Smartwatch Under 2000: ನೀವು ಇಂದಿನ ಟೆಕ್ನಾಲಜಿ ಜಗತ್ತಿನಲ್ಲಿ ನಿಮ್ಮ ಪ್ರೀತಿ ಪಾತ್ರರ ಆರೋಗ್ಯದಲ್ಲಿ ಒಂದಿಷ್ಟು ಉತ್ತಮ ಆಸರೆಯಾಗಲು ನೆರವಾಗುವುದರ ಬಗ್ಗೆ ಯೋಚಿಸುತ್ತಿದ್ದರೆ ಅವರಿಗೆ ನೀವು ಸ್ಮಾರ್ಟ್ ವಾಚ್ ಅನ್ನು ಉಡುಗೊರೆಯಾಗಿ ನೀಡಲು ಒಮ್ಮೆ ಈ ಪಟ್ಟಿಯನ್ನು ನೋಡಬೇಕಾಗಿದೆ. ಕಡಿಮೆ ಬಜೆಟ್ ಒಳಗೆ ಬ್ರಾಂಡೆಡ್ ಸ್ಮಾರ್ಟ್ಫೋನ್ ಅದು ಕೇವಲ 2,000 ರೂಪಾಯಿನಲ್ಲಿ ತೊಗೊಳ್ಳೊಕೆ ಹುಡುಕುತ್ತಿದ್ದೀರೇ ಈ ಟಾಪ್ 5 ಸ್ಮಾರ್ಟ್ ವಾಚ್‌ಗಳ ಫೀಚರ್ಸ ಒಮ್ಮೆ ನೋಡಿ ಇಂದೇ ಖರೀದಿಸಿಕೊಳ್ಳಿ.
ಈ ಸ್ಮಾರ್ಟ್‌ವಾಚ್ 1.8-ಇಂಚಿನ ಎಲ್‌ಸಿಡಿ ಟಚ್‌ಸ್ಕ್ರೀನ್ ಅನ್ನು ಪಡೆಯುತ್ತದೆ. ಇದು ಅದರ ಹಿಂದಿನ ಕಲರ್‌ಫಿಟ್ ಪಲ್ಸ್‌ಗಿಂತ 40% ದೊಡ್ಡದಾಗಿದೆ. ಡಿಸ್‌ಪ್ಲೇ 240x286px ನ HD ರೆಸಲ್ಯೂಶನ್ ಅನ್ನು ನೀಡುತ್ತದೆ ಮತ್ತು 550 nits ವರೆಗಿನ ಗರಿಷ್ಠ ಬ್ರೈಟ್ ನೆಸ್ ಅನ್ನು ಹೊಂದಿದೆ. ಹೆಚ್ಚುವರಿ ಬಾಳಿಕೆಗಾಗಿ ವಾಚ್ IP68 ವಾಟರ್ ರೆಸಿಸ್ಟನ್ಸ್ ರೇಟಿಂಗ್‌ನೊಂದಿಗೆ ರಕ್ಷಿಸಲ್ಪಟ್ಟಿದೆ. ಹೆಲ್ತ್ ಚಾರ್ಟ್‌ಗಳಿಗೆ ಬಂದಾಗ ಈ ವಾಚ್ 24 ಗಂಟೆಗಳ ಹೃದಯ ಬಡಿತದ ಟ್ರ್ಯಾಕಿಂಗ್‌ನೊಂದಿಗೆ SpO2 ಟ್ರ್ಯಾಕರ್, ಸ್ತ್ರೀ ಆರೋಗ್ಯ ಟ್ರ್ಯಾಕಿಂಗ್, ನಿದ್ರೆಯ ಮಾದರಿಗಳನ್ನು ಸಂಪೂರ್ಣವಾಗಿ ಪತ್ತೆಹಚ್ಚುವ ಸ್ಲೀಪ್ ಮಾನಿಟರ್ ಇತ್ಯಾದಿ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್ ಬೆಲೆ ರೂ 1,499 ಆಗಿದ್ದು ಅಮೆಜಾನ್‌ನಲ್ಲಿ ಲಭ್ಯವಿದೆ.
ಈ ಸ್ಮಾರ್ಟ್‌ವಾಚ್ ಇಂಟರ್ನಲ್ ಸ್ಪೀಕರ್ ಮತ್ತು ಮೈಕ್ರೊಫೋನ ಮೂಲಕ ನಿಮ್ಮ ವಾಚ್‌ನಿಂದ ನೇರವಾಗಿ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ನಿಮಗೆ ಅನುವು ಮಾಡಿಕೊಡುತ್ತದೆ. 1.83 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು ಇಂಟರ್ನಲ್ ವಾಯ್ಸ್ ಸಹಾಯಕದೊಂದಿಗೆ ನೀವು ಸರಳವಾಗಿ ಸ್ಮಾರ್ಟ್ ವಾಚ್‌ನೊಂದಿಗೆ ಮಾತನಾಡಬಹುದು. ಟ್ರ್ಯಾಕ್ ಮಾಡುವುದಕ್ಕಾಗಿ 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಒಳಗೊಂಡಿದೆ. ಸುಧಾರಿತ ತಂತ್ರಜ್ಞಾನ ಮತ್ತು HRS ಪ್ರೊಸೆಸರ್ನೊಂದಿಗೆ ಸ್ಮಾರ್ಟ್‌ವಾಚ್ ನಿಖರವಾದ SpO2, ಹೃದಯ ಬಡಿತದ ರೀಡಿಂಗ್‌ಗಳನ್ನು ನೀಡಬಹುದು. ಈ ಸ್ಮಾರ್ಟ್‌ವಾಚ್ ಬೆಲೆ ರೂ 1,799 ಆಗಿದ್ದು ಅಮೆಜಾನ್‌ನಲ್ಲಿ ಲಭ್ಯವಿದೆ.
ಇದು 1.38 ರೌಂಡ್ ಡಿಸ್ಪ್ಲೇ ಮತ್ತು ಸೊಗಸಾದ ಮೆಟಾಲಿಕ್ ಫಿನಿಶ್ ಅನ್ನು ಒಳಗೊಂಡಿರುವ ಸ್ಮಾರ್ಟ್ ವಾಚ್ ಪ್ರೀಮಿಯಂ ಆನ್-ಸ್ಕ್ರೀನ್ ಅನುಭವವನ್ನು ನೀಡುತ್ತದೆ. ಇನ್ನು ಹೆಲ್ತ್ ಚಾರ್ಟ್‌ಗಳಿಗೆ ಬಂದಾಗ ದೈನಂದಿನ ಆರೋಗ್ಯವನ್ನು ಉತ್ತಮವಾಗಿ ನೋಡಿಕೊಳ್ಳಲು ರಕ್ತದ ಆಮ್ಲಜನಕ ಮಾನಿಟರ್, ಸ್ಲೀಪ್ ಮಾನಿಟರ್, 24×7 ಹೃದಯ ಬಡಿತ ಮಾನಿಟರ್, ಒತ್ತಡ ಮಾಪನ, ಉಸಿರಾಟದ ಅಭ್ಯಾಸ ಮತ್ತು ಸ್ತ್ರೀ ಸೈಕಲ್ ಟ್ರ್ಯಾಕರ್ ಅನ್ನು ಒಳಗೊಂಡಿದೆ. 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳೊಂದಿಗೆ ನಿಮ್ಮ ಆದ್ಯತೆಯ ದಿನಚರಿಯಲ್ಲಿ ತೊಡಗಿಸಿಕೊಳ್ಳಬಹುದು. 7 ದಿನಗಳ ಬ್ಯಾಟರಿ ಅವಧಿಯೊಂದಿಗೆ ಚಾರ್ಜ್ ಮಾಡದೆಯೇ ಇಡೀ ವಾರ ಬಳಸಬಹುದು. ಈ ಸ್ಮಾರ್ಟ್‌ವಾಚ್ ಬೆಲೆ ರೂ 1,999 ಆಗಿದ್ದು ಅಮೆಜಾನ್‌ನಲ್ಲಿ ಲಭ್ಯವಿದೆ.
AI ಶಬ್ದ ರದ್ದತಿಯಿಂದ ನಡೆಸಲ್ಪಡುವ ವೇವ್ ಕಾಲ್ ಪ್ಲಸ್' ENx ಅಲ್ಗಾರಿದಮ್ ನಿಮಗೆ ಕರೆಗಳ ಸಮಯದಲ್ಲಿ ಸ್ಪಷ್ಟವಾಗಿ ಕೇಳಲು ಅನುಮತಿಸುವುದರ ಜೊತೆಗೆ ಹಿನ್ನೆಲೆ ಶಬ್ದವನ್ನು ರದ್ದುಗೊಳಿಸುತ್ತದೆ. ಈ ಸ್ಮಾರ್ಟ್‌ವಾಚ್ 1.83" HD ಡಿಸ್ಪ್ಲೇಯನ್ನು ಹೊಂದಿದ್ದು ದ್ವಿಭಾಷಾ ಬೆಂಬಲದೊಂದಿಗೆ ಬರುತ್ತದೆ. ಇದರಿಂದ ಈ ವಾಚ್‌ನಲ್ಲಿ ನಿಮ್ಮ ಆದ್ಯತೆಯ ಭಾಷೆ ಹಿಂದಿ ಅಥವಾ ಇಂಗ್ಲಿಷ್ ನಡುವೆ ನೀವು ಆಯ್ಕೆ ಮಾಡಬಹುದು. 100 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳೊಂದಿಗೆ ವೇವ್ ಕಾಲ್ ಪ್ಲಸ್ ಸೈಕ್ಲಿಂಗ್, ವಾಕಿಂಗ್, ರನ್ನಿಂಗ್, ಫುಟ್‌ಬಾಲ್, ಯೋಗ, ಕ್ರಿಕೆಟ್ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡದೆ. ಇದರ IP68 ರೇಟಿಂಗ್ ನಿಂದ ಒತ್ತಡ ಮುಕ್ತ ತಾಲೀಮು ಹೊಂದಿರುವಿರಿ. ಈ ಸ್ಮಾರ್ಟ್ ವಾಚ್ ಬೆಲೆ ರೂ 1,899 ಆಗಿದ್ದು ಅಮೆಜಾನ್‌ನಲ್ಲಿ ಲಭ್ಯವಿದೆ.
ಈ ಸ್ಮಾರ್ಟ್‌ವಾಚ್ 1.85" ಡಿಸ್‌ಪ್ಲೇ. 1.85 TFT LCD ಜೊತೆಗೆ 550 nits ಹೊಳಪು ಮತ್ತು ಹೆಚ್ಚಿನ ಸ್ಕ್ರೀನ್-ಟು-ಬಾಡಿ ರೇಶಿಯೋ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಸಹ ದೈನಂದಿನ ಡೇಟಾವನ್ನು ಸ್ಪಷ್ಟವಾಗಿ ನೋಡಲು ನಿಮಗೆ ಅನುಮತಿಸುತ್ತದೆ. ನಿಮ್ಮ ಮಣಿಕಟ್ಟಿನಿಂದ ನೇರವಾಗಿ ಕರೆಗಳನ್ನು ನಿರ್ವಹಿಸಿ ನಿಮ್ಮ ಮೆಚ್ಚಿನ ಸಂಪರ್ಕಗಳನ್ನು ಪ್ರವೇಶಿಸಿ ಮತ್ತು ಡಯಲ್ ಪ್ಯಾಡ್‌ನಿಂದ ಡಯಲ್ ಮಾಡಬಹುದು. 100 ಕ್ರೀಡಾ ವಿಧಾನಗಳೊಂದಿಗೆ ನಿಮ್ಮ ಫಿಟ್‌ನೆಸ್ ಪ್ರಯಾಣವನ್ನು ಪ್ರಾರಂಭಿಸಿಬಹುದು ಜೊತೆಗೆ NoiseFit ಅಪ್ಲಿಕೇಶನ್‌ನೊಂದಿಗೆ ನಿಮ್ಮ ದಿನನಿತ್ಯದ ಜೀವನವನ್ನು ಉತ್ತಮವಾಗಿ ನಿರ್ವಹಿಸಬಹುದು. ಈ ಸ್ಮಾರ್ಟ್‌ವಾಚ್ ಬೆಲೆ ರೂ 1,999 ಆಗಿದ್ದು ಅಮೆಜಾನ್‌ನಲ್ಲಿ ಲಭ್ಯವಿದೆ.