ಇದೀಗ ಬರಲಿದೆ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಇದೇ 14ನೇ ಅಕ್ಟೋಬರ್ ರಿಂದ ಆರಂಭ.

ಇದೀಗ ಬರಲಿದೆ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಇದೇ 14ನೇ ಅಕ್ಟೋಬರ್ ರಿಂದ ಆರಂಭ.

ಇದೀಗ ಇದೇ ಅಕ್ಟೋಬರ್ 14 ರಿಂದ 17 ವರೆಗೆ ನಡೆಯಲಿದೆ ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಸೇಲ್. ಇದರಲ್ಲಿದೆ ಬೆಸ್ಟ್ ಸ್ಮಾರ್ಟ್ಫೋನ್ ಮತ್ತು ಬೆಸ್ಟ್ ಟಿವಿಯನ್ನು ಅತಿ ಕಡಿಮೆ ಬೆಲೆಯ  ಕೊಡುಗೆಯಾಗಿ ಮತ್ತು ಸಾಕಷ್ಟು ಕ್ಯಾಶ್ ಬ್ಯಾಕಾನ್ನು ಸಹ ನೀಡಲಿದೆ. ಇದು ಮುಖ್ಯವಾಗಿ ಎಲೆಕ್ಟ್ರಾನಿಕ್ ಸಾಧನಗಳಾದ ಸ್ಮಾರ್ಟ್ಫೋನಗಳು, ಲ್ಯಾಪ್ಟಾಪ್ಗಳು, ಪವರ್ ಬ್ಯಾಂಕ್ಗಳು, ಟ್ಯಾಬ್ಲೇಟ್ಸ್ಗಳ ಮೇಲಿನ ಬೆಲೆಯನ್ನು  ಕಡಿತಗೊಳಿಸಿ ಹೆಚ್ಚು ಮಾರಾಟವಾಗುವ ಡಿಸ್ಕೌಂಟನ್ನು ನೀಡಲಿದೆ. 

ಸ್ಮಾರ್ಟ್ಫೋನ್ ಡೀಲ್ಸ್: 
ಫ್ಲಿಪ್ಕಾರ್ಟ್ ಮುಖ್ಯವಾಗಿ ಸ್ಮಾರ್ಟ್ಫೋನ್ಗಳೊಂದಿಗೆ ಪ್ರಾರಂಭಿಸಿ ಫ್ಲಿಪ್ಕಾರ್ಟ್ ತಮ್ಮ "ಹೆಚ್ಚು ಜನಪ್ರಿಯ ಫೋನ್ಸ್" ಅನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿದೆ. ಬಿಗ್ ದೀಪಾವಳಿ ಮಾರಾಟದ ಸಮಯದಲ್ಲಿ ಈ ವರ್ಗಗಳ ಅಡಿಯಲ್ಲಿ ಪಟ್ಟಿ ಮಾಡಲಾದ ಸ್ಮಾರ್ಟ್ಫೋನ್ಗಳು ರಿಯಾಯಿತಿ ದರದಲ್ಲಿ ನೀಡಲಾಗುವುದು. ಆ ಮೂರು ಪಂಗಡಗಳು ಈ ಕೆಳಗಿದೆ.

ಇದರಲ್ಲಿನ ಮೊದಲ ವರ್ಗ ಮೂರು ಅತ್ಯುತ್ತಮ ಮಾರಾಟಗಾರರ ಪಟ್ಟಿಯನ್ನು ರಚಿಸಿದೆ.

  • Xiaomi Redmi Note 4. 
  • Lenovo K8 Plus.  
  • Redmi 4A ಗಳನ್ನು ಪಟ್ಟಿ ಮಾಡಿದೆ. 

ಇದರಲ್ಲಿನ ಎರಡನೆಯ ವರ್ಗ ಅತ್ಯುತ್ತಮ ಮೂರು ಅಗ್ರ ಬಜೆಟ್ ಫೋನ್ಗಳ ಪಟ್ಟಿಯನ್ನು ರಚಿಸಿದೆ.

  • Moto C Plus. 
  • Moto E4 Plus. 
  • Samsung Galaxy J7-6. ಗಳನ್ನು ಪಟ್ಟಿ ಮಾಡಿದೆ.

ಇದರಲ್ಲಿನ ಮೂರನೇ ವರ್ಗ ಅತ್ಯುತ್ತಮ ಮೂರು ಅಗ್ರ ಪ್ರೀಮಿಯಂ ಫೋನ್ಗಳ ಪಟ್ಟಿಯನ್ನು ರಚಿಸಿದೆ.

  • iPhone 6. 
  • Samsung Galaxy S7. 
  • iPhone 7. ಗಳನ್ನು ಪಟ್ಟಿ ಮಾಡಿದೆ. ಇವೆಲ್ಲಾ ಗ್ರಾಹಕರ ಆಸಕ್ತಿಯ ಆಧಾರದ ಮೇಲೆ ಸ್ಮಾರ್ಟ್ಫೋನ್ಗಳನ್ನು ಪಟ್ಟಿ ಮಾಡಲಾದ ವಿಭಾಗಗಳೆಂದು ಫ್ಲಿಪ್ಕಾರ್ಟ್ ಹೇಳಿದೆ.

ಅಲ್ಲದೆ ಇನ್ನೊಂದು ವಿಶೇಷವೆಂದರೆ ಫ್ಲಿಪ್ಕಾರ್ಟ್ ಅಕ್ಟೋಬರ್ 14 ರಿಂದ ಅಕ್ಟೋಬರ್ 17 ರವರೆಗೆ 12 ಮಧ್ಯಾಹ್ನ ರ ವರೆಗೆ ನಡೆಯಲಿರುವ ಬಿಗ್ ದೀಪಾವಳಿ ಮಾರಾಟದ ಸಮಯದಲ್ಲಿ ತನ್ನ ಫ್ಲ್ಯಾಷ್ ಮಾರಾಟವನ್ನು ಸಹ ನಡೆಸಲಿದೆ. ಪ್ಯಾನಾಸೊನಿಕ್ ಎಲುಗಾ ರೇ X ನಿಂದ ಪ್ರಾರಂಭವಾಗಲಿದೆ. ಇದರ ಆರಂಭಿಕ ಪಟ್ಟಿಯನ್ನು 8,999 ರೂಪಾಯಿಗೆ 6,999/- ದರದಲ್ಲಿ ನೀಡಲಾಗುತ್ತದೆ. ಆನ್ಲೈನ್ ಚಿಲ್ಲರೆ ಮಾರಾಟವು ಪ್ರಾರಂಭವಾದಾಗ 12 ಅಕ್ಟೋಬರ್ 14 ರಂದು ಇತ್ತೀಚೆಗೆ ಬಿಡುಗಡೆಯಾದ ಹಾನರ್ 9i ಯ ಮೊದಲ ಮಾರಾಟವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರ ಮಾರಾಟದ ಬೆಲೆಯು ಸುಮಾರು 17,999/- ರೂ ಎನ್ನಲಾಗಿದೆ.

ಈ ಭರ್ಜರಿ ರಿಯಾಯಿತಿಯಾ ದರದಲ್ಲಿ ನಿಮ್ಮ ಹಳೆಯ ಸ್ಮಾರ್ಟ್ಫೋನ್ ವಿನಿಮಯ ಮಾಡುವ ಆಯ್ಕೆಯನ್ನು ಸಹ ಫ್ಲಿಪ್ಕಾರ್ಟ್ ಹೊಂದಿದೆ. ಅಂದರೆ ಫ್ಲಿಪ್ಕಾರ್ಟ್ Xiaomi Redmi Note 3 (ರೂ 3,050), ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 7 (ರೂ 4,300), ಲೆನೊವೊ ವೈಬ್ ಕೆ 5 ನೋಟ್ (ರೂ. 4,000), ಆಪಲ್ ಐಫೋನ್ 6 (ರೂ 7,250) ಮತ್ತು ಇನ್ನೂ ಇತರೆ ಫೋನಗಳಿವೆ . ಕೆಲ ಆಯ್ದ ಸ್ಮಾರ್ಟ್ಫೋನ್ಗಳಲ್ಲಿ 99 ಬೆಲೆಯಲ್ಲಿ ಆನ್ಲೈನ್ ಚಿಲ್ಲರೆ ಖರೀದಿಯು ಒಂದು ಬೈ ಬ್ಯಾಕ್ ಎಂಬ ಗ್ಯಾರಂಟಿಯನ್ನು ಸಹ ನೀಡುತ್ತಿದೆ.

 

ಇಮೇಜ್ ಸೋರ್ಸ್

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo