ಅಮೆಜಾನ್ ಸೇಲ್ (Amazon Sale) ಪ್ರಸ್ತುತ ಇತ್ತೀಚಿನ ಗ್ಯಾಜೆಟ್‌ಗಳ ಮೇಲೆ ನಂಬಲಾಗದ ಡೀಲ್‌ಗಳನ್ನು ನೀಡುತ್ತಿದೆ.
ದೀಪಾವಳಿಗೊಂದು ಅತ್ಯುತ್ತಮ 32 ಇಂಚಿನ ಸ್ಮಾರ್ಟ್ ಟಿವಿಯನ್ನು (Smart TV) ಖರೀದಿಸಲು ಸೂಕ್ತ ಸಮಯವಾಗಿದೆ.
ಆನ್‌ಲೈನ್ ಕಂಟೆಂಟ್‌ಗಳನ್ನು ಮತ್ತು ಹೆಚ್ಚು ಕಲರ್ಫುಲ್ ಮತ್ತು ಶಾರ್ಪ್ ಕ್ವಾಲಿಟಿಯೊಂದಿಗೆ ಅಪ್ಲಿಕೇಶನ್‌ಗಳನ್ನು ಬಳಸಬಹುದು.
32 Inch Frameless Smart TV: ಭಾರತದಲ್ಲಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Sale) ಪ್ರಸ್ತುತ ಇತ್ತೀಚಿನ ಗ್ಯಾಜೆಟ್‌ಗಳ ಮೇಲೆ ನಂಬಲಾಗದ ಡೀಲ್‌ಗಳನ್ನು ನೀಡುತ್ತಿದೆ. ದೀಪಾವಳಿಗೊಂದು ಅತ್ಯುತ್ತಮ 32 ಇಂಚಿನ ಸ್ಮಾರ್ಟ್ ಟಿವಿಯನ್ನು (Smart TV) ಖರೀದಿಸಲು ಯೋಚಿಸುತ್ತಿದ್ದರೆ VW ಕಂಪನಿಯ ಬ್ರಾಂಡ್ ಹೊಸ ಟೆಲಿವಿಷನ್ ಖರೀದಿಸಲು ಇದು ಸೂಕ್ತ ಸಮಯವಾಗಿದೆ. ಯಾಕೆಂದರೆ ಈ ನಿಮ್ಮ ಶಾಪಿಂಗ್‌ನಲ್ಲಿ ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯಲು ನೀವು ವಿವಿಧ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಶಾಪಿಂಗ್ ಮಾಡಬಹುದು. ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳು, ಕ್ಯಾಶ್‌ಬ್ಯಾಕ್ ಕೊಡುಗೆಗಳು ಮತ್ತು ಸೀಮಿತ ಸಮಯದ ಡೀಲ್‌ಗಳೊಂದಿಗೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಿಮ್ಮ ಉಳಿತಾಯದ ಟಿಕೆಟ್ ಆಗಿದೆ.
Also Read: ನಿಮ್ಮ ಮೊಬೈಲ್ / ಕಂಪ್ಯೂಟರ್‌ನಿಂದ Instagram ಅಕೌಂಟನ್ನು ಡಿಲೀಟ್ ಮಾಡೋದು ಹೇಗೆ ಗೊತ್ತಾ?
32 Inch Frameless Smart TV Price
ಇವುಗಳ ಬೆಲೆಯನ್ನು ನೋಡುವುದಾದರೆ ಅಮೆಜಾನ್ ಫೆಸ್ಟಿವಲ್ ಮಾರಾಟದಲ್ಲಿ VW 32 inches Smart TV ಪ್ರಸ್ತುತ 6,799 ರೂಗಳಿಗೆ ಪಟ್ಟಿ ಮಾಡಲಾಗಿದೆ. ನಿಮ್ಮ ಮನೆಗೆ ಹೊಸ ಟಿವಿಯನ್ನು ಕೊಂಡೊಯ್ಯಲು ಬಯಸಿದರೆ ನೀವು ಇವುಗಳನ್ನು ಖರೀದಿಸಬಹುದು. ಆದರೆ ಅತಿ ಕಡಿಮೆ ಬೆಲೆ ಖರೀದಿಸಲು ಒಳ್ಳೆ ಅವಕಾಶವನ್ನು ನೀಡುತ್ತಿದೆ. ಅವೆಂದರೆ ICICI ಬ್ಯಾಂಗ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಖರೀದಿಸಿದರೆ ಸುಮಾರು 1500 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು. ಈ ಮೂಲಕ ಕೇವಲ 5299 ರೂಗಳಿಗೆ ಖರೀದಿಸುವ ಅವಕಾಶವಿದೆ.
ಪ್ರಸ್ತುತ VW 32 Inches Smart TV ಉತ್ತಮವಾದ ಆನ್‌ಲೈನ್ ಕಂಟೆಂಟ್‌ಗಳನ್ನು ಮತ್ತು ಹೆಚ್ಚು ಕಲರ್ಫುಲ್ ಮತ್ತು ಶಾರ್ಪ್ ಕ್ವಾಲಿಟಿಯೊಂದಿಗೆ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಇತ್ತೀಚಿನ ದಿನಗಳಲ್ಲಿ 32 ಇಂಚಿನ ಹಲವಾರು ಕಂಪನಿಗಳ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಯಲ್ಲಿ ಕೈಗೆಟಕುವ ಬೆಲೆಗೆ ಮಾರಾಟ ಮಾಡುತ್ತಿವೆ. ಇಂದು ಈ VW ಜನಪ್ರಿಯ ಬ್ರಾಂಡ್ ನೀಡುತ್ತಿರುವ ಈ VW 80 cm (32 inches) Frameless Series Smart TV ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಮಾಹಿತಿ ನೀಡಲಿದ್ದೇನೆ.
VW 32 inches Frameless Series HD Ready LED TV
ಈ ಹೊಸ ಲೇಟೆಸ್ಟ್ ಸ್ಮಾರ್ಟ್ ಟಿವಿ ಅನೇಕ ಅಪ್ಲಿಕೇಶನ್‌ಗಳು ಮತ್ತು ಆನ್‌ಲೈನ್ ಕಂಟೆಂಟ್‌ಗಳನ್ನು ವೀಕ್ಷಿಸುವ ಸೌಲಭ್ಯವನ್ನು ಸಹ ಒದಗಿಸುತ್ತದೆ. ಇದು 60Hz ರಿಫ್ರೆಶ್ ರೇಟ್ ಮತ್ತು 1366 x 768 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 32 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಟಿವಿ ಉತ್ತಮ ಗುಣಮಟ್ಟದ ಇಮೇಜ್ HD ರೆಸಲ್ಯೂಶನ್ನೊಂದಿಗೆ ಬರುತ್ತದೆ. ಇದು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿದ್ದು ಅವುಗಳನ್ನು ಬಳಸಲು ನೀವು ಕೆಲವು ಬಟನ್‌ಗಳನ್ನು ಒತ್ತಿ ಸೆಟ್ ಮಾಡಬಹುದು.
ಅಲ್ಲದೆ ನೀವು ಸುಲಭವಾಗಿ ಅಪ್ಲಿಕೇಶನ್‌ಗಳು, ಗೇಮ್ಸ್ ಮತ್ತು ಆನ್‌ಲೈನ್ ಮನರಂಜನೆಯನ್ನು ಆನಂದಿಸಬಹುದು. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಿಂದ ನೀವು ಪ್ಲೇ ಸ್ಟೋರ್‌ನಿಂದ ಅನೇಕ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಇದು ಧ್ವನಿಯಿಂದ ನಿಯಂತ್ರಿಸಲ್ಪಡುತ್ತದೆ. ನೀವು 20W ಸೌಂಡ್ ಔಟ್‌ಪುಟ್‌ನೊಂದಿಗೆ ಉತ್ತಮ ಧ್ವನಿಯನ್ನು ಸಹ ಆನಂದಿಸಬಹುದು. ಇದು Wi-Fi, Bluetooth, HDMI ಮತ್ತು USB ಬೆಂಬಲದೊಂದಿಗೆ ಬರುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile