10,000 ರೂ.ಗಿಂತ ಕಡಿಮೆ ವೆಚ್ಚದಲ್ಲಿ ಭಾರಿ ಹವಾ ನೀಡುತ್ತಿರುವ Smart TVs! ಫೀಚರ್ ನೋಡಿದ್ರೆ ಅಬ್ಬಾಬ್ಬ ಅಂತೀರಾ!

10,000 ರೂ.ಗಿಂತ ಕಡಿಮೆ ವೆಚ್ಚದಲ್ಲಿ ಭಾರಿ ಹವಾ ನೀಡುತ್ತಿರುವ Smart TVs! ಫೀಚರ್ ನೋಡಿದ್ರೆ ಅಬ್ಬಾಬ್ಬ ಅಂತೀರಾ!
HIGHLIGHTS

ಮನೆಗೊಂದು ಮಗುವಂತೆ ಹೆಚ್ಚಿನವರು ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಚಿಸುವುದು ಅನಿವಾರ್ಯ.

ಈ ಸ್ಮಾರ್ಟ್ ಟಿವಿಯನ್ನು ಅಮೆಜಾನ್‍ನಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ.

ನೀವು ಉತ್ತಮ ಸ್ಮಾರ್ಟ್ ಟಿವಿ ಆಯ್ಕೆಯನ್ನು ಸಹ ಹುಡುಕುತ್ತಿದ್ದರೆ ರೂ.10,000 ಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್ ಟಿವಿಗಳ ಬಗ್ಗೆ ತಿಳಿಯೋಣ.

ದೇಶದಲ್ಲಿ ಲಾಕ್‌ಡೌನ್ ಆಗಿದಾಗಿನಿಂದ ಮನೆಯಲ್ಲೇ ಹೆಚ್ಚು ಸಮಯ ಕಳೆಯಲು ಕೆಲವರಿಗೆ ಅಭ್ಯಾಸವಾಗಿಬಿಟ್ಟಿದೆ. ಇದರೊಂದಿಗೆ ಸ್ಮಾರ್ಟ್ ಟಿವಿಯ ಟ್ರೆಂಡ್ ಬಹಳ ವೇಗವಾಗಿ ಹೆಚ್ಚುತ್ತಿದೆ. ಫೋನ್ ತಯಾರಿಸುವ ಕಂಪನಿಗಳು ಈಗ ಸ್ಮಾರ್ಟ್ ಟಿವಿ ತಯಾರಿಕೆಯಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಶ್ರೇಣಿಯ ಸ್ಮಾರ್ಟ್ ಟಿವಿಗಳು ಇದ್ದರೂ ಮನೆಗೊಂದು ಮಗುವಂತೆ ಹೆಚ್ಚಿನವರು ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಚಿಸುವುದು ಅನಿವಾರ್ಯ. ಅಂತಹ ಪರಿಸ್ಥಿತಿಯಲ್ಲಿ ನೀವು ಉತ್ತಮ ಸ್ಮಾರ್ಟ್ ಟಿವಿ ಆಯ್ಕೆಯನ್ನು ಸಹ ಹುಡುಕುತ್ತಿದ್ದರೆ ರೂ.10,000 ಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್ ಟಿವಿಗಳ ಬಗ್ಗೆ ತಿಳಿಯೋಣ.

Westinghouse 24 inches Pi HD Ready Smart LED TV

ಈ ಸ್ಮಾರ್ಟ್ ಟಿವಿಯನ್ನು ಅಮೆಜಾನ್‍ನಲ್ಲಿ ಸುಮಾರು ರೂ.7,499 ಗೆ ಪಟ್ಟಿ ಮಾಡಲಾಗಿದೆ. ಇದು ಎಚ್‌ಡಿ ರೆಡಿ LED ಟಿವಿ, ಮತ್ತು ಇದನ್ನು 24 ಇಂಚಿನ ಆಯ್ಕೆಯಲ್ಲಿ ಕಡಿಮೆ ಬೆಲೆಯ ಟಿವಿ ಎಂದು ಕರೆಯಬಹುದು. ಅಮೆಜಾನ್‌ನಲ್ಲಿ ಇದು 4.3 ಸ್ಟಾರ್‌ಗಳ ರೇಟಿಂಗ್ ಅನ್ನು ಪಡೆದುಕೊಂಡಿದೆ. ಗ್ರಾಹಕರು ಇದರಲ್ಲಿ ವೈಡ್ ವ್ಯೂಯಿಂಗ್ ಆಂಗಲ್ ಡಿಸ್ಪ್ಲೇಯನ್ನು ಪಡೆಯುತ್ತಾರೆ. ಇದು ಹೆಚ್ಚಿನ ಕಾಂಟ್ರಾಸ್ಟ್ನೊಂದಿಗೆ ನಿಮಗೆ ವೀಕ್ಷಣಾ ಉತ್ತಮ ಅನುಭವವನ್ನು ನೀಡುತ್ತದೆ. ಈ ಸ್ಮಾರ್ಟ್ ಟಿವಿಯನ್ನು ಅಮೆಜಾನ್‍ನಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ.

VW 32 inches Frameless HD Ready Smart LED TV

ಅಮೆಜಾನ್‍ನಲ್ಲಿ ಈ ಸ್ಮಾರ್ಟ್ ಟಿವಿ ಬೆಲೆ 7,999 ರೂ. VW 80 cm (32 inch) Frameless Series HD ರೆಡಿ ಆಂಡ್ರಾಯ್ಡ್ ಸ್ಮಾರ್ಟ್ LED TV ಸಹ ನಿಮಗೆ ಕೈಗೆಟುಕುವ ಆಯ್ಕೆಯಾಗಿದೆ. ನೀವು ಮನೆಯ ಗೋಡೆಯ ಮೇಲೆ ಫ್ಲಾಟ್ ಸ್ಕ್ರೀನ್ ಬಯಸಿದರೆ ಇದು ಮತ್ತೊಂದು ಉತ್ತಮ ಆಯ್ಕೆಯಾಗಿದೆ. ವಿಶೇಷ ವೈಶಿಷ್ಟ್ಯವಾಗಿ ಇದು ಅಂತರ್ನಿರ್ಮಿತ ವೈಫೈ, ಸ್ಕ್ರೀನ್ ಮಿರರಿಂಗ್, ವೈರ್‌ಲೆಸ್ ಹೆಡ್‌ಫೋನ್ ನಿಯಂತ್ರಣದ ಆಯ್ಕೆಯನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿಯನ್ನು ಅಮೆಜಾನ್‍ನಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ.

iFFALCON 32 inches Bezel-Less S HD Ready Smart LED TV

ಅಮೆಜಾನ್‍ನಲ್ಲಿ ಈ ಸ್ಮಾರ್ಟ್ ಟಿವಿ ಬೆಲೆ ರೂ.8,999. ಇದು HD ರೆಡಿ ಸ್ಮಾರ್ಟ್ ಟಿವಿಯಾಗಿದ್ದು ವೆಬ್‌ಸೈಟ್‌ನಲ್ಲಿ 1500 ಕ್ಕೂ ಹೆಚ್ಚು ಜನರು ಇದನ್ನು ಅಳವಡಿಸಿಕೊಂಡಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ. ಇದು 4.2 ಸ್ಟಾರ್ ರೇಟಿಂಗ್ ಅನ್ನು ಸಹ ಪಡೆಯುತ್ತದೆ. FHD Android TV + HDR 10 ಇದರಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಟಿವಿ A+ ದರ್ಜೆಯ ಪ್ಯಾನಲ್ ಇದರಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯನ್ನು ಅಮೆಜಾನ್‍ನಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ.

Kevin 32 Inches Frameless HD Ready LED Smart TV

ಅಮೆಜಾನ್‍ನಲ್ಲಿ ಇದರ ಬೆಲೆ ಕೇವಲ  ರೂ.8,999 ರುಗಳಾಗಿದ್ದು ಈ ಸ್ಮಾರ್ಟ್ ಟಿವಿ ಕಡಿಮೆ ಬೆಲೆಯಲ್ಲಿ ವಿಶ್ವದ ಅತ್ಯಂತ ಅದ್ಭುತವಾದ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದರಲ್ಲಿ ಬಳಕೆದಾರರು ಆಂಡ್ರಾಯ್ಡ್ 8.0 ಅನ್ನು ಪಡೆಯುತ್ತಾರೆ ಜೊತೆಗೆ ಇದು ಇಕೋ ವಿಷನ್‌ನೊಂದಿಗೆ ಬರುತ್ತದೆ. ಸಿನಿಮಾ ಜೂಮ್‌ನ ವೈಶಿಷ್ಟ್ಯವೂ ಇದರಲ್ಲಿದೆ. ಈ ಟಿವಿ ಕೂಡ ಆಟೋ ಸ್ಲೀಪ್ ಮತ್ತು ಪಿಸಿ ಕನೆಕ್ಟಿವಿಟಿ ಆಯ್ಕೆಯೊಂದಿಗೆ ಬರುತ್ತದೆ. ಈ ಸ್ಮಾರ್ಟ್ ಟಿವಿಯನ್ನು ಅಮೆಜಾನ್‍ನಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo