Best Affordable Air Conditioners
Affordable Air Conditioner: ಭಾರತದಾದ್ಯಂತ ಬೇಸಿಗೆ ಆರಂಭವಾಗುತ್ತಿರುವುದರಿಂದ ಬಿಸಿಲು ಎಷ್ಟು ಸುಡಲಿದೆ ಎನ್ನುವುದರ ಬಗ್ಗೆ ನಿಮಗೆ ವಿವರವಾಗಿ ಹೇಳುವ ಅಗತ್ಯವಿಲ್ಲ. ಯಾಕೆಂದರೆ ರಾಜ್ಯದ ಕೆಲವು ಸ್ಥಳಗಳು ಜೂನ್ ತಿಂಗಳ ನಂತರ ಸುಮಾರು 50°C ಅನ್ನು ತಲುಪಿ ಸಿಕ್ಕಾಪಟ್ಟೆ ಕಷ್ಟದ ಸನ್ನಿವೇಶಗಳನ್ನು ಸೃಷ್ಟಿಸುವ ಮೊದಲು ನಿಮ್ಮ ನಿಮಗಾಗಿ ಅಥವಾ ಫ್ಯಾಮಿಲಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಬೆಲೆಗೆ ಬರುವ ಹೊಸ ಏರ್ ಕಂಡಿಷನರ್ ಅನ್ನು ಭರವಸೆಯ ಬ್ರಾಂಡ್ಗಳಾಗಿರುವ Godrej, Blue Star, Cruise ಮತ್ತು Daikin ಮೂಲಕ ಖರೀದಿಸಿಕೊಳ್ಳಬಹುದು.
ಯಾಕೆಂದರೆ ಮನೆಯಲ್ಲಿ ಸಣ್ಣ ಮಕ್ಕಳು ವಯಸ್ಸಾದವರು ಮತ್ತು ಹಾಗಾಗೇ ಬಂದು ಹೋಗುವ ಸಂಬಂಧಿಕರು ಈ ಬಿಸಿಲು ಶಖೆ ಹೆಚ್ಚುವಾಗ ಅದರ ತಾಪಮಾನವನ್ನು ಕಡಿಮೆಗಿಳಿಸಲು ಏರ್ ಕಂಡಿಷನರ್‌ಗಿಂತ (Affordable Air Conditioner) ಉತ್ತಮ ಬೇರೊಂದಿಲ್ಲ. ಇದು ಜನಸಾಮಾನ್ಯರಿಗೆ ಆರಂಭದಲ್ಲಿ ಕೊಂಚ ಹೆಚ್ಚಿನ ಬೆಲೆಯಲ್ಲಿ ಕಂಡರೂ ಸಹ ಪೂರ್ತಿ ಬೇಸಿಗೆಯನ್ನು ಆರಾಮವಾಗಿ ಕಳೆಯಲು ಹೆಚ್ಚು ಅನುಕೂಲವಾಗಲಿದೆ ಅನ್ನುವುದನ್ನು ಗಮನಿಸಬೇಕಿದೆ.
Related Article: Portable AC: ಬಿಸಿಲ ಬೇಗೆಯ ಮುಕ್ತಿಗಾಗಿ ನಿಮಗೊಂದು ಮಿನಿ ಪೋರ್ಟಬಲ್ ಏರ್ ಕೂಲರ್ ಬೇಕಿದ್ದರೆ ಈ ಪಟ್ಟಿ ನಿಮಗಾಗಿದೆ!
ಮೊದಲಿಗೆ ಜನಪ್ರಿಯ ಮತ್ತು ಭರವಸೆಯ ಬ್ರಾಂಡ್ Godrej ಕಂಪನಿಯ ಈ Godrej 1 Ton 3 Star, Turbo Mode Window AC ಅತಿ ಕಡಿಮೆ ಬೆಲೆಗೆ ಅಮೆಜಾನ್ ಮೂಲಕ ಭಾರಿ ಆಫರ್ ಬೆಲೆಯಲ್ಲಿ ₹26,500 ರೂಗಳಿಗೆ ಮಾರಾಟವಾಗುತ್ತಿದೆ. ಇದನ್ನು ನೀವು ಅಥವಾ ನಿಮಗೆ ತಿಳಿದವರೊಂದಿಗೆ ಹಂಚಿಕೊಳ್ಳಬಹುದು. ಇದರಲ್ಲಿನ ಕೆಲವೊಂದು ವಿಶೇಷ ಫೀಚರ್ ನೋಡುವುದಾದರೆ ಇದನ್ನು ಸುಮಾರು 2-3 ಜನರಿರುವ ಅಥವಾ 100-120sq ಕೋಣೆಗೆ ಉತ್ತಮವಾಗಲಿದೆ. Jammu and Kashmir ಮತ್ತು HSBC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ 1500 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು.
ಈ ಪಟ್ಟಿಯ ಎರಡನೇಯದಾಗಿ ಮತ್ತೊಂದು ಬ್ರಾಂಡೆಡ್ Cruise ಕಂಪನಿಯ ಈ Cruise 1 Ton 3 Star Inverter Split AC ಅತಿ ಕಡಿಮೆ ಬೆಲೆಗೆ ಅಮೆಜಾನ್ ಮೂಲಕ ಭಾರಿ ಆಫರ್ ಬೆಲೆಯಲ್ಲಿ ₹26,990 ರೂಗಳಿಗೆ ಪಟ್ಟಿಯಾಗಿ ಮಾರಾಟವಾಗುತ್ತಿದೆ. ಇದನ್ನು ನೀವು ಕೆಲವೊಂದು ವಿಶೇಷ ಫೀಚರ್ ನೋಡುವುದಾದರೆ ಇದನ್ನು ಸಹ ಸುಮಾರು 2-4 ಜನರಿರುವ ಅಥವಾ 110-150sq ಕೋಣೆಗೆ ಉತ್ತಮವಾಗಲಿದೆ. ಹೆಚ್ಚುವರಿಯಾಗಿ 500 ರೂಗಳ ಉಚಿತ ಕೂಪನ್ ಸಹ ನೀಡುವುದರೊಂದಿಗೆ Jammu and Kashmir ಮತ್ತು HSBC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ 1500 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು.