Amazon ಸೇಲ್‌ನಲ್ಲಿ ಬೆಸ್ಟ್ Smart Watch ಮೇಲೆ ಎಂದು ಕಾಣದ ಭರ್ಜರಿ ಡೀಲ್ ಮತ್ತು ಆಫರ್‌ಗಳು | Best Offer

Updated on 13-Oct-2023

ಭಾರತದಲ್ಲಿ ಅಮೆಜಾನ್ ತನ್ನ ಅತಿದೊಡ್ಡ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟವನ್ನು (Amazon GIF Sale 2023) ನಡೆಸುತ್ತಿದೆ. ಈ ಸೇಲ್ 7ನೇ ಅಕ್ಟೋಬರ್‌ನಿಂದ ಶುರುವಾಗಿದ್ದು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೆ ಸುಮಾರು 90% ಭಾರಿ ಡೀಲ್ ಮತ್ತು ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ಈ ಲೇಖನದಲ್ಲಿ ನಾನು ನಿಮಗೆ ಫೈರ್‌ಬೋಲ್ಟ್ (Fire-Boltt) ಕಂಪನಿಯ ಸ್ಮಾರ್ಟ್‌ವಾಚ್‌ಗಳ (Smart Watch) ಮೇಲೆ ನೀವು ಎಂದು ಕಾಣದ ಭರ್ಜರಿಯ ಡೀಲ್ ಮತ್ತು ಆಫರ್‌ಗಳನ್ನು ಅಮೆಜಾನ್ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಲಿದ್ದೇನೆ. ಈ ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ SBI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸುವವರಿಗೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.

Fire-Boltt Phoenix Pro Smart Watch

ಅಮೆಜಾನ್ ಸೇಲ್‌ನಲ್ಲಿ ಈ ಲೇಟೆಸ್ಟ್ ಫೈರ್‌ಬೋಲ್ಟ್ ಸ್ಮಾರ್ಟ್‌ವಾಚ್‌ ಆಫರ್ನೊಂದಿಗೆ ಖರೀದಿಸಲು ಅವಕಾಶ ನೀಡುತ್ತಿದೆ. ಏಕೆಂದರೆ Fire-Boltt Phoenix Pro ವಾಚ್‌ ನಿಮಗೆ Bluetooth Calling Smartwatch, AI Voice Assistant, Metal Body with 120+ Sports Modes, SpO2, Heart Rate Monitoring ಫೀಚರ್ಗಳನ್ನು ನೀಡುತ್ತದೆ. ಇದರ ಸಾಮಾನ್ಯ MRP ಬೆಲೆ ₹11,999 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 91% ಭಾರಿ ಡಿಸ್ಕೌಂಟ್‌ಗಳೊಂದಿಗೆ ಇದನ್ನು ನೀವು ಕೇವಲ ₹1099 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: ಇವೇ ನೋಡಿ Amazon ಸೇಲ್‌ನಲ್ಲಿ Attractive ಡಿಸ್ಕೌಂಟ್‍ನೊಂದಿಗೆ ಮಾರಾಟವಾಗುತ್ತಿರುವ ಸ್ಮಾರ್ಟ್ ಟಿವಿಗಳು

Fire-Boltt Ring 3 Smart Watch

ಅಮೆಜಾನ್ ಸೇಲ್‌ನಲ್ಲಿ ಈ ಲೇಟೆಸ್ಟ್ ಫೈರ್‌ಬೋಲ್ಟ್ ಸ್ಮಾರ್ಟ್‌ವಾಚ್‌ ಉತ್ತಮ ಆಫರ್ನೊಂದಿಗೆ ಖರೀದಿಸಲು ಅವಕಾಶ ನೀಡುತ್ತಿದೆ. ಏಕೆಂದರೆ Fire-Boltt Ring 3 ವಾಚ್ ನಿಮಗೆ Bluetooth Calling Chip, Voice Assistance,118 Sports Modes, in Built Calculator & Games, SpO2, Heart Rate Monitoring ಫೀಚರ್ಗಳನ್ನು ಹೊಂದಿದೆ. ಇದರ ಸಾಮಾನ್ಯ MRP ಬೆಲೆ ₹9,999 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 81% ಭಾರಿ ಡಿಸ್ಕೌಂಟ್‌ಗಳೊಂದಿಗೆ ಇದನ್ನು ನೀವು ಕೇವಲ ₹1,299 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Fire-Boltt Gladiator Smart Watch

ಅಮೆಜಾನ್ ಸೇಲ್‌ನಲ್ಲಿ ಈ ಲೇಟೆಸ್ಟ್ ಫೈರ್‌ಬೋಲ್ಟ್ ಸ್ಮಾರ್ಟ್‌ವಾಚ್‌ ಉತ್ತಮ ಆಫರ್ನೊಂದಿಗೆ ಖರೀದಿಸಲು ಅವಕಾಶ ನೀಡುತ್ತಿದೆ. ಏಕೆಂದರೆ Fire-Boltt Gladiator ವಾಚ್ ನಿಮಗೆ Bluetooth Calling, Voice Assistant &123 Sports Modes, 8 Unique UI Interactions, SpO2, 24/7 Heart Rate Tracking ಫೀಚರ್ಗಳನ್ನು ಹೊಂದಿದೆ. ಇದರ ಸಾಮಾನ್ಯ MRP ಬೆಲೆ ₹9,999 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 86% ಭಾರಿ ಡಿಸ್ಕೌಂಟ್‌ಗಳೊಂದಿಗೆ ಇದನ್ನು ನೀವು ಕೇವಲ ₹1,399 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Fire-Boltt Phoenix Ultra

ಅಮೆಜಾನ್ ಸೇಲ್‌ನಲ್ಲಿ ಈ ಲೇಟೆಸ್ಟ್ ಫೈರ್‌ಬೋಲ್ಟ್ ಸ್ಮಾರ್ಟ್‌ವಾಚ್‌ ಉತ್ತಮ ಆಫರ್ನೊಂದಿಗೆ ಖರೀದಿಸಲು ಅವಕಾಶ ನೀಡುತ್ತಿದೆ. ಏಕೆಂದರೆ Fire-Boltt Phoenix Ultra ವಾಚ್ ನಿಮಗೆ Bluetooth Calling Smartwatch, AI Voice Assistant, Metal Body with 120+ Sports Modes, SpO2, Heart Rate Monitoring ಫೀಚರ್ಗಳನ್ನು ಹೊಂದಿದೆ. ಇದರ ಸಾಮಾನ್ಯ MRP ಬೆಲೆ ₹₹12,499 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 88% ಭಾರಿ ಡಿಸ್ಕೌಂಟ್‌ಗಳೊಂದಿಗೆ ಇದನ್ನು ನೀವು ಕೇವಲ ₹1,499 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Fire-Boltt Phoenix AMOLED

ಅಮೆಜಾನ್ ಸೇಲ್‌ನಲ್ಲಿ ಈ ಲೇಟೆಸ್ಟ್ ಫೈರ್‌ಬೋಲ್ಟ್ ಸ್ಮಾರ್ಟ್‌ವಾಚ್‌ ಉತ್ತಮ ಆಫರ್ನೊಂದಿಗೆ ಖರೀದಿಸಲು ಅವಕಾಶ ನೀಡುತ್ತಿದೆ. ಏಕೆಂದರೆ Fire-Boltt Phoenix AMOLED ವಾಚ್ ನಿಮಗೆ Bluetooth Calling Smartwatch, AI Voice Assistant, Metal Body with 120+ Sports Modes, SpO2, Heart Rate Monitoring ಫೀಚರ್ಗಳನ್ನು ಹೊಂದಿದೆ. ಇದರ ಸಾಮಾನ್ಯ MRP ಬೆಲೆ ₹₹12,499 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 88% ಭಾರಿ ಡಿಸ್ಕೌಂಟ್‌ಗಳೊಂದಿಗೆ ಇದನ್ನು ನೀವು ಕೇವಲ ₹1,499 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Fire-Boltt Quantum Luxury Smart Watche

ಅಮೆಜಾನ್ ಸೇಲ್‌ನಲ್ಲಿ ಈ ಲೇಟೆಸ್ಟ್ ಫೈರ್‌ಬೋಲ್ಟ್ ಸ್ಮಾರ್ಟ್‌ವಾಚ್‌ ಉತ್ತಮ ಆಫರ್ನೊಂದಿಗೆ ಖರೀದಿಸಲು ಅವಕಾಶ ನೀಡುತ್ತಿದೆ. ಏಕೆಂದರೆ Fire-Boltt Quantum Luxury ವಾಚ್ ನಿಮಗೆ TWS Connection, SpO2 Tracking with 100 Sports Modes ಫೀಚರ್ಗಳನ್ನು ಹೊಂದಿದೆ. ಇದರ ಸಾಮಾನ್ಯ MRP ಬೆಲೆ ₹19,999 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 90% ಭಾರಿ ಡಿಸ್ಕೌಂಟ್‌ಗಳೊಂದಿಗೆ ಇದನ್ನು ನೀವು ಕೇವಲ ₹1,999 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :