Smartwatch Sale: ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಅತ್ಯುತ್ತಮ ಸ್ಮಾರ್ಟ್​ವಾಚ್​ಗಳ ಮೇಲೆ ಭರ್ಜರಿ ಆಫರ್!

Updated on 16-Jan-2023
HIGHLIGHTS

ಟಾಪ್ ಬ್ರಾಂಡ್‌ಗಳಿಂದ ಹೆಚ್ಚಿನ ಸಂಖ್ಯೆಯ ಸ್ಮಾರ್ಟ್‌ವಾಚ್‌ಗಳು ಮತ್ತು ಫಿಟ್‌ನೆಸ್ ಟ್ರ್ಯಾಕರ್‌ಗಳ ಮೇಲೆ 75% ವರೆಗಿನ ರಿಯಾಯಿತಿಯೊಂದಿಗೆ ಮಾರಾಟಕ್ಕಿದೆ.

ಈ ಮಾರಾಟವನ್ನು 15ನೇ ಜನವರಿಯಿಂದ 20ನೇ ಜನವರಿ ವರೆಗೆ ಒಟ್ಟು ಐದು ದಿನಗಳ ಭರ್ಜರಿ ಸೇಲ್ ಅನ್ನು ನೀಡುತ್ತಿದೆ.

ನೀವು EMI ವಹಿವಾಟುಗಳು ಮತ್ತು SBI ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ ಇ-ಕಾಮರ್ಸ್ ನಲ್ಲಿ ದೈತ್ಯ ಹೆಚ್ಚುವರಿ ಇನ್ನೂ 10% ತ್ವರಿತ ರಿಯಾಯಿತಿಯನ್ನು ನೀಡುತ್ತದೆ.

Amazon Republic Sale 2023: ಟಾಪ್ ಬ್ರಾಂಡ್‌ಗಳಿಂದ ಹೆಚ್ಚಿನ ಸಂಖ್ಯೆಯ ಸ್ಮಾರ್ಟ್‌ವಾಚ್‌ಗಳು ಮತ್ತು ಫಿಟ್‌ನೆಸ್ ಟ್ರ್ಯಾಕರ್‌ಗಳ ಮೇಲೆ 75% ವರೆಗಿನ ರಿಯಾಯಿತಿಯೊಂದಿಗೆ ಮಾರಾಟಕ್ಕಿದೆ. ಈ ವಲಯದ ಎಲೆಕ್ಟ್ರಾನಿಕ್ಸ್ ಅನ್ನು ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2023 ರಲ್ಲಿ ಹೆಚ್ಚು ಲಾಭದಾಯಕವಾಗಿ ನೀವು ಪಡೆಯಬಹುದಾಗಿದೆ. ಈ ಮಾರಾಟವನ್ನು 15ನೇ ಜನವರಿಯಿಂದ 20ನೇ ಜನವರಿ ವರೆಗೆ ಒಟ್ಟು ಐದು ದಿನಗಳ ಭರ್ಜರಿ ಸೇಲ್ ಅನ್ನು ನೀಡುತ್ತಿದೆ. 2023 ರಲ್ಲಿ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ನಲ್ಲಿ ನೀಡಲಾಗುವ ಅತ್ಯುತ್ತಮ ಸ್ಮಾರ್ಟ್‌ವಾಚ್‌ ರಿಯಾಯಿತಿಗಳನ್ನು ಪಡೆಯಲು ಈ ಪೋಸ್ಟ್ ನಿಮಗೆ ಸಹಾಯ ಮಾಡುತ್ತದೆ. ಈ ಪಟ್ಟಿಯಲ್ಲಿ ಅತ್ಯಾಕರ್ಷಕ ಬೆಲೆಯಲ್ಲಿ ಅತ್ಯಂತ ಜನಪ್ರಿಯಸ್ಮಾರ್ಟ್‌ವಾಚ್‌ಗಳನ್ನು ಮಾರಾಟಕ್ಕೆ ನೀಡಲಾಗುತ್ತದೆ. ನೀವು EMI ವಹಿವಾಟುಗಳು ಮತ್ತು SBI ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ ಇ-ಕಾಮರ್ಸ್ ನಲ್ಲಿ ದೈತ್ಯ ಹೆಚ್ಚುವರಿ ಇನ್ನೂ 10% ತ್ವರಿತ ರಿಯಾಯಿತಿಯನ್ನು ನೀಡುತ್ತದೆ.

Apple Watch SE

ಇಂದಿನ ಡೀಲ್: ₹26,400/- Buy Now 
ಸಾಮಾನ್ಯ ಬೆಲೆ: ₹36,900

ಈಗ ನಿಮಗೆ 26,400 ರೂಗಳಿಗೆ ಲಭ್ಯವಿದೆ (ಬ್ಯಾಂಕ್ ರಿಯಾಯಿತಿಗಳೊಂದಿಗೆ) ಇದರ ಸಾಮಾನ್ಯ ಮೂಲ ಬೆಲೆ 36,900 ರೂಗಳ್ಗಿವೆ. ಈ Apple Watch ನಲ್ಲಿ ನಿಮ್ಮ ದೈನಂದಿನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಿ ಮತ್ತು iPhone ನ ಫಿಟ್‌ನೆಸ್ ಅಪ್ಲಿಕೇಶನ್‌ನಲ್ಲಿ ನಿಮ್ಮ ಟ್ರೆಂಡ್‌ಗಳನ್ನು ನೋಡಬಹುದು. ಜಾಗಿಂಗ್, ಯೋಗ, ಈಜು ಮತ್ತು ನೃತ್ಯದಂತಹ ಕ್ಲಾಸಿಕ್‌ಗಳೊಂದಿಗೆ ತೈಚಿ ಮತ್ತು ಪೈಲೇಟ್ಸ್‌ನಂತಹ ಆಧುನಿಕ ವ್ಯಾಯಾಮಗಳನ್ನು ಟ್ರ್ಯಾಕ್ ಮಾಡಬಹುದು. ಹೈ ಮತ್ತು ಲೊ ಹಾರ್ಟ್ ರೇಟ್ ಅನ್ನು ನೀವು ಈ ಸ್ಮಾರ್ಟ್ ವಾಚ್  ಮೂಲಕ ತಿಳಿದಿಕೊಳ್ಳಬಹುದು. ನಿಮ್ಮ ಆರೋಗ್ಯದಲ್ಲಿ ಗಂಭೀರವಾದ ಕುಸಿತವನ್ನು ಕಂಡರೆ ಆಪಲ್ ವಾಚ್ ಅದನ್ನು ಗುರುತಿಸುತ್ತದೆ ಮತ್ತು ತಕ್ಷಣವೇ ಸಹಾಯಕ್ಕಾಗಿ ಕರೆ ಮಾಡುತ್ತದೆ. ಅಗತ್ಯವಿದ್ದಾಗ ನೀವು ತುರ್ತು SOS ಮೂಲಕ ಸಹಾಯಕ್ಕಾಗಿ ಕರೆ ಅನ್ನು ಸಹ ಮಾಡಬಹುದು.

Noise Pulse 2 Max

ಇಂದಿನ ಡೀಲ್: ₹1,799/- Buy Now
ಸಾಮಾನ್ಯ ಬೆಲೆ: ₹5,999 

ನೀವು Noise Pulse 2 Max ಅನ್ನು ರೂ 1,899 ರ ರಿಯಾಯಿತಿ ದರದಲ್ಲಿ (ಬ್ಯಾಂಕ್ ರಿಯಾಯಿತಿಗಳೊಂದಿಗೆ) ಖರೀದಿಸಬಹುದು. ಇದು ರೂ 5,999 ರ ಸಾಮಾನ್ಯ ಮಾರಾಟದ ಬೆಲೆಯಾಗಿದೆ. ಬೃಹತ್ 1.85" ಡಿಸ್‌ಪ್ಲೇ. 1.85 TFT LCD ಜೊತೆಗೆ 550 nits ಹೊಳಪು ಮತ್ತು ಹೆಚ್ಚಿನ ಸ್ಕ್ರೀನ್-ಟು-ಬಾಡಿ ರೇಶಿಯೋ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಸಹ ದೈನಂದಿನ ಡೇಟಾವನ್ನು ಸ್ಪಷ್ಟವಾಗಿ ನೋಡಲು ನಿಮಗೆ ಅನುಮತಿಸುತ್ತದೆ. Noise Health Suite ನಲ್ಲಿ ಸ್ಪೋರ್ಟ್ಸ್ ಮೊಡ್ಸ್ನ ಸಹಾಯದಿಂದ ನಿಮ್ಮ ಫಿಟ್‌ನೆಸ್ ಪ್ರಯಾಣವನ್ನು ಪ್ರಾರಂಭಿಸಬಹುದು.

OnePlus Nord Watch

ಇಂದಿನ ಡೀಲ್: ₹4,499/- Buy Now
ಸಾಮಾನ್ಯ ಬೆಲೆ: ₹6,999

ನೀವು OnePlus Nord Watch ಅನ್ನು ರೂ 4,499 ರ ರಿಯಾಯಿತಿ ದರದಲ್ಲಿ (ಬ್ಯಾಂಕ್ ರಿಯಾಯಿತಿಗಳೊಂದಿಗೆ) ಖರೀದಿಸಬಹುದು. ಇದು ರೂ 6,999 ರ ಸಾಮಾನ್ಯ ಮಾರಾಟದ ಬೆಲೆಯಾಗಿದೆ. ಇದು 1.78 AMOLED ಡಿಸ್‌ಪ್ಲೇ, 60 Hz ರಿಫ್ರೆಶ್ ರೇಟ್, 105 ಫಿಟ್‌ನೆಸ್ ಮೋಡ್‌ಗಳು, 10 ದಿನಗಳ ಬ್ಯಾಟರಿ ಬಾಳಿಕೆ, SPO2, ಹೃದಯ ಬಡಿತ, ಒತ್ತಡ ಮಾನಿಟರ್, ಮಹಿಳೆಯರ ಆರೋಗ್ಯ ಟ್ರ್ಯಾಕರ್ ಇವುಗಳು OnePlus ನಾರ್ಡ್ ವಾಚ್‌ನ ಫೀಚರ್ಸ ಆಗಿದೆ.1.78" AMOLED ಡಿಸ್ಪ್ಲೇ ಗರಿಷ್ಟ 500 nits ಹೊಳಪು ಮತ್ತು 326 PPI ನಲ್ಲಿ 368×448 ರೆಸಲ್ಯೂಶನ್. ನೇರ ಬಿಸಿಲಿನಲ್ಲಿಯೂ ಸಹ ಸ್ಕ್ರೀನ್‌ ನಲ್ಲಿರುವ ವಿಷಯವನ್ನು ಸ್ಪಷ್ಟವಾಗಿ ಕಾಣಬಹುದು. ಉತ್ತಮ ಬ್ಯಾಟರಿ ಬಾಳಿಕೆ ಮತ್ತು ಮ್ಯೂಸಿಕ್ ಮತ್ತು ಕ್ಯಾಮರಾ ಕಂಟ್ರೋಲ್ 24 ಗಂಟೆಗಳ ಹೃದಯ ಬಡಿತ, ಸ್ಲೀಪ್ ಟ್ರ್ಯಾಕಿಂಗ್, ಆಲ್ ಡೇ ಸ್ಟ್ರೆಸ್ ಟ್ರ್ಯಾಕಿಂಗ್, ಮತ್ತು ಇತರ ಹಲವು ಸ್ಮಾರ್ಟ್ ಆರೋಗ್ಯ ಮೇಲ್ವಿಚಾರಣಾ ತಂತ್ರಜ್ಞಾನಗಳು ಒಳಗೊಂಡಿದೆ.

Fire-Boltt Visionary

ಇಂದಿನ ಡೀಲ್: ₹3,499/- Buy Now 
ಸಾಮಾನ್ಯ ಬೆಲೆ: ₹16,999

ನೀವು Fire-Boltt Visionary ಯನ್ನು ರೂ 3,499 ರ ರಿಯಾಯಿತಿ ದರದಲ್ಲಿ (ಬ್ಯಾಂಕ್ ರಿಯಾಯಿತಿಗಳೊಂದಿಗೆ) ಖರೀದಿಸಬಹುದು. ಇದು ರೂ 16,999 ರ ಸಾಮಾನ್ಯ ಮಾರಾಟದ ಬೆಲೆಯಾಗಿದೆ. AMOLED ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್ ವಾಚ್ ಜೊತೆಗೆ 368*448 ಪಿಕ್ಸೆಲ್ ರೆಸಲ್ಯೂಶನ್ 100+ ಸ್ಪೋರ್ಟ್ಸ್ ಮೋಡ್, TWS ಸಂಪರ್ಕ, ವಾಯ್ಸ್  ಸಹಾಯ, SPO2 ಮತ್ತು ಹೃದಯ ಬಡಿತ ಮಾನಿಟರಿಂಗ್ ಮಾಡುತ್ತದೆ. ಫೈರ್-ಬೋಲ್ಟ್ ವಿಷನರಿ ಸ್ಮಾರ್ಟ್‌ವಾಚ್ ಆರೋಗ್ಯ ಟ್ರ್ಯಾಕಿಂಗ್ ಫೀಚರ್‌ ಗಳ ಸಂಪೂರ್ಣ ಪ್ಯಾಕೇಜ್‌ನೊಂದಿಗೆ ಬರುತ್ತದೆ. ಉಸಿರಾಟದ ವ್ಯಾಯಾಮ ಮತ್ತು ಮಹಿಳೆಯರ ಆರೋಗ್ಯದೊಂದಿಗೆ ಸ್ಮಾರ್ಟ್ ವಾಚ್ ಪ್ರತಿ ಬಳಕೆ ಮತ್ತು ಉದ್ದೇಶಕ್ಕಾಗಿ ಸೂಕ್ತವಾಗಿದೆ.

Noise ColorFit Ultra 2

ಇಂದಿನ ಡೀಲ್: ₹3,499/- Buy Now 
ಸಾಮಾನ್ಯ ಬೆಲೆ: ₹8,999

ನೀವು Noise ColorFit Ultra 2 ರೂ 3,499 ರ ರಿಯಾಯಿತಿ ದರದಲ್ಲಿ (ಬ್ಯಾಂಕ್ ರಿಯಾಯಿತಿಗಳೊಂದಿಗೆ) ಖರೀದಿಸಬಹುದು. ಇದು ರೂ 8,999 ರ ಸಾಮಾನ್ಯ ಮಾರಾಟದ ಬೆಲೆಯಾಗಿದೆ. OneSize Noise ColorFit Ultra 2 ಜೊತೆಗೆ 1.78 (4.5cm) AMOLED ಡಿಸ್‌ಪ್ಲೇ, ಬೆಸ್ಟ್-ಇನ್-ಕ್ಲಾಸ್ ರೆಸಲ್ಯೂಷನ್, ಪ್ರೀಮಿಯಂ ಸ್ಟೇನ್‌ಲೆಸ್ ಸ್ಟೀಲ್ ಬಾಡಿ, 60+ ಸ್ಪೋರ್ಟ್ಸ್ ಮೋಡ್‌ಗಳು ಮತ್ತು 100+ ವಾಚ್ ಫೇಸ್‌ಗಳನ್ನು ಒಳಗೊಂಡಿದ್ದು 22 mm ಮತ್ತು 368*448 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ ಈ ಸಿಲಿಕೋನ್ ಸ್ಟ್ರಾಪ್‌ನೊಂದಿಗೆ ಅತ್ಯುತ್ತಮ-ಇನ್-ಕ್ಲಾಸ್ ರೆಸಲ್ಯೂಶನ್‌ನೊಂದಿಗೆ ಕೂಡಿದೆ. ನಿಮ್ಮ ಒಟ್ಟಾರೆ ಕ್ಷೇಮವನ್ನು ಟ್ರ್ಯಾಕ್ ಮಾಡಿ ಮತ್ತು ಹೃದಯದ ಆರೋಗ್ಯ, ಬ್ಲಡ್ ಆಕ್ಸಿಜನ್ ಮಟ್ಟ ಮತ್ತು ಸ್ಲೀಪ್  ಸೈಕ್ಲಸ್ ನ ವಿವರಗಳನ್ನು ನೀಡುವ ಫೀಚರ್‌ ಗಳನ್ನು ಒಳಗೊಂಡೆದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :