Air Coolers: ಈ ಬೇಸಿಗೆಯಲ್ಲಿ ತಂಪಾಗಿರಲು ಕೇವಲ 5000 ರೂ.ಒಳಗೆ ಬರುವ ಅತ್ಯುತ್ತಮ ಏರ್ ಕೂಲರ್‌ಗಳು!

Air Coolers: ಈ ಬೇಸಿಗೆಯಲ್ಲಿ ತಂಪಾಗಿರಲು ಕೇವಲ 5000 ರೂ.ಒಳಗೆ ಬರುವ ಅತ್ಯುತ್ತಮ ಏರ್ ಕೂಲರ್‌ಗಳು!
HIGHLIGHTS

ಈಗಾಗಲೇ ಎಪ್ರಿಲ್ ತಿಂಗಳು ಶುರುವಾಗಿದೆ. ಇದರೊಂದಿಗೆ ಭಾರಿ ಬಿಸಿಲಿನ ಶಾಖವು ಸಹ ಹೆಚ್ಚಾಗಿದೆ.

ಹೊರಗೆ ಸುಡು ಬಿಸಿಲು ಮನೆಯಲ್ಲೂ ಬಿಸಿ ಬಿಸಿ ಗಾಳಿ ಮೈಯೆಲ್ಲಾ ಬೆವರಿನಿಂದ ಹೊದ್ದೆ

ಸುಮಾರು 5000 ರೂ.ಗಿಂತ ಕಡಿಮೆ ಬೆಲೆಗೆ ಅತ್ಯುತ್ತಮವಾದ ಏರ್ ಕೂಲರ್ ಅನ್ನು ನೀಡುತ್ತಿದೆ.

Air Coolers: ಈ ಬೇಸಿಗೆಯಲ್ಲಿ ತಂಪಾಗಿರಲು ಕೇವಲ 5000 ರೂ.ಒಳಗೆ ಬರುವ ಅತ್ಯುತ್ತಮ ಏರ್ ಕೂಲರ್‌ಗಳು ಇಲ್ಲಿದೆ! ಈಗಾಗಲೇ ಎಪ್ರಿಲ್ ತಿಂಗಳು ಶುರುವಾಗಿದೆ. ಇದರೊಂದಿಗೆ ಭಾರಿ ಬಿಸಿಲಿನ ಶಾಖವು ಸಹ ಹೆಚ್ಚಾಗಿದೆ. ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಲ್ಲಿ ಈ ಬಿಸಿಲನ್ನು ಸಹಿಸಲಾಗುತ್ತಿಲ್ಲ. ಹೊರಗೆ ಸುಡು ಬಿಸಿಲು ಮನೆಯಲ್ಲೂ ಬಿಸಿ ಬಿಸಿ ಗಾಳಿ ಮೈಯೆಲ್ಲಾ ಬೆವರಿನಿಂದ ಹೊದ್ದೆಯಾಗುವಾಗ ನೇರವಾಗಿ ಎಸಿಯನ್ನು ಖರೀದಿಸಲು ಸಾಕಷ್ಟು ವೆಚ್ಚವಾಗುತ್ತದೆ. ಆದರೆ ಕಡಿಮೆ ಬೆಲೆಗೆ ಈ ಬೇಸಿಗೆಯಲ್ಲಿ ತಂಪಾಗಲು ನೀವು ಬಯಸಿದರೆ ಇ-ಕಾಮರ್ಸ್ ಅಮೆಜಾನ್ ಇಂಡಿಯಾ ಸುಮಾರು 5000 ರೂ.ಗಿಂತ ಕಡಿಮೆ ಬೆಲೆಗೆ ಅತ್ಯುತ್ತಮವಾದ ಏರ್ ಕೂಲರ್ ಅನ್ನು ನೀಡುತ್ತಿದೆ.

Bajaj PMH 25 DLX 24L Personal Air Cooler – Buy From Here 

ಇದು ಸುಮಾರು 6.5kg ತೂಕದ ಬಜಾಜ್ ಕಂಪನಿಯ ಈ ಪರ್ಸನಲ್ ಏರ್ ಕೂಲರ್ 24 ಲೀಟರ್ ನೀರನ್ನು ಶೇಖರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಪ್ಯಾಡ್ಗಳನ್ನು ಹೊಂದಿದೆ. ಇದರಲ್ಲಿ 3 ಬಗೆಯ ಸ್ಪೀಡ್ ಅನ್ನು ಹೊಂದಿಸಬವುದು. ಇದರಲ್ಲಿ ಟರ್ಬೊ ಫ್ಯಾನ್ ಟೆಕ್ನಾಲಜಿಯೊಂದಿಗೆ ಒಂದು ವರ್ಷದ ವಾರಂಟಿಯನ್ನು ಕಂಪನಿ ನೀಡುತ್ತಿದೆ. ಇದರ MRP ಬೆಲೆ ₹7,590 ರೂಗಳಾಗಿದೆ ಆದರೆ ಅಮೆಜಾನ್ ಇಂಡಿಯಾ ಇದನ್ನು ಈ ಬೇಸಿಗೆಯಲ್ಲಿ 5000 ರೂಗಳಿಗೆ ನೀಡುತ್ತಿದೆ. SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಪಡೆಯಬವುದು.

BLUE STAR Astra 10 Litres Personal Air Cooler – Buy From Here

ಇದು ಸುಮಾರು 5.300kg ತೂಕದ ಬ್ಲೂಸ್ಟಾರ್ ಕಂಪನಿಯ ಈ ಪರ್ಸನಲ್ ಏರ್ ಕೂಲರ್ 10 ಲೀಟರ್ ನೀರನ್ನು ಶೇಖರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಪ್ಯಾಡ್ಗಳನ್ನು ಹೊಂದಿದೆ. ಇದರಲ್ಲಿ 3 ಬಗೆಯ ಸ್ಪೀಡ್ ಅನ್ನು ಹೊಂದಿಸಬವುದು. ಇದರಲ್ಲಿ ಟರ್ಬೊ ಫ್ಯಾನ್ ಟೆಕ್ನಾಲಜಿಯೊಂದಿಗೆ ಒಂದು ವರ್ಷದ ವಾರಂಟಿಯನ್ನು ಕಂಪನಿ ನೀಡುತ್ತಿದೆ. ಇದರ MRP ಬೆಲೆ ₹6,490 ರೂಗಳಾಗಿದೆ ಆದರೆ ಅಮೆಜಾನ್ ಇಂಡಿಯಾ ಇದನ್ನು ಈ ಬೇಸಿಗೆಯಲ್ಲಿ 4,799 ರೂಗಳಿಗೆ ನೀಡುತ್ತಿದೆ. SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಪಡೆಯಬವುದು.

Crompton Ginie Neo Table-Top Personal Air Cooler – Buy From Here

ಇದು ಸುಮಾರು 5.2kg ತೂಕದ ಕ್ರಾಂಪ್ಟನ್ ಕಂಪನಿಯ ಈ ಪರ್ಸನಲ್ ಏರ್ ಕೂಲರ್ 10 ಲೀಟರ್ ನೀರನ್ನು ಶೇಖರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಪ್ಯಾಡ್ಗಳನ್ನು ಹೊಂದಿದೆ. ಇದರಲ್ಲಿ 3 ಬಗೆಯ ಸ್ಪೀಡ್ ಅನ್ನು ಹೊಂದಿಸಬವುದು. ಇದರಲ್ಲಿ ಟರ್ಬೊ ಫ್ಯಾನ್ ಟೆಕ್ನಾಲಜಿಯೊಂದಿಗೆ ಒಂದು ವರ್ಷದ ವಾರಂಟಿಯನ್ನು ಕಂಪನಿ ನೀಡುತ್ತಿದೆ. ಇದರ MRP ಬೆಲೆ ₹4,900 ರೂಗಳಾಗಿದೆ ಆದರೆ ಅಮೆಜಾನ್ ಇಂಡಿಯಾ ಇದನ್ನು ಈ ಬೇಸಿಗೆಯಲ್ಲಿ 4,119 ರೂಗಳಿಗೆ ನೀಡುತ್ತಿದೆ. SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಪಡೆಯಬವುದು.

Orient Electric Minimagic CP0801H Tower Air Cooler – Buy From Here

ಇದು ಸುಮಾರು 4kg ತೂಕದ ಕ್ರಾಂಪ್ಟನ್ ಕಂಪನಿಯ ಈ ಪರ್ಸನಲ್ ಏರ್ ಕೂಲರ್ 8 ಲೀಟರ್ ನೀರನ್ನು ಶೇಖರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಪ್ಯಾಡ್ಗಳನ್ನು ಹೊಂದಿದೆ. ಇದರಲ್ಲಿ 3 ಬಗೆಯ ಸ್ಪೀಡ್ ಅನ್ನು ಹೊಂದಿಸಬವುದು. ಇದರಲ್ಲಿ ಟರ್ಬೊ ಫ್ಯಾನ್ ಟೆಕ್ನಾಲಜಿಯೊಂದಿಗೆ ಒಂದು ವರ್ಷದ ವಾರಂಟಿಯನ್ನು ಕಂಪನಿ ನೀಡುತ್ತಿದೆ. ಇದರ MRP ಬೆಲೆ ₹5,490 ರೂಗಳಾಗಿದೆ ಆದರೆ ಅಮೆಜಾನ್ ಇಂಡಿಯಾ ಇದನ್ನು ಈ ಬೇಸಿಗೆಯಲ್ಲಿ 4,490 ರೂಗಳಿಗೆ ನೀಡುತ್ತಿದೆ. SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಪಡೆಯಬವುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo