ಇಂದಿನಿಂದ ಅಮೆಜಾನ್ ಸೇಲ್ 2019: ರಿಪಬ್ಲಿಕ್ ಡೇ ಸಲುವಾಗಿ ಈ ಎಲ್ಲಾ ಪ್ರಾಡಕ್ಟ್ಗಳ ಮೇಲೆ ಬೆಸ್ಟ್ ಡಿಸ್ಕೌಂಟನ್ನು ನೀಡುತ್ತಿದೆ.

ಇಂದಿನಿಂದ ಅಮೆಜಾನ್ ಸೇಲ್ 2019: ರಿಪಬ್ಲಿಕ್ ಡೇ ಸಲುವಾಗಿ ಈ ಎಲ್ಲಾ ಪ್ರಾಡಕ್ಟ್ಗಳ ಮೇಲೆ ಬೆಸ್ಟ್ ಡಿಸ್ಕೌಂಟನ್ನು ನೀಡುತ್ತಿದೆ.
HIGHLIGHTS

ಅಮೆಜಾನ್ ಈ ವಾರಾಂತ್ಯದಲ್ಲಿ ಅತ್ಯುತ್ತಮವಾದ ಸ್ಮಾರ್ಟ್ಫೋನ್ಗಳು ಮತ್ತು ಇತರ ಬೆಸ್ಟ್ ಎಲೆಕ್ಟ್ರಾನಿಕ್ಸ್ಗಳ ಸೇಲ್ ನೀಡಲಿದೆ.

ಅಮೆಜಾನ್ ಇಂದು ರಿಪಬ್ಲಿಕ್ ಡೇ ವಿಶೇಷ ಮಾರಾಟವನ್ನು ಸಾಮನ್ಯವಾಗಿ ನಾಳೆಯಿಂದ ಸುರು ಮಾಡಲಿದೆ ಆದರೆ ಅಮೆಝೋನ್ ಪ್ರೈಮ್ ಸದಸ್ಯರಿಗಾಗಿ ಇಂದು ಮಧ್ಯಾಹ್ನ 12 ರಿಂದ ಈ ಡೀಲ್ಗಳನ್ನು ನೀಡಲಿದೆ. ಅಮೆಜಾನ್  ಈ ಬಾರಿ ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು, ಟ್ಯಾಬ್ಲೆಟ್ಗಳು  ಮತ್ತು ಇತರೆ ಪ್ರಮುಖ ಎಲೆಕ್ಟ್ರಾನಿಕ್ಸ್ಗಳಲ್ಲಿ ಉತ್ತಮ ಡೀಲ್ಗಳನ್ನು ನೀಡುವ ಭರವಸೆಯನ್ನು ಹೊರಡಿಸಿದೆ. 

ಅಲ್ಲದೆ ಹೆಚ್ಚುವರಿಯಾಗಿ ಆನ್ಲೈನ್ ವ್ಯಾಪಾರಿಗಳು ಇಲ್ಲಿ ಕೆಲ ಆಯ್ದ ಬ್ಯಾಂಕುಗಳ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳೊಂದಿಗೆ ಖರೀದಿಗಳ ಕೊಡುಗೆಗಳನ್ನು ಒದಗಿಸುತ್ತಿದ್ದಾರೆ. ಈ  ವಾರ ಬಹುಶಃ ಹೊಸ ಸ್ಮಾರ್ಟ್ಫೋನ್ ಖರೀದಿಸಲು ಅಥವಾ ಹಳೆಯದರಿಂದ ಅಪ್ಗ್ರೇಡ್ ಮಾಡಲು ಅಥವಾ  ಹೊಸ ದೊಡ್ಡ ಸ್ಕ್ರೀನ್ ಹೊಂದಿರುವ ಟಿವಿ ಪಡೆದುಕೊಳ್ಳುವ ಇಚ್ಛೆ ಹೊಂದಿದ್ದಾರೆ ಈ ಪಟ್ಟಿಯಲ್ಲಿ ಹೆಚ್ಚು ತಿಳಿದುಕೊಳ್ಳಲು ಉತ್ತಮ ಸಮಯ ಇದಾಗಿದೆ.

ಅಮೆಜಾನ್ ಈ ವಾರಾಂತ್ಯದಲ್ಲಿ ಅದರ ಗ್ರೇಟ್ ಇಂಡಿಯನ್ ಮಾರಾಟದ ಮುಂದೆ ಸ್ಮಾರ್ಟ್ಫೋನ್ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ಗಳಲ್ಲಿ ಮುಂಬರುವ ಕೆಲವು ಒಪ್ಪಂದಗಳನ್ನು ಬಹಿರಂಗಪಡಿಸಿದೆ. OnePlus 6T ನಿಮಗೆ ₹37,999 ರೂಗಳಲ್ಲಿ ಮತ್ತು Redmi 6 Pro ನಿಮಗೆ ₹9,999 ರೂಗಳಲ್ಲಿ ಮತ್ತು Honor 8X ಮೇಲೆ ನೀವು ಹಳೆಯ ಫೋನನ್ನು ಎಸ್ಸ್ಚೇಂಜ್ ಮಾಡಿದರೆ 2000 ರೂಗಳ ಮೌಲ್ಯವಾಗಿ ಲಭ್ಯವಾಗಲಿದೆ. Realme U1 ಇಂದು ಕೇವಲ ₹11,999 ರೂಗಳಲ್ಲಿ ಈ ಮಾರಾಟದ ಸಮಯದಲ್ಲಿ ಲಭ್ಯವಿದೆ.

ಇದಲ್ಲದೆ ಅಮೆಜಾನ್ Sennheiser HD 4.50 BT NC ಹೆಡ್ಫೋನ್ಗಳು, ಸೋನಿಯ SRS-XB30/LC-IN5 ಬ್ಲೂಟೂತ್ ಸ್ಪೀಕರ್ಗಳು, HPCore i3 Thin ಮತ್ತು Light ಲ್ಯಾಪ್ಟಾಪ್ಗಳು ಹಾಗು ಇತರೆ ಬೆಸ್ಟ್ ಡೀಲ್ಗಳನ್ನು ಪ್ರಾರಂಭಿಸಿದೆ. ಆನ್ಲೈನ್ ​​ಮಾರುಕಟ್ಟೆ ಯಾವುದೇ ನಿರ್ದಿಷ್ಟ ಪ್ರಮಾಣದ ರಿಯಾಯಿತಿಯನ್ನು ಬಹಿರಂಗಪಡಿಸದಿದ್ದರೂ ಸಹ ಈ ಉತ್ಪನ್ನಗಳು ಇಂದು ಈ ಡೀಲ್ಗಳನ್ನು ಸ್ವೀಕರಿಸುತ್ತವೆ.

ಒಟ್ಟಾರೆಯಾಗಿ ನಿಮಗೆ ಹೆಚ್ಚುವರಿಯಾಗಿ ಪ್ರಮುಖ ಮೊಬೈಲ್ ಫೋನ್ ತಯಾರಕರು ಅಮೆಜಾನ್ ಮಾರಾಟಗಳಲ್ಲಿ ಅವರ ಕೆಲವು ಮುಂಬರುವ ಡೀಲ್ಗಳನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ Honor, Asus, Huawei, ಮತ್ತು Realme ಸ್ಮಾರ್ಟ್ಫೋನ್ ಬ್ರ್ಯಾಂಡ್ಗಳು ಮುಂಬರುವ ಮಾರಾಟದ ಆಕರ್ಷಕ ಭಾಗವಾಗಿರುತ್ತವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo