Paytm Maha Cashback Sale 2018: ಇಲ್ಲಿ ಕ್ಯಾಮೆರಾ, ಬ್ಲೂಟೂತ್ ಸ್ಪೀಕರ್, ಪ್ರಿಂಟರ್ ಮತ್ತು ಪೆನ್ ಡ್ರೈವ್ ಮೇಲಿದೆ ಭರ್ಜರಿ ಸೇಲ್ ಆಫರ್ಗಳು

Paytm Maha Cashback Sale 2018: ಇಲ್ಲಿ ಕ್ಯಾಮೆರಾ, ಬ್ಲೂಟೂತ್ ಸ್ಪೀಕರ್, ಪ್ರಿಂಟರ್ ಮತ್ತು ಪೆನ್ ಡ್ರೈವ್ ಮೇಲಿದೆ ಭರ್ಜರಿ ಸೇಲ್ ಆಫರ್ಗಳು
HIGHLIGHTS

ಸೇಲಲ್ಲಿ ನೀವು ಪಡೆಯುವ ಈ ಎಲ್ಲಾ ವಸ್ತುಗಳ ಮೇಲೆ ಫ್ರೀ ಡೆಲಿವೆರಿ ಮತ್ತು ಕ್ಯಾಶ್ ಆನ್ ಡೆಲಿವರಿ ಮತ್ತು 10 ದಿನಗಳ ರಿಪ್ಲೇಸ್ ಸೌಲಭ್ಯಗಳನ್ನು ಪಟ್ಯಮ್ ಮಾಲ್ ನೀಡುತ್ತಿದೆ

ಭಾರತದಲ್ಲಿ 9ನೇ ಅಕ್ಟೋಬರ್ ರಿಂದ 15ನೇ ಅಕ್ಟೋಬರ್ 2018 ವರೆಗೆ ನಡೆಯಲಿದೆ ಈ ಪೆಟಿಎಂ ಮಹಾ ಕ್ಯಾಶ್ ಬ್ಯಾಕ್ ಫೆಸ್ಟಿವಲ್ ಸೇಲ್. ಇದರಲ್ಲಿ ಸೇಲ್ ಮುಗಿಯುವವರೆಗೆ ಪ್ರತಿ ದಿನ ಒಂದಲ್ಲಾ ಒಂದು ವಿಭಾಗದಲ್ಲಿ ಪೆಟಿಎಂ ನಂಬಲಾಗದ ಡೀಲ್ಗಳನ್ನು ನೀಡುತ್ತಿದೆ. ಇಂದು ಇಲ್ಲಿ ಕ್ಯಾಮೆರಾ, ಬ್ಲೂಟೂತ್ ಸ್ಪೀಕರ್, ಪ್ರಿಂಟರ್ ಮತ್ತು ಪೆನ್ ಡ್ರೈವ್ ಮೇಲಿದೆ ಭರ್ಜರಿ ಸೇಲ್ ಆಫರ್ಗಳು ಲಭ್ಯವಿವೆ. ಅಲ್ಲದೆ ಸೇಲಲ್ಲಿ ನೀವು ಪಡೆಯುವ ಈ ಎಲ್ಲಾ ವಸ್ತುಗಳ ಮೇಲೆ ಫ್ರೀ ಡೆಲಿವೆರಿ ಮತ್ತು ಕ್ಯಾಶ್ ಆನ್ ಡೆಲಿವರಿ ಮತ್ತು 10 ದಿನಗಳ ರಿಪ್ಲೇಸ್ ಸೌಲಭ್ಯಗಳನ್ನು ಪಟ್ಯಮ್ ಮಾಲ್ ನೀಡುತ್ತಿದೆ. ಅಲ್ಲದೆ ICICI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಡೆದರೆ ಇದರ ಮೇಲೆ 10% ಡಿಸ್ಕೌಂಟ್ ಕ್ಯಾಶ್ ಬ್ಯಾಕ್ ಸಹ ಲಭ್ಯವಾಗಲಿದೆ.

Canon EOS 1300D Kit (EF S18-55 IS II) 18 MP DSLR Camera (Black)
ಇಂದು ಪೆಟಿಎಂ ಮಾಲ್ ಈ ಹೊಸ Canon EOS 1300D Kit ಇದರ ಮೇಲೆ ICICI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಡೆದರೆ ಇದರ ಮೇಲೆ 10% ಡಿಸ್ಕೌಂಟ್ ಕ್ಯಾಶ್ ಬ್ಯಾಕ್ ಸಹ ಲಭ್ಯವಾಗಲಿದೆ. ಅಂದ್ರೆ ಈ ಕ್ಯಾಮೆರಾದ MRP ವಾಸ್ತವಿಕ ಬೆಲೆ 31,995 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 27,999 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಬ್ಯಾಕ್ ಸೇಲಲ್ಲಿ ಇದನ್ನು CAM8000 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 19,999 ರೂಪಾಯಿಗಳಲ್ಲಿ ಪಡೆಯಬವುದು. ಈ ಕ್ಯಾಮೆರಾವನ್ನು ಇಂದೇ ಇಲ್ಲಿಂದ ಖರೀದಿಸಿರಿ.

JBL Flip 3 Special Edition Splash Proof Bluetooth Speaker
ಇಂದು ಪೆಟಿಎಂ ಮಾಲ್ ಈ ಹೊಸ JBL Flip 3 Special Edition ಇದರ ಮೇಲೆ ICICI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಡೆದರೆ ಇದರ ಮೇಲೆ 10% ಡಿಸ್ಕೌಂಟ್ ಕ್ಯಾಶ್ ಬ್ಯಾಕ್ ಸಹ ಲಭ್ಯವಾಗಲಿದೆ. ಅಂದ್ರೆ ಈ ಬ್ಲೂಟೂತ್ ಸ್ಪೀಕರ್ MRP ವಾಸ್ತವಿಕ ಬೆಲೆ 9,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 5,999 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಬ್ಯಾಕ್ ಸೇಲಲ್ಲಿ ಇದನ್ನು SOUND15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 5099 ರೂಪಾಯಿಗಳಲ್ಲಿ ಪಡೆಯಬವುದು. ಈ ಬ್ಲೂಟೂತ್ ಸ್ಪೀಕರನ್ನು ಇಂದೇ ಇಲ್ಲಿಂದ ಖರೀದಿಸಿರಿ.

Sandisk Cruzer Blade USB 2.0 16GB Utility Pendrive
ಇಂದು ಪೆಟಿಎಂ ಮಾಲ್ ಈ ಹೊಸ Sandisk Pendrive ಇದರ ಮೇಲೆ ICICI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಡೆದರೆ ಇದರ ಮೇಲೆ 10% ಡಿಸ್ಕೌಂಟ್ ಕ್ಯಾಶ್ ಬ್ಯಾಕ್ ಸಹ ಲಭ್ಯವಾಗಲಿದೆ. ಅಂದ್ರೆ ಈ ಪೆನ್ ಡ್ರೈವ್ MRP ವಾಸ್ತವಿಕ ಬೆಲೆ 500 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 299 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಬ್ಯಾಕ್ ಸೇಲಲ್ಲಿ ಇದನ್ನು PD20 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 239 ರೂಪಾಯಿಗಳಲ್ಲಿ ಪಡೆಯಬವುದು. ಈ ಪೆನ್ ಡ್ರೈವ್ ಅನ್ನು ಇಂದೇ ಇಲ್ಲಿಂದ ಖರೀದಿಸಿರಿ.

HP DeskJet 1112 Single-Function Inkjet Color Printer
ಇಂದು ಪೆಟಿಎಂ ಮಾಲ್ ಈ ಹೊಸ HP DeskJet Color Printer ಇದರ ಮೇಲೆ ICICI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಡೆದರೆ ಇದರ ಮೇಲೆ 10% ಡಿಸ್ಕೌಂಟ್ ಕ್ಯಾಶ್ ಬ್ಯಾಕ್ ಸಹ ಲಭ್ಯವಾಗಲಿದೆ. ಅಂದ್ರೆ ಈ ಕಲರ್ ಪ್ರಿಂಟರ್ MRP ವಾಸ್ತವಿಕ ಬೆಲೆ 2918 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 2,299 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಬ್ಯಾಕ್ ಸೇಲಲ್ಲಿ ಇದನ್ನು LIT20 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 1839 ರೂಪಾಯಿಗಳಲ್ಲಿ ಪಡೆಯಬವುದು. ಈ ಕಲರ್ ಪ್ರಿಂಟರನ್ನು ಇಂದೇ ಇಲ್ಲಿಂದ ಖರೀದಿಸಿರಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo