ಹೊಸ ಹೆಡ್ಫೋನ್ಗಳನ್ನು ಹುಡುಕುತ್ತಿದ್ದಿರೇ.! ಹಾಗಿದ್ದರೆ ಇಲ್ಲಿವೆ ನೋಡಿ ಹೊಚ್ಚ ಹೊಸ ಬ್ರಾಂಡೆಡ್ ಹೆಡ್ಫೋನ್ಗಳು.

ಹೊಸ ಹೆಡ್ಫೋನ್ಗಳನ್ನು ಹುಡುಕುತ್ತಿದ್ದಿರೇ.! ಹಾಗಿದ್ದರೆ ಇಲ್ಲಿವೆ ನೋಡಿ ಹೊಚ್ಚ ಹೊಸ ಬ್ರಾಂಡೆಡ್ ಹೆಡ್ಫೋನ್ಗಳು.

ಡಿಜಿಟ್ ಕನ್ನಡಕ್ಕೆ ಸ್ವಾಗತ ಸ್ನೇಹಿತರೇ ಒಂದು ಅತ್ಯುತ್ತಮವಾದ ಆಡಿಯೊ ಗುಣಮಟ್ಟಕ್ಕೆ ಬಂದಾಗ ಸ್ಮಾರ್ಟ್ಫೋನ್ಗಳೊಂದಿಗೆ ಬರುವ ಹೆಚ್ಚಿನ ಹೆಡ್ಫೋನ್ಗಳು ಅಷ್ಟಾಗೇನು ಉತ್ತಮವಾಗಿರುವುದಿಲ್ಲ. ಇನ್ನು ಕೆಲ ಸ್ಮಾರ್ಟ್ಫೋನ್ಗಳು ಹೆಡ್ಫೋನ್ಗಳನ್ನು ಒಳಗೊಂಡಿರುವುದೇ ಇಲ್ಲ. ಆದ್ದರಿಂದ ನಾವೇಲ್ಲರೂ ಹೆಚ್ಚು ಹಣ ನೀಡಿ ಬೆಸ್ಟ್ ಹೆಡ್ಫೋನ್ಗಳನ್ನು ಖರೀದಿಸುತ್ತೇವೆ. ಭಾರತದಲ್ಲಿ ಅತ್ಯಂತ ಜನಪ್ರಿಯ ಇಯರ್ಫೋನ್ಸ್ಗಳು ಇನ್ ಇಯರ್ ಅಥವಾ IEM (ಇನ್-ಇಯರ್ ಮಾನಿಟರ್ಸ್) ಎಂದು ಕರೆಯಲಾಗುತ್ತದೆ.

ವಿವಿಧ ಆಡಿಯೋಗಳಿಗೆ ವಿವಿಧ ಬೆಲೆಯಲ್ಲಿ ಭಾರತದಲ್ಲಿ ಈ IEM ಮಾರುಕಟ್ಟೆಯು ಆಡಿಯೊಫೈಲ್ಸ್ ಮತ್ತು ಸಾಂದರ್ಭಿಕವಾಗಿ ಕೇಳುಗರಿಗೆ ಈ  ಆಯ್ಕೆಗಳನ್ನು ಒದಗಿಸುತ್ತೇವೆ. ಇವು 1500 ರೂಪಾಯಿಗಳ ಅಡಿಯಲ್ಲಿ ಇಂದು ಲಭ್ಯವಿರುವ ಅತ್ಯುತ್ತಮವಾದ IEM ಆಯ್ಕೆಗಳಾಗಿವೆ. ಇವೇಲ್ಲ ಕೇವಲ ನಮ್ಮ ಪರೀಕ್ಷಾ ಆಧಾರದ ಮೇಲಿವೆ ಈ ಪಟ್ಟಿಯಲ್ಲಿ ಯಾವುದೇ ನಿರ್ದಿಷ್ಟವಾದ ಕ್ರಮವಿಲ್ಲ.
 
Audio Technica ATH-CLR100:  ಈ ಇಯರ್ಫೋನ್ಗಳು ಬೆಲೆಗೆ ತಕ್ಕಂತೆ ಆಶ್ಚರ್ಯಕರವಾಗಿ ಕಾರ್ಯನಿರ್ವಹಿಸುತ್ತವೆ. ಇವು 8.5mmನೊಂದಿಗೆ 20 – 25,000 Hzಗಳ ಪ್ರತಿಕ್ರಿಯೆಯಲ್ಲಿ ಚಲಿಸುತ್ತದೆ. ಇದರ ಉದ್ದ 1.2 ಮೀಟರ್ ಕೇಬಲ್ ಲೈನನ್ನು ಹೊಂದಿದ್ದು ಇದು ಕಪ್ಪು, ಬಿಳಿ, ನಿಂಬೆ ಹಸಿರು, ನೀಲಿ, ಕಿತ್ತಳೆ, ಕೆಂಪು, ಕೆನ್ನೇರಳೆ ಮತ್ತು ಗುಲಾಬಿ ಬಣ್ಣಗಳನ್ನು ಒಳಗೊಂಡಂತೆ ಆಕರ್ಷಕವಾದ ಬಣ್ಣಗಳ ಸಂಪೂರ್ಣ ಗುಂಪಿನಲ್ಲಿ ಲಭ್ಯವಿದೆ. CLR100 ಪ್ರೀಮಿಯಂ ಇಯರ್ಫೋನ್ಗಳಾಗಿಲ್ಲವಾದರೂ  ಉತ್ತಮವಾದ ಆಲ್-ರೌಂಡರ್ಗಳಾಗಿ ವಿಶೇಷವಾಗಿ ಪಾಪ್ / ಡ್ಯಾನ್ಸ್ ಸಂಗೀತಗಾರರಿಗೆ ಮಾನ್ಯವಾಗಿವೆ.

Tekfusion Ecoofers: ಇವು ಅತಿ ವಿಭಿನ್ನವಾಗಿ ಕಾಣುವ ಹೊಸ Tekfusion Ecoo ಪರ್ಜ್ ಇಯರ್ಫೋನ್ಗಳು. ಇದರ ಕಂಪನಿ ನಮ್ಮ ಬೆಂಗಳೂರಿನಲ್ಲಿದೆ. ಇದು Tekfusion ನ ಎರಡನೆಯ ಆವೃತ್ತಿಯಾಗಿದೆ ಅಂದ್ರೆ ಇದನ್ನು ಬಿದಿರಿನ ಮರಗಳಿಂದ ಮಾಡಲ್ಪಟ್ಟಿದೆ. ನೀವು ಇದನ್ನು ಪ್ರೀಮಿಯಂ ಇಯರ್ಫೋನ್ಗಳ ಪಟ್ಟಿಯಲ್ಲಿ ಪಡೆಯಬವುದು. 
 
Sennheiser CX 180 Street 2: ಪ್ರಾಸಂಗಿಕವಾಗಿ ಕೇಳುಗರಿಗೆ ಉತ್ತಮ ಆಡಿಯೊ ಹಾರ್ಡ್ವೇರ್ ತಯಾರಿಸಲು ಹೆಸರುವಾಸಿಯಾಗಿದ್ದಾರೆ. ಈ CX 180 Street 2 ಬಜೆಟ್ ವಿಭಾಗದಲ್ಲಿ ಬರಬವುದು ಆದರೆ ಈ ಇಯರ್ಫೋನ್ಸ್ ಮುಖ್ಯವಾಗಿ ಮಧುರ ಸಂಗೀತದ ಪ್ರಭಾವ ಬೀರುತ್ತವೆ ಏಕೆಂದರೆ ಅವುಗಳು ಸಂಗೀತವನ್ನು ಔಟ್ಪುಟ್ ಮಾಡಲು ಹೆಚ್ಚು ಸಮರ್ಥವಾಗಿದ್ದು ಇದರ ಒಂದು ಕುತೂಹಲ ವಿಷಯವೆಂದರೆ ಯೋಗ್ಯವಾದ noise cancellation ಆಗಿವೆ. ಅಲ್ಲದೆ ಇವು 20 – 20,000 Hz ಮತ್ತು 1.2 ಮೀಟರ್ ಉದ್ದದ ಕೇಬಲ್ನ ಲೈನನ್ನು ಹೊಂದಿವೆ.
 
Brainwavz Omega: ಬ್ರೈನ್ ವೇವ್ಸ್ ಒಮೆಗಾ ನಂಬಲಾಗದಷ್ಟು ತೀಕ್ಷ್ಣವಾದದ್ದು ಮತ್ತು ಅವುಗಳ ಧ್ವನಿ ಬಗ್ಗೆ ಸಾಕಷ್ಟು ಬಾಸ್ ಹೊಂದಿದೆ. ಇದರ ನೋಟಗಳ ವಿಷಯದಲ್ಲಿ ಸಾಕಷ್ಟು ಯೋಗ್ಯವಾಗಿದ್ದು ಆಡಿಯೋ ಡೆಲಿವೆರಿಯ ವಿಷಯದಲ್ಲಿ ನಿಮ್ಮನ್ನು ಆಶ್ಚರ್ಯಕರವಾಗಿ ಸ್ಪಷ್ಟಪಡಿಸುತ್ತದೆ. ಈ ಬಜೆಟ್ IEMಗಳ ಜೋಡಿಗಾಗಿ ಕೇವಲ 999 ರೂಪಾಯಿಯಲ್ಲಿ ಬ್ರೈನ್ ವೇವ್ಸ್ ಒಮೆಗಾ ನೀವು ಹೆಚ್ಚು ನಿರೀಕ್ಷಿಸಬಹುದಾದ ಭರವಸೆಯ ಹೆಡ್ಫೋನ್ ಇದಾಗಿದೆ.  

SoundMagic E10C: ಇದು ನಿಮ್ಮ ಸ್ನೇಹಿತರಲ್ಲಿ ಸಾಮಾನ್ಯವಾಗಿ ಸಲಹೆಗೆಂದು ತೆಗೆದುಕೊಂಡರೆ ಈಸೌಂಡ್ ಮ್ಯಾಜಿಕ್  E10C ಹೆಚ್ಚು ಭರವಸೆ ಮಾಡುವವರನ್ನು ನೀವು ಕಾಣುವಿರಿ. ಈ E10C ಅತ್ಯುತ್ತಮವಾದ ಸೌಂಡ್ ಉತ್ಪಾದನೆಗೆ ಹೆಸರುವಾಸಿಯಾಗಿದ್ದು ಈ ಇಯರ್ಫೋನ್ಗಳು ಉನ್ನತ ಮಟ್ಟದ ವಿನ್ಯಾಸದೊಂದಿಗೆ ತಯಾರಿಸಲ್ಪಟ್ಟಿವೆ.  ಸೌಂಡ್ ಮ್ಯಾಜಿಕ್  E10C 10mm ನೊಂದಿಗೆ 18 ರಿಂದ 22,000Hz ಹೊಂದಿವೆ. ಅಲ್ಲದೆ 1.2 ಮೀಟರ್ ಉದ್ದದ ಕೇಬಲನ್ನು ಸಹ ಹೊಂದಿವೆ.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo