digit zero1 awards

ಇಂದು ಅಮೆಝೋನ್ ಇಂಡಿಯಾದಲ್ಲಿ ಹೊಚ್ಚ ಹೊಸ ಬ್ರಾಂಡೆಡ್ಗಳ ಇಯರ್ಫೋನ್ಗಳ ಮೇಲೆ ನಡೆಯುತ್ತಿದೆ ಸೂಪರ್ ಸೇಲ್ ಡೀಲ್ಗಳು

ಇಂದು ಅಮೆಝೋನ್ ಇಂಡಿಯಾದಲ್ಲಿ ಹೊಚ್ಚ ಹೊಸ ಬ್ರಾಂಡೆಡ್ಗಳ ಇಯರ್ಫೋನ್ಗಳ ಮೇಲೆ ನಡೆಯುತ್ತಿದೆ ಸೂಪರ್ ಸೇಲ್ ಡೀಲ್ಗಳು
HIGHLIGHTS

ಇಲ್ಲಿ JBL, boAt,Skullcandy ಮತ್ತು Mi ಬ್ರಾಂಡ್ಗಳ ಇಯರ್ಫೋನ್ಗಳ ಮೇಲೆ ನಡೆಯುತ್ತಿದೆ ಅದ್ದೂರಿಯ ಸೇಲ್

ಇಂದಿನ ದಿನಗಳಲ್ಲಿ ಭಾರತದಲ್ಲಿ ಪ್ರತಿ ತಿನಗಳು ಹಲವಾರು ಫೋನ್ ಮಾರಾಟಗಾರ ಕಂಪನಿಗಳು ಮತ್ತು ಆಡಿಯೋ ಡಿವೈಸ್ ಉತ್ಪಾದಕರು ಹೊಸ ಹೊಸ ಆವಿಷ್ಕಾರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಆದರೆ ಅವುಗಳಿಗೆ ಬೇಕಾಗಿರುವ ಮತ್ತು ಸರಿಯಾದ ಇಯರ್ಫೋನ್ಗಳ ಅಥವಾ ಹೆಡ್ಫೋನ್ಗಳು ಲಭ್ಯವಾಗುವುದಿಲ್ಲ. ಇದನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಭಾರತದ ಜನಪ್ರಿಯ ಆನ್ಲೈನ್ ಮಾರಾಟಗಾರನಾದ ಅಮೆಝೋನ್ ಇಂದು ಹೊಚ್ಚ ಹೊಸ ಬ್ರಾಂಡೆಡ್ಗಳ ಇಯರ್ಫೋನ್ಗಳ ಮೇಲೆ ನಡೆಯುತ್ತಿದೆ ಸೂಪರ್ ಸೇಲ್ ಡೀಲ್ಗಳನ್ನು ನೀಡುತ್ತಿದೆ. ನೀವೊಂದು ಹೊಸ ಇಯರ್ಫೋನ್ಗಳ ಹುಡುಕಾಟದಲ್ಲಿದ್ದರೇ ಈ ಲಿಸ್ಟ್ ನಿಮಗಾಗಿ ಮಾಡಲಾಗಿದೆ. 

Boat Nirvanaa UNO in-Ear Earphones with Mic ಇದು ಬ್ರಾಂಡೆಡ್ ಮತ್ತು ಜನಪ್ರಿಯ ಕಂಪನಿಯಾದ Boat ಆಗಿದ್ದು ಇಂದು ಅಮೆಝೋನ್ ಸೇಲ್ಗಾಗಿ ಬಿಟ್ಟಿದೆ. ಇದು ಎಲ್ಲಾ ಆಂಡ್ರಾಯ್ಡ್ ಮತ್ತು iOS ಡಿವೈಸ್, ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್ & ಆಡಿಯೋ ಪ್ಲೇಯರ್ಗಳಲ್ಲಿ ಬಳಸಬವುದು. ಇದರ ವಾಸ್ತವಿಕ ಬೆಲೆ 1,990 ರೂಗಳಾಗಿದ್ದು ನಿಮಗೆ ಅಮೆಝೋನ್ ಪೂರ್ತಿ 1,191 ರೂಪಾಯಿಗಳ ಉಳಿತಾಯದ ಮೇರೆಗೆ ಕೇವಲ 799 ರೂಗಳಲ್ಲಿ ನೀಡುತ್ತಿದೆ.

https://images-na.ssl-images-amazon.com/images/I/61Dz-7YbbIL._SL1500_.jpg

JBL C100SI in-Ear Headphones with Mic (Black) ಇದು ಬ್ರಾಂಡೆಡ್ ಮತ್ತು ಜನಪ್ರಿಯ ಕಂಪನಿಯಾದ JBL ಆಗಿದ್ದು ಇಂದು ಅಮೆಝೋನ್ ಸೇಲ್ಗಾಗಿ ಬಿಟ್ಟಿದೆ. ಇದು ಎಲ್ಲಾ ಆಂಡ್ರಾಯ್ಡ್ ಮತ್ತು iOS ಡಿವೈಸ್, ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್ & ಆಡಿಯೋ ಪ್ಲೇಯರ್ಗಳಲ್ಲಿ ಬಳಸಬವುದು. ಇದರ ವಾಸ್ತವಿಕ ಬೆಲೆ 1,299 ರೂಗಳಾಗಿದ್ದು ನಿಮಗೆ ಅಮೆಝೋನ್ ಪೂರ್ತಿ 500 ರೂಪಾಯಿಗಳ ಉಳಿತಾಯದ ಮೇರೆಗೆ ಕೇವಲ 799 ರೂಗಳಲ್ಲಿ ನೀಡುತ್ತಿದೆ.

https://imhttps://images-na.ssl-images-amazon.com/images/I/51WthL0zKYL._SL1200_.jpgages-na.ssl-images-amazon.com/images/I/416foLmoqQL.jpg

Boat BassHeads 225 in-Ear Super Extra Bass Headphones (Black) ಇದು ಬ್ರಾಂಡೆಡ್ ಮತ್ತು ಜನಪ್ರಿಯ ಕಂಪನಿಯಾದ Boat ಆಗಿದ್ದು ಇಂದು ಅಮೆಝೋನ್ ಸೇಲ್ಗಾಗಿ ಬಿಟ್ಟಿದೆ. ಇದು ಎಲ್ಲಾ ಆಂಡ್ರಾಯ್ಡ್ ಮತ್ತು iOS ಡಿವೈಸ್, ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್ & ಆಡಿಯೋ ಪ್ಲೇಯರ್ಗಳಲ್ಲಿ ಬಳಸಬವುದು. ಇದರ ವಾಸ್ತವಿಕ ಬೆಲೆ 999 ರೂಗಳಾಗಿದ್ದು ನಿಮಗೆ ಅಮೆಝೋನ್ ಪೂರ್ತಿ 400 ರೂಪಾಯಿಗಳ ಉಳಿತಾಯದ ಮೇರೆಗೆ ಕೇವಲ 599 ರೂಗಳಲ್ಲಿ ನೀಡುತ್ತಿದೆ.

https://images-na.ssl-images-amazon.com/images/I/71%2BvYj8%2BRlL._SL1500_.jpg

Mi Earphones Basic with Mic (Red) ಇದು ಬ್ರಾಂಡೆಡ್ ಮತ್ತು ಜನಪ್ರಿಯ ಕಂಪನಿಯಾದ Mi ಆಗಿದ್ದು ಇಂದು ಅಮೆಝೋನ್ ಸೇಲ್ಗಾಗಿ ಬಿಟ್ಟಿದೆ. ಇದು ಎಲ್ಲಾ ಆಂಡ್ರಾಯ್ಡ್ ಮತ್ತು iOS ಡಿವೈಸ್, ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್ & ಆಡಿಯೋ ಪ್ಲೇಯರ್ಗಳಲ್ಲಿ ಬಳಸಬವುದು. ಇದರ ವಾಸ್ತವಿಕ ಬೆಲೆ 599 ರೂಗಳಾಗಿದ್ದು ನಿಮಗೆ ಅಮೆಝೋನ್ ಪೂರ್ತಿ 200 ರೂಪಾಯಿಗಳ ಉಳಿತಾಯದ ಮೇರೆಗೆ ಕೇವಲ 399 ರೂಗಳಲ್ಲಿ ನೀಡುತ್ತಿದೆ.

https://images-na.ssl-images-amazon.com/images/I/71a9QT1haPL._SL1500_.jpg

JBL T110 In-Ear Headphones with Mic (Black) ಇದು ಬ್ರಾಂಡೆಡ್ ಮತ್ತು ಜನಪ್ರಿಯ ಕಂಪನಿಯಾದ JBL ಆಗಿದ್ದು ಇಂದು ಅಮೆಝೋನ್ ಸೇಲ್ಗಾಗಿ ಬಿಟ್ಟಿದೆ. ಇದು ಎಲ್ಲಾ ಆಂಡ್ರಾಯ್ಡ್ ಮತ್ತು iOS ಡಿವೈಸ್, ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್ & ಆಡಿಯೋ ಪ್ಲೇಯರ್ಗಳಲ್ಲಿ ಬಳಸಬವುದು. ಇದರ ವಾಸ್ತವಿಕ ಬೆಲೆ 1,290 ರೂಗಳಾಗಿದ್ದು ನಿಮಗೆ ಅಮೆಝೋನ್ ಪೂರ್ತಿ 438 ರೂಪಾಯಿಗಳ ಉಳಿತಾಯದ ಮೇರೆಗೆ ಕೇವಲ 852 ರೂಗಳಲ್ಲಿ ನೀಡುತ್ತಿದೆ.

https://images-na.ssl-images-amazon.com/images/I/416foLmoqQL.jpg

Skullcandy In Ear Supreme Sound Bass Earphone Headset ಇದು ಬ್ರಾಂಡೆಡ್ ಮತ್ತು ಜನಪ್ರಿಯ ಕಂಪನಿಯಾದ Boat ಆಗಿದ್ದು ಇಂದು ಅಮೆಝೋನ್ ಸೇಲ್ಗಾಗಿ ಬಿಟ್ಟಿದೆ. ಇದು ಎಲ್ಲಾ ಆಂಡ್ರಾಯ್ಡ್ ಮತ್ತು iOS ಡಿವೈಸ್, ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್ & ಆಡಿಯೋ ಪ್ಲೇಯರ್ಗಳಲ್ಲಿ ಬಳಸಬವುದು. ಇದರ ವಾಸ್ತವಿಕ ಬೆಲೆ 899 ರೂಗಳಾಗಿದ್ದು ನಿಮಗೆ ಅಮೆಝೋನ್ ಪೂರ್ತಿ 466 ರೂಪಾಯಿಗಳ ಉಳಿತಾಯದ ಮೇರೆಗೆ ಕೇವಲ 433 ರೂಗಳಲ್ಲಿ ನೀಡುತ್ತಿದೆ.

https://images-na.ssl-images-amazon.com/images/I/51OK3uLWJFL._SL1000_.jpg

Boat Nirvaana Bliss Ceramic in-Ear Earphone with Mic (GLAZY Black) ಇದು ಬ್ರಾಂಡೆಡ್ ಮತ್ತು ಜನಪ್ರಿಯ ಕಂಪನಿಯಾದ Boat ಆಗಿದ್ದು ಇಂದು ಅಮೆಝೋನ್ ಸೇಲ್ಗಾಗಿ ಬಿಟ್ಟಿದೆ. ಇದು ಎಲ್ಲಾ ಆಂಡ್ರಾಯ್ಡ್ ಮತ್ತು iOS ಡಿವೈಸ್, ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್ & ಆಡಿಯೋ ಪ್ಲೇಯರ್ಗಳಲ್ಲಿ ಬಳಸಬವುದು. ಇದರ ವಾಸ್ತವಿಕ ಬೆಲೆ 1,990 ರೂಗಳಾಗಿದ್ದು ನಿಮಗೆ ಅಮೆಝೋನ್ ಪೂರ್ತಿ 991 ರೂಪಾಯಿಗಳ ಉಳಿತಾಯದ ಮೇರೆಗೆ ಕೇವಲ 999 ರೂಗಳಲ್ಲಿ ನೀಡುತ್ತಿದೆ.

https://images-na.ssl-images-amazon.com/images/I/71pyISddfTL._SL1500_.jpg

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo