ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ಪ್ರೈಮ್ ಬಳಕೆದಾರರು ಈ 5 ಡೀಲ್‌ಗಳು ನಿಮ್ಮ ಕೈ ಜಾರುವ ಮೊದಲು ಖರೀದಿಸಿ!

Updated on 05-May-2023
HIGHLIGHTS

ಅಮೆಜಾನ್ ಸಮ್ಮರ್ ಸೇಲ್ (Amazon Summer Sale) ಮೇ 4 ರಂದು ಮಧ್ಯರಾತ್ರಿ 12 ಗಂಟೆಯಿಂದ ಪ್ರಾರಂಭ

ಅಮೆಜಾನ್ ಸಮ್ಮರ್ (Amazon Summer Sale) ಅತಿ ಕಡಿಮೆ ಬೆಲೆಯಲ್ಲಿ 5G ಅಥವಾ 4G ಸ್ಮಾರ್ಟ್‌ಫೋನ್‌ ಖರೀದಿ ಮಾಡಬಹುದು

ಅಮೆಜಾನ್ ಸಮ್ಮರ್ ಸೇಲ್‌ನ ವಿಶೇಷ ಕೊಡುಗೆಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಅಮೆಜಾನ್ ಇಂಡಿಯಾ ತನ್ನ ಗ್ರೇಟ್ ಸಮ್ಮರ್ ಸೇಲ್ ಪ್ರಾರಂಭವಾಗಿದೆ. ಇದು ಮೇ 4 ರಿಂದ ಸಾರ್ವಜನಿಕರಿಗೆ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದ್ದು ಇನ್ನು ಮುಂದೆ ಪ್ರೈಮ್ ಸದಸ್ಯರು ಮಾರಾಟದ ಲಾಭವನ್ನು ಪಡೆಯಬಹುದು. ಮಾರಾಟ ಪ್ರಾರಂಭವಾದ ತಕ್ಷಣ ನೀವು ಇಷ್ಟಪಡಬಹುದಾದ 5 ಅತ್ಯುತ್ತಮ ಡೀಲ್‌ಗಳನ್ನು ನಾವು ಆರಿಸಿದ್ದೇವೆ. ಮಾರಾಟದ ಸಮಯದಲ್ಲಿ ಅಮೆಜಾನ್ ಪೇ ರಿವಾರ್ಡ್‌ಗಳು, ICICI, Kotak EMI ವಹಿವಾಟುಗಳ ಮೇಲೆ ಸುಮಾರು 1250 ರೂ.ವರೆಗಿನ ರಿಯಾಯಿತಿಯೂ ಲಭ್ಯವಿದೆ. ಪ್ರೈಮ್ ಬಳಕೆದಾರರು ಈ 5 ಡೀಲ್‌ಗಳು ನಿಮ್ಮ ಕೈ ಜಾರುವ ಮೊದಲು ಖರೀದಿಸಿ!

Samsung Galaxy S22 Ultra 5G:

ಈ ಈ ಡೀಲ್ ಸಹ ಮೊದಲು ಕೇವಲ ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಈ ಸ್ಯಾಮ್‌ಸಂಗ್ ಫ್ಲ್ಯಾಗ್‌ಶಿಪ್ ಫೋನ್ ಅನ್ನು ಸೆಲ್‌ನಲ್ಲಿ ರೂ 99,999 ಗೆ ಮಾರಾಟ ಮಾಡಲಾಗುತ್ತಿದೆ ಆದರೆ ನೀವು ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆದರೆ ನೀವು ಇದನ್ನು ರೂ 94,999 ಗೆ ಖರೀದಿಸಬಹುದು. ಈ ಸ್ಮಾರ್ಟ್ಫೋನ್ ಅನ್ನು ಭಾರಿ ಡೀಲ್ ಮತ್ತು ಡಿಸ್ಕೌಂಟ್ ಜೊತೆಗೆ BUY Now ಮೇಲೆ ಕ್ಲಿಕ್ ಮಾಡಿ ಈಗಲೇ ಖರೀದಿಸಿ.

OnePlus Bullets Z2:

ಅಮೆಜಾನ್‌ನ ಗ್ರೇಟ್ ಸಮ್ಮರ್ ಸೇಲ್ ಅಲ್ಲಿ ನೀವು OnePlus ಬುಲೆಟ್ಸ್ Z2 ಅನ್ನು ರೂ 2,299 ಬದಲಿಗೆ ರೂ 1,599 ಗೆ ಖರೀದಿಸಬಹುದು. ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ ನೀವು 10 ನಿಮಿಷಗಳ ಚಾರ್ಜ್‌ನಲ್ಲಿ 12.4mm ಡ್ರೈವರ್‌ಗಳು, 20 ಗಂಟೆಗಳ ಸಂಗೀತ ಮತ್ತು 30 ಗಂಟೆಗಳ ಬ್ಯಾಟರಿ ಅವಧಿಯನ್ನು ಪಡೆಯುತ್ತೀರಿ. ಈ ಇಯರ್ ಬಡ್ಸ್ ಭಾರಿ ಡೀಲ್ ಮತ್ತು ಡಿಸ್ಕೌಂಟ್ ಜೊತೆಗೆ BUY Now ಮೇಲೆ ಕ್ಲಿಕ್ ಮಾಡಿ ಈಗಲೇ ಖರೀದಿಸಿ.

pTron Bassbuds Duo

ಈ ಬಡ್ಸ್ ಗಳ ಬಗ್ಗೆ ಮಾತನಾಡುವುದಾದರೆ ನೀವು ಅವುಗಳನ್ನು ರೂ.499 ಗೆ ಪಡೆಯುತ್ತೀರಿ. ಬಡ್ಸ್ 32 ಗಂಟೆಗಳ ಒಟ್ಟು ಪ್ಲೇಟೈಮ್, ಬ್ಲೂಟೂತ್ 5.1 ಮತ್ತು ಟೈಪ್-ಸಿ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಪಡೆಯುತ್ತಿದೆ. ಇದರ MRP ರೂ.2,599. ಈ ಇಯರ್ ಬಡ್ಸ್ ಅನ್ನು ಭಾರಿ ಡೀಲ್ ಮತ್ತು ಡಿಸ್ಕೌಂಟ್ ಜೊತೆಗೆ BUY Now ಮೇಲೆ ಕ್ಲಿಕ್ ಮಾಡಿ ಈಗಲೇ ಖರೀದಿಸಿ.

Nokia 110

ಧೀರ್ಘ ಕಾಲದ ಬ್ಯಾಟರಿ ಹೊಂದಿರುವ ದಿನಚರಿ ಕಾರ್ಯಗಳನ್ನು ನಡೆಸಲು ನಿಮಗೊಂದು ಫೋನ್ ಬೇಕಿದ್ದರೆ ಈ ಡೀಲ್ ನೀವು ನೋಡಬಹುದು. ನೀವು ಈ ನೋಕಿಯಾ ಫೋನ್ ಅನ್ನು ರೂ 2,199 ಬದಲಿಗೆ ರೂ 1,599 ಗೆ ಪಡೆಯಬಹುದು. ಸಾಧನವು 1.77-ಇಂಚಿನ ಪರದೆಯನ್ನು ಹೊಂದಿದೆ. 9 ಭಾರತೀಯ ಭಾಷೆಗಳಿಗೆ ಬೆಂಬಲ ಮತ್ತು ಹಿಂಭಾಗದ ಕ್ಯಾಮರಾ. ಈ ಸ್ಮಾರ್ಟ್ಫೋನ್ ಅನ್ನು ಭಾರಿ ಡೀಲ್ ಮತ್ತು ಡಿಸ್ಕೌಂಟ್ ಜೊತೆಗೆ BUY Now ಮೇಲೆ ಕ್ಲಿಕ್ ಮಾಡಿ ಈಗಲೇ ಖರೀದಿಸಿ.

Redmi 10

ಅಮೆಜಾನ್ ಮಾರಾಟದಲ್ಲಿ ನಿಮಗೆ ಅತಿ ಕಡಿಮೆ ಬೆಲೆಗೆ ಸ್,ಮಾರ್ಟ್ರ್ಫೋನ್ ಅನುಭವಾಬನ್ನು ಪಡೆಯಲು ಯೋಚಿಸುತ್ತಿದ್ದರೆ ಈ ಡೀಲ್ ನಿಮಗಾಗಲಿದೆ. Redmi ನ ಈ ಬಜೆಟ್ ಫೋನ್ ಅನ್ನು 8,599 ರೂಗಳಿಗೆ ಖರೀದಿಸಬಹುದು ಮತ್ತು ನೀವು ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆದರೆ ನೀವು ಅದನ್ನು ರೂ 7,849 ಗೆ ಖರೀದಿಸಬಹುದು.ಈ ಸ್ಮಾರ್ಟ್ಫೋನ್ ಅನ್ನು ಭಾರಿ ಡೀಲ್ ಮತ್ತು ಡಿಸ್ಕೌಂಟ್ ಜೊತೆಗೆ BUY Now ಮೇಲೆ ಕ್ಲಿಕ್ ಮಾಡಿ ಈಗಲೇ ಖರೀದಿಸಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :