Xiaomi ಭಾರತದಲ್ಲಿ ಹೊಸ Mi Men’s Sports Shoes 2 ಅನ್ನು 2999 ರೂಗಳಲ್ಲಿ ಅನಾವರಣಗೊಳಿಸಿದೆ.

Xiaomi ಭಾರತದಲ್ಲಿ ಹೊಸ Mi Men’s Sports Shoes 2 ಅನ್ನು 2999 ರೂಗಳಲ್ಲಿ ಅನಾವರಣಗೊಳಿಸಿದೆ.
HIGHLIGHTS

Xiaomi ಯ ಕ್ರೌಡ್ಫೌಂಡಿಂಗ್ ಸಪೋರ್ಟ್ ಮಾಡುವವರಿಗೆ ಮಾತ್ರ ಈ ಡಿಸ್ಕೌಂಟ್ ಲಭ್ಯವಿದೆ.

ಈಗ Xiaomi ಭಾರತದಲ್ಲಿ ನಿಜಕ್ಕೂ ಒಂದು ಹೊಚ್ಚ ಹೊಸ ಪ್ರಾಡಕ್ಟ್ ಅನ್ನು ಬಿಡುಗಡೆಗೊಳಿಸಿದೆ. ಅದೆಂದರೆ Xiaomi ಯ Mi Men's Sports Shoes 2. ಈ ಶೂ ಪ್ರೀ-ಆರ್ಡರ್ ಮಾಡಿದ್ದಲ್ಲಿ ನಿಮಗೆ ಕೇವಲ 2499 ರೂಗಳಲ್ಲಿ ಪಡೆದುಕೊಳ್ಳಬವುದು. ಇದು ಹೇಗಪ್ಪಾ…ಅಂತೀರಾ ಬನ್ನಿ ನಾನು ಅದರ ಮಾಹಿತಿ ತಿಳಿಸ್ತೀನಿ. 

ಇದು Xiaomi ಯ ಕ್ರೌಡ್ಫೌಂಡಿಂಗ್ ಪ್ಲಾಟ್ಫಾರ್ಮ್ ಅಲ್ಲಿ ಲಭ್ಯವಿದ್ದು ಈ ಬಾರಿಯು Xiaomi ಬೆಸ್ಟ್ ಆಫರ್ ನೀಡಿದೆ. ಅದರ ವೆಬ್ಸೈಟ್ ಲಿಂಕ್ ಕ್ಲಿಕ್ ಮಾಡಿ ಪ್ರೀ-ಆರ್ಡರ್ ಮಾಡಬವುದು. ಇದನ್ನು ಖರೀದಿಸಲು ನೀವು ಕ್ರೌಡ್ಫೌಂಡಿಂಗ್ ವೆಬ್ಸೈಟ್ ಹೋಗಿ Support ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದರಿಂದ ನಿಮಗೆ ಪೂರ್ತಿ 500 ರೂಪಾಯಿಗಳ ಡಿಸ್ಕೌಂಟ್ ಸಿಗುತ್ತದೆ. 

ಈ ಡಿಸ್ಕೌಂಟ್ ಮೊದಲ 5000 ಜನ ಅಂದ್ರೆ Xiaomi ಯ ಕ್ರೌಡ್ಫೌಂಡಿಂಗ್ ಸಪೋರ್ಟ್ ಮಾಡುವವರಿಗೆ ಮಾತ್ರ ಈ ಡಿಸ್ಕೌಂಟ್ ಲಭ್ಯವಿದೆ. ಈ ಡೀಲ್ ಮುಗಿದ ನಂತರ ಈ ಶೂ ತನ್ನ ನೈಜ ಬೆಲೆ ಅಂದ್ರೆ 2999 ರೂಗಳಲ್ಲಿ ಮಾರಾಟವಾಗುತ್ತದೆ. ಆದ್ದರಿಂದ ವಿಡೊಯೋದಲ್ಲಿ ಈ ಶೂವಿನ ಫೀಚರ್ ಮಾಹಿತಿ ಪಡೆದು ನಂತರ ಜಲ್ದಿ Description ನಲ್ಲಿ ನೀಡಿರುವ ಲಿಂಕ್ ಕ್ಲಿಕ್ ಮಾಡಿ. 

ಈಗ ಈ ಶೂವಿನ ಫೀಚರ್ಗಾಳ ಬಗ್ಗೆ ಮಾತನಾಡೋಣ. ಈ ಶೂನಲ್ಲಿ ನಿಮಗೆ ಒಂದು Mini Malistic ಡಿಸೈನ್ ನೋಡಲು ಸಿಗುತ್ತದೆ. ಈ ಶೂವನ್ನು 5-in-1 ಯುನಿ ಮೌಲ್ಡಿಂಗ್ ಟೆಕ್ನಾಲಜಿಯನ್ನು ಬಳಸಿ ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ಶೂ ನಲ್ಲಿ ನಿಮಗೆ ಫಿಶ್ ಬೊನ್ ಆಕಾರದ ಶೇಪ್ ನೀಡಲಾಗಿದೆ. ಇದು ನಿಮಗೆ ಅಚ್ಚುಕಟ್ಟಾದ ಮತ್ತು ಸರಸರಿಯ ಬ್ಯಾಲೆನ್ಸ್ ನೀಡುವಲ್ಲಿ ಸಹಕರಿಸುತ್ತದೆ. ಇದರ ಮತ್ತೋಂದು ವಿಶೇಷತೆಯೆಂದರೆ ಇದನ್ನು ನೀವು ವಾಷಿಂಗ್ ಮಶೀನ್ ನಲ್ಲಿ ಹಾಕಿ ತೊಳೆಯಬವುದು. 

ಈ ಶೂ ಶೊಕ್ ಅಬ್ಸರ್ ಬೆಂಟ್ ಮತ್ತು ಸ್ಲಿಪ್ ರೆಸಿಸ್ಟನ್ಟ್ ಆಗಿದೆ. ಕಂಪನಿಯ ಪ್ರಕಾರ ಈ ಶೂವನ್ನು ಐದು ವಿವಿಧ ರೀತಿಯ ಮೆಟೀರಿಯಲ್ಗಳ ಲೇಯರ್ಗಳನ್ನು ಉಪಯೋಗಿಸಿ ತಯಾರಿಸಲಾಗಿದೆಯಂತೆ. ಇದರಿಂದ ಧೀರ್ಘಕಾಲ ಉಪಯೋಗಿಸಿದ ಮೇಲು ಈ ಶೂಗಳು ಹಾಳಾಗುವುದಿಲ್ಲವಂತೆ.  ಈ ಶೂಗಳು ಒಟ್ಟಾರೆಯಾಗಿ 3 ಬಣ್ಣಗಳಲ್ಲಿ ಬರುತ್ತದೆ ಅವೆಂದರೆ Dark Grey, Blue ಮತ್ತು Black ಇದರಲ್ಲಿ ನಿಮಗಿಷ್ಟ ಬಂದ ಕಲರನ್ನು ಕಾಮೆಂಟ್ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo