ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2023 ಶೀಘ್ರದಲ್ಲೇ ಆರಂಭ! ಭರ್ಜರಿ ಆಫರ್‌ಗಳ ಸುರಿಮಳೆಗೆ ನೀವು ರೆಡಿನಾ?

Updated on 27-Jul-2023
HIGHLIGHTS

ಭಾರತದ ಅತಿದೊಡ್ಡ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿರುವ ಅಮೆಜಾನ್ (Amazon) ಶೀಘ್ರದಲ್ಲೇ ತನ್ನ ಸೇಲ್ ಅನ್ನು ಆರಂಭಿಸಲಿದೆ

ಅಮೆಜಾನ್ (Amazon) ಇತ್ತೀಚೆಗೆ ಪ್ರೈಮ್ ಡೇ 2023 ಮಾರಾಟದಲ್ಲಿ ನೀವು ಉತ್ತಮ ಡೀಲ್‌ಗಳ ಲಾಭವನ್ನು ಪಡೆಯದಿದ್ದರೆ ನಿರಾಶೆಗೊಳ್ಳುವ ಅಗತ್ಯವಿಲ್ಲ

ಮುಂಬರಲಿರುವ ಅತಿ ದೊಡ್ಡ ಮಾರಾಟವನ್ನು ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ (Amazon Great Freedom Festival Sale 2023) ಎಂದು ಘೋಷಿಸಿದೆ

ಭಾರತದ ಅತಿದೊಡ್ಡ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿರುವ ಅಮೆಜಾನ್ (Amazon) ಶೀಘ್ರದಲ್ಲೇ ತನ್ನ ಸೇಲ್ ಅನ್ನು ಆರಂಭಿಸಲಿದೆ. ಇದು ಉತ್ಪನ್ನಗಳ ವೇಗದ ವಿತರಣೆ ಮತ್ತು ಗ್ರಾಹಕರ ಬೆಂಬಲಕ್ಕೆ ಹೆಸರುವಾಸಿಯಾಗಿದೆ. ಅಮೆಜಾನ್ (Amazon) ಇತ್ತೀಚೆಗೆ ಪ್ರೈಮ್ ಡೇ 2023 ಮಾರಾಟದಲ್ಲಿ ನೀವು ಉತ್ತಮ ಡೀಲ್‌ಗಳ ಲಾಭವನ್ನು ಪಡೆಯದಿದ್ದರೆ ನಿರಾಶೆಗೊಳ್ಳುವ ಅಗತ್ಯವಿಲ್ಲ. ಈಗ ತನ್ನ ಮುಂಬರಲಿರುವ ಅತಿ ದೊಡ್ಡ ಮಾರಾಟವನ್ನು ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ (Amazon Great Freedom Festival Sale 2023) ಎಂದು ಘೋಷಿಸಿದೆ.

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2023

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2023 (Amazon Great Freedom Festival Sale 2023) ಇದೆ 5ನೇ ಆಗಸ್ಟ್‌ನಿಂದ ಶುರುವಾಗಲಿದ್ದು   ದಿನಗಳ ಶಾಪಿಂಗ್ ಕಾರ್ಯಕ್ರಮವಾಗಲಿದೆ. ಇದು ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯ ಕೆಲವು ದಿನಗಳ ಮೊದಲು ಆಗಸ್ಟ್ 5 ರಂದು ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 9 ರಂದು ಕೊನೆಗೊಳ್ಳುತ್ತದೆ. ನೀವು ಅಮೆಜಾನ್ ಪ್ರೈಮ್ (Amazon Prime) ಸದಸ್ಯರಾಗಿದ್ದರೆ ಈ ಸೇಲ್ ನಿಮಗೆ 12 ಗಂಟೆಗಳ ಮುಂಚಿತವಾಗಿ ಪ್ರಾರಂಭವಾಗುತ್ತದೆ. ಅಂದರೆ 4ನೇ ಆಗಸ್ಟ್ ರಂದು ಮಧ್ಯಾಹ್ನ 12 ಗಂಟೆಯಿಂದ ನಿಮ್ಮ ನೆಚ್ಚಿನ ಪ್ರಾಡಕ್ಟ್ ಮೇಲೆ ರಿಯಾಯಿತಿ ದರದಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.

ಅಮೆಜಾನ್ ಈ ಕ್ಯಾಟಗರಿಗಳಲ್ಲಿ ಭರ್ಜರಿ ಡೀಲ್ ನೀಡುತ್ತಿದೆ!

Laptop ಮತ್ತು Gaming Laptop ಮೇಲೆ 40% ವರೆಗೆ ರಿಯಾಯಿತಿ

Smartwatch ಮೇಲೆ 80% ವರೆಗೆ ರಿಯಾಯಿತಿ

Headphones, Speakers ಮತ್ತು Computers Accessories ಮೇಲೆ 75% ವರೆಗೆ ರಿಯಾಯಿತಿ

Tablets ಮೇಲೆ 50% ವರೆಗೆ ರಿಯಾಯಿತಿ

Alex, FireTV ಮತ್ತು Kindle Device 55% ವರೆಗೆ ರಿಯಾಯಿತಿ

ಸ್ಟೋರೇಜ್ Storage Device ಮೇಲೆ 70% ವರೆಗೆ ರಿಯಾಯಿತಿ

Smart TV ಮೇಲೆ 60% ವರೆಗೆ ರಿಯಾಯಿತಿ

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಮಾರಾಟದ ಕೊಡುಗೆ

Amazon Great Freedom Festival Sale 2023 ಮಾರಾಟದ ಕೊಡುಗೆಗಳ ಬಗ್ಗೆ ಹೆಚ್ಚಿನ ವಿವರಗಳು ಹೊರಹೊಮ್ಮುತ್ತಿದ್ದಂತೆ ನವೀಕರಿಸುತ್ತೇವೆ. ನೀವು iQOO, Dell ಅಥವಾ JBL ಉತ್ಪನ್ನಗಳನ್ನು ಖರೀದಿಸಲು ಆಸಕ್ತಿ ಹೊಂದಿದ್ದರೆ iQOO ಕ್ವೆಸ್ಟ್ ಡೇಸ್, ಡೆಲ್ ಡೇಸ್ ಮತ್ತು JBL ಬ್ರಾಂಡ್ ವೀಕ್ ಮಾರಾಟಗಳು ಇದೀಗ ನಡೆಯುತ್ತಿವೆ. ಗ್ರಾಹಕರು ರೂ.5000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವನ್ನು ಹೊಂದಿರುತ್ತಾರೆ. ಇದಲ್ಲದೆ ನೀವು 30 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ 30% ವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯುತ್ತೀರಿ. ಅಲ್ಲದೆ ಅಮೆಜಾನ್ ಉತ್ತಮ-ಮಾರಾಟದ ಕಾಂಬೊಗಳಲ್ಲಿ 40% ವರೆಗೆ ರಿಯಾಯಿತಿಯನ್ನು ನೀಡುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :