Paytm Maha Bazaar Sale: ಟಿವಿ, ಮೈಕ್ರೋವೆವ್, ಗೀಸರ್, ವಾಷಿಂಗ್ ಮಷೀನ್, ರೆಫ್ರಿಜಿರೇಟರ್, ಏರ್ ಕಂಡೀಷಿನರ್ ಮತ್ತು ಡಿಷ್ ವಾಷರ್ಗಳ ಮೇಲೆ ಭಾರಿ ರಿಯಾಯಿತಿ

Updated on 22-Oct-2018
HIGHLIGHTS

ಈ ಸೇಲ್ 22ನೇ ಅಕ್ಟೋಬರ್ ರಿಂದ 25ನೇ ಅಕ್ಟೋಬರ್ ವರೆಗೆ ನಡೆಸುತ್ತಿದೆ. ಇದರಲ್ಲಿ ಮೊದಲಿಗೆ ಲಾರ್ಜ್ ಅಂದ್ರೆ ದೊಡ್ಡ ಗೃಹೋಪಯೋಗಿ ಉಪಕರಣಗಳ ಮೇಲೆ ಅದ್ದೂರಿಯ ಸೇಲ್ ನೀಡುತ್ತಿದೆ.

ಭಾರತದಲ್ಲಿ ಪೆಟಿಎಂ ಮಾಲ್ ಮತ್ತೊಂಮ್ಮೆ ತಮ್ಮ ಸೇಲನ್ನು ಪೆಟಿಎಂ ಮಹಾ ಬಜಾರ್ ಸೇಲ್ ಶುರುವಾಗಿದೆ. ಈಗಾಗ್ಲೇ ನಡೆದ ಸೇಲಲ್ಲಿ ನೀವು ಯಾವುದೇ ಶಾಪಿಂಗ್ ಮಾಡದಿದ್ದರೆ ಪೆಟಿಎಂ ಮಾಲ್ ಮತ್ತೊಂಮ್ಮೆ ನಿಮಗೆ ಭಾರಿ ಮಾತ್ರದ ಡಿಸ್ಕೌಂಟ್ ಮತ್ತು ಆಫರ್ಗಳನ್ನು ಇಂದು ನೀಡುತ್ತಿದೆ. ಈ ಸೇಲ್ 22ನೇ ಅಕ್ಟೋಬರ್ ರಿಂದ 25ನೇ ಅಕ್ಟೋಬರ್ ವರೆಗೆ ನಡೆಸುತ್ತಿದೆ. ಇದರಲ್ಲಿ ಮೊದಲಿಗೆ ಲಾರ್ಜ್ ಅಂದ್ರೆ ದೊಡ್ಡ ಗೃಹೋಪಯೋಗಿ ಉಪಕರಣಗಳ ಮೇಲೆ ಅದ್ದೂರಿಯ ಸೇಲ್ ನೀಡುತ್ತಿದೆ. ಇದರಲ್ಲಿ ಟಿವಿ, ಮೈಕ್ರೋವೆವ್, ಗೀಸರ್, ವಾಷಿಂಗ್ ಮಷೀನ್, ರೆಫ್ರಿಜಿರೇಟರ್, ಏರ್ ಕಂಡೀಷಿನರ್ ಮತ್ತು ಡಿಷ್ ವಾಷರ್ಗಳ ಮೇಲೆ ಉಚಿತವಾದ ಪ್ರೊಮೋ ಕೋಡ್ಗಳನ್ನು ನೀಡುವ ಮೂಲಕ ಭಾರಿ ರಿಯಾಯಿತಿ ನೀಡುತ್ತಿದೆ.

 

ಪೆಟಿಎಂ ಮಾಲ್ ಈ ಮಹಾ ಬಜಾರ್ ಸೇಲಲ್ಲಿ 7000 ದಿಂದ ಹಿಡಿದು 10 ಲಕ್ಷದ ಒಳಗಿರುವ ಬೆಸ್ಟ್ ಬ್ರಾಂಡೆಡ್ HD, HD Ready, LED, LCD, OLED ಮತ್ತು 4K ಯಂತಹ ಟಿವಿಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ವರ್ಷ ನೀವು ಅತ್ಯುತ್ತಮವಾದ ಟಿವಿಯನ್ನು ಭಾರಿ ಡಿಸ್ಕೌಂಟ್ ಮತ್ತು ಉಚಿತವಾದ ಪ್ರೊಮೊ ಕೋಡ್ಗಳ ಆಧಾರದ ಮೇರೆಗೆ ಇಲ್ಲಿಂದ ಪಡೆಯಬವುದು. ಈ ಪಟ್ಟಿಯಲ್ಲಿ ಸುಮಾರು 784 ಕ್ಕೂ ಹೆಚ್ಚು ಟಿವಿಗಳು ಒಂದೇ ಕಡೆಯಲ್ಲಿ ನಿಮ್ಮ ಮುಂದಿದೆ. ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

ಪೆಟಿಎಂ ಮಾಲ್ ಈ ಮಹಾ ಬಜಾರ್ ಸೇಲಲ್ಲಿ 1799 ದಿಂದ ಹಿಡಿದು 2 ಲಕ್ಷದ ಒಳಗಿರುವ ಬೆಸ್ಟ್ ಬ್ರಾಂಡೆಡ್ ಮೈಕ್ರೋವೇವ್ ಓವೆನ್ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ವರ್ಷ ನೀವು ಅತ್ಯುತ್ತಮವಾದ ಮೈಕ್ರೋವೇವನ್ನು ಭಾರಿ ಡಿಸ್ಕೌಂಟ್ ಮತ್ತು ಉಚಿತವಾದ ಪ್ರೊಮೊ ಕೋಡ್ಗಳ ಆಧಾರದ ಮೇರೆಗೆ ಇಲ್ಲಿಂದ ಪಡೆಯಬವುದು. ಈ ಪಟ್ಟಿಯಲ್ಲಿ ಸುಮಾರು 265 ಕ್ಕೂ ಹೆಚ್ಚು ಮೈಕ್ರೋವೇವ್ ಓವೆನ್ಗಳು ಒಂದೇ ಕಡೆಯಲ್ಲಿ ನಿಮ್ಮ ಮುಂದಿದೆ. ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

ಪೆಟಿಎಂ ಮಾಲ್ ಈ ಮಹಾ ಬಜಾರ್ ಸೇಲಲ್ಲಿ 488 ದಿಂದ ಹಿಡಿದು 15000 ಸಾವಿರದೊಳರಿವ ಬೆಸ್ಟ್ ಬ್ರಾಂಡೆಡ್ ಗೀಸರ್ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ವರ್ಷ ನೀವು ಅತ್ಯುತ್ತಮವಾದ ಗೀಸರ್ಗಳನ್ನು ಭಾರಿ ಡಿಸ್ಕೌಂಟ್ ಮತ್ತು ಉಚಿತವಾದ ಪ್ರೊಮೊ ಕೋಡ್ಗಳ ಆಧಾರದ ಮೇರೆಗೆ ಇಲ್ಲಿಂದ ಪಡೆಯಬವುದು. ಈ ಪಟ್ಟಿಯಲ್ಲಿ ಸುಮಾರು 366 ಕ್ಕೂ ಹೆಚ್ಚು ಗೀಸರ್ಗಳು ಒಂದೇ ಕಡೆಯಲ್ಲಿ ನಿಮ್ಮ ಮುಂದಿದೆ. ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

ಪೆಟಿಎಂ ಮಾಲ್ ಈ ಮಹಾ ಬಜಾರ್ ಸೇಲಲ್ಲಿ 4000 ದಿಂದ ಹಿಡಿದು 2 ಲಕ್ಷದ ಒಳಗಿರುವ ಬೆಸ್ಟ್ ಬ್ರಾಂಡೆಡ್ ವಾಷಿಂಗ್ ಮಷಿನ್ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ವರ್ಷ ನೀವು ಅತ್ಯುತ್ತಮವಾದ ವಾಷಿಂಗ್ ಮಷಿನ್ಗಳನ್ನು ಭಾರಿ ಡಿಸ್ಕೌಂಟ್ ಮತ್ತು ಉಚಿತವಾದ ಪ್ರೊಮೊ ಕೋಡ್ಗಳ ಆಧಾರದ ಮೇರೆಗೆ ಇಲ್ಲಿಂದ ಪಡೆಯಬವುದು. ಈ ಪಟ್ಟಿಯಲ್ಲಿ ಸುಮಾರು 748 ಕ್ಕೂ ಹೆಚ್ಚು ವಾಷಿಂಗ್ ಮಷಿನ್ಗಳು ಒಂದೇ ಕಡೆಯಲ್ಲಿ ನಿಮ್ಮ ಮುಂದಿದೆ. ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

ಪೆಟಿಎಂ ಮಾಲ್ ಈ ಮಹಾ ಬಜಾರ್ ಸೇಲಲ್ಲಿ 7000 ದಿಂದ ಹಿಡಿದು 3 ಲಕ್ಷದ ಒಳಗಿರುವ ಬೆಸ್ಟ್ ಬ್ರಾಂಡೆಡ್ ರೆಫ್ರಿಜಿರೇಟರ್ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ವರ್ಷ ನೀವು ಅತ್ಯುತ್ತಮವಾದ ರೆಫ್ರಿಜಿರೇಟರ್ಗಳನ್ನು ಭಾರಿ ಡಿಸ್ಕೌಂಟ್ ಮತ್ತು ಉಚಿತವಾದ ಪ್ರೊಮೊ ಕೋಡ್ಗಳ ಆಧಾರದ ಮೇರೆಗೆ ಇಲ್ಲಿಂದ ಪಡೆಯಬವುದು. ಈ ಪಟ್ಟಿಯಲ್ಲಿ ಸುಮಾರು 979 ಕ್ಕೂ ಹೆಚ್ಚು ರೆಫ್ರಿಜಿರೇಟರ್ಗಳು ಒಂದೇ ಕಡೆಯಲ್ಲಿ ನಿಮ್ಮ ಮುಂದಿದೆ. ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

ಪೆಟಿಎಂ ಮಾಲ್ ಈ ಮಹಾ ಬಜಾರ್ ಸೇಲಲ್ಲಿ 15000 ದಿಂದ ಹಿಡಿದು 2 ಲಕ್ಷದ ಒಳಗಿರುವ ಬೆಸ್ಟ್ ಬ್ರಾಂಡೆಡ್ ಏರ್ ಕಂಡೀಷಿನರ್ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ವರ್ಷ ನೀವು ಅತ್ಯುತ್ತಮವಾದ ಏರ್ ಕಂಡೀಷಿನರ್ಗಳನ್ನು ಭಾರಿ ಡಿಸ್ಕೌಂಟ್ ಮತ್ತು ಉಚಿತವಾದ ಪ್ರೊಮೊ ಕೋಡ್ಗಳ ಆಧಾರದ ಮೇರೆಗೆ ಇಲ್ಲಿಂದ ಪಡೆಯಬವುದು. ಈ ಪಟ್ಟಿಯಲ್ಲಿ ಸುಮಾರು 1,027 ಕ್ಕೂ ಹೆಚ್ಚು ಏರ್ ಕಂಡೀಷಿನರ್ಗಳು ಒಂದೇ ಕಡೆಯಲ್ಲಿ ನಿಮ್ಮ ಮುಂದಿದೆ. ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

ಪೆಟಿಎಂ ಮಾಲ್ ಈ ಮಹಾ ಬಜಾರ್ ಸೇಲಲ್ಲಿ 28000 ದಿಂದ ಹಿಡಿದು 80,000 ಒಳಗಿರುವ ಬೆಸ್ಟ್ ಬ್ರಾಂಡೆಡ್ ಡಿಷ್ ವಾಷರ್ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ವರ್ಷ ನೀವು ಅತ್ಯುತ್ತಮವಾದ ಡಿಷ್ ವಾಷರ್ಗಳನ್ನು ಭಾರಿ ಡಿಸ್ಕೌಂಟ್ ಮತ್ತು ಉಚಿತವಾದ ಪ್ರೊಮೊ ಕೋಡ್ಗಳ ಆಧಾರದ ಮೇರೆಗೆ ಇಲ್ಲಿಂದ ಪಡೆಯಬವುದು. ಈ ಪಟ್ಟಿಯಲ್ಲಿ ಸುಮಾರು 28 ಕ್ಕೂ ಹೆಚ್ಚು ಡಿಷ್ ವಾಷರ್ಗಳು ಒಂದೇ ಕಡೆಯಲ್ಲಿ ನಿಮ್ಮ ಮುಂದಿದೆ. ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :