ನಿಮಗೊಂದು ಹೊಸ ಸ್ಮಾರ್ಟ್‌ಟಿವಿ ಬೇಕೆ? ಇಲ್ಲಿದೆ ನೋಡಿ 15000 ರೂ.ಒಳಗಿನ ಅತ್ಯುತ್ತಮ ಟಿವಿಗಳು

Updated on 06-Mar-2023
HIGHLIGHTS

ನಿಮ್ಮ ಮನೆಗೆ ಹೊಸ ಟಿವಿ ಬಜೆಟ್‌ ಸ್ನೇಹಿ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸ್ಮಾರ್ಟ್‌ಟಿವಿಗಳಲ್ಲಿ (Smart Tv) ಬಗ್ಗೆ ತಿಳಿಯಿರಿ

ಈ ಸ್ಮಾರ್ಟ್‌ಟಿವಿಗಳಲ್ಲಿ (Smart Tv) ನೀವು ಅನೇಕ OTT ಪ್ಲಾಟ್‌ಫಾರ್ಮ್‌ಗಳನ್ನು ಸಹ ಬಳಸಬಹುದು

ಈ ಸ್ಮಾರ್ಟ್‌ಟಿವಿ 32 ಇಂಚಿನ HD ರೆಡಿ ಡಿಸ್ಪ್ಲೇಯೊಂದಿಗೆ ಇಂಟರ್ನೆಟ್ ಮತ್ತು Wi-Fi ಕನೆಕ್ಷನ್ ಸಹ ಲಭ್ಯವಿದೆ

Smart TV Deals: ಈ ವರ್ಷ ನೀವೊಂದು ಹೊಸ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಪಟ್ಟಿಯನ್ನು ನೋಡಬಹುದು. ಏಕೆಂದರೆ ಈ 2023 ವರ್ಷದಲ್ಲಿ ಅತಿ ಹೆಚ್ಚು ಜನಪ್ರಿಯ ಮತ್ತು ಹೆಚ್ಚು ಮಾರಾಟವಾಗುತ್ತಿರುವ 15000 ರೂ.ಒಳಗಿನ ಸ್ಮಾರ್ಟ್ ಟಿವಿಗಳನ್ನು ಈ ಪಟ್ಟಿಯಲ್ಲಿ ನೀಡಲಾಗಿದೆ. ನಿಮ್ಮ ಮನೆಗೆ ಹೊಸ ಟಿವಿ ಬಜೆಟ್‌ ಸ್ನೇಹಿ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸ್ಮಾರ್ಟ್ ಟಿವಿಗಳ (Smart TV) ಬಗ್ಗೆ ಹೇಳುತ್ತಿದ್ದೇವೆ. ಇವುಗಳಲ್ಲಿ ಬಹುತೇಕ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಟಿವಿಗಳನ್ನ ಬಿಡುಗಡೆ ಮಾಡುತ್ತೀವೆ. ಪ್ರಸುತ್ತ ಬರುತ್ತೀರುವ ಸ್ಮಾರ್ಟ್‌ಟಿವಿಗಳಲ್ಲಿ ನೀವು ಅನೇಕ OTT ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸಬಹುದು. ಇವುಗಳು 32 ಇಂಚಿನ HD- ರೆಡಿ ಡಿಸ್ಪ್ಲೇ ಹೊಂದಿವೆ. ಈ ಸ್ಮಾರ್ಟ್ ಟಿವಿಯಲ್ಲಿ ಇಂಟರ್ನೆಟ್ ಮತ್ತು ವೈ-ಫೈ ಸಂಪರ್ಕವೂ ಸಹ ಲಭ್ಯವಿದೆ.

OnePlus 80 cm (32 inches) Y Series HD Ready LED Smart Android TV

OnePlus ಸ್ಮಾರ್ಟ್‌ಟಿವಿ ಮಾರುಕಟ್ಟೆಯನ್ನು ಪ್ರವೇಶಿಸಿದಾಗಿನಿಂದ ಎಲ್ಲಾ ಬೆಲೆಗಳಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ ಆಫರ್‌ಗಳ ಮೂಲಕ ಗ್ರಾಹಕರನ್ನು ಗೆದ್ದಿದೆ. ಇದರ  ಡಿಸ್ಪ್ಲೇ LED HD ರೆಡಿ ಮತ್ತು 1366 x 768 ಪಿಕ್ಸೆಲ್‌ಗಳ ಜೊತೆಗೆ 60 Hz ರಿಫ್ರೆಶ್ ದರವನ್ನು ಹೊಂದಿದೆ. 2 HDMI,2 USB,ವೈಫೈ ಸಂಪರ್ಕದೊಂದಿಗೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತವಾಗಿದೆ. ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಯೂಟ್ಯೂಬ್, ಗೂಗಲ್ ಪ್ಲೇ ಸ್ಟೋರ್ ನಂತಹ  ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಇನ್ನು 20W ಸ್ಪೀಕರ್, ಡಾಲ್ಬಿ ಆಡಿಯೋ ಜೊತೆಗೆ ಗೂಗಲ್ ಅಸಿಸ್ಟೆಂಟ್ ಸಹ ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿಯ ಬೆಲೆ ರೂ 14,999 ಆಗಿದ್ದು ಅಮೆಜಾನ್‌ನಲ್ಲಿ ಲಭ್ಯವಿದೆ. Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Mi 80 cm (32 inches) 5A Series HD Ready Smart Android LED TV

Mi 5A ಸ್ಮಾರ್ಟ್‌ಟಿವಿ ಕೈಗೆಟುಕುವ ಸ್ಮಾರ್ಟ್ ಟಿವಿಗಳ ಪಟ್ಟಿಗೆ ಅದ್ಭುತವಾದ ಸೇರ್ಪಡೆಯಾಗಿದೆ. ಇದರ  ಡಿಸ್ಪ್ಲೇ LED HD ರೆಡಿ ಮತ್ತು 1366 x 768 ಪಿಕ್ಸೆಲ್‌ಗಳ ಜೊತೆಗೆ 60 Hz ರಿಫ್ರೆಶ್ ದರದೊಂದಿಗೆ 178-ಡಿಗ್ರಿ ವಿವಿಂಗ್ ಆಂಗಲ್, ಡ್ಯುಯಲ್-ಬ್ಯಾಂಡ್ ವೈ-ಫೈ, ಡಾಲ್ಬಿ ಆಡಿಯೊ ಜೊತೆಗೆ 20W ಆಡಿಯೊ ಔಟ್‌ಪುಟ್ ಅನ್ನು ಹೊಂದಿದೆ. ಈ ಟಿವಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತವಾಗಿದ್ದು  ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ+ಹಾಟ್‌ಸ್ಟಾರ್ ನಂತಹ  ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿಯ ಬೆಲೆ ರೂ 11,999 ಆಗಿದ್ದು ಅಮೆಜಾನ್‌ನಲ್ಲಿ ಲಭ್ಯವಿದೆ. Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Samsung 80 cm (32 Inches) Wondertainment Series HD Ready LED Smart TV

Samsung ಒಂದು ನಂಬಿಕೆಯ ಬ್ರ್ಯಾಂಡ್‌ ಆಗಿದ್ದು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಸಿಗುವ ಟಿವಿ ಇದಾಗಿದೆ. ಇದರ  ಡಿಸ್ಪ್ಲೇ ಸಹ LED HD ರೆಡಿ ಮತ್ತು 1366 x 768 ಪಿಕ್ಸೆಲ್‌ಗಳ ಜೊತೆಗೆ 60 Hz ರಿಫ್ರೆಶ್ ದರವನ್ನು ಹೊಂದಿದೆ.  2 HDMI, 1 USB, ವೈಫೈ ಸಂಪರ್ಕದೊಂದಿಗೆ Tizen ಆಪರೇಟಿಂಗ್ ಸಿಸ್ಟಮ್ ಆಧಾರಿತವಾಗಿದೆ. 20W ಸ್ಪೀಕರ್, ಡಾಲ್ಬಿ ಡಿಜಿಟಲ್ ಪ್ಲಸ್ ಜೊತೆಗೆ ಗೇಮ್ ಮೋಡ್ ಅನ್ನು ಹೊಂದಿದ್ದು ಸೋನಿ ಲೈವ್, , ಜಿಯೋ ಸಿನಿಮಾ, ಗಾನ, Eros now ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ.  ಈ ಸ್ಮಾರ್ಟ್‌ಟಿವಿಯ ಬೆಲೆ ರೂ 12,990 ಆಗಿದ್ದು ಅಮೆಜಾನ್‌ನಲ್ಲಿ ಲಭ್ಯವಿದೆ. Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Acer 80 cm (32 inches) I Series HD Ready Android Smart LED TV

Acer ಕಂಪನಿಯು ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಈ ಸ್ಮಾರ್ಟ್‌ಟಿವಿ ಸಹ LED HD ರೆಡಿ ಡಿಸ್ಪ್ಲೇ ಮತ್ತು 1366 x 768 ಪಿಕ್ಸೆಲ್‌ಗಳ ಜೊತೆಗೆ 60 Hz ರಿಫ್ರೆಶ್ ದರವನ್ನು ಹೊಂದಿದೆ. 3 HDMI,2 USB,ವೈಫೈ ಸಂಪರ್ಕದೊಂದಿಗೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತವಾಗಿದೆ. 20W ಸ್ಪೀಕರ್,ಡಾಲ್ಬಿ ಆಡಿಯೋ ಜೊತೆಗೆ MX ಪ್ಲೇಯರ್, ಸೋನಿ  ಲೈವ್ , Voot , Voot Kids, Zee5  , ಸ್ಪಾಟಿಫೈ  , ಪ್ರೈಮ್  ಮ್ಯೂಸಿಕ್ , ಹಂಗಾಮ, ಸ್ಮಾರ್ಟ್  ಪ್ಲೇಯರ್ ನಂತಹ  ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿಯ ಬೆಲೆ ರೂ 11,999 ಆಗಿದ್ದು ಅಮೆಜಾನ್‌ನಲ್ಲಿ ಲಭ್ಯವಿದೆ. Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

LG 80 cm (32 inches) HD Ready Smart LED TV

LG ಕಂಪನಿಯು ಒಂದು ಉತ್ತಮ ಬ್ರಾಂಡ್ ಆಗಿದೆ. ಈ ಸ್ಮಾರ್ಟ್‌ಟಿವಿ ಸಹ LED HD ರೆಡಿ ಡಿಸ್ಪ್ಲೇ ಮತ್ತು 1366 x 768 ಪಿಕ್ಸೆಲ್‌ಗಳ ಜೊತೆಗೆ 60 Hz ರಿಫ್ರೆಶ್ ದರವನ್ನು ಹೊಂದಿದೆ. 2 HDMI, 1 USB, ವೈಫೈ ಸಂಪರ್ಕದೊಂದಿಗೆ ವೆಬ್ OS ಆಪರೇಟಿಂಗ್ ಸಿಸ್ಟಮ್ ಆಧಾರಿತವಾಗಿದೆ. 10W ಔಟ್‌ಪುಟ್ ನ 2  ಸ್ಪೀಕರ್ ಜೊತೆಗೆ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಯೂಟ್ಯೂಬ್, ಹಾಟ್‌ಸ್ಟಾರ್, Zee5, Eros now, Yupp TV ನಂತಹ  ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿಯ ಬೆಲೆ ರೂ 13,990 ಆಗಿದ್ದು ಅಮೆಜಾನ್‌ನಲ್ಲಿ ಲಭ್ಯವಿದೆ. Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :