Air Coolers: ಈ ಬೇಸಿಗೆಯಲ್ಲಿ ತಂಪಾಗಿರಲು ಕೇವಲ 5000 ರೂ.ಒಳಗೆ ಬರುವ ಅತ್ಯುತ್ತಮ ಏರ್ ಕೂಲರ್ಗಳು ಇಲ್ಲಿದೆ! ಈಗಾಗಲೇ ಎಪ್ರಿಲ್ ತಿಂಗಳು ಶುರುವಾಗಿದೆ. ಇದರೊಂದಿಗೆ ಭಾರಿ ಬಿಸಿಲಿನ ಶಾಖವು ಸಹ ಹೆಚ್ಚಾಗಿದೆ. ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಲ್ಲಿ ಈ ಬಿಸಿಲನ್ನು ಸಹಿಸಲಾಗುತ್ತಿಲ್ಲ. ಹೊರಗೆ ಸುಡು ಬಿಸಿಲು ಮನೆಯಲ್ಲೂ ಬಿಸಿ ಬಿಸಿ ಗಾಳಿ ಮೈಯೆಲ್ಲಾ ಬೆವರಿನಿಂದ ಹೊದ್ದೆಯಾಗುವಾಗ ನೇರವಾಗಿ ಎಸಿಯನ್ನು ಖರೀದಿಸಲು ಸಾಕಷ್ಟು ವೆಚ್ಚವಾಗುತ್ತದೆ. ಆದರೆ ಕಡಿಮೆ ಬೆಲೆಗೆ ಈ ಬೇಸಿಗೆಯಲ್ಲಿ ತಂಪಾಗಲು ನೀವು ಬಯಸಿದರೆ ಇ-ಕಾಮರ್ಸ್ ಅಮೆಜಾನ್ ಇಂಡಿಯಾ ಸುಮಾರು 5000 ರೂ.ಗಿಂತ ಕಡಿಮೆ ಬೆಲೆಗೆ ಅತ್ಯುತ್ತಮವಾದ ಏರ್ ಕೂಲರ್ ಅನ್ನು ನೀಡುತ್ತಿದೆ.
ಇದು ಸುಮಾರು 6.5kg ತೂಕದ ಬಜಾಜ್ ಕಂಪನಿಯ ಈ ಪರ್ಸನಲ್ ಏರ್ ಕೂಲರ್ 24 ಲೀಟರ್ ನೀರನ್ನು ಶೇಖರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಪ್ಯಾಡ್ಗಳನ್ನು ಹೊಂದಿದೆ. ಇದರಲ್ಲಿ 3 ಬಗೆಯ ಸ್ಪೀಡ್ ಅನ್ನು ಹೊಂದಿಸಬವುದು. ಇದರಲ್ಲಿ ಟರ್ಬೊ ಫ್ಯಾನ್ ಟೆಕ್ನಾಲಜಿಯೊಂದಿಗೆ ಒಂದು ವರ್ಷದ ವಾರಂಟಿಯನ್ನು ಕಂಪನಿ ನೀಡುತ್ತಿದೆ. ಇದರ MRP ಬೆಲೆ ₹7,590 ರೂಗಳಾಗಿದೆ ಆದರೆ ಅಮೆಜಾನ್ ಇಂಡಿಯಾ ಇದನ್ನು ಈ ಬೇಸಿಗೆಯಲ್ಲಿ 5000 ರೂಗಳಿಗೆ ನೀಡುತ್ತಿದೆ. SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಪಡೆಯಬವುದು.
ಇದು ಸುಮಾರು 5.300kg ತೂಕದ ಬ್ಲೂಸ್ಟಾರ್ ಕಂಪನಿಯ ಈ ಪರ್ಸನಲ್ ಏರ್ ಕೂಲರ್ 10 ಲೀಟರ್ ನೀರನ್ನು ಶೇಖರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಪ್ಯಾಡ್ಗಳನ್ನು ಹೊಂದಿದೆ. ಇದರಲ್ಲಿ 3 ಬಗೆಯ ಸ್ಪೀಡ್ ಅನ್ನು ಹೊಂದಿಸಬವುದು. ಇದರಲ್ಲಿ ಟರ್ಬೊ ಫ್ಯಾನ್ ಟೆಕ್ನಾಲಜಿಯೊಂದಿಗೆ ಒಂದು ವರ್ಷದ ವಾರಂಟಿಯನ್ನು ಕಂಪನಿ ನೀಡುತ್ತಿದೆ. ಇದರ MRP ಬೆಲೆ ₹6,490 ರೂಗಳಾಗಿದೆ ಆದರೆ ಅಮೆಜಾನ್ ಇಂಡಿಯಾ ಇದನ್ನು ಈ ಬೇಸಿಗೆಯಲ್ಲಿ 4,799 ರೂಗಳಿಗೆ ನೀಡುತ್ತಿದೆ. SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಪಡೆಯಬವುದು.
ಇದು ಸುಮಾರು 5.2kg ತೂಕದ ಕ್ರಾಂಪ್ಟನ್ ಕಂಪನಿಯ ಈ ಪರ್ಸನಲ್ ಏರ್ ಕೂಲರ್ 10 ಲೀಟರ್ ನೀರನ್ನು ಶೇಖರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಪ್ಯಾಡ್ಗಳನ್ನು ಹೊಂದಿದೆ. ಇದರಲ್ಲಿ 3 ಬಗೆಯ ಸ್ಪೀಡ್ ಅನ್ನು ಹೊಂದಿಸಬವುದು. ಇದರಲ್ಲಿ ಟರ್ಬೊ ಫ್ಯಾನ್ ಟೆಕ್ನಾಲಜಿಯೊಂದಿಗೆ ಒಂದು ವರ್ಷದ ವಾರಂಟಿಯನ್ನು ಕಂಪನಿ ನೀಡುತ್ತಿದೆ. ಇದರ MRP ಬೆಲೆ ₹4,900 ರೂಗಳಾಗಿದೆ ಆದರೆ ಅಮೆಜಾನ್ ಇಂಡಿಯಾ ಇದನ್ನು ಈ ಬೇಸಿಗೆಯಲ್ಲಿ 4,119 ರೂಗಳಿಗೆ ನೀಡುತ್ತಿದೆ. SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಪಡೆಯಬವುದು.
ಇದು ಸುಮಾರು 4kg ತೂಕದ ಕ್ರಾಂಪ್ಟನ್ ಕಂಪನಿಯ ಈ ಪರ್ಸನಲ್ ಏರ್ ಕೂಲರ್ 8 ಲೀಟರ್ ನೀರನ್ನು ಶೇಖರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಪ್ಯಾಡ್ಗಳನ್ನು ಹೊಂದಿದೆ. ಇದರಲ್ಲಿ 3 ಬಗೆಯ ಸ್ಪೀಡ್ ಅನ್ನು ಹೊಂದಿಸಬವುದು. ಇದರಲ್ಲಿ ಟರ್ಬೊ ಫ್ಯಾನ್ ಟೆಕ್ನಾಲಜಿಯೊಂದಿಗೆ ಒಂದು ವರ್ಷದ ವಾರಂಟಿಯನ್ನು ಕಂಪನಿ ನೀಡುತ್ತಿದೆ. ಇದರ MRP ಬೆಲೆ ₹5,490 ರೂಗಳಾಗಿದೆ ಆದರೆ ಅಮೆಜಾನ್ ಇಂಡಿಯಾ ಇದನ್ನು ಈ ಬೇಸಿಗೆಯಲ್ಲಿ 4,490 ರೂಗಳಿಗೆ ನೀಡುತ್ತಿದೆ. SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಪಡೆಯಬವುದು.