ನಮ್ಮ ಸುತ್ತಮುತ್ತಲಿನ ಗಾಳಿಯ ಗುಣಮಟ್ಟ ಸೂಚ್ಯಂಕವು (AQI) ಯಾವ ಮಟ್ಟಕ್ಕೆ ಹದಗೆಟ್ಟಿದೆ ಅಂದ್ರೆ ಲೆಕ್ಕಹಾಕಿ.
ಹಾನಿಕಾರಕ ಮಾಲಿನ್ಯಕಾರಕಗಳು, ಅಲರ್ಜಿನ್‌ಗಳು ಮತ್ತು ವಾಸನೆಯನ್ನು ಸೆರೆಹಿಡಿಯಲು ಏರ್ ಪ್ಯೂರಿಫೈಯರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
Air Purifiers: ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ (Air Pollution) ಹಿನ್ನಲೆಯಲ್ಲಿ ನಿಮಗೆ ನಿಮ್ಮ ಸ್ವಂತ ಮನೆಯಲ್ಲಿ ಉಸಿರು ಕಟ್ಟುವಂತಾಗುವುದು ಅಥವಾ ಅನಾರೋಗ್ಯಕರ ಸನ್ನಿವೇಶಗಳಿಂದ ನೀವು ನಡೆದಿರಬಹುದು. ಇದಕ್ಕೆ ಕಾರಣ ನಿಮ್ಮ ಮನೆಯ ಗಾಳಿಯ ಗುಣಮಟ್ಟ ಸೂಚ್ಯಂಕದ (AQI) ಬಗ್ಗೆ ಅಷ್ಟಾಗಿ ಅರಿವಿಲ್ಲದಿರುವುದು. ಯಾಕೆಂದರೆ ಮನೆಯೊಳಗಿನ ಕೆಟ್ಟ ಅಥವಾ ಮಾಲಿನ್ಯದ ಗಾಳಿಯಿಂದಾಗಿ ನಿಮ್ಮ ಅಥವಾ ನಿಮ್ಮ ಮನೆಯವರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಗಮನಾರ್ಹವಾದ ಪರಿಣಾಮ ಬೀರಬಹುದು. ಇಂದಿನ ದಿನಗಳಲ್ಲಿ ಹಣ ನೀಡಿ ಏರ್ ಪ್ಯೂರಿಫೈಯರ್‌ಗಳನ್ನು (Air Purifier) ಪಡೆಯುವ ಈ ಕಾಲದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ ಯಾವ ಮಟ್ಟಕ್ಕೆ ಹದಗೆಟ್ಟಿದೆ ಅಂದ್ರೆ ಲೆಕ್ಕಹಾಕಿ. ಇದನ್ನು ಯೋಚಿಸಿ ಅಮೆಜಾನ್ 5000 ರೂಗಳೊಳಗೆ ಈ ಲೇಟೆಸ್ಟ್ ಏರ್ ಪ್ಯೂರಿಫೈಯರ್‌ಗಳನ್ನು ನೀಡುತ್ತಿವೆ.
ಈಗ ಏರ್ ಪ್ಯೂರಿಫೈಯರ್‌ಗಳನ್ನು (Air Purifiers Sale) ಯಾಕೆ ಖರೀದಿಸಬೇಕು?
ಇದಕ್ಕೇ ಪರ್ಯಾಯವಾಗಿ ಹಾನಿಕಾರಕ ಮಾಲಿನ್ಯಕಾರಕಗಳು, ಅಲರ್ಜಿನ್‌ಗಳು ಮತ್ತು ವಾಸನೆಯನ್ನು ಸೆರೆಹಿಡಿಯಲು ಏರ್ ಪ್ಯೂರಿಫೈಯರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಇವು ನಿಮ್ಮ ಕುಟುಂಭಕ್ಕೆ ಶುದ್ಧವಾದ, ತಾಜಾ ಗಾಳಿಯನ್ನು ತಲುಪಿಸುವುದರೊಂದಿಗೆ ಕೈಗೆಟಕುವ ಅಂದ್ರೆ 5000 ರೂಗಳಿಗೆ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗುತ್ತಿರುವ ಟಾಪ್ ಏರ್ ಪ್ಯೂರಿಫೈಯರ್‌ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. ಈ ಏರ್ ಪ್ಯೂರಿಫೈಯರ್‌ಗಳು ಅತ್ಯುತ್ತಮ ಫಿಲ್ಟರ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು ಅವು ಧೂಳು, ಪರಾಗ, ಪಿಇಟಿ ಡ್ಯಾಂಡರ್ ಮತ್ತು ಅಚ್ಚು ಬೀಜಕಗಳನ್ನು ಒಳಗೊಂಡಂತೆ 0.3 ಮೈಕ್ರಾನ್‌ಗಳಷ್ಟು ಸಣ್ಣ ಕಣಗಳನ್ನು ಬಲೆಗೆ ಬೀಳಿಸುವ ಸಾಮರ್ಥ್ಯವನ್ನು ಹೊಂದಿವೆ.
Also Read: 108MP ಕ್ಯಾಮೆರಾ ಮತ್ತು 16GB RAM ಹೊಂದಿರುವ ಈ Tecno Pova 6 Neo 5G ಮೇಲೆ ಭರ್ಜರಿ ಆಫರ್ಗಳು
Honeywell Air Purifier (Model: HC000025/AP/V1) – Buy Now
ಈ ಪಟ್ಟಿಯಲ್ಲಿ ಮೊದಲನೇಯದಾಗಿ ಹನಿವೆಲ್ ಕಂಪನಿಯ ಈ ಏರ್ ಪ್ಯೂರಿಫೈಯರ್ (Air Purifier) ಸಾಮಾನ್ಯವಾಗಿ ಇದರ MRP ಬೆಲೆಯನ್ನು ನೋಡುವುದುದಾದರೆ ₹9,999 ರೂಗಳಾಗಿವೆ. ಆದರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ -50% ಡಿಸ್ಕೌಂಟ್ ಜೊತೆಗೆ ಕೇವಲ ₹4,987 ರೂಗಳಿಗೆ ಮಾರಾಟ ಮಾಡುತ್ತಿದೆ. ಇದನ್ನು ನೀವು ಮನೆ ಅಥವಾ ಆಫೀಸ್ ಸ್ಥಳಗಳಲ್ಲಿ ಬಳಸಬಹುದು ಯಾಕೆಂದರೆ ಇದರಲ್ಲಿ ನಿಮಗೆ 3-in-1 ಫಿಲ್ಟರ್ ನೀಡುವುದರೊಂದಿಗೆ ನಿಮ್ಮ ಸುತ್ತಮುತ್ತಲಿನ ಕೆಟ್ಟ ವಾಯುವನ್ನು ಸೂಸಿ ಉತ್ತಮ ಗಾಳಿಯ ಗುಣಮಟ್ಟ ಸೂಚ್ಯಂಕವನ್ನು (AQI) ಬ್ಯಾಲೆನ್ಸ್ ಮಾಡುವುದರೊಂದಿಗೆ ನಿಮ್ಮ ಆರೋಗ್ಯವನ್ನು ಕಾಪಾಡುತ್ತ ನೀವು ಉಸಿರಾಡುವ ಗಾಳಿಯು ಹಾನಿಕಾರಕ ಕಲ್ಮಶಗಳಿಂದ ಮುಕ್ತವಾಗಿದೆ ಎಂದು ಇದು ಖಚಿತಪಡಿಸುತ್ತದೆ.
Frestar Small Air Purifier (Model: EJ-JHQ01) – Buy Now
ಈ ಪಟ್ಟಿಯಲ್ಲಿ ಎರಡನೇಯದಾಗಿ ಪಾಸ್ಟರ್ ಕಂಪನಿಯ ಈ ಏರ್ ಪ್ಯೂರಿಫೈಯರ್ (Air Purifier) ಸಾಮಾನ್ಯವಾಗಿ ಇದರ MRP ಬೆಲೆಯನ್ನು ನೋಡುವುದುದಾದರೆ ₹6,451 ರೂಗಳಾಗಿವೆ. ಆದರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ -24% ಡಿಸ್ಕೌಂಟ್ ಜೊತೆಗೆ ಕೇವಲ ₹4,894 ರೂಗಳಿಗೆ ಮಾರಾಟ ಮಾಡುತ್ತಿದೆ. ಇದನ್ನು ನೀವು ಮನೆ ಅಥವಾ ಆಫೀಸ್ ಸ್ಥಳಗಳಲ್ಲಿ ಬಳಸಬಹುದು ಯಾಕೆಂದರೆ ಇದರಲ್ಲಿ ಅತ್ಯುತ್ತಮ ಫಿಲ್ಟರ್ ನೀಡುವುದರೊಂದಿಗೆ ನಿಮ್ಮ ಸುತ್ತಮುತ್ತಲಿನ ಕೆಟ್ಟ ಗಾಳಿಯನ್ನು ಸೂಸಿ ಉತ್ತಮ ವಾಯು ಗುಣಮಟ್ಟ ಸೂಚ್ಯಂಕವನ್ನು (AQI) ಬ್ಯಾಲೆನ್ಸ್ ಮಾಡುತ್ತದೆ.
AGARO Pure-Wave Air Purifier (Model: Purewave White)
ಈ ಪಟ್ಟಿಯ AGARO ಕಂಪನಿಯ ಈ ಏರ್ ಪ್ಯೂರಿಫೈಯರ್ (Air Purifier) ಸಾಮಾನ್ಯವಾಗಿ ಇದರ MRP ಬೆಲೆಯನ್ನು ನೋಡುವುದುದಾದರೆ ₹11,999 ರೂಗಳಾಗಿವೆ. ಆದರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ -58% ಡಿಸ್ಕೌಂಟ್ ಜೊತೆಗೆ ಕೇವಲ ₹5,090 ರೂಗಳಿಗೆ ಮಾರಾಟ ಮಾಡುತ್ತಿದೆ. ಇದನ್ನು ನೀವು ಮನೆ ಅಥವಾ ಆಫೀಸ್ ಸ್ಥಳಗಳಲ್ಲಿ ಬಳಸಬಹುದು ಯಾಕೆಂದರೆ ಇದರಲ್ಲಿ ನಿಮಗೆ ಫಿಲ್ಟರ್ ನೀಡುವುದರೊಂದಿಗೆ ನಿಮ್ಮ ಸುತ್ತಮುತ್ತಲಿನ ಕೆಟ್ಟ ವಾಯುವನ್ನು ಸೂಸಿ ಉತ್ತಮ ಗಾಳಿಯ ಗುಣಮಟ್ಟ ಸೂಚ್ಯಂಕವನ್ನು (AQI) ಬ್ಯಾಲೆನ್ಸ್ ಮಾಡುವುದರೊಂದಿಗೆ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile