2018 ರಲ್ಲಿ ಭಾರತೀಯರು ಗೂಗಲ್ ಸರ್ಚ್ ನಲ್ಲಿ ಅತಿ ಹೆಚ್ಚಾಗಿ ಹುಡುಕಾಡಿದ ಬೆಸ್ಟ್ ಫೋನ್ ಇದಾಗಿದೆ…

2018 ರಲ್ಲಿ ಭಾರತೀಯರು ಗೂಗಲ್ ಸರ್ಚ್ ನಲ್ಲಿ ಅತಿ ಹೆಚ್ಚಾಗಿ ಹುಡುಕಾಡಿದ ಬೆಸ್ಟ್ ಫೋನ್ ಇದಾಗಿದೆ…
HIGHLIGHTS

ಕಳೆದ Q1 ವರದಿಯ ಆಧಾರದ ಡೇಟಾದ ಪ್ರಕಾರ 2018 ರ ಆರಂಭದಲ್ಲಿ ಫೋನ್ ಬಳಕೆಯಲ್ಲಿ ಸ್ಫೋಟವನ್ನು ಎತ್ತಿ ತೋರಿಸಿದೆ.

ಈ ವರ್ಷವು ಸಹ ಭಾರತೀಯ ಮೊಬೈಲ್ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವುದರಲ್ಲಿ ಭಾರತ ಮುಂಚೂಣಿಯಲ್ಲಿದೆ. ಮತ್ತು deviceatlas.com ಪ್ರಕಾರ ಕಳೆದ Q1 ವರದಿಯ ಆಧಾರದ ಡೇಟಾದ ಪ್ರಕಾರ 2018 ರ ಆರಂಭದಲ್ಲಿ ಫೋನ್ ಬಳಕೆಯಲ್ಲಿ ಸ್ಫೋಟವನ್ನು ಎತ್ತಿ ತೋರಿಸಿದೆ. ಈ ತಿಂಗಳ ಆರಂಭದಿಂದ ಮಹಾನ್ ಕೀವರ್ಡ್ ಸಂಶೋಧನಾ ಸಾಧನವಾದ Ahrefs ತಂಡದಿಂದ ಸಹಾಯದಿಂದ ನಾವು ಈ ಉತ್ತರವನ್ನು ಪಡೆಯುವಲ್ಲಿ ಸಮರ್ಥರಾದೇವು.

http://oi64.tinypic.com/opbr06.jpg

ಭಾರತದಲ್ಲಿ ಈ Lif/Jio F90M (Jiophone) ಅತಿ ಹೆಚ್ಚು ಜನಪ್ರಿಯತೆಯನ್ನು ಸಾಬೀತುಪಡಿಸುತ್ತಿದೆ. ಮತ್ತು Q3 ನಲ್ಲಿ ಮತ್ತೊಂದು 0.74% ಟ್ರಾಫಿಕ್ ಪಾಲನ್ನು ಸೇರಿಸಲಾಗಿದೆ. ಈ Lyf Jio F120B ತನ್ನ ಪಾಲನ್ನು ದ್ವಿಗುಣಗೊಳಿಸಿದೆ. ಭಾರತದಲ್ಲಿ ಈ ಫೋನ್ಗಳು ಎಷ್ಟು ಜನಪ್ರಿಯವಾಗಿವೆ ಎಂಬುದನ್ನು ಮತ್ತೊಮ್ಮೆ ನೀವಿಲ್ಲಿ ಸಾಬೀತುಪಡಿಸುತ್ತದೆ.

https://i.gadgets360cdn.com/large/jio_phone_2_vs_jio_phone_main_1530785815968.jpg?output-quality=70&output-format=webp

ಭಾರತದಲ್ಲಿ ಸ್ಮಾರ್ಟ್ಫೋನ್ ವಿಭಾಗದಲ್ಲಿ ತಲೆ ಎತ್ತಿ ನಿಂತಿರುವ Xiaomi ಕಂಪನಿಯ ಫೋನ್ ಸ್ಮಾರ್ಟ್ಫೋನ್ ಸರ್ಚ್ ನಲ್ಲಿ ಮೊದಲದಾಗಿದೆ. ಈಗಾಗಲೇ ನಿಮಗೆ ತಿಳಿದಿರುವಂತೆ Xiaomi Redmi Note 4 ಅತ್ಯಂತ ಜನಪ್ರಿಯ ಸ್ಮಾರ್ಟ್ಫೋನ್ ಆಗಿ ಹೆಸರುವಾಸಿಯಾಗಿದೆ. ಆದರೆ ದುಬಾರಿ ಅಥವಾ ಐಷಾರಾಮಿ ಫೋನ್ಗಳಲ್ಲಿ ಈ iPhone 6  ಭಾರತದ ಅತ್ಯಂತ ಜನಪ್ರಿಯ ಆಪಲ್ ಫೋನಾಗಿದೆ. ಇದು ಭಾರತದಲ್ಲಿ ಸಣ್ಣ ಪಾಲನ್ನು ಪಡೆದು 6ನೇ ಸ್ಥಾನದಲ್ಲಿ ಉಳಿದಿದೆ.

ಸ್ಯಾಮ್ಸಂಗ್ ಸಹ ವಿಶ್ವದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಕಂಪನಿಯು ಅತಿದೊಡ್ಡ ಆಟಗಾರರಾಗಿದ್ದಾರೆ. ಇವರ Galaxy J2 ನಾಲ್ಕನೇ ಸ್ಥಾನ ಮತ್ತು Galaxy J7 Prime, Galaxy J7 ಮತ್ತು Galaxy J7 Duo ಏಳು, ಎಂಟು ಮತ್ತು ಹನ್ನೊಂದನೇಯ ಸ್ಥಾನವನ್ನು ಪಡೆದುಕೊಡಿವೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

ಇಮೇಜ್ ಸೋರ್ಸ್

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo