Amazon ರಿಪಬ್ಲಿಕ್ ಡೇ ಸೇಲ್‌ನಲ್ಲಿ 20,000 ರೂಗಳಲ್ಲಿನ ಲೇಟೆಸ್ಟ್ Washing Machine ಮೇಲೆ ಭಾರಿ ಡಿಸ್ಕೌಂಟ್‌!

Updated on 17-Jan-2024
HIGHLIGHTS

ಅಮೆಜಾನ್ ರಿಪಬ್ಲಿಕ್ ಡೇ (Amazon Republic Sale 2024) ಮಾರಾಟ 13ನೇ ಜನವರಿಯಿಂದ 19ನೇ ಜನವರಿ 2024 ವರೆಗೆ ನಡೆಯಲಿದೆ.

ಲೇಟೆಸ್ಟ್ ಟಾಪ್ ಲೋಡಿಂಗ್ ವಾಶಿಂಗ್ ಮಷೀನ್‌ಗಳ (Washing Machine) ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್‌ಗಳು

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ರಿಪಬ್ಲಿಕ್ ಡೇ (Amazon Republic Sale 2024) ಮಾರಾಟ 13ನೇ ಜನವರಿ ರಿಂದ 19ನೇ ಜನವರಿ 2024 ವರೆಗೆ ನಡೆಯಲಿದೆ. ಈ ಮಾರಾಟದಲ್ಲಿ ಲೇಟೆಸ್ಟ್ ಟಾಪ್ ಲೋಡಿಂಗ್ ವಾಶಿಂಗ್ ಮಷೀನ್‌ಗಳ ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್‌ಗಳನ್ನು ಪಡೆಯಲು ಒಳ್ಳೆ ಅವಕಾಶ ನಿಮಗೆ ನೀಡುತ್ತಿದೆ. ಈ ಹೊಸ ವರ್ಷದಲ್ಲಿ ನೀವೊಂದು ಹೊಸ ಸೆಮಿ ಆಟೋಮ್ಯಾಟಿಕ್ ವಾಶಿಂಗ್ ಮಷೀನ್ (Semi Automatic Washing Machine) ಖರೀದಿಸಲು ಯೋಚಿಸುತ್ತಿದ್ದರೆ ಈ ಪಟ್ಟಿಯನ್ನು ಒಮ್ಮೆ ಪರಿಶೀಲಿಸಬಹುದು. ಆಸಕ್ತ ಗ್ರಾಹಕರು SBI ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಅನ್ನು ಪಡೆಯಬಹುದು.

Also Read: Jio Republic Day Offer: ರಿಲಯನ್ಸ್ ಜಿಯೋದ ಈ ವಾರ್ಷಿಕ ಯೋಜನೆಯಲ್ಲಿ ಭಾರಿ ಆಫರ್ ಮತ್ತು ಪ್ರಯೋಜನ!

Amazon ಸೇಲ್‌ನಲ್ಲಿ Washing Machine ಭಾರಿ ಡಿಸ್ಕೌಂಟ್‌!

ನಿಮ್ಮ ಕೈಗಳಿಂದ ನಿಮ್ಮ ಬಟ್ಟೆಗಳನ್ನು ತೊಳೆಯುವ ಬೇಸರದ ಕೆಲಸ ಮತ್ತು ತೊಂದರೆಯಿಂದ ನಿಮ್ಮನ್ನು ಉಳಿಸಲು ವಾಶಿಂಗ್ ಮಷೀನ್ ಎಂಬ ಈ ಯಂತ್ರ ಒಂದು ರೀತಿಯಲ್ಲಿ ಮನೆಗಳಿಗೆ ವರದಾನವಾಗಿದೆ. ನಮ್ಮ ಬಟ್ಟೆ ಒಗೆಯುವ ದೈಹಿಕ ಶ್ರಮವನ್ನು ಉಳಿಸುವುದಲ್ಲದೆ ನಿಮ್ಮ ಬಟ್ಟೆಗಳು ತಾಜಾ ಮತ್ತು ಸ್ವಚ್ಛವಾಗಿರುತ್ತವೆ ಎಂದು ಖಚಿತಪಡಿಸಿಕೊಳ್ಳುವುದರೊಂದಿಗೆ ನೀರಿನ ಬಳಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುವುದರೊಂದಿಗೆ ನಿಮ್ಮ ಬಟ್ಟೆಗಳು ತಾಜಾ ಮತ್ತು ಸ್ವಚ್ಛವಾಗಿರುತ್ತವೆ.

Havells-Lloyd 8Kg 5 Star Semi-Automatic Washing Machine

ಈ ವರ್ಷದಲ್ಲಿ ನೀವೊಂದು ಹೊಸ ವಾಶಿಂಗ್ ಮಷೀನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಪಟ್ಟಿಯನ್ನು ಒಮ್ಮೆ ಪರಿಶೀಲಿಸಬಹುದು. ಹ್ಯಾವೆಲ್ಸ್ ಕಂಪನಿಯ ಈ ಲೇಟೆಸ್ಟ್ 8Kg ತೂಕದ ಐದು ★★★★★ ರೇಟಿಂಗ್ ಹೊಂದಿರುವ ಸೆಮಿ ಆಟೋಮ್ಯಾಟಿಕ್ ವಾಶಿಂಗ್ ಮಷೀನ್ ಸಾಮಾನ್ಯ ಬೆಲೆ 16,190 ರೂಗಳಾಗಿವೆ. ಆದರೆ ಇದರ ಮೇಲೆ ನೀವು 18% ಡಿಸ್ಕೌಂಟ್ ಪಡೆಯುವುದರೊಂದಿಗೆ ಕೇವಲ ₹13,300 ರೂಗಳಿಗೆ ಖರೀದಿಸಬಹುದು. ಅಲ್ಲದೆ ನೀವು SBI ಕ್ರೆಡಿಟ್ ಕಾರ್ಡ್ ಬಳಸಿ EMI ಮೂಲಕ ಖರೀದಿಸಿದರೆ ನಿಮಗೆ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Haier 8.5Kg 5 Star Semi-Automatic ವಾಶಿಂಗ್ ಮಷೀನ್

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದಲ್ಲಿ ನೀವೊಂದು ಹೊಸ ವಾಶಿಂಗ್ ಮಷೀನ್ ಖರೀದಿಸಲು ಯೋಚಿಸುತ್ತಿದ್ದರೆ ಹೈರ್ ಕಂಪನಿಯ ಈ ಲೇಟೆಸ್ಟ್ 8.5Kg ತೂಕದ ಐದು ★★★★★ ರೇಟಿಂಗ್ ಹೊಂದಿರುವ ಸೆಮಿ ಆಟೋಮ್ಯಾಟಿಕ್ ವಾಶಿಂಗ್ ಮಷೀನ್ ಸಾಮಾನ್ಯ ಬೆಲೆ 22,000 ರೂಗಳಾಗಿವೆ. ಆದರೆ ಇದರ ಮೇಲೆ ನೀವು 30% ಡಿಸ್ಕೌಂಟ್ ಪಡೆಯುವುದರೊಂದಿಗೆ ಕೇವಲ ₹15,500 ರೂಗಳಿಗೆ ಖರೀದಿಸಬಹುದು. ಅಲ್ಲದೆ ನೀವು SBI ಕ್ರೆಡಿಟ್ ಕಾರ್ಡ್ ಬಳಸಿ EMI ಮೂಲಕ ಖರೀದಿಸಿದರೆ ನಿಮಗೆ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Godrej EDGE ULTIMA 8Kg 5 Star Semi-Automatic ವಾಶಿಂಗ್ ಮಷೀನ್

ಹೊಸ ವಾಶಿಂಗ್ ಮಷೀನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಪಟ್ಟಿಯನ್ನು ಒಮ್ಮೆ ಪರಿಶೀಲಿಸಬಹುದು. ಗೋದ್ರೇಜ್ ಕಂಪನಿಯ ಈ ಲೇಟೆಸ್ಟ್ 8Kg ತೂಕದ ಐದು ★★★★★ ರೇಟಿಂಗ್ ಹೊಂದಿರುವ ಸೆಮಿ ಆಟೋಮ್ಯಾಟಿಕ್ ವಾಶಿಂಗ್ ಮಷೀನ್ ಸಾಮಾನ್ಯ ಬೆಲೆ 23,500 ರೂಗಳಾಗಿವೆ. ಆದರೆ ಇದರ ಮೇಲೆ ನೀವು 35% ಡಿಸ್ಕೌಂಟ್ ಪಡೆಯುವುದರೊಂದಿಗೆ ಕೇವಲ 15,350 ರೂಗಳಿಗೆ ಖರೀದಿಸಬಹುದು. ಅಲ್ಲದೆ ನೀವು SBI ಕ್ರೆಡಿಟ್ ಕಾರ್ಡ್ ಬಳಸಿ EMI ಮೂಲಕ ಖರೀದಿಸಿದರೆ ನಿಮಗೆ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

LG 8.5Kg 5 Star Wind Jet Dry Semi-Automatic ವಾಶಿಂಗ್ ಮಷೀನ್

ಈ 2024 ವರ್ಷದಲ್ಲಿ ನೀವೊಂದು ಹೊಸ ವಾಶಿಂಗ್ ಮಷೀನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಪಟ್ಟಿಯನ್ನು ಒಮ್ಮೆ ಪರಿಶೀಲಿಸಬಹುದು. ಹ್ಯಾವೆಲ್ಸ್ ಕಂಪನಿಯ ಈ ಲೇಟೆಸ್ಟ್ 8.5Kg ತೂಕದ ಐದು ★★★★★ ರೇಟಿಂಗ್ ಹೊಂದಿರುವ ಸೆಮಿ ಆಟೋಮ್ಯಾಟಿಕ್ ವಾಶಿಂಗ್ ಮಷೀನ್ ಸಾಮಾನ್ಯ ಬೆಲೆ ₹19,990 ರೂಗಳಾಗಿವೆ. ಆದರೆ ಇದರ ಮೇಲೆ ನೀವು 28% ಡಿಸ್ಕೌಂಟ್ ಪಡೆಯುವುದರೊಂದಿಗೆ ಕೇವಲ ₹14,490 ರೂಗಳಿಗೆ ಖರೀದಿಸಬಹುದು. ಅಲ್ಲದೆ ನೀವು SBI ಕ್ರೆಡಿಟ್ ಕಾರ್ಡ್ ಬಳಸಿ EMI ಮೂಲಕ ಖರೀದಿಸಿದರೆ ನಿಮಗೆ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Samsung 11.5Kg 5 Star Semi-Automatic ವಾಶಿಂಗ್ ಮಷೀನ್

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದಲ್ಲಿ ನೀವೊಂದು ಹೊಸ ವಾಶಿಂಗ್ ಮಷೀನ್ ಖರೀದಿಸಲು ಯೋಚಿಸುತ್ತಿದ್ದರೆ ಸ್ಯಾಮ್ಸಂಗ್ ಕಂಪನಿಯ ಈ ಲೇಟೆಸ್ಟ್ 11.5Kg ತೂಕದ ಐದು ★★★★★ ರೇಟಿಂಗ್ ಹೊಂದಿರುವ ಸೆಮಿ ಆಟೋಮ್ಯಾಟಿಕ್ ವಾಶಿಂಗ್ ಮಷೀನ್ ಸಾಮಾನ್ಯ ಬೆಲೆ 19,600 ರೂಗಳಾಗಿವೆ. ಆದರೆ ಇದರ ಮೇಲೆ ನೀವು -6% ಡಿಸ್ಕೌಂಟ್ ಪಡೆಯುವುದರೊಂದಿಗೆ ಕೇವಲ ₹18,390 ರೂಗಳಿಗೆ ಖರೀದಿಸಬಹುದು. ಅಲ್ಲದೆ ನೀವು SBI ಕ್ರೆಡಿಟ್ ಕಾರ್ಡ್ ಬಳಸಿ EMI ಮೂಲಕ ಖರೀದಿಸಿದರೆ ನಿಮಗೆ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :