ಅಮೆಜಾನ್ ಗ್ರೇಟ್ ಫ್ರೀಡಮ್ ಮಾರಾಟದಲ್ಲಿ ಪ್ರೈಮ್ ಸದಸ್ಯರಿಗೆ 5 ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಆಫರ್‌ಗಳು!

Updated on 03-Aug-2023
HIGHLIGHTS

ಭಾರತದಲ್ಲಿ ಸ್ವಾತಂತ್ರ್ಯ ದಿನಕ್ಕಾಗಿ ಅಮೆಜಾನ್‌ ತನ್ನ ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ (Amazon Great Freedom Festival Sale) ಶುರುವಾಗಿದೆ

ಈ ಮಾರಾಟ 4ನೇ ಆಗಸ್ಟ್ 2023 ರಿಂದ 8ನೇ ಆಗಸ್ಟ್ 2023 ವರೆಗೆ ನಡೆಯಲಿದೆ ಆದರೆ ಅಮೆಜಾನ್ ಪ್ರೈಮ್ ಸದಸ್ಯರಿಗಾಗಿ ಇಂದಿನಿಂದ ಅಂದ್ರೆ 3ನೇ ಆಗಸ್ಟ್ ಮಧ್ಯಾಹ್ನ 12:00 ರಿಂದ ಶುರುವಾಗಲಿದೆ

ಈ ಪಟ್ಟಿಯಲ್ಲಿನ ಟಾಪ್ 5 ಅತ್ಯುತ್ತಮ ಸ್ಮಾರ್ಟ್ ಟಿವಿಗಳನ್ನು (Smart TV) ಖರೀದಿಸಲು ಬೆಸ್ಟ್ ಆಫರ್‌ಗಳನ್ನು ನೀಡುತ್ತಿದ್ದು ನಿಮ್ಮ ಶಾಪಿಂಗ್ ಪಟ್ಟಿಗೆ ಸೇರಿಸಿಕೊಳ್ಳಬಹುದು.

ಭಾರತದಲ್ಲಿ ಸ್ವಾತಂತ್ರ್ಯ ದಿನಕ್ಕಾಗಿ ಅಮೆಜಾನ್‌ ತನ್ನ ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ (Amazon Great Freedom Festival Sale) ಶುರುವಾಗಿದೆ. ಆದರೆ ಈ ಮಾರಾಟ 4ನೇ ಆಗಸ್ಟ್ 2023 ರಿಂದ 8ನೇ ಆಗಸ್ಟ್ 2023 ವರೆಗೆ ನಡೆಯಲಿದೆ ಆದರೆ ಅಮೆಜಾನ್ ಪ್ರೈಮ್ ಸದಸ್ಯರಿಗಾಗಿ ಇಂದಿನಿಂದ ಅಂದ್ರೆ 3ನೇ ಆಗಸ್ಟ್ ಮಧ್ಯಾಹ್ನ 12:00 ರಿಂದ ಶುರುವಾಗಲಿದೆ. ಮಾರಾಟದ ಮೋಡಲ್ ಭರ್ಜರಿ ಡೀಲ್ ಮತ್ತು ಆಫರ್ಗಳನ್ನು ಕೇವಲ ಪ್ರೈಮ್ ಸದಸ್ಯರಿಗೆ (Amazon Prime) ಕಾಯುತ್ತಿದೆ. ಈ ಪಟ್ಟಿಯಲ್ಲಿನ ಟಾಪ್ 5 ಅತ್ಯುತ್ತಮ ಸ್ಮಾರ್ಟ್ ಟಿವಿಗಳನ್ನು (Smart TV) ಖರೀದಿಸಲು ಬೆಸ್ಟ್ ಆಫರ್‌ಗಳನ್ನು ನೀಡುತ್ತಿದ್ದು ನಿಮ್ಮ ಶಾಪಿಂಗ್ ಪಟ್ಟಿಗೆ ಸೇರಿಸಿಕೊಳ್ಳಬಹುದು. ಈ ಪಟ್ಟಿಯಲ್ಲಿ ನಿಮಗೆ Redmi, Sony, LG, Samsung ಮತ್ತು Acer ಟಿವಿಗಳ ಮೇಲೆ ನೀವು ಕನಿಷ್ಠ 60% ರಿಯಾಯಿತಿ ಅಥವಾ ಹೆಚ್ಚಿನದರಲ್ಲಿ ಖರೀದಿಸಬಹುದು.

Redmi 32 inches HD Ready Smart LED Fire TV

ರೆಡ್ಮಿಯ ಈ ಜನಪ್ರಿಯ 32 ಇಂಚಿನ HD ರೆಡಿ ಸ್ಮಾರ್ಟ್ ಟಿವಿ ಮೇಲೆ ನೀವು ಪ್ಲಾಟ್ 60% ರಿಯಾಯಿತಿಯ ನಂತರ ನೀವು ಇದನ್ನು ಕೇವಲ ₹10,499 ರೂಗಳಿಗೆ ಖರೀದಿಸಬಹುದು. ಸ್ಮಾರ್ಟ್ ಟಿವಿ ಕಂಪನಿಯ ಸ್ವಂತ Fire OS 7 ಅನ್ನು ನಡೆಸುತ್ತದೆ. ಸ್ಮಾರ್ಟ್ ಟಿವಿ 20w ಸೌಂಡ್ ಜೊತೆಗೆ Dolby Audio ಅನ್ನು ಸಪೋರ್ಟ್ ಮಾಡುತ್ತದೆ. ಇದರೊಂದಿಗೆ ನಿಮಗೆ OTT ಅಪ್ಲಿಕೇಶನ್ ಉಚಿತವಾಗಿ Prime Video | Netflix | Disney+ Hotstar | YouTube | 12000+ ಅಪ್ಲಿಕೇಶನ್ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯನ್ನು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ಭರ್ಜರಿ ಡಿಸ್ಕೌಂಟ್ಗಳನ್ನು ಪಡೆಯಿರಿ.

Sony Bravia 65 inches 4K Ultra HD Smart LED Google TV

ಮತ್ತೊಂದು ಅದ್ದೂರಿಯ ಬ್ರಾಂಡ್ ಸೋನಿ ಸಹ ಈ ಮಾರಾಟದಲ್ಲಿ ತನ್ನ ಅತ್ಯುತ್ತಮ ಸ್ಮಾರ್ಟ್ ಟಿವಿಯ ಮೇಲೆ ಭರ್ಜರಿ ಆಫರ್ ನೀಡುತ್ತಿದೆ. ಸೋನಿಯ 65 ಇಂಚಿನ 4K Ultra HD ಸ್ಮಾರ್ಟ್ ಟಿವಿ ಮೇಲೆ ನೀವು ಪ್ಲಾಟ್ 60% ರಿಯಾಯಿತಿಯ ನಂತರ ನೀವು ಇದನ್ನು ಕೇವಲ ₹73,990 ರೂಗಳಿಗೆ ಖರೀದಿಸಬಹುದು. ಸ್ಮಾರ್ಟ್ ಟಿವಿ 20w ಸೌಂಡ್ ಜೊತೆಗೆ Dolby Audio ಅನ್ನು ಸಪೋರ್ಟ್ ಮಾಡುತ್ತದೆ. ಇದರೊಂದಿಗೆ ನಿಮಗೆ OTT ಅಪ್ಲಿಕೇಶನ್ ಉಚಿತವಾಗಿ Google TV | Watchlist | Voice Search | Google Play | Chromecast | Netflix | Amazon Prime Video ಮತ್ತು 12000+ ಅಪ್ಲಿಕೇಶನ್ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯನ್ನು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ಭರ್ಜರಿ ಡಿಸ್ಕೌಂಟ್ಗಳನ್ನು ಪಡೆಯಿರಿ.

LG 43 inches 4K Ultra HD Smart LED TV

ಮತ್ತೊಂದು ಅತ್ಯುತ್ತಮ ಸ್ಮಾರ್ಟ್ ಟಿವಿಯ ಮೇಲೆ ಭರ್ಜರಿ ಆಫರ್ ನೀಡುತ್ತಿದೆ. LG ಕಂಪನಿಯ 43 ಇಂಚಿನ 4K Ultra HD ಸ್ಮಾರ್ಟ್ ಟಿವಿ ಮೇಲೆ ನೀವು ಪ್ಲಾಟ್ 60% ರಿಯಾಯಿತಿಯ ನಂತರ ನೀವು ಇದನ್ನು ಕೇವಲ ₹28,990 ರೂಗಳಿಗೆ ಖರೀದಿಸಬಹುದು. ಸ್ಮಾರ್ಟ್ ಟಿವಿ 20w ಸೌಂಡ್ ಜೊತೆಗೆ Dolby Audio ಅನ್ನು ಸಪೋರ್ಟ್ ಮಾಡುತ್ತದೆ. ಇದರೊಂದಿಗೆ ನಿಮಗೆ OTT ಅಪ್ಲಿಕೇಶನ್ ಉಚಿತವಾಗಿ Netflix, Prime Video, Disney+ Hotstar, Apple TV, SonyLIV, Discovery+, Zee5 | ALLM & HGiG Mode | HDR 10 Pro & Active HDR ಅಪ್ಲಿಕೇಶನ್ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯನ್ನು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ಭರ್ಜರಿ ಡಿಸ್ಕೌಂಟ್ಗಳನ್ನು ಪಡೆಯಿರಿ.

Samsung 43 inches Crystal 4K Neo Series Ultra HD Smart LED TV

ಸ್ಯಾಮ್ಸಂಗ್‌ ಸ್ಮಾರ್ಟ್ ಟಿವಿಯ ಮೇಲೆ ಅಮೆಜಾನ್ ಅಲ್ಲಿಯೂ ನೀವು ಭರ್ಜರಿ ಆಫರ್ ಪಡೆಯಬಹುದು. ಸ್ಯಾಮ್ಸಂಗ್‌ 43 ಇಂಚಿನ 4K Neo ಸೀರಿಸ್  ಸ್ಮಾರ್ಟ್ ಟಿವಿ ಮೇಲೆ ನೀವು ಪ್ಲಾಟ್ 60% ರಿಯಾಯಿತಿಯ ನಂತರ ನೀವು ಇದನ್ನು ಕೇವಲ ₹29,990 ರೂಗಳಿಗೆ ಖರೀದಿಸಬಹುದು. ಸ್ಮಾರ್ಟ್ ಟಿವಿ 20w ಸೌಂಡ್ ಜೊತೆಗೆ Dolby Audio ಅನ್ನು ಸಪೋರ್ಟ್ ಮಾಡುತ್ತದೆ. ಇದರೊಂದಿಗೆ ನಿಮಗೆ OTT ಅಪ್ಲಿಕೇಶನ್ ಉಚಿತವಾಗಿ Netflix, Amazon Prime, Sony Liv, Zee5 ಮತ್ತು Youtube ಅಪ್ಲಿಕೇಶನ್ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯನ್ನು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ಭರ್ಜರಿ ಡಿಸ್ಕೌಂಟ್ಗಳನ್ನು ಪಡೆಯಿರಿ.

Acer 55 inches Advanced I Series 4K Ultra HD Smart LED Google TV

ಭಾರತದಲ್ಲಿ ಏಸರ್ ಸ್ಮಾರ್ಟ್ ಟಿವಿಯ ಮೇಲೆ ಅಮೆಜಾನ್ ಫ್ರೀಡಂ ಮಾರ್ಟಾದಲ್ಲಿ ನೀವು ಅದ್ದೂರಿಯ ಆಫರ್ ಪಡೆಯಬಹುದು. ಏಸರ್ 55 ಇಂಚಿನ 4K Ultra HD ಸ್ಮಾರ್ಟ್ ಟಿವಿ ಮೇಲೆ ನೀವು ಪ್ಲಾಟ್ 60% ರಿಯಾಯಿತಿಯ ನಂತರ ನೀವು ಇದನ್ನು ಕೇವಲ ₹₹30,999 ರೂಗಳಿಗೆ ಖರೀದಿಸಬಹುದು. ಸ್ಮಾರ್ಟ್ ಟಿವಿ 36w ಸೌಂಡ್ ಜೊತೆಗೆ Dolby Vision ಮತ್ತು Dolby Audio ಅನ್ನು ಸಪೋರ್ಟ್ ಮಾಡುತ್ತದೆ. ಇದರೊಂದಿಗೆ ನಿಮಗೆ OTT ಅಪ್ಲಿಕೇಶನ್ ಉಚಿತವಾಗಿ Netflix, Prime Video, YouTube, Disney+Hotstar | 5 Picture Mode ಅನ್ನು ಸಪೋರ್ಟ್ ಮಾಡುತ್ತದೆ. ಈ ಸ್ಮಾರ್ಟ್ ಟಿವಿಯನ್ನು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ಭರ್ಜರಿ ಡಿಸ್ಕೌಂಟ್ಗಳನ್ನು ಪಡೆಯಿರಿ. 

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :