Amazon Summer Sale: ಹೊಸ ಸ್ಮಾರ್ಟ್ಫೋನ್ಗಳು, ಟಿವಿಗಳು, ಕ್ಯಾಮೆರಾಗಳು ಮತ್ತು ಲ್ಯಾಪ್ಟಾಪ್ಗಳಮೇಲಿದೆ ಭಾರಿ ಸೇಲ್

Updated on 04-May-2019
HIGHLIGHTS

ಇಲ್ಲಿ ಮುಖ್ಯವಾಗಿ ಸ್ಮಾರ್ಟ್ಫೋನ್ಗಳು, ಟಿವಿಗಳು, ಕ್ಯಾಮೆರಾಗಳು ಮತ್ತು ಲ್ಯಾಪ್ಟಾಪ್ಗಳ ಮೇಲಿದೆ ಭಾರಿ ಸೇಲ್ ನೀಡುತ್ತಿದೆ.

ಭಾರತದಲ್ಲಿ ಅಮೆಜಾನ್ ಈ ವರ್ಷದ ಸಮ್ಮರ್ ಸೇಲ್ ಅನ್ನು ಶುರು ಮಾಡಿದೆ. ಈ ಬೇಸಿಗೆಯಲ್ಲಿ ಶಾಪಿಂಗ್ಗಾಗಿ ಕಡಿದಾದ ರಿಯಾಯಿತಿಗಗಳೊಂದಿಗೆ  ವರ್ಷದ ಆ ಸಮಯವನ್ನು ಆನಂದಿಸಲು ಅಮೆಜಾನ್ ಸಮ್ಮರ್ ಸೇಲ್ ಈಗಾಗಲೇ ನೆನ್ನೆ ಮಧ್ಯಾಹ್ನ 12:30 ರಿಂದ ಪ್ರೈಮ್ ಸದಸ್ಯರಿಗಾಗಿ ನಡೆಯುತ್ತಿದೆ. ಇಂದು ಎಲ್ಲ ಗ್ರಾಹಕರಿಗಾಗಿ ಶುರುವಾಗಿದೆ. ಅಂದ್ರೆ ಪ್ರೈಮ್ ಅಲ್ಲದ ಉಳಿದ ಬಳಕೆದಾರರಿಗೆ ಇಂದು ಅಂದ್ರೆ ಮೇ 04, 2019 ರ ಮಧ್ಯರಾತ್ರಿಯಿಂದ ಆರಂಭವಾಗುತ್ತದೆ. ನೀವು ಲಕ್ಷಾಂತರ ಉತ್ಪನ್ನಗಳಾದ್ಯಂತ ಅದ್ದೂರಿಯ ಡಿಸ್ಕೌಂಟ್ಡಿಸ್ಕೌಂಟ್ಗಳೊಂದಿಗೆ ಮತ್ತು ಭಾರಿ ಡೀಲ್ಗಳನ್ನು ಪಡೆಯಬಹುದು. ಇಲ್ಲಿ ಮುಖ್ಯವಾಗಿ  ಸ್ಮಾರ್ಟ್ಫೋನ್ಗಳು, ಟಿವಿಗಳು, ಕ್ಯಾಮೆರಾಗಳು ಮತ್ತು ಲ್ಯಾಪ್ಟಾಪ್ಗಳ ಮೇಲಿದೆ ಭಾರಿ ಸೇಲ್ ನೀಡುತ್ತಿದೆ.

ಸ್ಮಾರ್ಟ್ಫೋನ್ಗಳ ಆಫರ್ಗಳು

ಆಫರ್ ಅವಧಿಯಲ್ಲಿ ಫೋನ್ಗಳನ್ನು ಖರೀದಿಸಲು SBI ಕಾರ್ಡ್ ಬಳಕೆದಾರರಿಗೆ ಹೆಚ್ಚುವರಿ 10% ಶೇ ಡಿಸ್ಕೌಂಟ್ ಸಹ ನೀಡುತ್ತಿದೆ. ಇದರಲ್ಲಿ ಮುಖ್ಯವಾಗಿ  OnePlus, Apple, Samsung, Realme, OPPO ಮತ್ತು Xiaomi ಕಂಪನಿಗಳ ಫೋನ್ಗಳು ಮಾರಾಟವಾಗಲಿವೆ. ಈ ಅಮೆಜಾನ್ ಈಗಾಗಲೇ ಸಮ್ಮರ್ ಸೇಲ್ 2019 ಸಮಯದಲ್ಲಿ ಕೈಗೆಟುಕುವ ಸ್ಮಾರ್ಟ್ಫೋನ್ಗಳಲ್ಲಿ ಕೆಲವು ಪ್ರಮುಖ ಕೊಡುಗೆಗಳನ್ನು ಬಹಿರಂಗಪಡಿಸಿದೆ.

OnePlus 6T (Mirror Black, 6GB RAM, 128GB Storage)

Realme U1 (Ambitious Black, 3GB RAM, 32GB Storage)

Samsung Galaxy M20 (Charcoal Black, 3+32GB)

Redmi 6 (Rose Gold, 3GB RAM, 32GB Storage)

Xiaomi Mi A2 (Black, 4GB RAM, 64GB Storage)

Redmi 6 Pro (Black, 4GB RAM, 64GB Storage)

Redmi Y2 (Gold, 4GB RAM, 64GB Storage)

Honor 8X (Blue, 4GB RAM, 64GB Storage)

Huawei Y9 2019 (Sapphire Blue, 4GB RAM, 64GB Storage)

Honor Play (Navy Blue, 4GB RAM, 64GB Storage)

Honor View20 (Midnight Black, 6GB RAM, 128GB Storage)

ಟಿವಿಗಳು

ನೀವು ಕಡಿಮೆ ಬೆಲೆಯ ಟಿವಿಗಳನ್ನು ಹುಡುಕುತ್ತಿದ್ದರೆ ನೀವು ಸರಿಯಾದ ಸ್ಥಳಕ್ಕೆ ಬಂದಿರುವಿರಿ. ನಿಮ್ಮದೆಯಾದ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಟಿವಿಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ. ನಾವು ಈ ಟಿವಿಗಳನ್ನು ಪರಿಶೀಲಿಸದೆ ಇರುವ ಕಾರಣವಾದರೂ ಪ್ರತಿ ಟಿವಿಯನ್ನು ತೆರೆದಿರುವ ವಿಶೇಷತೆಗಳ ಮತ್ತು ಕೆಲ ಬಳಕೆದಾರರ ಆಧಾರದ ಮೇಲೆ ಈ ಪಟ್ಟಿಯನ್ನು ತಯಾರಿಸಲಾಗುತ್ತದೆ. ಈ ಟಿವಿಗಳಲ್ಲಿ ಕೆಲವು ಸ್ಮಾರ್ಟ್ ಟಿವಿಗಳು ಸಹ ಸೇರ್ಪಡೆಯಾಗಿವೆ.

BPL 80 cm (32 inches) HD Ready LED TV

TCL 107.88 cm (43 inches) 4K UHD Smart LED TV 

Samsung 123 cm (49 Inches) Full HD LED Smart TV

TCL 99.8 cm (40 Inches) Full HD LED Smart TV 

Panasonic 80 cm (32 Inches) HD Ready LED TV 

Samsung 108 cm (43 Inches) Full HD LED TV 

Kodak 80 cm (32 Inches) HD Ready LED Smart TV 

ಕ್ಯಾಮೆರಾಗಳು

ನಿಮಗೆ ಫೋಟೋಗ್ರಾಫಿಯಲ್ಲಿ ಆಸಕ್ತಿ ಇದ್ದರೆ ಒಂದು ಅತ್ಯುತ್ತಮವಾದ ಕ್ಯಾಮೆರಾ ಖರೀದಿಸಲು ಇದು ನಿಮಗೆ ಸುವರ್ಣ ಅವಕಾಶವಾಗಿದೆ. ಕೆಲವು ಉತ್ಪನ್ನಗಳಲ್ಲಿ ಬೃಹತ್ ಕ್ಯಾಶ್ಬ್ಯಾಕ್ ಕೊಡುಗೆಗಾಗಿ ಇಂದು ಅಮೆಜಾನ್ ಸಮ್ಮರ್ ಸೇಲ್ ಹಾಟ್ ಕ್ಯಾಶ್ಬ್ಯಾಕ್ ಮಾರಾಟವನ್ನು ನೀಡಲಾಗುತ್ತಿದೆ. ಈ ಸೇಲ್ಗಾಗಿ SBI ಬ್ಯಾಂಕಿನೊಂದಿಗೆ ಸಹ ಪೇಟ್ಮ್ ಸಹಭಾಗಿತ್ವದಲ್ಲಿದೆ. ಅದರ ಅಡಿಯಲ್ಲಿ ನೀವು ಅನೇಕ ಉತ್ಪನ್ನಗಳಲ್ಲಿ 10% ವರೆಗೆ ಕ್ಯಾಶ್ಬ್ಯಾಕ್ ಪಡೆಯಬಾವುದು. ಇಲ್ಲಿ ಇತ್ತೀಚಿನ ಮತ್ತು ಜನಪ್ರಿಯವಾಗಿರುವ DSLR ಕ್ಯಾಮರಾಗಳನ್ನೂ ಪಟ್ಟಿ ಮಾಡಿದ್ದೇವೆ.

Canon EOS 1300D 18MP Digital SLR Camera 

Canon EOS 1500D Digital SLR Camera

Nikon D3500 W/AF-P DX SLR Camera

Nikon Coolpix B500 Bridge Camera

Nikon D5600 Digital Camera

Canon EOS 200D 24.2MP Digital SLR Camera

ಲ್ಯಾಪ್ಟಾಪ್ಗಳು

ಅಮೆಜಾನ್ ಸಮ್ಮರ್ ಸೇಲ್ 2019 ಇದರ ಮೂಲಕ ಹಲವಾರು ದಿನಗಳಿಂದ ಕಾಯುತ್ತಿದ್ದ ಲ್ಯಾಪ್ಟಾಪ್ ಪ್ರಿಯರಿಗೆ ಮನ ಮೆಚ್ಚುವ ಬೆಲೆಯಲ್ಲಿ ಹೆಚ್ಚು ಮಾರಾಟದವಾಗುತ್ತಿರುವ ಲ್ಯಾಪ್ಟಾಪ್ಗಳನ್ನು ಖರೀದಿದಾರರ ಕಣ್ಮನ ಸೆಳೆಯುವ ಸೇಲ್ ನೀಡುತ್ತಿದೆ. ನಿಮಗೆ ಈ ಲ್ಯಾಪ್ಟಾಪ್ಗಳ ಮೇಲೆ SBI  ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಡೆದರೆ ಇದರ ಮೇಲೆ 10% instant ಡಿಸ್ಕೌಂಟ್ ಕ್ಯಾಶ್ ಬ್ಯಾಕ್ ಸಹ ಲಭ್ಯವಾಗಲಿದೆ. ಇದರಲ್ಲಿ ನಿಮ್ಮ ಬೆಲೆಗೆ ತಕ್ಕಂತೆ ಸ್ಪೆಸಿಫಿಕೇಷನ್ ಮತ್ತು ಫೀಚರ್ಗಳನ್ನು ಹೊಂದಿರುವ ಲ್ಯಾಪ್ಟಾಪ್ಗಳು ಈ ಪಟ್ಟಿಯನ್ನು ಸೇರಿಕೊಂಡಿವೆ.

HP 15 BS658TU 2018 15.6-inch Laptop

HP 15 Intel Core i3 7th gen 15.6-inch FHD Laptop 

Dell Vostro 7th Gen Intel Core i3 Laptop 

Lenovo Ideapad 330 Intel Core i3 7th Gen 15.6-inch Full HD Laptop

ASUS Vivobook X507 Laptop

Dell Inspiron 3567 i3-6006 15.6-inch Laptop

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :