Best Portable Air Conditioners 2025
Best Portable AC: ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೇಸಿಗೆ ಕಾಲದಿಂದಾಗಿ ತಮಗೆ ಈ ಬೇಗೆಯ ಮುಕ್ತಿ ಪಡೆಯಲು ಮಿನಿ ಪೋರ್ಟಬಲ್ ಏರ್ ಕೂಲರ್ ಬೇಕಾಗಿದೆ. ಪ್ರಸ್ತುತ ಅಮೆಜಾನ್ ಕೈಗೆಟಕುವ ಬೆಲೆಗೆ ಮಿನಿ ಪೋರ್ಟಬಲ್ ಏರ್ ಕೂಲರ್ (Mini Portable Air Cooler) ಅತಿ ಕಡಿಮೆ ಬೆಲೆಗೆ ಮಾರಾಟಗೊಳಿಸುತ್ತಿದೆ. ಬುದ್ದಿವಂತರಿಗೆ ಹೇಳುವುದಾದರೆ ಪೂರ್ತಿಯಾಗಿ ಬಿಸಿಲು ಹೆಚ್ಚಾದಾಗ ಸಾಮಾನ್ಯ ಏರ್ ಕೂಲರ್ ಬೆಲೆ ಆಕಾಶಕ್ಕೆ ಏರುವುದು ನಿಮಗೆ ತಿಳಿದಿದೆ ಆದ್ದರಿಂದ ನಿಮಗೆ ಪರ್ಸನಲ್ ಮಿನಿ ಪೋರ್ಟಬಲ್ ಏರ್ ಕೂಲರ್ ಈಗಾಗಲೇ ಕಡಿಮೆ ಬೆಲೆಗೆ ಖರೀದಿಸಬಹುದು.
Also Read: BSNL ಬಳಕೆದಾರರಿಗೆ ಗುಡ್ ನ್ಯೂಸ್! ಒಂದೇ ರೀಚಾರ್ಜ್‌ನಲ್ಲಿ 6 ತಿಂಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ಲಭ್ಯ!
Mini ಪೋರ್ಟಬಲ್ ಮಿನಿ ಏರ್ ಕಂಡಿಷನರ್‌ಗಳ ಮೇಲೆ 60% ರಿಯಾಯಿತಿಯೊಂದಿಗೆ ಬರುವ ಈ ಏರ್ ಕಂಡಿಷನರ್ ಬರೋಬ್ಬರಿ 280ml ನೀರನ್ನು ಶೇಕರಿಸುತ್ತದೆ. ಅಲ್ಲದೆ ಕೇವಲ 210g ತೂಕದ ಈ ಪೋರ್ಟಬಲ್ ಕೂಲರ್ ಅಮೆಜಾನ್ ಮೂಲಕ ರೂ.₹4,999 ಬದಲು ಆಫರ್ ಅಡಿಯಲ್ಲಿ ಕೇವಲ ರೂ.1,990 ಕ್ಕೆ ಲಭ್ಯವಿದೆ. ನೀವು ಇದರಲ್ಲಿ 4000mAh ಬ್ಯಾಟರಿಯ ಎನರ್ಜಿ ಮಾದರಿಯ ಅನೇಕ ಅದ್ಭುತ ವೈಶಿಷ್ಟ್ಯಗಳ ಏರ್ ಕಂಡಿಷನರ್ ಅನ್ನು ಖರೀದಿಸಬಹುದು. ಒಬ್ಬರಿಗಾಗಿ ಈ ಸಣ್ಣ ಕೋಣೆಯನ್ನು ತಂಪಾಗಿಸಲು ಇದು ಉತ್ತಮ ಉತ್ಪನ್ನವಾಗಿದೆ. ನೀವು ಇದನ್ನು ಕಚೇರಿ ಅಥವಾ ಮನೆಗೆ ಬಳಸಬಹುದು.
ಪ್ರಸ್ತುತ ಅಮೆಜಾನ್ ಮೂಲಕ ಲಭ್ಯವಿರುವ ಈ ಮಿನಿ ಪೋರ್ಟಬಲ್ ಏರ್ ಕೂಲರ್ ಇದರಲ್ಲಿ ನಿಮಗೆ 3 ಸ್ಪೀಡ್ ಕಂಟ್ರೋಲ್ ಹೊಂದಿದೆ. ಅಲ್ಲದೆ ಸದಾ ನಿಮ್ಮನ್ನು ತಂಪಾಗಿಡಲು ಹನಿ ಕೋಂಬ್ ಕೂಲಿಂಗ್ ಪ್ಯಾಡ್ ಹೊಂದಿದೆ. ಅಲ್ಲದೆ ಇದರಲ್ಲಿ ನಿಮಗೆ ಪೂರ್ತಿ 1 ವರ್ಷದ ವಾರಾಂಟಿಯೊಂದಿಗೆ ಬರುತ್ತದೆ. ಇದು ಸಮಾನ್ಯವಗಿ 6999 ರೂಗಳಿಗೆ ಬಿಡುಗಡೆಯಾಗಿದ್ದು ಪ್ರಸ್ತುತ ಕೇವಲ ₹4,029 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಲ್ಲದೆ 1000 ರೂಗಳ ಹೆಚ್ಚುವರಿಯ ಬ್ಯಾಂಕ್ ಆಫರ್ ಸಹ ನೀಡುತ್ತಿದೆ.
Mini ಪೋರ್ಟಬಲ್ ಮಿನಿ ಏರ್ ಕಂಡಿಷನರ್‌ಗಳ ಮೇಲೆ 25% ರಿಯಾಯಿತಿ. 400g ತೂಕದ ಈ ಪೋರ್ಟಬಲ್ ಕೂಲರ್ ಅಮೆಜಾನ್ ಮೂಲಕ ರೂ.₹4,999 ಬದಲು ಆಫರ್ ಅಡಿಯಲ್ಲಿ ಕೇವಲ ರೂ.998 ಕ್ಕೆ ಲಭ್ಯವಿದೆ. ನೀವು ಈ ಅದ್ಭುತ ವೈಶಿಷ್ಟ್ಯಗಳ ಏರ್ ಕಂಡಿಷನರ್ ಅನ್ನು ಖರೀದಿಸಬಹುದು. ಒಬ್ಬರಿಗಾಗಿ ಈ ಸಣ್ಣ ಕೋಣೆಯನ್ನು ತಂಪಾಗಿಸಲು ಇದು ಉತ್ತಮ ಉತ್ಪನ್ನವಾಗಿದೆ. ನೀವು ಇದನ್ನು ಕಚೇರಿ ಅಥವಾ ಮನೆಗೆ ಬಳಸಬಹುದು. ಇದನ್ನು ಮೇಜಿನ ಮೇಲೆಯೇ ಇಟ್ಟುಕೊಳ್ಳುವ ಮೂಲಕ ಬಳಸಬಹುದು.