ಈ ಅತಿದೊಡ್ಡ ಈ ನವರಾತ್ರಿ (Happy Navratri 2024) ಹಬ್ಬ ಇಂದಿನಿಂದ ಅಂದರೆ 3ನೇ ಅಕ್ಟೋಬರ್ 2024 ರಿಂದ ಶುರುವಾಗಲಿದೆ.
ಭಾರತದಲ್ಲಿ ಮುಖ್ಯವಾಗಿ ನಮ್ಮ ಕರ್ನಾಟಕದಲ್ಲಿ ದಸರ ಅಥವಾ ವಿಜಯ ದಶಮಿಎಂದು (Happy Navratri 2024) ಕರೆಯಲಾಗುತ್ತದೆ
Facebook, Insta ಮತ್ತು WhatsApp ದೂರದಲ್ಲಿರುವವರಿಗೆ ಹಬ್ಬದ ಶುಭಾಶಯಗಳನ್ನು (Happy Navratri 2024) ಕಳುಹಿಸಲು ಜನಪ್ರಿಯ ವೇದಿಕೆಯಾಗಿದೆ.
Happy Navratri 2024: ಭಾರತದ ಜನಪ್ರಿಯ ಮತ್ತು ಅತಿದೊಡ್ಡ ಹಬ್ಬಗಳ ಪೈಕಿ ಒಂದಾಗಿರುವ ಈ ನವರಾತ್ರಿ (Navratri) ಹಬ್ಬ 3ನೇ ಅಕ್ಟೋಬರ್ 2024 ರಿಂದ ನಡೆಯಲಿದೆ. ಈ ನವರಾತ್ರಿ (Navratri 2024) ಹಬ್ಬ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬವಾಗಿದ್ದು ಇದನ್ನು ಭಾರತದಲ್ಲಿ ಮುಖ್ಯವಾಗಿ ನಮ್ಮ ಕರ್ನಾಟಕದಲ್ಲಿ ದಸರ ಅಥವಾ ವಿಜಯ ದಶಮಿಎಂದು (Happy Navratri 2024) ಕರೆಯಲಾಗುತ್ತದೆ ಯಾಕೆಂದರೆ ಇದೇ ದಿನದಿಂದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ನಮ್ಮ ಮೈಸೂರಿನಲ್ಲಿ ನಡೆಯುತ್ತದೆ. ಇದು ದುರ್ಗಾ ದೇವಿಯ ಶಕ್ತಿ ಮತ್ತು ಮಹಿಮೆಯನ್ನು ಆಚರಿಸುವ ಸಮಯವಾಗಿದ್ದು ಮುಂಬರಲಿರುವ ಒಟ್ಟು ಒಂಬತ್ತು ದಿನ ಮತ್ತು ರಾತ್ರಿಯಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ವಿಜೃಂಭಣೆಯ ಹಬ್ಬದಂದು ಹೊಸ Happy Navratri 2024 ವಿಶೇಷತೆ
ಈ ನವರಾತ್ರಿ (Navratri 2024) ಹಬ್ಬದಲ್ಲಿ ಜನರು ತುಂಬ ಭಕ್ತಿ ಭಾವ, ಸಂತೋಷ ಮತ್ತು ಪ್ರೀತಿಪಾತ್ರರೊಂದಿಗಿನ ಬಾಂಧವ್ಯದ ಸಮಯವನ್ನು ಕಳೆಯುತ್ತಾರೆ. ನೀವು ಉತ್ಸಾಹಭರಿತ ಗಾರ್ಬಾ ರಾತ್ರಿಗಳಲ್ಲಿ ಭಾಗವಹಿಸುತ್ತಿರಲಿ ಅಥವಾ ಸಾಂಪ್ರದಾಯಿಕ ಪ್ರಾರ್ಥನೆಗಳಿಗೆ ಹಾಜರಾಗುತ್ತಿರಲಿ, ಹೃತ್ಪೂರ್ವಕ ಸಂದೇಶಗಳು ಮತ್ತು ಶುಭಾಶಯಗಳನ್ನು ಹಂಚಿಕೊಳ್ಳುವುದು ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತದೆ.
ಇಂದಿನ ಡಿಜಿಟಲ್ ಯುಗದಲ್ಲಿ Facebook, Insta ಮತ್ತು WhatsApp ಸೋಶಿಯಲ್ ಮೀಡಿಯಾಗಳಲ್ಲಿ ದೂರದಲ್ಲಿರುವವರಿಗೆ ಹಬ್ಬದ ಶುಭಾಶಯಗಳನ್ನು (Happy Navratri 2024) ಕಳುಹಿಸಲು ಜನಪ್ರಿಯ ವೇದಿಕೆಯಾಗಿದೆ. ಈ ನವರಾತ್ರಿ ಹಬ್ಬದ ಮೆರಗು ಹರಡಲು ನಿಮಗೆ ಸಹಾಯ ಮಾಡುವ ಅತ್ಯುತ್ತಮ WhatsApp ಸಂದೇಶಗಳು, ಶುಭಾಶಯಗಳು, ಸ್ಟೇಟಸ್ ಅಪ್ಡೇಟ್, ಡಿಸ್ಪ್ಲೇ ಇಮ್ಯಾಜೆಸ್, ಪ್ರೊಫೈಲ್ ಇಮೇಜ್ ಮತ್ತು ಸೋಶಿಯಲ್ ಮೀಡಿಯಾ ಪೋಸ್ಟ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
Happy Navratri 202 ಅತಿ ಹೆಚ್ಚು ಹರಿದಾಡುತ್ತಿರುವ ಶುಭಾಶಯಗಳು
- ನಿಮಗೆ ಸಂತೋಷದಾಯಕ ಮತ್ತು ಸಮೃದ್ಧ ನವರಾತ್ರಿಯ ಶುಭಾಶಯಗಳು! ದುರ್ಗಾ ಮಾತೆಯ ದೈವಿಕ ಆಶೀರ್ವಾದವು ನಿಮ್ಮ ಜೀವನವನ್ನು ಸಂತೋಷ ಮತ್ತು ಶಾಂತಿಯಿಂದ ತುಂಬಲಿ.
- Happy Navratri 202 ಮುಂಬರಲಿರುವ 9 ದಿನಗಳ ಹಬ್ಬಗಳು ನಿಮಗೆ ಶಕ್ತಿ, ಉತ್ತಮ ಆರೋಗ್ಯ ಮತ್ತು ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸನ್ನು ತರಲಿ.
- ಈ ಮಂಗಳಕರ ಸಂದರ್ಭದಲ್ಲಿ ದುರ್ಗಾ ದೇವಿಯು ತನ್ನ ಪ್ರೀತಿ ಮತ್ತು ಆಶೀರ್ವಾದದಿಂದ ನಿಮ್ಮನ್ನು ಧಾರೆ ಎರೆಯಲಿ. ನಿಮಗೆ ನವರಾತ್ರಿಯ (Happy Navratri 202) ಶುಭಾಶಯಗಳು!
- ಈ ನವರಾತ್ರಿಯು ನಿಮ್ಮ ಮನೆಗೆ ಸಂತೋಷ, ಶಾಂತಿ ಮತ್ತು ಸಾಮರಸ್ಯವನ್ನು ತರಲಿ ಮತ್ತು ನಿಮ್ಮ ಜೀವನವನ್ನು ಅಂತ್ಯವಿಲ್ಲದ ಆಶೀರ್ವಾದಗಳಿಂದ ತುಂಬಲಿ. ಜೈ ಮಾತಾ ದಿ!
- ಕೆಡುಕಿನ ಮೇಲೆ ಒಳಿತಿನ ವಿಜಯೋತ್ಸವವನ್ನು ಆಚರಿಸಲು ಒಂದಾಗೋಣ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನವರಾತ್ರಿಯ ಶುಭಾಶಯಗಳು.
- ಜೀವನದಲ್ಲಿ ಎಲ್ಲಾ ಅಡೆತಡೆಗಳನ್ನು ಜಯಿಸಲು ದುರ್ಗಾ ದೇವಿಯು ನಿಮಗೆ ಧೈರ್ಯ, ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ನೀಡಲಿ. ನವರಾತ್ರಿಯ ಶುಭಾಶಯಗಳು!
- ನವರಾತ್ರಿಯ ಬಣ್ಣಗಳು ನಿಮ್ಮ ಜೀವನಕ್ಕೆ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ನವರಾತ್ರಿಯ ಶುಭಾಶಯಗಳು 2024!
- ನವರಾತ್ರಿಯು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಆಚರಿಸುವ ಸಮಯ. ಈ ನವರಾತ್ರಿಯಲ್ಲಿ ನೀವು ಮತ್ತು ನಿಮ್ಮ ಕುಟುಂಬವು ಪ್ರೀತಿ ಮತ್ತು ಸಂತೋಷದಿಂದ ಆಶೀರ್ವದಿಸಲ್ಪಡಲಿ.
- ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ ನಾನು ನಿಮಗೆ ಸಂತೋಷ, ಯಶಸ್ಸು ಮತ್ತು ಅದೃಷ್ಟವನ್ನು ಬಯಸುತ್ತೇನೆ. ಆಶೀರ್ವಾದದ ನವರಾತ್ರಿಯನ್ನು ಹೊಂದಿರಿ!
- Happy Navratri 202 ಹಬ್ಬ ಪ್ರಾರಂಭವಾಗುತ್ತಿದ್ದಂತೆ ನೀವು ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯಿಂದ ಆಶೀರ್ವದಿಸಲ್ಪಡಲಿ. ನಿಮಗೆ ಅದ್ಭುತವಾದ ನವರಾತ್ರಿಯ ಶುಭಾಶಯಗಳು!
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಶೇರ್ ಆಗುತ್ತಿರುವ Navratri AI ಇಮೇಜ್ಗಳು
Happy Navratri 2024 ಪೂಜೆ ಆರಂಭದ ದಿನ ಮತ್ತು ಸಮಯ
ಭಾರತೀಯ ಹಿಂದೂ ಕ್ಯಾಲೆಂಡರ್ ಪ್ರಕಾರ ವರ್ಷದ Navratri 2024 ಪೂಜೆ ಆರಂಭದ ದಿನ ಮತ್ತು ಸಮಯದ ಬಗ್ಗೆ ಮಾತನಾಡುವುದಾದರೆ ಇದು ಆಶ್ವಯುಜ ಮಾಸ ಶುಕ್ಲಪಕ್ಷದ ಪಾಡ್ಯ ತಿಥಿ ಇಂದು 3ನೇ ಅಕ್ಟೋಬರ್ 2024 ಮಧ್ಯಾಹ್ನ 12.38pm ರಿಂದ ಶುಭಾರಂಭವಾಗಲಿದ್ದು ಇದು 4ನೇ ಅಕ್ಟೋಬರ್ 2024 ಮಧ್ಯಾಹ್ನ 2.58pm ವರೆಗೆ ನಡೆದು ಮುಕ್ತಾಯಗೊಳ್ಳಲಿದೆ. ಅಲ್ಲದೆ ನವರಾತ್ರಿ ಘಟಸ್ಥಾಪನೆಯನ್ನು 3ನೇ ಅಕ್ಟೋಬರ್ 2024 ರಂದು ಬೆಳಿಗ್ಗೆ 6:15am ರಿಂದ 7:22am ಒಳಗೆ ಶುಭಮುಹೂರ್ತವಾಗಿದೆ. ಆದರೆ ಅಭಿಜಿತ್ ಮುಹೂರ್ತವನ್ನು ಅನುಸರಿಸುವುದಾದರೆ ಇದು 11:46am ರಿಂದ 12:33pm ರವರೆಗೆ ಶುಭಮುಹೂರ್ತವಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile