ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬೈಕ್ಗಳ ಮೇಲೆ ಪೆಟಿಎಂ ಮಾಲ್ ನೀಡುತ್ತಿದೆ ಭರ್ಜರಿಯ ಕ್ಯಾಶ್ ಬ್ಯಾಕ್ ಆಫರ್

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬೈಕ್ಗಳ ಮೇಲೆ ಪೆಟಿಎಂ ಮಾಲ್ ನೀಡುತ್ತಿದೆ ಭರ್ಜರಿಯ ಕ್ಯಾಶ್ ಬ್ಯಾಕ್ ಆಫರ್
HIGHLIGHTS

ಹೊಸ ದ್ವಿಚಕ್ರ ವಾಹನ ಖರೀದಿಸಲು ಬಯಸುತ್ತಿದ್ದಿರೇ? ಹಾಗಾದರೆ ಪೆಟಿಎಂ ಮಾಲ್ನ ಈ ಲಿಸ್ಟ್ ನೋಡಲೇಬೇಕು

Hero Motocorp Hf Deluxe Kick Start Drum Brake Spoke Wheel.
ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಜನಪ್ರೀಯ ದ್ವಿಚಕ್ರ ವಾಹನವಾದ ಹೀರೋ ಮೋಟೊಕಾರ್ಪ್ ಕಂಪನಿಯ Hf Deluxe Kick Start ಮೋಡಲ್ ಈಗ ಅತಿ ಕಡಿಮೆ ಬೆಲೆಯಲ್ಲಿ ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಬೈಕಿನ ವಾಸ್ತವಿಕ ಬೆಲೆ 37,154 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HEROBUY ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 35,654 (Ex-Showroom Price) ರೂಪಾಯಿಗಳಲ್ಲಿ ಪಡೆಯಬವುದು. ಈ ಬೈಕ್ ನಿಮಗೆ ಇಷ್ಟವಾದರೆ ಈ ಆಫರನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ.

Hero Motocorp Hf Deluxe Self Start Drum Brake Alloy Wheel.
ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಜನಪ್ರೀಯ ದ್ವಿಚಕ್ರ ವಾಹನವಾದ ಹೀರೋ ಮೋಟೊಕಾರ್ಪ್ ಕಂಪನಿಯ Hf Deluxe Self Start ಮೋಡಲ್ ಈಗ ಅತಿ ಕಡಿಮೆ ಬೆಲೆಯಲ್ಲಿ ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಬೈಕಿನ ವಾಸ್ತವಿಕ ಬೆಲೆ 38,432 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HEROBUY ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 36,932 (Ex-Showroom Price) ರೂಪಾಯಿಗಳಲ್ಲಿ ಪಡೆಯಬವುದು. ಈ ಬೈಕ್ ನಿಮಗೆ ಇಷ್ಟವಾದರೆ ಈ ಆಫರನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ.

Honda CD-110 Dream DX Standard – Kick Start.
ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಜನಪ್ರೀಯ ದ್ವಿಚಕ್ರ ವಾಹನವಾದ ಹೋಂಡಾ ಕಂಪನಿಯ CD-110 Dream DX Standard ಮೋಡಲ್ ಈಗ ಅತಿ ಕಡಿಮೆ ಬೆಲೆಯಲ್ಲಿ ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಬೈಕಿನ ವಾಸ್ತವಿಕ ಬೆಲೆ 43,581 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HONDAGET2500 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 41,081 (Ex-Showroom Price) ರೂಪಾಯಿಗಳಲ್ಲಿ ಪಡೆಯಬವುದು. ಈ ಬೈಕ್ ನಿಮಗೆ ಇಷ್ಟವಾದರೆ ಈ ಆಫರನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ.

Hero Motocorp Splendor+ Kick Start.
ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಜನಪ್ರೀಯ ದ್ವಿಚಕ್ರ ವಾಹನವಾದ ಹೀರೋ ಮೋಟೊಕಾರ್ಪ್ ಕಂಪನಿಯ Splendor+ Kick Start ಮೋಡಲ್ ಈಗ ಅತಿ ಕಡಿಮೆ ಬೆಲೆಯಲ್ಲಿ ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಬೈಕಿನ ವಾಸ್ತವಿಕ ಬೆಲೆ 48,000 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HERO2500 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 45,500 (Ex-Showroom Price) ರೂಪಾಯಿಗಳಲ್ಲಿ ಪಡೆಯಬವುದು. ಈ ಬೈಕ್ ನಿಮಗೆ ಇಷ್ಟವಾದರೆ ಈ ಆಫರನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ.

Hero Motocorp Passion Pro i3s Self Start Drum Brake Spoke Wheel.
ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಜನಪ್ರೀಯ ದ್ವಿಚಕ್ರ ವಾಹನವಾದ ಹೀರೋ ಮೋಟೊಕಾರ್ಪ್ ಕಂಪನಿಯ Passion Pro i3s ಮೋಡಲ್ ಈಗ ಅತಿ ಕಡಿಮೆ ಬೆಲೆಯಲ್ಲಿ ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಬೈಕಿನ ವಾಸ್ತವಿಕ ಬೆಲೆ 52,129 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HERO2500 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 49,629 (Ex-Showroom Price) ರೂಪಾಯಿಗಳಲ್ಲಿ ಪಡೆಯಬವುದು. ಈ ಬೈಕ್ ನಿಮಗೆ ಇಷ್ಟವಾದರೆ ಈ ಆಫರನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ.

Honda CB SHINE Standard Black.
ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಜನಪ್ರೀಯ ದ್ವಿಚಕ್ರ ವಾಹನವಾದ ಹೋಂಡಾ ಕಂಪನಿಯ CB SHINE Standard ಮೋಡಲ್ ಈಗ ಅತಿ ಕಡಿಮೆ ಬೆಲೆಯಲ್ಲಿ ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಬೈಕಿನ ವಾಸ್ತವಿಕ ಬೆಲೆ 55,459 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ ONCEAMONTH ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 55,259 (Ex-Showroom Price) ರೂಪಾಯಿಗಳಲ್ಲಿ ಪಡೆಯಬವುದು. ಈ ಬೈಕ್ ನಿಮಗೆ ಇಷ್ಟವಾದರೆ ಈ ಆಫರನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ.

Honda Activa 4G Standard Mattle Selene Silver Mettalic.
ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಜನಪ್ರೀಯ ದ್ವಿಚಕ್ರ ವಾಹನವಾದ ಹೋಂಡಾ ಕಂಪನಿಯ Activa 4G Standard ಮೋಡಲ್ ಈಗ ಅತಿ ಕಡಿಮೆ ಬೆಲೆಯಲ್ಲಿ ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಬೈಕಿನ ವಾಸ್ತವಿಕ ಬೆಲೆ 50,884 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HONDAGET2500 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 48,384 (Ex-Showroom Price) ರೂಪಾಯಿಗಳಲ್ಲಿ ಪಡೆಯಬವುದು. ಈ ಬೈಕ್ ನಿಮಗೆ ಇಷ್ಟವಾದರೆ ಈ ಆಫರನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ.

Mahindra Gusto VX (Special Edition) – Pacific Matt Blue.
ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಜನಪ್ರೀಯ ದ್ವಿಚಕ್ರ ವಾಹನವಾದ ಮಹಿಂದ್ರಾ ಕಂಪನಿಯ Gusto VX ಮೋಡಲ್ ಈಗ ಅತಿ ಕಡಿಮೆ ಬೆಲೆಯಲ್ಲಿ ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಬೈಕಿನ ವಾಸ್ತವಿಕ ಬೆಲೆ 53,030 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HONDAGET2500 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 50,530 (Ex-Showroom Price) ರೂಪಾಯಿಗಳಲ್ಲಿ ಪಡೆಯಬವುದು. ಈ ಬೈಕ್ ನಿಮಗೆ ಇಷ್ಟವಾದರೆ ಈ ಆಫರನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ.

Yamaha Fascino Standard Sassy Cyan.
ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಜನಪ್ರೀಯ ದ್ವಿಚಕ್ರ ವಾಹನವಾದ ಯಮಹ ಕಂಪನಿಯ Fascino Standard Sassy Cyan ಮೋಡಲ್ ಈಗ ಅತಿ ಕಡಿಮೆ ಬೆಲೆಯಲ್ಲಿ ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಬೈಕಿನ ವಾಸ್ತವಿಕ ಬೆಲೆ 54,593 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ BIKE2500 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 52,093 (Ex-Showroom Price) ರೂಪಾಯಿಗಳಲ್ಲಿ ಪಡೆಯಬವುದು. ಈ ಬೈಕ್ ನಿಮಗೆ ಇಷ್ಟವಾದರೆ ಈ ಆಫರನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ.

Honda Dio. 
ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಜನಪ್ರೀಯ ದ್ವಿಚಕ್ರ ವಾಹನವಾದ ಹೋಂಡಾ ಕಂಪನಿಯ Dio ಮೋಡಲ್ ಈಗ ಅತಿ ಕಡಿಮೆ ಬೆಲೆಯಲ್ಲಿ ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಬೈಕಿನ ವಾಸ್ತವಿಕ ಬೆಲೆ 48,512 ರೂಗಳಾಗಿವೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಉಚಿತವಾಗಿ HONDABUY ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯವಾದ ಬೆಲೆಯಲ್ಲಿ ಅಂದ್ರೆ ಕೇವಲ 47,012 (Ex-Showroom Price) ರೂಪಾಯಿಗಳಲ್ಲಿ ಪಡೆಯಬವುದು. ಈ ಬೈಕ್ ನಿಮಗೆ ಇಷ್ಟವಾದರೆ ಈ ಆಫರನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ.

ನೋಟ್: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo