ಜಗತ್ತಿನ ಜನಪ್ರಿಯ ಅಪ್ಲಿಕೇಶನ್ WhatsApp ನಂತೆ ಜನರು ತಮ್ಮ ಗೆಳೆಯ / ಗೆಳತಿ ಅಥವಾ ಫ್ಯಾಮಿಲಿಯವರು Instagram ನಲ್ಲಿ ಕೊನೆಯದಾಗಿ ನೋಡಿದ ಸ್ಥಿತಿಯನ್ನು (Last Seen) ತಿಳಿಯಲು ಬಯಸುತ್ತಾರೆ. ಹಾಗಾದರೆ ಇಲ್ಲಿಯ ಪ್ರಶ್ನೆ ಈಗ Instagram ಅಪ್ಲಿಕೇಶನ್ನಲ್ಲಿ ಯಾರು ಆನ್ಲೈನ್ನಲ್ಲಿದ್ದಾರೆಂದು ಹೇಗೆ ನೋಡಬವುದು. Instagram ಇದೀಗ ಕೇವಲ ಫೋಟೋ ಶೇರ್ ಮಾಡುವ ಅಪ್ಲಿಕೇಶನ್ ಮಾತ್ರ ಆಗಿಲ್ಲದೆ ಚಾಟಿಂಗ್, ಲೈವ್ ವೀಡಿಯೊ, ಅಪರಿಚಿತರೊಂದಿಗೆ ಮೆಸೇಜ್ ಸಹ ಮಾಡಬವುದು. ಆದ್ದರಿಂದ ಇದು Facebook ಮತ್ತು WhatsApp ನಂತಹ ದೊಡ್ಡ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ಅಪ್ಲಿಕೇಶನ್ಗಳಂತೆ ಇದು ನಿಮ್ಮ ಸ್ನೇಹಿತರು ಮತ್ತು ಅನುಯಾಯಿಗಳಲ್ಲಿ ಯಾರು ಪ್ರಸ್ತುತ ಸಕ್ರಿಯರಾಗಿದ್ದಾರೆ ಅಥವಾ ಆನ್ಲೈನ್ನಲ್ಲಿದ್ದಾರೆಂದು ನೋಡುವ ಫೀಚರ್ ನೀಡಿದೆ. ಇದಕ್ಕಾಗಿ ನಿಮ್ಮ Instagram ಒಮ್ಮೆ ಅಪ್ಡೇಟ್ ಮಾಡಿಕೊಳ್ಳಿ.
1. ಮೊದಲಿಗೆ ನಿಮ್ಮ Instagram ಅಪ್ಲಿಕೇಶನ್ ಅಪ್ಡೇಟ್ ಮಾಡಿ ತೆರೆಯಿರಿ.
2. Instagram ಡೈರೆಕ್ಟ್ ಅನ್ನು ಪ್ರವೇಶಿಸಲು Instagram ಸುದ್ದಿ ಫೀಡ್ ಸ್ಕ್ರೀನ್ ಮೇಲೆ ಎಡಕ್ಕೆ/ ಮೇಲಿಗೆ ಸ್ವೈಪ್ ಮಾಡಿ.
3. ಸ್ಕ್ರೀನ್ ಮೇಲಿನ ಬಲಭಾಗದಲ್ಲಿ ನೀಡಲಾದ ಪ್ಲಸ್ ಐಕಾನ್ ಅನ್ನು ಟ್ಯಾಪ್ ಮಾಡಿ.
4. ನೀವು ತಿಳಿಯಬೇಕಾದ ಕೊನೆಯ ಸೀನ್ Instagram ಬಳಕೆದಾರರನ್ನು ಮೊದಲು ಆಯ್ಕೆಮಾಡಿ.
5. ಇದರ ನಂತರ ನೀವು ಆಯ್ಕೆ ಮಾಡಿದ ಅವನು / ಅವಳಿಗೆ ಏನಾದರೊಂದು ಮೆಸೇಜ್ ಮಾಡಿ.
6. ಒಮ್ಮೆ ಮೆಸೇಜ್ ಸೆಂಡ್ ಮಾಡಿದ ನಂತರ ಮತ್ತೆ Instagram ಡೈರೆಕ್ಟ್ ಇನ್ಬಾಕ್ಸ್ ಹೋಗಿ.
7. ಈಗ ಆ ಬಳಕೆದಾರರ ಹೆಸರು ಅಥವಾ ನೀವು ಮಾತನಾಡಿದ ವ್ಯಕ್ತಿಯ ಕೆಳಗೆ ಅವರ ಲಾಸ್ಟ ಸೀನ್ ನೋಡಬವುದು.
8. ಒಂದು ವೆಲ್ಕ್ ಅವರು ಆನ್ಲೈನಲ್ಲಿ ಇಲ್ಲದಿದ್ದರೆ Active Now, Active xx minutes Ago, Active xx hours Ago, Active Yesterday, Seen ಅಥವಾ Typing…ಈ ರೀತಿಯ ಮಾಹಿತಿಯನ್ನು ನಿಮಗೆ ನೋಡಲು ಸಿಗುತ್ತದೆ.
ಈಗ ನೀವು Instagram ಅಲ್ಲಿ ಲಾಸ್ಟ ಸೀನ್ ಅಥವಾ ಚಟುವಟಿಕೆ ಮರೆಮಾಡಲಾದ ವೇಳೆ ಕೇವಲ ಇತರರು ನೋಡಲು ಸಾಧ್ಯವಾಗಲಿಲ್ಲವಾದರೆ WhatsApp ನಂತಹ ಅಪ್ಲಿಕೇಷನ್ಗಳಲ್ಲಿ ಕೊನೆಯದಾಗಿ ನೋಡಿದ ಈ ಫೀಚರ್ ಅನ್ನು ನವೀಕರಿಸಿದ ನಂತರ 'Privacy' ಉಲ್ಲಂಘನೆಯಾಗಿದೆ ಆದರೆ ಇನ್ನೂ ನಿಷ್ಕ್ರಿಯಗೊಳಿಸಲು ಅಥವಾ ಸಕ್ರಿಯಗೊಳಿಸಲು ನೀವು ಸಂಪೂರ್ಣ ನಿಯಂತ್ರಣ ಹೊಂದಿರುತ್ತೀರಿ. ಈಗ ನೀವು ಏನು ಬೇಕು ಎಂದು ನಿಮ್ಮ ಮೇಲೆ ನಿರ್ಧರಿಸಿರುತ್ತದೆ. ಅಂದ್ರೆ ನಿಮ್ಮ ಲಲ್ಸ್ಟ್ ಸೀನ್ ತೋರಬೇಕೋ ಬೇಡವೋ ನೀವೇ ನೋಡಿಕೊಳ್ಳಿ.