Amazon Sale 2024: ನಿಮಗೊಂದು ಲೇಟೆಸ್ಟ್ ವಾಷಿಂಗ್ ಮಷೀನ್ ಬೇಕಿದ್ದರೆ 65% ಡಿಸ್ಕೌಂ೦ಟ್ ನೀಡುತ್ತಿದೆ

Updated on 08-Oct-2024
HIGHLIGHTS

ಅಮೆಜಾನ್ ಮಾರಾಟದಲ್ಲಿ ಲೇಟೆಸ್ಟ್ ವಾಷಿಂಗ್ ಮಷೀನ್ (Washing Machine) ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್

ಅಮೆಜಾನ್ SBI ಕಾರ್ಡ್ ಬಳಸಿ ಖರೀದಿಸುವ ಗ್ರಾಹಕರಿಗೆ 10% ತ್ವರಿತ ಡಿಸ್ಕೌಂಟ್ ಸಹ ನೀಡುತ್ತಿದೆ.

ಭಾರತದಲ್ಲಿ ಅಮೆಜಾನ್ ತನ್ನ ಅತಿದೊಡ್ಡ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Sale 2024) ಅನ್ನು ಈಗಾಗಲೇ ಕಳೆದ 27ನೇ ಸೆಪ್ಟೆಂಬರ್ 2024 ರಿಂದ ಆರಂಭಿಸಿದ್ದು ಇಂದಿಗೆ ಬರೋಬ್ಬರಿ 12ನೇ ದಿನಕ್ಕೆ ಕಾಲಿಟ್ಟಿದೆ. ನಿಮಗೆ ತಿಳಿದಿರುವಂತೆ ಅಮೆಜಾನ್ ನೂರಾರ ವಸ್ತುಗಳ ಮೇಲೆ ಸಿಕ್ಕಾಪಟ್ಟೆ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ. ಅಲ್ಲದೆ ಅಮೆಜಾನ್ SBI ಕಾರ್ಡ್ ಬಳಸಿ ಖರೀದಿಸುವ ಗ್ರಾಹಕರಿಗೆ 10% ತ್ವರಿತ ಡಿಸ್ಕೌಂಟ್ ಸಹ ನೀಡುತ್ತಿದೆ.

ಆದರೆ ನಾನು ನಿಮಗೆ ಈ ಲೇಖನದಲ್ಲಿ ಅಮೆಜಾನ್ ಮಾರಾಟದಲ್ಲಿ ವಾಷಿಂಗ್ ಮಷೀನ್ (Washing Machine Deals) ಮೇಲೆ ನೀಡುತ್ತಿರುವ ಲೇಟೆಸ್ಟ್ ಡೀಲ್ ಮತ್ತು ಡಿಸ್ಕೌಂಟ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಪಟ್ಟಿ ಮಾಡಲಿದ್ದೇನೆ. ನಿಮಗೆ ಅಥವಾ ನಿಮಗೆ ತಿಳಿದವರು ಹೊಸದೊಂದು ವಾಷಿಂಗ್ ಮಷೀನ್ (Washing Machines) ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಆಫರ್ಗಳನ್ನು ಪರಿಶೀಲಿಸಬಹುದು.

Also Read: Lava Agni 3 ಅದ್ದೂರಿಯ ಆಫರ್‌ಗಳೊಂದಿಗೆ ನಾಳೆ ಫಸ್ಟ್ ಸೇಲ್ ಶುರು! 50MP ಕ್ಯಾಮೆರಾದೊಂದಿಗೆ ಡುಯಲ್ ಡಿಸ್ಪ್ಲೇ ಲಭ್ಯ!

LG 7 Kg, 5 Star, Direct Drive Technology Fully-Automatic Front Load Washing Machine

ಅಮೆಜಾನ್ ಮಾರಾಟದಲ್ಲಿ ಈ ಲೇಟೆಸ್ಟ್ LG ಕಂಪನಿಯ 7KG ಸಪೋರ್ಟ್ ಮಾಡುವ ಈ Fully-Automatic Front Load Washing Machine ಅನ್ನು ಖರೀದಿಸುವ ಸುವರ್ಣಾವಕಾಶವನ್ನು ಪಡೆಯಬಹುದು. ಯಾಕೆಂದರೆ ಪ್ರಸ್ತುತ ಈ ವಾಷಿಂಗ್ ಮಷೀನ್ ಅನ್ನು ಅಮೆಜಾನ್ ₹26,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಇದರ ಮೇಲೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಕೊಡುಗೆಯಾಗಿ ಉಚಿತ ₹1000 ರೂಗಳ ಕೋಪನ್ ಅನ್ನು ನೀಡುತ್ತಿದೆ. ಅಲ್ಲದೆ SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಂಡು ಹೆಚ್ಚುವರಿ ₹1000 ರೂಗಳನ್ನು ಪಡೆಯಬಹುದು. ಈ ಮೂಲಕ ಕೇವಲ 26,990 ರೂಗಳಿಗೆ ಈ ಹೊಸ ವಾಷಿಂಗ್ ಮಷೀನ್ ಅನ್ನು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Toshiba 7 KG 5 Star Inverter Fully Automatic Front Load Washing Machine

ಅಮೆಜಾನ್ ಮಾರಾಟದಲ್ಲಿ ಈ ಲೇಟೆಸ್ಟ್ Toshiba ಕಂಪನಿಯ 7KG ಸಪೋರ್ಟ್ ಮಾಡುವ ಈ Fully-Automatic Front Load Washing Machine ಅನ್ನು ಖರೀದಿಸುವ ಸುವರ್ಣಾವಕಾಶವನ್ನು ಪಡೆಯಬಹುದು. ಯಾಕೆಂದರೆ ಪ್ರಸ್ತುತ ಈ ವಾಷಿಂಗ್ ಮಷೀನ್ ಅನ್ನು ಅಮೆಜಾನ್ ₹22,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಇದರ ಮೇಲೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಕೊಡುಗೆಯಾಗಿ ನಿಮ್ಮ SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಂಡು ಹೆಚ್ಚುವರಿ ₹1000 ರೂಗಳನ್ನು ಪಡೆಯಬಹುದು. ಈ ಮೂಲಕ ಕೇವಲ 21,990 ರೂಗಳಿಗೆ ಈ ಹೊಸ ವಾಷಿಂಗ್ ಮಷೀನ್ ಅನ್ನು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Whirlpool 7 Kg 5 Star Royal Fully-Automatic Top Loading Washing Machine

ಅಮೆಜಾನ್ ಮಾರಾಟದಲ್ಲಿ ಈ ಲೇಟೆಸ್ಟ್ Whirlpool ಕಂಪನಿಯ 7KG ಸಪೋರ್ಟ್ ಮಾಡುವ ಈ Fully-Automatic Front Load Washing Machine ಅನ್ನು ಖರೀದಿಸುವ ಸುವರ್ಣಾವಕಾಶವನ್ನು ಪಡೆಯಬಹುದು. ಯಾಕೆಂದರೆ ಪ್ರಸ್ತುತ ಈ ವಾಷಿಂಗ್ ಮಷೀನ್ ಅನ್ನು ಅಮೆಜಾನ್ ₹14,590 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಇದರ ಮೇಲೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಕೊಡುಗೆಯಾಗಿ ಉಚಿತ ₹500 ರೂಗಳ ಕೋಪನ್ ಅನ್ನು ನೀಡುತ್ತಿದೆ. ಅಲ್ಲದೆ SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಂಡು ಹೆಚ್ಚುವರಿ ₹1000 ರೂಗಳನ್ನು ಪಡೆಯಬಹುದು. ಈ ಮೂಲಕ ಕೇವಲ 13,090 ರೂಗಳಿಗೆ ಈ ಹೊಸ ವಾಷಿಂಗ್ ಮಷೀನ್ ಅನ್ನು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Godrej 7 Kg 5 Star I-Wash Technology Fully Automatic Top Load Washing Machine

ಅಮೆಜಾನ್ ಮಾರಾಟದಲ್ಲಿ ಈ ಲೇಟೆಸ್ಟ್ Godrej ಕಂಪನಿಯ 7KG ಸಪೋರ್ಟ್ ಮಾಡುವ ಈ Fully-Automatic Front Load Washing Machine ಅನ್ನು ಖರೀದಿಸುವ ಸುವರ್ಣಾವಕಾಶವನ್ನು ಪಡೆಯಬಹುದು. ಯಾಕೆಂದರೆ ಪ್ರಸ್ತುತ ಈ ವಾಷಿಂಗ್ ಮಷೀನ್ ಅನ್ನು ಅಮೆಜಾನ್ ₹13,490 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಇದರ ಮೇಲೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಕೊಡುಗೆಯಾಗಿ ನಿಮ್ಮ SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಂಡು ಹೆಚ್ಚುವರಿ ₹1000 ರೂಗಳನ್ನು ಪಡೆಯಬಹುದು. ಈ ಮೂಲಕ ಕೇವಲ 12,490 ರೂಗಳಿಗೆ ಈ ಹೊಸ ವಾಷಿಂಗ್ ಮಷೀನ್ ಅನ್ನು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Havells-Lloyd 7.5 Kg 5 Star Semi-Automatic Top Load Washing Machine

ಅಮೆಜಾನ್ ಮಾರಾಟದಲ್ಲಿ ಈ ಲೇಟೆಸ್ಟ್ Havells-Lloydj ಕಂಪನಿಯ 7.5KG ಸಪೋರ್ಟ್ ಮಾಡುವ ಈ Semi Automatic Top Load Washing Machine ಅನ್ನು ಖರೀದಿಸುವ ಸುವರ್ಣಾವಕಾಶವನ್ನು ಪಡೆಯಬಹುದು. ಯಾಕೆಂದರೆ ಪ್ರಸ್ತುತ ಈ ವಾಷಿಂಗ್ ಮಷೀನ್ ಅನ್ನು ಅಮೆಜಾನ್ ₹12,199 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಇದರ ಮೇಲೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಕೊಡುಗೆಯಾಗಿ ನಿಮ್ಮ SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಂಡು ಹೆಚ್ಚುವರಿ ₹1000 ರೂಗಳನ್ನು ಪಡೆಯಬಹುದು. ಈ ಮೂಲಕ ಕೇವಲ 11,199 ರೂಗಳಿಗೆ ಈ ಹೊಸ ವಾಷಿಂಗ್ ಮಷೀನ್ ಅನ್ನು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :