Christmas Day Gifts: ನಿಮ್ಮ ಪ್ರೀತಿಪಾತ್ರರಿಗೆ ₹5000 ರೂಗಳೊಳಗೆ ಈ ಬೆಸ್ಟ್ ಕ್ರಿಸ್ಮಸ್ ಗಿಫ್ಟ್‌ಗಳನ್ನು ನೀಡಬಹುದು | TECH News

Christmas Day Gifts: ನಿಮ್ಮ ಪ್ರೀತಿಪಾತ್ರರಿಗೆ ₹5000 ರೂಗಳೊಳಗೆ ಈ ಬೆಸ್ಟ್ ಕ್ರಿಸ್ಮಸ್ ಗಿಫ್ಟ್‌ಗಳನ್ನು ನೀಡಬಹುದು | TECH News
HIGHLIGHTS

ಸ್ಮಸ್ ಹಬ್ಬದಂದು ನಿಮ್ಮ ಪ್ರೀತಿಪಾತ್ರರಿಗೆ ಬೆಸ್ಟ್ ಉಡುಗೊರೆಯನ್ನು (Christmas Day Gifts 2023) ಖರೀದಿಸಲು ಇದೀಗ ಉತ್ತಮ ಸಮಯ

ನಿಮ್ಮ ತಂದೆ, ತಾಯಿ ಸಹೋದರ ಸಹೋದರಿಯರಿಗಾಗಿ ಅಥವಾ ನಿಮ್ಮ ನೆಚ್ಚಿನ ವ್ಯಕ್ತಿಗಳಿಗೆ ಈ ಪಟ್ಟಿಯಲ್ಲಿನ ವಸ್ತುಗಳನ್ನು ನೀಡಬಹುದು

ಪ್ರಪಂಚದಾದ್ಯಂತ ಕೆಲವೇ ದಿನಗಳಲ್ಲಿ ಕ್ರಿಸ್ಮಸ್ (Christmas) ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಿದ್ದರಾಗಿದ್ದಾರೆ. ಕ್ರಿಸ್‌ಮಸ್‌ಗೆ ಒಂದು ವಾರಕ್ಕಿಂತ ಕಡಿಮೆ ಸಮಯವಿದ್ದು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯನ್ನು (Christmas Day Gifts 2023) ಖರೀದಿಸಲು ಇದೀಗ ಉತ್ತಮ ಸಮಯವಾಗಿದೆ. ಟೆಕ್ನಾಲಜಿಯ ಈ 5 ಬೆಸ್ಟ್ ಗಿಫ್ಟ್‌ಗಳನ್ನು ನೀವು ಒಮ್ಮೆ ಯೋಚಿಸಬಹುದು.

Christmas Day Gifts 2023

ಈ ಪಟ್ಟಿಯಲ್ಲಿನ ವಸ್ತುಗಳು ತಮ್ಮ ವಿಭಾಗದಲ್ಲಿ ಅತಿ ಹೆಚ್ಚಾಗಿ ಮಾರಾಟವಾಗಿ ಜನಪ್ರಿಯತೆಯನ್ನು ಹೊಂದಿವೆ. ಎಲ್ಲರಿಗೂ ತಿಳಿದಿರುವಂತೆ ಬ್ರಾಂಡೆಡ್ ಅಂದ್ರೆ ಹೆಚ್ಚು ಸಮಯದವರೆಗೆ ಬಾಳಿಕೆಯ ಭರವಸೆಯಾಗಿರುತ್ತವೆ. ಆದ್ದರಿಂದ ನಿಮ್ಮ ತಂದೆ, ತಾಯಿ ಸಹೋದರ ಸಹೋದರಿಯರಿಗಾಗಿ ಅಥವಾ ನಿಮ್ಮ ನೆಚ್ಚಿನ ವ್ಯಕ್ತಿಗಳಿಗೆ ಈ ಪಟ್ಟಿಯಲ್ಲಿನ ವಸ್ತುಗಳನ್ನು ನೀಡಬಹುದು. ಇದರಿಂದ ದೀರ್ಘಕಾಲದ ವರೆಗೆ ಪ್ರತಿನಿತ್ಯ ನಿಮ್ಮ ನೆನಪಿನಲ್ಲಿ ಇವುಗಳನ್ನು ಬಳಸಲು ಉತ್ತಮ ಆಯ್ಕೆಗಳಾಗಿವೆ.

Also Read: Vi ಕೇವಲ ₹202 ರೂಗಳಿಗೆ 13 OTT ಉಚಿತ ಚಂದಾದಾರಿಕೆ 30 ದಿನಗಳಿಗೆ ಲಭ್ಯ! ನೀವು ಪಡೆಯುವುದು ಹೇಗೆ?

Noise ColorFit Ultra 3 Bluetooth Calling Smart Watch

ಈ ಸ್ಮಾರ್ಟ್ ವಾಚ್ ದೊಡ್ಡ ಮತ್ತು ಬೆಸ್ಟ್ ಲುಕಿಂಗ್ 1.96 ಇಂಚಿನ ದೊಡ್ಡ AMOLED ಡಿಸ್ಪ್ಲೇಯೊಂದಿಗೆ v5.3 ಬ್ಲೂಟೂತ್ ಕನೆಕ್ಷನ್ ಹೊಂದಿದೆ. ಈ ನಾಯ್ಸ್ ಕಲರ್ ಫಿಟ್ ಅಲ್ಟ್ರಾ 3 ಸ್ಮಾರ್ಟ್ ವಾಚ್ ನಿಮ್ಮ ಫೋನ್ ಜೊತೆಗೆ ಕನೆಕ್ಟ್ ಆಗಿ ನೋಟಿಫಿಕೇಶನ್ ಮತ್ತು ಹೆಲ್ತ್ ಟ್ರ್ಯಾಕ್ ಮಾಡಲು ಉತ್ತಮವಾಗಿರುತ್ತದೆ. ಇದರಿಂದ ನಿಮ್ಮ ಪ್ರೀತಿ ಪಾತ್ರರ ಆರೋಗ್ಯದ ಬಗ್ಗೆ ನಿಮಗೆ ಹೆಚ್ಚಾಗಿ ಕಾಳಜಿ ವಹಿಸುವುದನ್ನು ತೋರಿಸಬಹುದು. ಈ ಬೆಸ್ಟ್ ಸ್ಮಾರ್ಟ್ ವಾಚ್ ಮತ್ತು ಹೆಚ್ಚಿನದನ್ನು ಪರಿಶೀಲಿಸಲು ನಿಮ್ಮ ಸಂಭದವನ್ನು ಮತ್ತಷ್ಟು ಹತ್ತಿರವಾಗಿಸುತ್ತದೆ. ಇದನ್ನು ನೀವು ಅಮೆಜಾನ್ ಇಂಡಿಯಾದ ಮೂಲಕ ಸುಮಾರು ₹2,998 ರೂಗಳಿಗೆ ಇಂದು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Christmas Day Gifts 2023

Samsung Galaxy Buds Live Truly Wireless in Ear Earbuds

ಸ್ಯಾಮ್‌ಸಂಗ್‌ ತನ್ನ ಈ ಬರ್ಡ್ಸ್ ಅನ್ನು ಅತಿ ಕ್ರಿಸ್ಟಲ್ ಕ್ಲಿಯರ್ ವಾಯ್ಸ್ ಮತ್ತು ಕರೆಗಳಿಗಾಗಿ ವಿಶೇಷವಾಗಿ ತಯಾರಿಸಿದೆ. ಇದರಲ್ಲಿ ನಿಮಗೆ ಒಟ್ಟು 3 ಮೈಕ್ ನೀಡಿದ್ದು ಯಾವುದೇ ಸ್ಥಳದಲ್ಲೂ ನೀವು ಮತ್ತು ನಿಮ್ಮನ್ನು ಕೇಳುವವರೊಂದಿಗೆ ಸರಾಗವಾಗಿ ಮಾತನಾಡಲು ಅನುಮತಿಸುತ್ತದೆ. ಮ್ಯೂಸಿಕ್, ವಿಡಿಯೋ ಮತ್ತು ಸಿನಿಮಾದ ವೀಕ್ಷಣೆಯ ಅನುಭವವನ್ನು ಮತ್ತಷ್ಟು ಇಂಟ್ರೆಸ್ಟಿಂಗ್ ಮಾಡುವ ಕಾರ್ಯವನ್ನು AKG ಪೂರ್ತಿಗೊಳಿಸಿದೆ. ಇದನ್ನು ನಿಮ್ಮ ಪ್ರೀತಿ ಪಾತ್ರರು ನಿಮ್ಮನ್ನು ಪ್ರತಿದಿನದ ಬಳಕೆಯಲ್ಲಿ ನಿಮ್ಮನ್ನು ಸದಾ ನೆನಪಿಸುವ ಗಿಫ್ಟ್ ಅಂದ್ರೆ ತಪ್ಪೇನಿಲ್ಲ. ಇದನ್ನು ನೀವು ಅಮೆಜಾನ್ ಇಂಡಿಯಾದ ಮೂಲಕ ₹4,790 ರೂಗಳಿಗೆ ಇಂದು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Christmas Day Gifts 2023

Christmas Day Gifts: Echo Dot (5th Gen) | Smart speaker

ಈ ಲೇಟೆಸ್ಟ್ ಎಕೋ ಡಾಟ್ (5th Gen) ನಿಮಗೆ 5.5 ಇಂಚಿನ ಕಾಂಪ್ಯಾಕ್ಟ್ ವೆಡ್ಜ್ ಡಿಸೈನಿಂಗ್ ಸ್ಕ್ರೀನ್ ಮತ್ತು ಸಿಂಗಲ್ ಸ್ಪೀಕರ್‌ನೊಂದಿಗೆ ಬರುವ ಇದು ನಿಮ್ಮ ಬೆಡ್ ರೂಮಿಗಾಗಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಅವರ ದಿನನಿತ್ಯದ ಸಂಗಾತಿಯಾಗಿ ಮತ್ತು ಇದು ಯೋಗ್ಯವಾದ ಸ್ಮಾರ್ಟ್ ಅಲಾರಾಂ ಗಡಿಯಾರವಾಗಿ ಕಾರ್ಯನಿರ್ವಹಿಸುತ್ತಿರುವಾಗ ಅದು ನಿಮ್ಮನ್ನು ಮೀರಿಸುವುದಿಲ್ಲ. ಇದನ್ನು ನಿಮ್ಮ ಪ್ರೀತಿ ಪಾತ್ರರು ನಿಮ್ಮನ್ನು ಪ್ರತಿದಿನದ ಬಳಕೆಯಲ್ಲಿ ನಿಮ್ಮನ್ನು ಸದಾ ನೆನಪಿಸುವಲ್ಲಿ ಇದು ಯಶಸ್ಸಾಗುತ್ತದೆ. ಇದನ್ನು ನೀವು ಅಮೆಜಾನ್ ಇಂಡಿಯಾದ ಮೂಲಕ ₹4,790 ರೂಗಳಿಗೆ ಇಂದು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Christmas Day Gifts 2023

URBN 20000 mAh 45W Ultra Fast Charging Power Bank

ನಿಮಗೆ ಈ ಗಿಫ್ಟ್ ನಿಜಕ್ಕೂ ಹೆಚ್ಚು ಉಪಯುಕ್ತವಾಗಿದ್ದು ಇದರ 20000mAh ಬ್ಯಾಟರಿ ದಿನನಿತ್ಯ ಹೊರಗಿನ ಜಗತ್ತಿನೊಂದಿಗೆ ಹೆಚ್ಚು ಕಾಲ ಕಳೆಯುವ ನಿಮ್ಮ ಪ್ರೀತಿ ಪಾತ್ರರಿಗೆ ಬಹಳ ಬೇಕಾಗುವ ಮತ್ತು ಅವರ ಬ್ಯಾಗ್‌ನಲ್ಲಿ ಸದಾ ಇರಲೇಬೇಕಾದ ಗ್ಯಾಜೆಟ್ ಇದಾಗಿದೆ. ಇದರಿಂದ ನಿಮ್ಮ ಯಾವುದೇ ಸಣ್ಣಪುಟ್ಟ ಗ್ಯಾಜೆಟ್ ಎಂದಿಗೂ ಲೊ ಬ್ಯಾಟರಿ ಅಥವಾ ಸ್ವಿಚ್ ಆಫ್ ಸಂದರ್ಭಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಇದನ್ನು ನೀವು ಅಮೆಜಾನ್ ಇಂಡಿಯಾದ ಮೂಲಕ ₹2,999 ರೂಗಳಿಗೆ ಇಂದು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Christmas Day Gifts 2023

Blaupunkt Newly Launched SBA01 REKURVE 100W Soundbar

ಈ ಸೌಂಡ್‌ಬಾರ್ ಡ್ಯುಯಲ್ 3 ಇಂಚಿನ ಅಂತರ್ನಿರ್ಮಿತ ವೂಫರ್‌ಗಳು ಮತ್ತು ಡ್ಯುಯಲ್ 2 ಇಂಚಿನ ಪೂರ್ಣ ಶ್ರೇಣಿಯ ಸ್ಪೀಕರ್ ಡ್ರೈವರ್‌ಗಳನ್ನು ಹೊಂದಿದೆ. ನಿಮಗೆ 100W ಪ್ಯೂರ್ ಆಡಿಯೊ ಪುನರುತ್ಪಾದನೆಯನ್ನು ನೀಡಲು ಏಕರೂಪವಾಗಿ ಕಾರ್ಯನಿರ್ವಹಿಸುತ್ತದೆ. HDMI ARC/ಆಪ್ಟಿಕಲ್/AUX/ಲೈನ್-ಇನ್ ಮತ್ತು ಸಹಜವಾಗಿ ಫೋನ್, ಟ್ಯಾಬ್ಲೆಟ್, ಲ್ಯಾಪ್ಟಾಪ್ ಮತ್ತು ಬ್ಲೂಟೂತ್ ಡಿವೈಸ್ಗಳೊಂದಿಗೆ ಟಿವಿಯನ್ನು ಸಹ ಸುಲಭವಾಗಿ ಕನೆಕ್ಟ್ ಮಾಡಬಹುದು. ಇದನ್ನು ನೀವು ಅಮೆಜಾನ್ ಇಂಡಿಯಾದ ಮೂಲಕ ₹4,999 ರೂಗಳಿಗೆ ಇಂದು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Christmas Day Gifts 2023

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo