ಫ್ಲಿಪ್ಕಾರ್ಟ್ ಈ ಎಲ್ಲಾ ಅತ್ಯುತ್ತಮವಾದ ರೆಫ್ರಿಜಿರೇಟರ್ ಮೇಲೆ ಭಾರಿ ರಿಯಾಯಿತಿ ನೀಡುತ್ತಿದೆ

Updated on 07-Jul-2020
HIGHLIGHTS

ಫ್ಲಿಪ್ಕಾರ್ಟ್ನಲ್ಲಿ ನೀವು ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಈ ರೆಫ್ರಿಜರೇಟರ್ಗಳನ್ನು ಹೆಚ್ಚಿನ ಲಾಭದಲ್ಲಿ ಖರೀದಿಸಬಹುದು.

ಇವುಗಳ ಮೂಲ ಕ್ರಿಯಾತ್ಮಕತೆಯನ್ನು ಹೊಂದಿರುವ ಅನೇಕ ರೆಫ್ರಿಜರೇಟರ್‌ಗಳು ಸುಮಾರು 10,000 ರಿಂದ 20,000 ರೂಗಳೊಳಗೆ ಲಭ್ಯವಿವೆ.

ಕಳೆದ ಕೆಲವು ವರ್ಷಗಳಲ್ಲಿ ರೆಫ್ರಿಜರೇಟರ್‌ಗಳ ಬೆಲೆಗಳು ಏರಿಕೆಯಾಗಿದ್ದರೂ Onida, Haier, LG, Samsung, Whirlpool ಅಂತಹ ಬ್ರಾಂಡೆಡ್ ಮತ್ತು ಇತರ ಹಲವು ಉನ್ನತ ಬ್ರಾಂಡ್‌ಗಳು ಕಡಿಮೆ ಬೆಲೆಯ ರೂಪಾಂತರಗಳನ್ನು ನೀಡುತ್ತಲೇ ಇವೆ. ಇವುಗಳ ಮೂಲ ಕ್ರಿಯಾತ್ಮಕತೆಯನ್ನು ಹೊಂದಿರುವ ಅನೇಕ ರೆಫ್ರಿಜರೇಟರ್‌ಗಳು ಸುಮಾರು 10,000 ರಿಂದ 20,000 ರೂಗಳೊಳಗೆ ಲಭ್ಯವಿವೆ. ಪ್ರಸ್ತುತ ಫ್ಲಿಪ್ಕಾರ್ಟ್ ಇಂದು ಭಾರಿ ಕಡಿಮೆ ಬೆಲೆಯ ರೆಫ್ರಿಜರೇಟರ್‌ಗಳನ್ನು ಹೊಂದಿದ್ದು ಅವುಗಳ ಸಂಪೂರ್ಣ ವಿಶೇಷಣಗಳು, ವೈಶಿಷ್ಟ್ಯಗಳು, ಫೀಚರ್ಗಳು ಮತ್ತು ಕಡಿಮೆ ಆನ್‌ಲೈನ್ ಬೆಲೆಗಳನ್ನು ಹೊಂದಿದೆ. ಬ್ಯಾಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೇಲೆ ವಿಶೇಷವಾದ ಡಿಸ್ಕೌಂಟ್ ಲಭ್ಯವಿದೆ. ಈ ಪಟ್ಟಿಯನ್ನು ಕೊನೆಯದಾಗಿ ಇಂದು 7ನೇ ಜುಲೈ 2020 ರಂದು ನವೀಕರಿಸಲಾಗಿದೆ.

Samsung 192 L Direct Cool Single Door 4 Star Refrigerator

ಡೀಲ್ ಬೆಲೆ: ₹15,990

ಸ್ಯಾಮ್‌ಸಂಗ್ ಈ ಸಿಂಗಲ್ ಡೋರ್ ರೆಫ್ರಿಜಿರೇಟರ್ ಡೈರೆಕ್ಟ್ ಕೂಲ್ ಜೊತೆಗೆ 4 ಸ್ಟಾರ್ ಹೊಂದಿದೆ. ಅಲ್ಲದೆ ಇದು ಸುಮಾರು 45% ವಿದ್ಯುತ್ ಉಳಿತಾಯವನ್ನು ಸಹ ಮಾಡುತ್ತದೆ. ಫ್ಲಿಪ್ಕಾರ್ಟ್ ಈ Samsung 192 L Direct Cool Single Door 4 Star ರೆಫ್ರಿಜಿರೇಟರ್ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಇದನ್ನು ಖರೀದಿದಾರರಿಗೆ ಭಾರಿ ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ.

Haier 195 L Direct Cool Single Door 4 Star Refrigerator

ಡೀಲ್ ಬೆಲೆ: ₹12,790

ಹೈರ್ ಈ ಸಿಂಗಲ್ ಡೋರ್ ರೆಫ್ರಿಜಿರೇಟರ್ ಡೈರೆಕ್ಟ್ ಕೂಲ್ ಜೊತೆಗೆ 4 ಸ್ಟಾರ್ ಹೊಂದಿದೆ. ಅಲ್ಲದೆ ಇದು ಸುಮಾರು 45% ವಿದ್ಯುತ್ ಉಳಿತಾಯವನ್ನು ಸಹ ಮಾಡುತ್ತದೆ. ಫ್ಲಿಪ್ಕಾರ್ಟ್ ಈ Haier 195 L Direct Cool Single Door 4 Star ರೆಫ್ರಿಜಿರೇಟರ್ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಇದನ್ನು ಖರೀದಿದಾರರಿಗೆ ಭಾರಿ ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ.

MarQ by Flipkart 170 L Direct Cool Single Door 2 Star Refrigerator

ಡೀಲ್ ಬೆಲೆ: ₹8,999

ಮಾರ್ಕ್ ಈ ಸಿಂಗಲ್ ಡೋರ್ ರೆಫ್ರಿಜಿರೇಟರ್ ಡೈರೆಕ್ಟ್ ಕೂಲ್ ಜೊತೆಗೆ 2 ಸ್ಟಾರ್ ಹೊಂದಿದೆ. ಅಲ್ಲದೆ ಇದು ಸುಮಾರು 45% ವಿದ್ಯುತ್ ಉಳಿತಾಯವನ್ನು ಸಹ ಮಾಡುತ್ತದೆ. ಫ್ಲಿಪ್ಕಾರ್ಟ್ ಈ MarQ by Flipkart 170 L Direct Cool Single Door 2 Star ರೆಫ್ರಿಜಿರೇಟರ್ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಇದನ್ನು ಖರೀದಿದಾರರಿಗೆ ಭಾರಿ ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ.

Samsung 192 L Direct Cool Single Door 2 Star Refrigerator

ಡೀಲ್ ಬೆಲೆ: ₹11,990

ಸ್ಯಾಮ್‌ಸಂಗ್ ಈ ಸಿಂಗಲ್ ಡೋರ್ ರೆಫ್ರಿಜಿರೇಟರ್ ಡೈರೆಕ್ಟ್ ಕೂಲ್ ಜೊತೆಗೆ 2 ಸ್ಟಾರ್ ಹೊಂದಿದೆ. ಅಲ್ಲದೆ ಇದು ಸುಮಾರು 45% ವಿದ್ಯುತ್ ಉಳಿತಾಯವನ್ನು ಸಹ ಮಾಡುತ್ತದೆ. ಫ್ಲಿಪ್ಕಾರ್ಟ್ ಈ Samsung 192 L Direct Cool Single Door 2 Star ರೆಫ್ರಿಜಿರೇಟರ್ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಇದನ್ನು ಖರೀದಿದಾರರಿಗೆ ಭಾರಿ ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ.

Onida 190 L Direct Cool Single Door 3 Star Refrigerator

ಡೀಲ್ ಬೆಲೆ: ₹10,990

ಒನಿಡಾ ಈ ಸಿಂಗಲ್ ಡೋರ್ ರೆಫ್ರಿಜಿರೇಟರ್ ಡೈರೆಕ್ಟ್ ಕೂಲ್ ಜೊತೆಗೆ 3 ಸ್ಟಾರ್ ಹೊಂದಿದೆ. ಅಲ್ಲದೆ ಇದು ಸುಮಾರು 35% ವಿದ್ಯುತ್ ಉಳಿತಾಯವನ್ನು ಸಹ ಮಾಡುತ್ತದೆ. ಫ್ಲಿಪ್ಕಾರ್ಟ್ ಈ Onida 190 L Direct Cool Single Door 3 Star ರೆಫ್ರಿಜಿರೇಟರ್ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಇದನ್ನು ಖರೀದಿದಾರರಿಗೆ ಭಾರಿ ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ.

Godrej 190 L Direct Cool Single Door 3 Star Refrigerator

ಡೀಲ್ ಬೆಲೆ: ₹12,790

ಗೋದ್ರೇಜ್ ಈ ಸಿಂಗಲ್ ಡೋರ್ ರೆಫ್ರಿಜಿರೇಟರ್ ಡೈರೆಕ್ಟ್ ಕೂಲ್ ಜೊತೆಗೆ 3 ಸ್ಟಾರ್ ಹೊಂದಿದೆ. ಅಲ್ಲದೆ ಇದು ಸುಮಾರು 35% ವಿದ್ಯುತ್ ಉಳಿತಾಯವನ್ನು ಸಹ ಮಾಡುತ್ತದೆ. ಫ್ಲಿಪ್ಕಾರ್ಟ್ ಈ Godrej 190 L Direct Cool Single Door 3 Star ರೆಫ್ರಿಜಿರೇಟರ್ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಇದನ್ನು ಖರೀದಿದಾರರಿಗೆ ಭಾರಿ ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ.

Whirlpool 190 L Direct Cool Single Door 2 Star Refrigerator

ಡೀಲ್ ಬೆಲೆ: ₹11,990

ವಿರ್ಲ್ಪೂಲ್ ಈ ಸಿಂಗಲ್ ಡೋರ್ ರೆಫ್ರಿಜಿರೇಟರ್ ಡೈರೆಕ್ಟ್ ಕೂಲ್ ಜೊತೆಗೆ 2 ಸ್ಟಾರ್ ಹೊಂದಿದೆ. ಅಲ್ಲದೆ ಇದು ಸುಮಾರು 20% ವಿದ್ಯುತ್ ಉಳಿತಾಯವನ್ನು ಸಹ ಮಾಡುತ್ತದೆ. ಫ್ಲಿಪ್ಕಾರ್ಟ್ ಈ Whirlpool 190 L Direct Cool Single Door 2 Star ರೆಫ್ರಿಜಿರೇಟರ್ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಇದನ್ನು ಖರೀದಿದಾರರಿಗೆ ಭಾರಿ ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :