ಇಂದು ಫ್ಲಿಪ್ಕಾರ್ಟ್ ಬೆಸ್ಟ್ ಮತ್ತು ಬ್ರಾಂಡೆಡ್ ಪವರ್ ಬ್ಯಾಂಕ್ಗಳ ಮೇಲೆ ಅದ್ದೂರಿಯ ಈ ಸೇಲಲ್ಲಿ ಭಾರಿ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡುತ್ತಿದೆ.

ಇಂದು ಫ್ಲಿಪ್ಕಾರ್ಟ್ ಬೆಸ್ಟ್ ಮತ್ತು ಬ್ರಾಂಡೆಡ್ ಪವರ್ ಬ್ಯಾಂಕ್ಗಳ ಮೇಲೆ ಅದ್ದೂರಿಯ ಈ ಸೇಲಲ್ಲಿ ಭಾರಿ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡುತ್ತಿದೆ.
HIGHLIGHTS

ಮನೆ ಅಥವಾ ಆಫಿಸಿನ ಹೊರಗೆ ನಿಮಗೆ ಕೈ ಹಿಡಿಯುವ ಸಾಧನವೆಂದರೆ ಈ ಪವರ್ ಬ್ಯಾಂಕ್ಗಳು.

 

ಭಾರತದಲ್ಲಿ ಇಂದಿನ ದಿನಗಳಲ್ಲಿ ಪರಿಗಣಿಸಲಾಗದ ಮಟ್ಟಿಗೆ ಹೊಸ ಹೊಸ ಫೋನ್ ಮತ್ತು ಇಲೆಕ್ಟ್ರಾನಿಕ್ ವಸ್ತುಗಳು ತಲೆ ಎತ್ತಿ ನಿಲ್ಲುತ್ತಿವೆ. ಆದರೆ ಅದಕ್ಕೆ ಅತಿ ಮುಖ್ಯವಾದ ಅದರ ಪೂರಕ ಸಾಮಗ್ರಿಗಳು ತುಂಬ ಕಡಿಮೆಯಾಗಿವೆ. ಅಂದ್ರೆ ಫೋನ್ಗಳಿಗೆ ಪವರ್ ಬ್ಯಾಂಕ್ ಅತಿ ಮುಖ್ಯವಾಗಿದೆ. ಯಾಕೆಂದ್ರೆ ಇಂದಿನ ಬಜೆಟ್ ವಿಭಾಗದ ಫೋನ್ಗಳು ಅಥವಾ ಚಾರ್ಜ್ ಬೇಕಾಗಿರುವ ವಸ್ತುಗಳನ್ನು ಮನೆ ಅಥವಾ ಆಫಿಸಿನ ಹೊರಗೆ ನಿಮಗೆ ಕೈ ಹಿಡಿಯುವ ಸಾಧನವೆಂದರೆ ಈ ಪವರ್ ಬ್ಯಾಂಕ್ಗಳು. ಆದ್ದರಿಂದ ಫ್ಲಿಪ್ಕಾರ್ಟ್ ಈ ವಿಷಯವನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ಇಂದು ಫ್ಲಿಪ್ಕಾರ್ಟ್ ಬೆಸ್ಟ್ ಮತ್ತು ಬ್ರಾಂಡೆಡ್ ಪವರ್ ಬ್ಯಾಂಕ್ಗಳ ಮೇಲೆ ಅದ್ದೂರಿಯ ಈ ಸೇಲಲ್ಲಿ ಭಾರಿ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡುತ್ತಿದೆ. ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ. 

Ambrane 10000 mAh Power Bank ಇದು ಹೆಸರೇ ಸೂಚಿಸುವಂತೆ ಅಂಬ್ರಾನ್ ಕಂಪನಿಯ 10000mAh ಕೆಪ್ಯಾಸಿಟಿ ಹೊಂದಿರುವ ಪವರ್ ಬ್ಯಾಂಕ್. ಇದರಲ್ಲಿ ನಿಮಗೆ ಚಾರ್ಜಿಂಗ್ ಕೇಬಲ್ ಸಹ ಬರುತ್ತದೆ. ಈ ಹೊಸ ಅಂಬ್ರಾನ್ ಪವರ್ ಬ್ಯಾಂಕ್ ವಾಸ್ತವಿಕ ಬೆಲೆ 1,699 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ ಈ ಪವರ್ ಬ್ಯಾಂಕನ್ನು ಕೇವಲ 699 ರೂಗಳಲ್ಲಿ ನೀಡುತ್ತಿದೆ. ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

Ipro 10400 mAh Power Bank ಇದು ಹೆಸರೇ ಸೂಚಿಸುವಂತೆ ಐಪ್ರೋ ಕಂಪನಿಯ 10400mAh ಕೆಪ್ಯಾಸಿಟಿ ಹೊಂದಿರುವ ಪವರ್ ಬ್ಯಾಂಕ್. ಇದರಲ್ಲಿ ನಿಮಗೆ ಚಾರ್ಜಿಂಗ್ ಕೇಬಲ್ ಸಹ ಬರುತ್ತದೆ. ಈ ಹೊಸ ಐಪ್ರೋ ಪವರ್ ಬ್ಯಾಂಕ್ ವಾಸ್ತವಿಕ ಬೆಲೆ 2,799 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ ಈ ಪವರ್ ಬ್ಯಾಂಕನ್ನು ಕೇವಲ 699 ರೂಗಳಲ್ಲಿ ನೀಡುತ್ತಿದೆ. ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

Syska 10000 mAh Power Bank ಇದು ಹೆಸರೇ ಸೂಚಿಸುವಂತೆ ಸಿಸ್ಕ ಕಂಪನಿಯ 10000mAh ಕೆಪ್ಯಾಸಿಟಿ ಹೊಂದಿರುವ ಪವರ್ ಬ್ಯಾಂಕ್. ಇದರಲ್ಲಿ ನಿಮಗೆ ಚಾರ್ಜಿಂಗ್ ಕೇಬಲ್ ಸಹ ಬರುತ್ತದೆ. ಈ ಹೊಸ ಸಿಸ್ಕ ಪವರ್ ಬ್ಯಾಂಕ್ ವಾಸ್ತವಿಕ ಬೆಲೆ 1,799 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ ಈ ಪವರ್ ಬ್ಯಾಂಕನ್ನು ಕೇವಲ 849 ರೂಗಳಲ್ಲಿ ನೀಡುತ್ತಿದೆ. ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

Flipkart SmartBuy 10000 mAh Power Bank ಇದು ಹೆಸರೇ ಸೂಚಿಸುವಂತೆ ಫ್ಲಿಪ್ಕಾರ್ಟ್ ಸ್ಮಾರ್ಟ್ ಬೈ 10000mAh ಕೆಪ್ಯಾಸಿಟಿ ಹೊಂದಿರುವ ಪವರ್ ಬ್ಯಾಂಕ್. ಇದರಲ್ಲಿ ನಿಮಗೆ ಚಾರ್ಜಿಂಗ್ ಕೇಬಲ್ ಸಹ ಬರುತ್ತದೆ. ಈ ಹೊಸ ಫ್ಲಿಪ್ಕಾರ್ಟ್ ಸ್ಮಾರ್ಟ್ ಬೈ ಪವರ್ ಬ್ಯಾಂಕ್ ವಾಸ್ತವಿಕ ಬೆಲೆ 1,149 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ ಈ ಪವರ್ ಬ್ಯಾಂಕನ್ನು ಕೇವಲ 689 ರೂಗಳಲ್ಲಿ ನೀಡುತ್ತಿದೆ. ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

Intex 10000 mAh Power Bank ಇದು ಹೆಸರೇ ಸೂಚಿಸುವಂತೆ ಇಂಟೆಕ್ಸ್ 10000mAh ಕೆಪ್ಯಾಸಿಟಿ ಹೊಂದಿರುವ ಪವರ್ ಬ್ಯಾಂಕ್. ಇದರಲ್ಲಿ ನಿಮಗೆ ಚಾರ್ಜಿಂಗ್ ಕೇಬಲ್ ಸಹ ಬರುತ್ತದೆ. ಈ ಹೊಸ ಇಂಟೆಕ್ಸ್ ಪವರ್ ಬ್ಯಾಂಕ್ ವಾಸ್ತವಿಕ ಬೆಲೆ 2,299 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ ಈ ಪವರ್ ಬ್ಯಾಂಕನ್ನು ಕೇವಲ 799 ರೂಗಳಲ್ಲಿ ನೀಡುತ್ತಿದೆ. ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

Lenovo 10400 mAh Power Bank  ಇದು ಹೆಸರೇ ಸೂಚಿಸುವಂತೆ ಲೆನೊವೋ 10400mAh ಕೆಪ್ಯಾಸಿಟಿ ಹೊಂದಿರುವ ಪವರ್ ಬ್ಯಾಂಕ್. ಇದರಲ್ಲಿ ನಿಮಗೆ ಚಾರ್ಜಿಂಗ್ ಕೇಬಲ್ ಸಹ ಬರುತ್ತದೆ. ಈ ಹೊಸ ಲೆನೊವೋ ಪವರ್ ಬ್ಯಾಂಕ್ ವಾಸ್ತವಿಕ ಬೆಲೆ 2,999 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ ಈ ಪವರ್ ಬ್ಯಾಂಕನ್ನು ಕೇವಲ 899 ರೂಗಳಲ್ಲಿ ನೀಡುತ್ತಿದೆ. ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಯೌಟ್ಯೂಬ್ ಮತ್ತು ಫೇಸ್ಬುಕ್  ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo