
ಅಮೆಜಾನ್ನಲ್ಲಿ Best Split AC ಕೈಗೆಟುವ ಬೆಲೆಗೆ ಮಾರಾಟವಾಗುತ್ತಿದೆ.
ನಿಮಗೊಂದು ಹೊಸ ಏರ್ ಕಂಡಿಷನರ್ ಬೇಕಿದ್ದರೆ ಈ ಜಬರ್ದಸ್ತ್ ಡೀಲ್ ಒಮ್ಮೆ ಪರಿಶೀಲಿಸಿ.
3 ಸ್ಟಾರ್ ಹೊಂದಿರುವ 1 ಟನ್ ಸಾಮರ್ಥ್ಯದ ಬೆಸ್ಟ್ ಏರ್ ಕಂಡಿಷನರ್ 30,000 ರೂಗಳೊಳಗೆ ಲಭ್ಯ.
Best Split AC: ಈಗಾಗಲೇ ಧಗಧಗವೆಂದು ಹೊತ್ತಿ ಉರಿಯುವ ಬಿಸಿಲ ಬೇಸಿಗೆ ಕಾಲ ಶುರುವಾಗುವ ಮುಂಚೆ ನಿಮ್ಮ ಮನೆ ಅಥವಾ ಕೊಣೆಗೊಂದು ಹೊಸ ಏರ್ ಕಂಡಿಷನರ್ (Air Conditioner) ಬೇಕಿದ್ದರೆ ಅಮೆಜಾನ್‌ನಿಂದ ಕೈಗೆಟುವ ಬೆಲೆಗೆ ಮಾರಾಟವಾಗುತ್ತಿದೆ. ನಿಮಗೊಂದು ಹೊಸ ಏರ್ ಕಂಡಿಷನರ್ ಬೇಕಿದ್ದರೆ ಈ ಜಬರ್ದಸ್ತ್ ಡೀಲ್ ಒಮ್ಮೆ ಪರಿಶೀಲಿಸಬಹುದು. ಯಾಕೆಂದರೆ ಈ ಕ್ಯಾರಿಯರ್ (Carrier) ಕಂಪನಿಯ 3 ಸ್ಟಾರ್ ಹೊಂದಿರುವ 1 ಟನ್ ಸಾಮರ್ಥ್ಯದ ಏರ್ ಕಂಡಿಷನರ್ ಸುಮಾರು 30,000 ರೂಗಳೊಳಗೆ ಲಿಮಿಟೆಡ್ ಸಮಯದವರೆಗೆ ಮಾರಾಟವಾಗುತ್ತಿದೆ.
Carrier 1 Ton 3 Star Wi-Fi Smart Flexicool Inverter Best Split AC ಆಫರ್ ಬೆಲೆ:
ಈ Carrier 1 Ton 3 Star Wi-Fi Smart Flexicool Inverter Split AC ಕಂಪನಿಯ ಲೇಟೆಸ್ಟ್ ಏರ್ ಕಂಡಿಷನರ್ ಅತಿ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ಇಲ್ಲಿದೆ. ಮೊದಲಿಗೆ ಈ ಕ್ಯಾರಿಯರ್ ಕಂಪನಿಯ ಏರ್ ಕಂಡಿಷನರ್ (Air Conditioner) ಪ್ರಸ್ತುತ ಅಮೆಜಾನ್ನಲ್ಲಿ ₹31,988 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಅಮೆಜಾನ್ ಗ್ರಾಹಕರು HSBC ಮತ್ತು Yes ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳವೆರೆಗೆ ಡಿಸ್ಕೌಂಟ್ ಪಡೆಯಬಹುದು.
ಅಲ್ಲದೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Carrier 1 Ton 3 Star Wi-Fi Smart Flexicool Inverter ಏರ್ ಕಂಡಿಷನರ್ ಖರೀದಿಸಲು ನೀವು ನಿಮ್ಮ ಹಳೆಯ ಏರ್ ಕಂಡಿಷನರ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 5,500 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಏರ್ ಕಂಡಿಷನರ್ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: ಬರೋಬ್ಬರಿ 55 ಇಂಚಿನ ಈ ಲೇಟೆಸ್ಟ್ Google Smart TVs ಅಮೆಜಾನ್‌ನಿಂದ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ!
Carrier 1 Ton Best Split Air Conditioner ಸ್ಮಾರ್ಟ್ ಫೀಚರ್ಗಳೇನು?
ಮೊದಲಿಗೆ ಈ ಏರ್ ಕಂಡಿಷನರ್ ನಿಮಗೆ ಒಟ್ಟಾರೆಯಾಗಿ 1 ವರ್ಷ ಪ್ರಾಡಕ್ಟ್ ಮತ್ತು 5 ವರ್ಷಗಳ PCB ವಾರಂಟಿಯನ್ನು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತದೆ. ಅಲ್ಲದೆ ಇದರಲ್ಲಿ 6 in 1 ಕೂಲಿಂಗ್ ಸಿಸ್ಟಂ ಮತ್ತು ಫಿಲ್ಟರ್ ಮತ್ತು ಅನೇಕ ಲೇಟೆಸ್ಟ್ ಫೀಚರ್ಗಳೊಂದಿಗೆ ತುಂಬಿದೆ. ಈ ಏರ್ ಕಂಡಿಷನರ್ ನಿಮಗೆ ಹೆಚ್ಚು ಲೈಟ್ ಬಿಲ್ ಅನ್ನು ಬಚತ್ ಮಾಡಲು ಹೆಚ್ಚು ಸಹಕರಿಯಾಗಿದೆ. ಇದನ್ನು ನೀವು 2-3 ಜನರು ಇರುವ ಫ್ಯಾಮಿಲಿ ನಿಮ್ಮದಾಗಿದ್ದಾರೆ ಇದು ಉತ್ತಮವಾಗಿದೆ. ಯಾಕೆಂದರೆ ಇದು ಸುಮಾರು 90 ರಿಂದ 110 ಚದರದ ವಿಸ್ತರಣೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ. ಇದರ ಗಟ್ಟಿಮುಟ್ಟಾದ ಬಿಲ್ಡ್ ಬೆಂಬಲಿಸಲು 100% ಕೋಪರ್ ಅನ್ನು ನೀಡಲಾಗಿದ್ದು ಗ್ರಾಹಕರ ಆಕರ್ಷಣೆ ಮತತಸ್ತು ಹೆಚ್ಚಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile