಸ್ಕೌಂಟ್ಗಳನ್ನು ನೀಡುತ್ತಿದೆ.
HIGHLIGHTS

ಫ್ಲಿಪ್ಕಾರ್ಟ್ ಇಂದು ನಿಮಗೆ ಈ ಬೆಸ್ಟ್ ಬ್ರಾಂಡೆಡ್ ಪವರ್ ಬ್ಯಾಂಕ್ಗಳ ಮೇಲೆ ಅದ್ದೂರಿಯ ಡೀಲ್ ಡಿಸ್ಕೌಂಟ್ಗಳನ್ನು ನೀಡುತ್ತಿದೆ.

ಭಾರತದಲ್ಲಿ ಇಂದು ಫ್ಲಿಪ್ಕಾರ್ಟ್ ತನ್ನ ಎರಡನೇ ದಿನದ ಸೇಲ್ ನಡೆಸುತ್ತಿದೆ. ಈ ಸೇಲ್ ನಿಮಗೆ 1ನೇ ನವೆಂಬರಿನಿಂದ 5ನೇ ನವೆಂಬರ್ ವರೆಗೆ ನಡೆಯಲಿದೆ. ಫ್ಲಿಪ್ಕಾರ್ಟ್ ಇಂದು ನಿಮಗೆ ಈ ಬೆಸ್ಟ್ ಬ್ರಾಂಡೆಡ್ ಪವರ್ ಬ್ಯಾಂಕ್ಗಳ ಮೇಲೆ ಅದ್ದೂರಿಯ ಡೀಲ್ ಡಿಸ್ಕೌಂಟ್ಗಳನ್ನು ನೀಡುತ್ತಿದೆ. ಇಲ್ಲಿ ನೀವು No Cost EMI ಸೌಲಭ್ಯವನ್ನು ಸಹ ನಿಮ್ಮದಾಗಿಸಿಕೊಳ್ಳಬವುದು. ಅಲ್ಲದೆ ನಿಮಗೆ ಈ ಡೀಲ್ಗಳು ಇಷ್ಟವಾದರೆ ಅದರ ಮೇಲೆ ಕ್ಲಿಕ್ ಮಾಡಿ ಇಂದೇ ಇಲ್ಲಿಂದ ಖರೀದಿಸಿರಿ.

Ipro 10400 mAh Power Bank (IP1042)  (Black, Lithium-ion)

ಇದು ಇಂದು ಈ ವರ್ಷದ ದೀಪಾವಳಿ ಸೇಲಲ್ಲಿ ನಿಮಗೆ ಹೆಚ್ಚು ಆಕರ್ಶಕವಾದ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ 10400mAh ಕ್ಯಾಪಾಸಿಟಿಯ ಪವರ್ ಬ್ಯಾಂಕ್ ವಾಸ್ತವ MRP ಬೆಲೆ 2,799 ರೂಗಳಾಗಿವೆ. ಆದ್ರೆ ಇಂದು ಫ್ಲಿಪ್ಕಾರ್ಟ್ ನಿಮಗೆ ಭಾರಿ ರಿಯಾಯಿತಿಯೊಂದಿಗೆ ಕೇವಲ 399 ರೂಗಳಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕನ್ನು ಇಲ್ಲಿಂದ ಖರೀದಿಸಿರಿ.

Ambrane 10000 mAh Power Bank (P-1122, NA)  (White, Blue, Lithium-ion)

ಇದು ಇಂದು ಈ ವರ್ಷದ ದೀಪಾವಳಿ ಸೇಲಲ್ಲಿ ನಿಮಗೆ ಹೆಚ್ಚು ಆಕರ್ಶಕವಾದ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ 10000mAh ಕ್ಯಾಪಾಸಿಟಿಯ ಪವರ್ ಬ್ಯಾಂಕ್ ವಾಸ್ತವ MRP ಬೆಲೆ 1,799 ರೂಗಳಾಗಿವೆ. ಆದ್ರೆ ಇಂದು ಫ್ಲಿಪ್ಕಾರ್ಟ್ ನಿಮಗೆ ಭಾರಿ ರಿಯಾಯಿತಿಯೊಂದಿಗೆ ಕೇವಲ 499 ರೂಗಳಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕನ್ನು ಇಲ್ಲಿಂದ ಖರೀದಿಸಿರಿ.

Intex 11000 mAh Power Bank (IT-PB11K)  (Black, Lithium-ion)

ಇದು ಇಂದು ಈ ವರ್ಷದ ದೀಪಾವಳಿ ಸೇಲಲ್ಲಿ ನಿಮಗೆ ಹೆಚ್ಚು ಆಕರ್ಶಕವಾದ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ 11000mAh ಕ್ಯಾಪಾಸಿಟಿಯ ಪವರ್ ಬ್ಯಾಂಕ್ ವಾಸ್ತವ MRP ಬೆಲೆ 1,899 ರೂಗಳಾಗಿವೆ. ಆದ್ರೆ ಇಂದು ಫ್ಲಿಪ್ಕಾರ್ಟ್ ನಿಮಗೆ ಭಾರಿ ರಿಯಾಯಿತಿಯೊಂದಿಗೆ ಕೇವಲ 599 ರೂಗಳಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕನ್ನು ಇಲ್ಲಿಂದ ಖರೀದಿಸಿರಿ.

Syska 10000 mAh Power Bank (Power Boost 100)  (White, Lithium-ion)

ಇದು ಇಂದು ಈ ವರ್ಷದ ದೀಪಾವಳಿ ಸೇಲಲ್ಲಿ ನಿಮಗೆ ಹೆಚ್ಚು ಆಕರ್ಶಕವಾದ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ 10000mAh ಕ್ಯಾಪಾಸಿಟಿಯ ಪವರ್ ಬ್ಯಾಂಕ್ ವಾಸ್ತವ MRP ಬೆಲೆ 1,799 ರೂಗಳಾಗಿವೆ. ಆದ್ರೆ ಇಂದು ಫ್ಲಿಪ್ಕಾರ್ಟ್ ನಿಮಗೆ ಭಾರಿ ರಿಯಾಯಿತಿಯೊಂದಿಗೆ ಕೇವಲ 599 ರೂಗಳಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕನ್ನು ಇಲ್ಲಿಂದ ಖರೀದಿಸಿರಿ.
              
Ambrane 12500 mAh Power Bank (P-1133)  (Black, Lithium-ion)

ಇದು ಇಂದು ಈ ವರ್ಷದ ದೀಪಾವಳಿ ಸೇಲಲ್ಲಿ ನಿಮಗೆ ಹೆಚ್ಚು ಆಕರ್ಶಕವಾದ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ 12500mAh ಕ್ಯಾಪಾಸಿಟಿಯ ಪವರ್ ಬ್ಯಾಂಕ್ ವಾಸ್ತವ MRP ಬೆಲೆ 2,199 ರೂಗಳಾಗಿವೆ. ಆದ್ರೆ ಇಂದು ಫ್ಲಿಪ್ಕಾರ್ಟ್ ನಿಮಗೆ ಭಾರಿ ರಿಯಾಯಿತಿಯೊಂದಿಗೆ ಕೇವಲ 699 ರೂಗಳಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕನ್ನು ಇಲ್ಲಿಂದ ಖರೀದಿಸಿರಿ.

Philips 11000 mAh Power Bank (DLP6006/97)  (White, Lithium-ion)

ಇದು ಇಂದು ಈ ವರ್ಷದ ದೀಪಾವಳಿ ಸೇಲಲ್ಲಿ ನಿಮಗೆ ಹೆಚ್ಚು ಆಕರ್ಶಕವಾದ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ 11000mAh ಕ್ಯಾಪಾಸಿಟಿಯ ಪವರ್ ಬ್ಯಾಂಕ್ ವಾಸ್ತವ MRP ಬೆಲೆ 2,199 ರೂಗಳಾಗಿವೆ. ಆದ್ರೆ ಇಂದು ಫ್ಲಿಪ್ಕಾರ್ಟ್ ನಿಮಗೆ ಭಾರಿ ರಿಯಾಯಿತಿಯೊಂದಿಗೆ ಕೇವಲ 699 ರೂಗಳಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕನ್ನು ಇಲ್ಲಿಂದ ಖರೀದಿಸಿರಿ.

Syska 20000 mAh Power Bank (Power, Pro 200-)  (Black, Lithium Polymer)

ಇದು ಇಂದು ಈ ವರ್ಷದ ದೀಪಾವಳಿ ಸೇಲಲ್ಲಿ ನಿಮಗೆ ಹೆಚ್ಚು ಆಕರ್ಶಕವಾದ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ 20000mAh ಕ್ಯಾಪಾಸಿಟಿಯ ಪವರ್ ಬ್ಯಾಂಕ್ ವಾಸ್ತವ MRP ಬೆಲೆ 2,999 ರೂಗಳಾಗಿವೆ. ಆದ್ರೆ ಇಂದು ಫ್ಲಿಪ್ಕಾರ್ಟ್ ನಿಮಗೆ ಭಾರಿ ರಿಯಾಯಿತಿಯೊಂದಿಗೆ ಕೇವಲ 1,499 ರೂಗಳಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕನ್ನು ಇಲ್ಲಿಂದ ಖರೀದಿಸಿರಿ.

 

 

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo