Amazon Prime Day Sale 2020: ಸುಮಾರು 30,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮವಾದ ಗೃಹೋಪಯೋಗಿ ವಸ್ತುಗಳು

Amazon Prime Day Sale 2020: ಸುಮಾರು 30,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮವಾದ ಗೃಹೋಪಯೋಗಿ ವಸ್ತುಗಳು
HIGHLIGHTS

ಅಮೆಜಾನ್ ಪ್ರೈಮ್ ಡೇ ಗೃಹೋಪಯೋಗಿ ವಸ್ತುಗಳ ಸೇಲ್ (Amazon Prime Day Sale) ಆಗಸ್ಟ್ 6 ಮಧ್ಯ ರಾತ್ರಿಯಿಂದ ಪ್ರಾರಂಭವಾಗಿದೆ.

ಈ ಕೆಳಗೆ (Best Amazon Offers) ಸುಮಾರು 30,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮವಾದ ಗೃಹೋಪಯೋಗಿ ವಸ್ತುಗಳು ಲಭ್ಯ

ಭಾರತದಲ್ಲಿ ಅಮೆಜಾನ್ ಪ್ರೈಮ್ ಡೇ ಸೇಲ್ Home Appliances Deals ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ.

ಅಮೆಜಾನ್ ಪ್ರೈಮ್ ಡೇ 2020 ಅಂತಿಮವಾಗಿ ಗೃಹೋಪಯೋಗಿ ವಸ್ತು, ಮೊಬೈಲ್ ಫೋನ್, ಎಲೆಕ್ಟ್ರಾನಿಕ್ಸ್, ಲ್ಯಾಪ್‌ಟಾಪ್, ಕ್ಯಾಮೆರಾಗಳು, ಟಿವಿಗಳು, ವಸ್ತುಗಳು ಮತ್ತು ಹೆಚ್ಚಿನವುಗಳಂತಹ ಹಲವಾರು ವಿಭಾಗಗಳಲ್ಲಿ ಹಲವಾರು ಕೊಡುಗೆಗಳನ್ನು ನೀಡುತ್ತದೆ. ಪ್ರೈಮ್ ಡೇ 2020 ಆಗಸ್ಟ್ 6 ರಂದು ಪ್ರಾರಂಭವಾಗುತ್ತದೆ ಮತ್ತು ಇ-ಕಾಮರ್ಸ್ ದೈತ್ಯ ತನ್ನ ಪ್ರೈಮ್ ಸದಸ್ಯರಿಗಾಗಿ ಎರಡು ದಿನಗಳ ಶಾಪಿಂಗ್ ಕಾರ್ಯಕ್ರಮವಾಗಿದೆ. ಅಮೆಜಾನ್ ಪ್ರೈಮ್ ಡೇ 2020 ಮೊಬೈಲ್ ಫೋನ್ ಮತ್ತು ಪರಿಕರಗಳಲ್ಲಿ 40% ರಷ್ಟು ರಿಯಾಯಿತಿ ನೀಡಲು ಸಿದ್ಧವಾಗಿದೆ. ಆದ್ದರಿಂದ ನೀವೇ ಹೊಸ ಗೃಹೋಪಯೋಗಿ ವಸ್ತುಗಳನ್ನು ಪಡೆಯಲು ಬಯಸಿದರೆ ನೀವು ಸ್ವಲ್ಪ ಸಮಯದವರೆಗೆ ಕಣ್ಣಿಟ್ಟಿದ್ದ ಆ ವಸ್ತುಗಳು ಖರೀದಿಸಲು ಪ್ರೈಮ್ ಡೇ ಉತ್ತಮ ಅವಕಾಶ ನೀಡುತ್ತಿದೆ.

LG 10 Kg Inverter Fully-Automatic Top Loading Washing Machine

Amazon Prime Day Deal: 27,950

ಭಾರತದಲ್ಲಿ ಅಮೆಜಾನ್ ಪ್ರೈಮ್ ಡೇ 2020 ಅಂತಿಮವಾಗಿ ಗೃಹೋಪಯೋಗಿ ವಸ್ತುಗಾಲ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಅದರಲ್ಲೂ ಮುಖ್ಯವಾಗಿ ಈ LG 10 Kg Inverter Fully-Automatic ವಾಷಿಂಗ್ ಮೇಷನ್ ಭಾರಿ ಡಿಸ್ಕೌಂಟ್ ಜೊತೆಗೆ ಲಭ್ಯವಿದೆ. ಇದರ MRP ಬೆಲೆ 35,999 ರೂಗಳಾಗಿವೆ. ಈ ವಾಷಿಂಗ್ ಮೇಷನ್ ಖರೀದಿಸಲು ನಿಮಗೆ ಇಷ್ಟವಾದರೆ ಡೀಲ್ ಬೆಲೆ ಮೇಲೆ ಕ್ಲಿಕ್ ಮಾಡಿ.

Blue Star 1.0 Ton 3 Star Inverter Split AC

Amazon Prime Day Deal: 29,999

ಭಾರತದಲ್ಲಿ ಅಮೆಜಾನ್ ಪ್ರೈಮ್ ಡೇ 2020 ಅಂತಿಮವಾಗಿ ಗೃಹೋಪಯೋಗಿ ವಸ್ತುಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಅದರಲ್ಲೂ ಮುಖ್ಯವಾಗಿ ಈ Blue Star 1.0 Ton 3 Star Inverter Split  ಏರ್ ಕಂಡಿಷನರ್ ಭಾರಿ ಡಿಸ್ಕೌಂಟ್ ಜೊತೆಗೆ ಲಭ್ಯವಿದೆ. ಇದರ MRP ಬೆಲೆ 45,000 ರೂಗಳಾಗಿವೆ. ಆದರೆ ಅಮೆಜಾನ್ ಪ್ರೈಮ್ ಸೇಲ್ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಏರ್ ಕಂಡಿಷನರ್ ಖರೀದಿಸಲು ನಿಮಗೆ ಇಷ್ಟವಾದರೆ ಡೀಲ್ ಬೆಲೆ ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.

Samsung 324L 2Star Inverter Frost Free Double Door Refrigerator

Amazon Prime Day Deal: 29,690

ಭಾರತದಲ್ಲಿ ಅಮೆಜಾನ್ ಪ್ರೈಮ್ ಡೇ 2020 ಅಂತಿಮವಾಗಿ ಗೃಹೋಪಯೋಗಿ ವಸ್ತುಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಅದರಲ್ಲೂ ಮುಖ್ಯವಾಗಿ ಈ Samsung 324L 2Star Inverter Frost Free ಡಬಲ್ ಡೋರ್ ರೆಫ್ರಿಜಿರೇಟರ್ ಭಾರಿ ಡಿಸ್ಕೌಂಟ್ ಜೊತೆಗೆ ಲಭ್ಯವಿದೆ. ಇದರ MRP ಬೆಲೆ 39,650 ರೂಗಳಾಗಿವೆ. ಆದರೆ ಅಮೆಜಾನ್ ಪ್ರೈಮ್ ಸೇಲ್ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ರೆಫ್ರಿಜಿರೇಟರ್ ಖರೀದಿಸಲು ನಿಮಗೆ ಇಷ್ಟವಾದರೆ ಡೀಲ್ ಬೆಲೆ ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.

Bosch Serie | 2 50 cm 17L Stainless Steel Built in Microwave

Amazon Prime Day Deal: 22,999

ಭಾರತದಲ್ಲಿ ಅಮೆಜಾನ್ ಪ್ರೈಮ್ ಡೇ 2020 ಅಂತಿಮವಾಗಿ ಗೃಹೋಪಯೋಗಿ ವಸ್ತುಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಅದರಲ್ಲೂ ಮುಖ್ಯವಾಗಿ ಈ Bosch Serie Stainless Steel Built in ಮೈಕ್ರೋವೇವ್ ಓವೆನ್ ಭಾರಿ ಡಿಸ್ಕೌಂಟ್ ಜೊತೆಗೆ ಲಭ್ಯವಿದೆ. ಇದರ MRP ಬೆಲೆ 30,500 ರೂಗಳಾಗಿವೆ. ಆದರೆ ಅಮೆಜಾನ್ ಪ್ರೈಮ್ ಸೇಲ್ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಮೈಕ್ರೋವೇವ್ ಓವೆನ್ ಖರೀದಿಸಲು ನಿಮಗೆ ಇಷ್ಟವಾದರೆ ಡೀಲ್ ಬೆಲೆ ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.

Bosch 6 kg Fully-Automatic Front Loading Washing Machine

Amazon Prime Day Deal: 20,490

ಭಾರತದಲ್ಲಿ ಅಮೆಜಾನ್ ಪ್ರೈಮ್ ಡೇ 2020 ಅಂತಿಮವಾಗಿ ಗೃಹೋಪಯೋಗಿ ವಸ್ತುಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಅದರಲ್ಲೂ ಮುಖ್ಯವಾಗಿ ಈ Bosch 6 kg Fully-Automatic Front Loading ರೆಫ್ರಿಜಿರೇಟರ್ ಭಾರಿ ಡಿಸ್ಕೌಂಟ್ ಜೊತೆಗೆ ಲಭ್ಯವಿದೆ. ಇದರ MRP ಬೆಲೆ 25,990 ರೂಗಳಾಗಿವೆ. ಆದರೆ ಅಮೆಜಾನ್ ಪ್ರೈಮ್ ಸೇಲ್ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ರೆಫ್ರಿಜಿರೇಟರ್ ಖರೀದಿಸಲು ನಿಮಗೆ ಇಷ್ಟವಾದರೆ ಡೀಲ್ ಬೆಲೆ ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.

Whirlpool 0.8 Ton 3 Star Inverter Split AC

Amazon Prime Day Deal: 21,990

ಭಾರತದಲ್ಲಿ ಅಮೆಜಾನ್ ಪ್ರೈಮ್ ಡೇ 2020 ಅಂತಿಮವಾಗಿ ಗೃಹೋಪಯೋಗಿ ವಸ್ತುಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಅದರಲ್ಲೂ ಮುಖ್ಯವಾಗಿ ಈ Whirlpool 0.8 Ton 3 Star Inverter ಏರ್ ಕಂಡಿಷನರ್ ಭಾರಿ ಡಿಸ್ಕೌಂಟ್ ಜೊತೆಗೆ ಲಭ್ಯವಿದೆ. ಇದರ MRP ಬೆಲೆ 37,000 ರೂಗಳಾಗಿವೆ. ಆದರೆ ಅಮೆಜಾನ್ ಪ್ರೈಮ್ ಸೇಲ್ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಏರ್ ಕಂಡಿಷನರ್ ಖರೀದಿಸಲು ನಿಮಗೆ ಇಷ್ಟವಾದರೆ ಡೀಲ್ ಬೆಲೆ ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.

Onida 108 cm (43 Inches) Full HD Smart IPS LED TV

ಅಮೆಜಾನ್ ಪ್ರೈಮ್ ಡೇ ಡೀಲ್: 18,999 

ಭಾರತದಲ್ಲಿ ಅಮೆಜಾನ್ ಅತ್ಯುತ್ತಮವಾದ ಸ್ಮಾರ್ಟ್ ಟಿವಿಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದು ಒನಿಡಾ (Onida) ಕಂಪನಿಯ 43 ಇಂಚಿನ ಫುಲ್ HD ಸ್ಮಾರ್ಟ್ IPS LED TV. ಈ ಟಿವಿಯೂ ನಿಮಗೆ 1920×1080 ರೆಸೊಲ್ಯೂಷನ್ ಜೊತೆಗೆ 60hertz ರಿಫ್ರೆಶ್ ರೇಟ್ ನೀಡುತ್ತದೆ. ಈ ರೀತಿಯಲ್ಲಿ ಹಲವಾರು ಪ್ರಾಡಕ್ಟ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಟಿವಿಯನ್ನು ಖರೀದಿಸಲು ಡೀಲ್ ಬೆಲೆಯ ಮೇಲೆ ಕ್ಲಿಕ್ ಮಾಡಿ.

Kodak 108 cm (43 inches) Full HD LED Smart TV

ಅಮೆಜಾನ್ ಪ್ರೈಮ್ ಡೇ ಡೀಲ್: 18,999 

ಭಾರತದಲ್ಲಿ ಅಮೆಜಾನ್ ಅತ್ಯುತ್ತಮವಾದ ಸ್ಮಾರ್ಟ್ ಟಿವಿಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದು ಕೊಡಕ್ (Kodak) ಕಂಪನಿಯ 43 ಇಂಚಿನ ಫುಲ್ HD ಸ್ಮಾರ್ಟ್ IPS LED TV. ಈ ಟಿವಿಯೂ ನಿಮಗೆ 1920×1080 ರೆಸೊಲ್ಯೂಷನ್ ಜೊತೆಗೆ 60hertz ರಿಫ್ರೆಶ್ ರೇಟ್ ನೀಡುತ್ತದೆ. ಈ ರೀತಿಯಲ್ಲಿ ಹಲವಾರು ಪ್ರಾಡಕ್ಟ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಟಿವಿಯನ್ನು ಖರೀದಿಸಲು ಡೀಲ್ ಬೆಲೆಯ ಮೇಲೆ ಕ್ಲಿಕ್ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo