Holi 2024: ಹೋಲಿಯ ಮಜಾ ದ್ವಿಗುಣಗೊಳಿಸಲು ಈ 4 ಅತ್ಯುತ್ತಮ Bluetooth Speaker ಕೈಗೆಟಕುವ ಬೆಲೆಗೆ ಲಭ್ಯ!

Holi 2024: ಹೋಲಿಯ ಮಜಾ ದ್ವಿಗುಣಗೊಳಿಸಲು ಈ 4 ಅತ್ಯುತ್ತಮ Bluetooth Speaker ಕೈಗೆಟಕುವ ಬೆಲೆಗೆ ಲಭ್ಯ!
HIGHLIGHTS

ಭಾರತದಲ್ಲಿ ಜನಪ್ರಿಯ ಮತ್ತು ಬಣ್ಣಗಳ ಹಬ್ಬ ಹೋಲಿಗೆ (Holi 2024) ಇನ್ನು ಎರಡು ದಿನಗಳು ಮಾತ್ರ ಉಳಿದಿವೆ.

Holi 2024 ಹಬ್ಬದ ಸಂದರ್ಭದಲ್ಲಿ ಮ್ಯೂಸಿಕ್ ಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಲು ಬಹಳ ಮುಖ್ಯವಾಗಿದೆ.

ಭಾರತದಲ್ಲಿ ನಿಮ್ಮ ಮಜಾ ದ್ವಿಗುಣಗೊಳಿಸಲು ಈ 4 ಅತ್ಯುತ್ತಮ Bluetooth Speakers ಕೈಗೆಟಕುವ ಬೆಲೆಗೆ ಲಭ್ಯ!

Best Bluetooth Speakers for Holi 2024: ಭಾರತದಲ್ಲಿ ಜನಪ್ರಿಯ ಮತ್ತು ಬಣ್ಣಗಳ ಹಬ್ಬವೆಂದೆ ಹೆಸರಾಗಿರುವ ಹೋಲಿಗೆ (Holi 2024) ಇನ್ನು ಎರಡು ದಿನಗಳು ಮಾತ್ರ ಉಳಿದಿವೆ. ಜನರು ತಮ್ಮ ಫ್ಯಾಮಿಲಿ ಮತ್ತು ಸ್ನೇಹಿತರೊಂದಿಗೆ ಸೇರಿ ಈ ಹಬ್ಬಕ್ಕೆ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದರೆ. ಹಬ್ಬದ ಸಂದರ್ಭದಲ್ಲಿ ಮ್ಯೂಸಿಕ್ ಇಲ್ಲದೆ ಇದ್ದರೆ ಯಾರ ಮನವು ಅಷ್ಟಾಗಿ ಚೆನ್ನಾಗಿರೋದಿಲ್ಲ ಆದ್ದರಿಂದ ಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಲು ಮ್ಯೂಸಿಕ್ ಬಹಳ ಮುಖ್ಯವಾಗಿದೆ. ಆದ್ದರಿಂದ ಭಾರತದಲ್ಲಿ ಈ ವರ್ಷದ ಹೋಲಿಯ ನಿಮ್ಮ ಮಜಾ ದ್ವಿಗುಣಗೊಳಿಸಲು ಈ 4 ಅತ್ಯುತ್ತಮ Bluetooth Speakers ಕೈಗೆಟಕುವ ಬೆಲೆಗೆ ಲಭ್ಯವಿದೆ.

Also Read: Emergency Mode: ಸ್ಯಾಮ್‌ಸಂಗ್‌ ಬಳಕೆದಾರರು ತುರ್ತು ಪರಿಸ್ಥಿತಿಯಲ್ಲಿ ಈ ಫೋನ್ ಬಟನ್ ಒತ್ತಿ ಗಂಭೀರ ಸನ್ನಿವೇಶಗಳಿಂದ ಮುಕ್ತರಾಗಿ!

Zebronics ZEB-COUNTY 3W Wireless Bluetooth Speaker

ಈ ಪಟ್ಟಿಯ ಮೂರನೇ ಸ್ಥಾನದಲ್ಲಿರುವ ಮಲ್ಟಿಮೀಡಿಯಟ್ ಸ್ಪೀಕರ್ ZEBRONICS ಕಂಪನಿಯ ಮೂಲಕ ಗುರುತಿಸಲಾಗಿದ್ದು ಇದನ್ನು ಆಸಕ್ತರು ಈ ಹಬ್ಬದ ಸಂದರ್ಭದಲ್ಲಿ ಅಮೆಜಾನ್ ಮೂಲಕ ಕೇವಲ 500 ರೂಪಾಯಿಗಳು ಒಳಗೆ ಖರೀದಿಸಬಹುದು. ಸ್ಪೀಕರ್ ನಿಮಗೆ ಒಂದೇ ಚಾರ್ಜಿನಲ್ಲಿ ಸುಮಾರು 10 ಗಂಟೆಗಳ ಕಾಲ ಪ್ಲೇನ್ ಬ್ಯಾಗ್ ಟೈಮ್ ಅನ್ನು ನೀಡುತ್ತದೆ. ಈ ಸ್ಪೀಕರ್ ಸೊನ್ನೆಯಿಂದ ಮೂರು ಪರ್ಸೆಂಟ್ ಚಾರ್ಜ್ ಆಗುತ್ತದೆ 2.5 ಗಂಟೆಗಳ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ನಿಮಗೆ Bluetooth, Auxiliary, USB ಮತ್ತು Wireless ಆಯ್ಕೆಗಳೊಂದಿಗೆ ಬೆಂಬಲಿಸುತ್ತದೆ. ಕಂಪನಿ ಎಫ್ ಎಂ ರೇಡಿಯೋ ಜೊತೆಗೆ ಪ್ರಾಡಕ್ಟ್ ಅನ್ನು ಒಂದು ವರ್ಷದ ವಾರಂಟಿಯೊಂದಿಗೆ ಖರೀದಿಸಲು ಅವಕಾಶ ನೀಡುತ್ತದೆ.

GOVO Gosurround 300 | 25W Bluetooth SoundBar | Holi 2024

ಈ ಪಟ್ಟಿಯ ಎರಡನೇ ಮತ್ತು ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವ ಸ್ಪೀಕರ್ ಎಂದರೆ ಅದು GOVO Gosurround 300 ಸೌಂಡ್ ಬಾರ್ ಆಗಿದೆ. 25W ಬ್ಲೂಟೂತ್ ಅನ್ನು ಸಪೋರ್ಟ್ ಮಾಡುವುದರೊಂದಿಗೆ 2000 mAh ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಈ ಮಲ್ಟಿಮೀಡಿಯಟ್ ಬಾರ್ ನಿಮಗೆ 2.0 ಚಾನೆಲ್ ಜೊತೆಗೆ 52mm ಡ್ರೈವರ್ಸ್ ಅನ್ನು ಒಳಗೊಂಡಿದೆ ಅಲ್ಲದೆ ಇದರ ಬಿಲ್ಡ್ ಕ್ವಾಲಿಟಿಯಲ್ಲಿ ನಿಮಗೆ ಅತಿ ಹೆಚ್ಚಾಗಿ ಆಕರ್ಷವಾಗಿ ಕಾಣುವುದರೊಂದಿಗೆ ಮಲ್ಟಿ ಕಲರ್ LED ಲೈಟ್ಸ್ ಗಳನ್ನು TWS ಜೊತೆಗೆ ತಯಾರಿಸಲಾಗಿದೆ. ಇದರಲ್ಲಿ ನಿಮಗೆ Aux, Bluetooth ಮತ್ತು USB ಆಯ್ಕೆಗಳನ್ನು ಸಹ ನೀಡಲಾಗಿದೆ. ಈ ಮಲ್ಟಿಮೀಡಿಯಾ ಸೌಂಡ್ ಬಾರ್ ಅನ್ನು ಅಮೆಜಾನ್ ಮೂಲಕ ಈ ಹೋಳಿ ಹಬ್ಬದ ಸಂದರ್ಭದಲ್ಲಿ ಅದ್ದೂರಿಯ ಡಿಸ್ಕೌಂಟ್ಗಳೊಂದಿಗೆ ಸುಮಾರು 1,699 ರೂಪಾಯಿಗಳಿಗೆ ಖರೀದಿಸಬಹುದು.

boAt Stone 620 Bluetooth Speaker

ಈ ಪಟ್ಟಿಯ ಕೊನೆಯ ಮಲ್ಟಿಮೀಡಿಯ ಮತ್ತು ಹೆಚ್ಚು ಮಾರಾಟವಾಗುತ್ತಿರುವ ಬೋಟ್ ಕಂಪನಿಯ ಜನಪ್ರಿಯ ಬ್ಲೂಟೂತ್ ಸ್ಪೀಕರ್ ಅಂದ್ರೆ boAt Stone 620 Bluetooth Speaker ಆಗಿದೆ. ಈ ಜನಪ್ರಿಯ ಬ್ಲೂಟೂತ್ ಸ್ಪೀಕರ್ ನಿಮಗೆ 12W RMS ಸ್ಟೀರಿಯೋ ಸೌಂಡ್ TWS ಫೀಚರ್ ಜೊತೆಗೆ ಮಲ್ಟಿ ಬೆಂಬಲದ ಮೂಡನ್ನು ಹೊಂದಿದೆ. ಈ ಸ್ಪೀಕರ್ ಅನ್ನು ಒಂದೇ ಚಾರ್ಜಿನಲ್ಲಿ 10 ಗಂಟೆಗಳ ಕಾಲ ಪ್ಲೇ ಟೈಮ್ ಅನ್ನು ಪಡೆಯಬಹುದು. ಅಮೆಜಾನ್ ಮೂಲಕ ಈ ಹೋಳಿ ಹಬ್ಬದ ಸಂದರ್ಭದಲ್ಲಿ ಸುಮಾರು 1799 ರೂಗಳಿಗೆ ಖರೀದಿಸಬಹುದು.

Sony SA-D40 4.1 Channel Multimedia Speaker

ಸೋನಿ ಕಂಪನಿಯ ಈ ಮಲ್ಟಿಮೀಡಿಯಾ ಸ್ಪೀಕರ್ ನಿಮ್ಮ ಕುಟುಂಬದೊಂದಿಗೆ ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗನ್ನು ಆನಂದಿಸಲು ಮತ್ತು ನಿಮಗೆ ಪ್ರತಿಯೊಂದು ಕಂಟೆಂಟಿನ ಉತ್ತಮ ಅನುಭವವನ್ನು ನೀಡಲು ಇದು ಪವರ್ ಫುಲ್ ಬೇಸ್ ಮತ್ತು ವಿಶಾಲವಾದ ಸೌಂಡ್ ಎಫೆಕ್ಟ್ ಜೊತೆಗೆ ನಿಮ್ಮ ಮನೆಯನ್ನು ಪಾರ್ಟಿ ಹಾಲ್ ಆಗಿ ಮಾರ್ಪಡಿಸಲು ಉತ್ತಮವಾದ ಆಯ್ಕೆಯಾಗಿದೆ. ಈ ಸ್ಪೀಕರ್ ಫೋರ್ ಪಾಯಿಂಟ್ ಒನ್ ಚಾನೆಲ್ ಮಲ್ಟಿಮೀಡಿಯಾ ಸ್ಪೀಕರ್ 80W ಟೋಟಲ್ ಪವರ್ ಔಟ್ ಪುಟ್ ನೀಡುತ್ತದೆ. ಇದನ್ನು ಮುಖ್ಯವಾಗಿ ನಿಮ್ಮ ಸ್ಮಾರ್ಟ್ ಟಿವಿ, ಲ್ಯಾಪ್ಟಾಪ್, ಪಿಸಿ ಮತ್ತು ಮ್ಯೂಸಿಕ್ ಪ್ಲೇಯರ್ಗಳಿಗೆ ಬೆಂಬಲಿಸುತ್ತದೆ. ಈ ಮಲ್ಟಿಮೀಡಿಯಾ ಸ್ಪೀಕರ್ ಅನ್ನು ಅಮೆಜಾನ್ ಮೂಲಕ ಈ ಹೋಳಿ ಹಬ್ಬದ ಸಂದರ್ಭದಲ್ಲಿ ಅದ್ದೂರಿಯ ಡಿಸ್ಕೌಂಟ್ಗಳೊಂದಿಗೆ ಸುಮಾರು 10,490 ರೂಪಾಯಿಗಳಿಗೆ ಖರೀದಿಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo