ಚಳಿಗಾಲಕ್ಕೆ Amazon ಮಾರಾಟದಲ್ಲಿ ಕಡಿಮೆ ಬೆಲೆಗೆ ಖರೀದಿಸಲು ಲಭ್ಯ ಈ ಅತ್ಯುತ್ತಮ ವಾಟರ್ ಹೀಟರ್‌ಗಳು

Updated on 18-Nov-2021
HIGHLIGHTS

ಅಮೆಜಾನ್ ಮಾರಾಟ (Amazon Sale) ದಲ್ಲಿ ಉತ್ತಮ ವಾಟರ್ ಹೀಟರ್‌ಗಳು (water heaters) ಕಡಿಮೆ ಬೆಲೆಗೆ ದೊರೆಯುತ್ತವೆ

ವಾಟರ್ ಹೀಟರ್‌ಗಳು (water heaters) ಅಂದ್ರೆ ಸಾಮಾನ್ಯವಾಗಿ ನಾವೇಲ್ಲ ನೋಡೋದು ಕಡಿಮೆ ವಿದ್ಯುತ್ ಬಳಕೆಯಾಗಿದೆ

ನಿಮ್ಮ ಆರ್ಡರ್ 3000 ರೂಗಳಿಗಿಂತ ಅಧಿಕವಾಗಿದ್ದರೆ ನಿಮಗೆ No Cost EMI ಸೌಲಭ್ಯವನ್ನು ಸಹ ಪರಿಗಣಿಸಬವುದು

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಮಾರಾಟದಲ್ಲಿ ಚಳಿಗಾಲಕ್ಕೆ ಅಮೆಜಾನ್ ಮಾರಾಟ (Amazon Sale) ದಲ್ಲಿ ಕಡಿಮೆ ಬೆಲೆಗೆ ಖರೀದಿಸಲು ಲಭ್ಯ ಈ ಅತ್ಯುತ್ತಮ ವಾಟರ್ ಹೀಟರ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಆ ಮೂಲಕ ಈ ಮಾರಾಟದಲ್ಲಿ ಬ್ರಾಂಡೆಡ್ ವಾಟರ್ ಹೀಟರ್‌ಗಳು ಮತ್ತು ಇಮ್ಮರ್ಶನ್ ರಾಡ್‌ಗಳು ಚಳಿಗಾಲಕ್ಕಾಗಿ ಮನೆಯಲ್ಲಿ ಹೊಂದಿರಬೇಕಾದ ಸಾಧನಗಳಾಗಿವೆ. ಅದರಲ್ಲೂ ಮುಖ್ಯವಾಗಿ ಸಾಮಾನ್ಯವಾಗಿ ನಾವೇಲ್ಲ ನೋಡೋದು ಕಡಿಮೆ ವಿದ್ಯುತ್ ಬಳಕೆಯಾಗಿದೆ. ಆದ್ದರಿಂದ ನೀವು ಉನ್ನತವಾಗಿ ಕಾಣುತ್ತಿದ್ದರೆ ನಡೆಯುತ್ತಿರುವ ಅಮೆಜಾನ್ ಮಾರಾಟದಿಂದ ಒಂದನ್ನು ಖರೀದಿಸಬಹುದು. ನೀವು ಪರಿಗಣಿಸಬಹುದಾದ ಕೆಲವು ಆಯ್ಕೆಗಳು ಇಲ್ಲಿವೆ. ಅಲ್ಲದೆ ನಿಮ್ಮ ಆರ್ಡರ್ 3000 ರೂಗಳಿಗಿಂತ ಅಧಿಕವಾಗಿದ್ದರೆ ನಿಮಗೆ No Cost EMI ಸೌಲಭ್ಯವನ್ನು ಸಹ ಪರಿಗಣಿಸಬವುದು.

Bajaj New Shakti Neo 15L Metal Body 4 Star Water Heater
ಡೀಲ್ ಬೆಲೆ: ₹6,299 ರೂಗಳು

ಜನಪ್ರಿಯ ಮತ್ತು ಭರವಸೆಯ ಬಜಾಜ್ (Bajaj) ಬ್ರಾಂಡ್ ವಾಟರ್ ಹೀಟರ್‌ಗಳು ಈ ಚಳಿಗಾಲಕ್ಕೆ Amazon ಮಾರಾಟದಲ್ಲಿ ಕಡಿಮೆ ಬೆಲೆಗೆ ಖರೀದಿಸಲು ಲಭ್ಯವಿದೆ. ಅಂದ್ರೆ ಸಾಮಾನ್ಯವಾಗಿ ಇದರ MRP ಬೆಲೆ ನೋಡುವುದಾದರೆ ₹10,450 ಆದರೆ ಇಂದು  ಅಮೆಜಾನ್ ಮಾರಾಟ (Amazon Sale) ದಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. ಇದು 15 ಲೀಟರ್ ನೀರಿನ ಈ ವಾಟರ್ ಹೀಟರ್‌ 4 ಸ್ಟಾರ್ ರೇಟಿಂಗ್ ಜೊತೆಗೆ ಮೆಟಲ್ ಬಾಡಿಯನ್ನು ಹೊಂದಿದೆ. ಈ ವಾಟರ್ ಹೀಟರ್‌ ಅನ್ನು ಇಲ್ಲಿಂದ ಖರೀದಿಸಿ.

Crompton Arno Neo 15-L 5 Star Rated Storage Water Heater
ಡೀಲ್ ಬೆಲೆ: ₹6,099 ರೂಗಳು

ಇದು ಕ್ರೋಮ್ಪ್ಟಾನ್ (Crompton) ಬ್ರಾಂಡ್ ವಾಟರ್ ಹೀಟರ್‌ಗಳು ಈ ಚಳಿಗಾಲಕ್ಕೆ Amazon ಮಾರಾಟದಲ್ಲಿ ಕಡಿಮೆ ಬೆಲೆಗೆ ಖರೀದಿಸಲು ಲಭ್ಯವಿದೆ. ಅಂದ್ರೆ ಸಾಮಾನ್ಯವಾಗಿ ಇದರ MRP ಬೆಲೆ ನೋಡುವುದಾದರೆ ₹9,500 ಆದರೆ ಇಂದು  ಅಮೆಜಾನ್ ಮಾರಾಟ (Amazon Sale) ದಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. ಇದು 15 ಲೀಟರ್ ನೀರಿನ ಈ ವಾಟರ್ ಹೀಟರ್‌ 5 ಸ್ಟಾರ್ ರೇಟಿಂಗ್ ಜೊತೆಗೆ ಮೆಟಲ್ ಬಾಡಿಯನ್ನು ಹೊಂದಿದೆ. ಈ ವಾಟರ್ ಹೀಟರ್‌ ಅನ್ನು ಇಲ್ಲಿಂದ ಖರೀದಿಸಿ.

Havells Monza EC 15-Litre Vertical Storage Water Heater
ಡೀಲ್ ಬೆಲೆ: ₹8,450 ರೂಗಳು

ಇದು ಜನಪ್ರಿಯ ಹ್ಯಾವೆಲ್ಸ್ (Havells) ಬ್ರಾಂಡ್ ವಾಟರ್ ಹೀಟರ್‌ಗಳು ಈ ಚಳಿಗಾಲಕ್ಕೆ Amazon ಮಾರಾಟದಲ್ಲಿ ಕಡಿಮೆ ಬೆಲೆಗೆ ಖರೀದಿಸಲು ಲಭ್ಯವಿದೆ. ಅಂದ್ರೆ ಸಾಮಾನ್ಯವಾಗಿ ಇದರ MRP ಬೆಲೆ ನೋಡುವುದಾದರೆ ₹11,970 ಆದರೆ ಇಂದು  ಅಮೆಜಾನ್ ಮಾರಾಟ (Amazon Sale) ದಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. ಇದು 15 ಲೀಟರ್ ನೀರಿನ ಈ ವಾಟರ್ ಹೀಟರ್‌ 5 ಸ್ಟಾರ್ ರೇಟಿಂಗ್ ಜೊತೆಗೆ ಮೆಟಲ್ ಬಾಡಿಯನ್ನು ಹೊಂದಿದೆ. ಈ ವಾಟರ್ ಹೀಟರ್‌ ಅನ್ನು ಇಲ್ಲಿಂದ ಖರೀದಿಸಿ.

V-Guard Victo 15 Litre Water Heater
ಡೀಲ್ ಬೆಲೆ: ₹6,9990 ರೂಗಳು

ಇದು ಜನಪ್ರಿಯ ಹ್ಯಾವೆಲ್ಸ್ (Havells) ಬ್ರಾಂಡ್ ವಾಟರ್ ಹೀಟರ್‌ಗಳು ಈ ಚಳಿಗಾಲಕ್ಕೆ Amazon ಮಾರಾಟದಲ್ಲಿ ಕಡಿಮೆ ಬೆಲೆಗೆ ಖರೀದಿಸಲು ಲಭ್ಯವಿದೆ. ಅಂದ್ರೆ ಸಾಮಾನ್ಯವಾಗಿ ಇದರ MRP ಬೆಲೆ ನೋಡುವುದಾದರೆ ₹9,800 ಆದರೆ ಇಂದು  ಅಮೆಜಾನ್ ಮಾರಾಟ (Amazon Sale) ದಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. ಇದು 15 ಲೀಟರ್ ನೀರಿನ ಈ ವಾಟರ್ ಹೀಟರ್‌ 5 ಸ್ಟಾರ್ ರೇಟಿಂಗ್ ಜೊತೆಗೆ ಮೆಟಲ್ ಬಾಡಿಯನ್ನು ಹೊಂದಿದೆ. ಈ ವಾಟರ್ ಹೀಟರ್‌ ಅನ್ನು ಇಲ್ಲಿಂದ ಖರೀದಿಸಿ.

Orient Electric EcoSmart Plus 15-Litre Vertical Storage Water Heater
ಡೀಲ್ ಬೆಲೆ: ₹6,590 ರೂಗಳು

ಇದು ಜನಪ್ರಿಯ ಹ್ಯಾವೆಲ್ಸ್ (Havells) ಬ್ರಾಂಡ್ ವಾಟರ್ ಹೀಟರ್‌ಗಳು ಈ ಚಳಿಗಾಲಕ್ಕೆ Amazon ಮಾರಾಟದಲ್ಲಿ ಕಡಿಮೆ ಬೆಲೆಗೆ ಖರೀದಿಸಲು ಲಭ್ಯವಿದೆ. ಅಂದ್ರೆ ಸಾಮಾನ್ಯವಾಗಿ ಇದರ MRP ಬೆಲೆ ನೋಡುವುದಾದರೆ ₹10,590 ಆದರೆ ಇಂದು  ಅಮೆಜಾನ್ ಮಾರಾಟ (Amazon Sale) ದಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. ಇದು 15 ಲೀಟರ್ ನೀರಿನ ಈ ವಾಟರ್ ಹೀಟರ್‌ 5 ಸ್ಟಾರ್ ರೇಟಿಂಗ್ ಜೊತೆಗೆ ಮೆಟಲ್ ಬಾಡಿಯನ್ನು ಹೊಂದಿದೆ. ಈ ವಾಟರ್ ಹೀಟರ್‌ ಅನ್ನು ಇಲ್ಲಿಂದ ಖರೀದಿಸಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :